ದೇವರ ಪೂಜೆ ಸಮಯದಲ್ಲಿ ಈ ತಪ್ಪು ಮಾಡಬೇಡಿ

ದೇವರು

ದೇವರ ಪೂಜೆ ಸಮಯದಲ್ಲಿ ಎಂದಿಗೂ ಇವುಗಳನ್ನು ನೆಲದ ಮೇಲೆ ಇಡಬೇಡಿ. ಮನೆಯಲ್ಲಿ ಮಾಡುವ ದೇವರ ಪೂಜೆ ಈ ಪದ್ಧತಿಯಂತೆ ಇರಲೇಬೇಕು ಏಕೆ ಗೊತ್ತಾ ತಿಳಿಯಲು ಈ ಲೇಖನ ಓದಿರಿ. ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಮಹತ್ವದ ಸ್ಥಾನ ಇದೆ ಪದ್ಧತಿಯಂತೆ ಪೂಜೆ ಮಾಡಿ ದೇವರನ್ನು ಪ್ರಾರ್ಥಿಸುವುದರಿಂದ ದೇವರ ಕೃಪೆಗೆ ಪಾತ್ರ ಆಗಬಹುದು ಪೂಜೆ ಮಾಡುವ ವಿಧಿ ವಿಧಾನಗಳನ್ನು ಶಾಸ್ತ್ರಗಳನ್ನು ವಿವರವಾಗಿ ಹೇಳಲಾಗಿದೆ ಕೆಲವೊಂದು ಪೂಜಾ ಸಾಮಗ್ರಿ ಗಳನ್ನ ನೆಲದ ಮೇಲೆ ಇಡಬಾರದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಕೆಲವರು ಪೂಜೆ ಮಾಡುವ ಅವಸರದಲ್ಲಿ ದೇವರ ಪೂಜಾ ಸಾಮಗ್ರಿಗಳನ್ನು ನೇರವಾಗಿ ನೆಲದ ಮೇಲೆ ಇಡುತ್ತಾರೆ ಆದರೆ ಹಾಗೆ ಮಾಡುವುದು ಒಳ್ಳೆಯದಲ್ಲ. ಶಾಸ್ತ್ರದ ಪ್ರಕಾರ ದೀಪವನ್ನು ನೇರವಾಗಿ ನೆಲದ ಮೇಲೆ ಇಡಬಾರದು ದೀಪದ ಕೆಳಗೆ ಸ್ವಲ್ಪ ಉಪ್ಪು ಅಥವಾ ಮರದ ಹಲಗೆಯನ್ನು ಇಡಬೇಕು.

ಪೂಜೆಗೆ ಬಳಸುವ ಅಡುಗೆಯನ್ನು ನೇರವಾಗಿ ನೆಲದ ಮೇಲೆ ಇಡುವುದು ಶುಭವಲ್ಲ ನಾಣ್ಯದ ಮೇಲೆ ಅಥವಾ ವೀಳ್ಯದೆಲೆ ಮೇಲೆ ಅಡಿಕೆಯನ್ನು ಇಡಬೇಕು. ಸಾಲಿಗ್ರಾಮ ವನ್ನೂ ಕೂಡ ನೆಲದ ಮೇಲೆ ಇಡಬಾರದು ಬಟ್ಟೆಯನ್ನು ಕೆಳಗೆ ಇಟ್ಟು ಅದರ ಮೇಲೆ ನಾಣ್ಯವನ್ನು ಇಡಬೇಕು. ಏಕೆಂದರೆ ಸಾಲಿಗ್ರಾಮ ಕಲ್ಲನ್ನು ವಿಷ್ಣುವಿನ ಪ್ರತಿರೂಪ ಎಂದು ಪರಿಗಣಿಸಲಾಗಿದೆ ಮತ್ತು ಇದನ್ನು ನಾವು ಹಲವಾರು ಮನೆಯಲ್ಲಿ ಕಾಣುತ್ತೇವೆ. ಇದನ್ನು ಶುದ್ಧವಾಗಿ ಇರುವ ಬಟ್ಟೆ ಮೇಲೆ ಇಡಬೇಕು. ಶಿವನ ಸ್ವರೂಪವಾದ ಶಿವಲಿಂಗವನ್ನು ಸಹಾ ಇದೆ ರೀತಿ ಇಡಬೇಕು. ಪೂಜಾ ಸ್ಥಳದಲ್ಲಿ ಮಣೆ ಅಥವಾ ರತ್ನವನ್ನು ಇಡ ಬಯಸಿದರೆ ಕೆಳಗೆ ಬಟ್ಟೆ ಇಟ್ಟು ಅದರ ಮೇಲೆ ಮಣೆಯನ್ನ ಇಡಿ ಮರ ಅಥವಾ ಬೆಳ್ಳಿ ಬಂಗಾರದ ಪೀಠದ ಮೇಲೆ ಬಂಗಾರದ ಮೂರ್ತಿಗಳನ್ನು ಇಡಬೇಕು ಅದರಲ್ಲೂ ಪೀಠದ ಮೇಲೆ ಅಕ್ಕಿ ಹಾಕಿ ಅದರ ಮೇಲೆ ಮೂರ್ತಿಗಳನ್ನು ಇಡುವುದು ಮತ್ತಷ್ಟು ಶ್ರೇಷ್ಟ.

ಜನಿವಾರ ವನ್ನು ಬಟ್ಟೆ ಮೇಲೆ ಇರುವ ಸ್ವಚ್ಚವಾಗಿ ಇರುವ ಬಟ್ಟೆ ಮೇಲೆ ಇಡಬೇಕು. ಶಂಖವನ್ನು ಕೂಡ ನೆಲಕ್ಕೆ ಇಡಬಾರದು.ಹೆಚ್ಚಿನ ಹಿಂದೂಗಳ ಮನೆಯಲ್ಲಿ ಶಂಖವು ಕಾಣಿಸುತ್ತದೆ ಮುರಿದಿರುವ ಶಂಖವನ್ನು ಮನೆಯಲ್ಲಿ ಇಡಬಾರದು ಎಂದು ಹೇಳಲಾಗುತ್ತದೆ ಅದೇ ರೀತಿ ಈ ಶಂಖವನ್ನು ನೆಲದ ಮೇಲೆ ಇಡಬಾರದು. ದೇವರಿಗೆ ಪೂಜೆ ಮಾಡುವ ವೇಳೆ ಕೆಲವು ಜನರು ಪೂಜೆಯ ಅರಿವಾಣದಲ್ಲಿ ಬಂಗಾರದ ಆಭರಣವನ್ನ ಇಡುವರು. ಬಂಗರವು ಸಮೃದ್ಧಿಯ ಸಂಕೇತವಾಗಿದೆ ಮತ್ತು ಇದನ್ನು ಲಕ್ಷ್ಮಿ ದೇವಿ ಎಂದು ನಂಬಲಾಗಿದೆ. ಇದರಿಂದ ಬಂಗಾರವನ್ನು ಯಾವಾಗಲೂ ಕೆಂಪು ಬಟ್ಟೆಯಲ್ಲಿ ಕಟ್ಟಿಡಬೇಕು. ಇದನ್ನು ನೆಲದ ಮೇಲೆ ಇಡಬಾರದು. ಪೂಜೆ ಮಾಡುವಾಗ ಹೆಚ್ಚಿನವರು ಈ ತಪ್ಪನ್ನು ಮಾಡುವರು ಏಕೆಂದರೆ ದೀಪವನ್ನು ಇಡುವಾಗ ನೇರವಾಗಿ ನೆಲದ ಮೇಲೆ ಇಡಬಾರದು

ಅದರಡಿಗೆ ಏನಾದರೂ ಪ್ಲೇಟ್ ಅಥವಾ ಟ್ರೇ ಇಡಬೇಕು ಇದರ ಬಳಿಕ ದೇವರಿಗೆ ದೀಪ ಹಚ್ಚಬೇಕು. ಇದನ್ನು ನೆಲದ ಮೇಲೆ ಇಡಬಾರದು. ನಿಮ್ಮ ಲೈಫ್ ನಲ್ಲಿ ಸಾಕಷ್ಟು ಸಮಸ್ಯೆಗಳು ಇದ್ಯಾ, ಪದೇ ಪದೇ ಅರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ದಾರೆ ಅಥವ ನಿಮ್ಮ ಮನೆಯಲ್ಲಿ ನೆಮ್ಮದಿ ವಾತಾವರಣ ಇರೋದಿಲ್ಲ ಅಂದ್ರೆ ಅಥವ ನಿಮ್ಮ ಉದ್ಯೋಗದಲ್ಲಿ ಸಾಕಷ್ಟು ಸಮಸ್ಯೆಗಳು ಅಥವ ನಿಮ್ಮ ಶತ್ರುಗಳ ಕಾಟ ಇದ್ದರೆ ಈ ಕೂಡಲೇ ಮೇಲೆ ಫೋಟೋದಲ್ಲಿ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿ ಸಾಕು. ಶಾಶ್ವತ ಪರಿಹಾರ ಫೋನ್ ನಲ್ಲೆ ದೊರೆಯಲಿದೆ.

Leave a Reply

Your email address will not be published.