ಶುಕ್ರವಾರ ಒಂದು ವೀಲ್ಯದೆಲೆಯಿಂದ ಈ ಕೆಲಸ ಮಾಡಿದ್ರೆ ಸಾಕ್ಷಾತ್ ಮಹಾ ಲಕ್ಷ್ಮಿ ಅನುಗ್ರಹ ನಿಮಗೆ ದೊರೆಯುತ್ತದೆ

ಇತರೆ ಸುದ್ದಿ

ಶುಕ್ರವಾರ ಈ ರೀತಿ ದೀಪಾರಾಧನೆ ಮಾಡಿದರೆ ಲಕ್ಷ್ಮಿ ಕಟಾಕ್ಷ ದೊರೆಯುತ್ತದೆ. ಸ್ನೇಹಿತರೆ ಪ್ರತಿಯೊಬ್ಬ ಮನುಷ್ಯನೂ ಮುಂದುವರೆಯ ಬೇಕು ಎಂದರೆ ಮಹಾ ಲಕ್ಷ್ಮಿಯ ಅನುಗ್ರಹ ಇದ್ದರೆ ಸಾಧ್ಯ ಆಗುತ್ತದೆ ಯಾವುದೇ ಒಂದು ಕ್ಷೇತ್ರದಲ್ಲಿ ನೋಡಿದರೂ ಹಣ ಬೇಕೆ ಬೇಕು ಎಂತಹ ಕ್ಷೇತ್ರದಲ್ಲಿ ಅಂತಿಮವಾಗಿ ಹಣವೇ ಒಂದು ಅಂತಿಮವಾಗಿ ಗೋಚರಿಸುತ್ತದೆ. ಹಾಗಾಗಿ ಈ ಮಹಾ ಲಕ್ಷ್ಮಿಯ ಅನುಗ್ರಹ ನಾವು ಪಡೆಯಬೇಕು ಎಂದರೆ ನಾವು ಮನೆಯಲ್ಲಿ ಸ್ವಲ್ಪ ನಿಯಮ ನಿಷ್ಠೆಯಿಂದ ಪೂಜೆ ಪುನಸ್ಕಾರಗಳನ್ನು ಮಾಡಬೇಕು ಇಂತಹ ಪೂಜೆಯಲ್ಲಿ ನಮಗೆ ಕಣ್ಣಿಗೆ ಕಾಣುವುದು ಎಂದರೆ ದೀಪ. ದೀಪವನ್ನು ಯಾವ ರೀತಿ ಆರಾಧನೆ ಮಾಡಬೇಕು ದೀಪಾರಾಧನೆ ವಿಶೇಷತೆಗಳು ಏನು ಯಾವ ಸಮಯದಲ್ಲಿ ಯಾವ ರೀತಿ ನಾವು ದೀಪಾರಾಧನೆ ಮಾಡಿದರೆ ಒಳ್ಳೆಯ ಫಲಿತಾಂಶ ಕಾಣಬಹುದು ಎನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಶುಕ್ರವಾರ ಎಂದರೆ ಮಹಾಲಕ್ಷ್ಮಿಗೆ ಬಹಳ ಪ್ರಿಯವಾದ ದಿನ ಏಕೆಂದರೆ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9880853535

ಶುಕ್ರವಾರದ ದಿನ ಈ ತಾಯಿ ವಿಷ್ಣುವಿನ ವಕ್ಷ ಸ್ಥಳದಲ್ಲಿ ಸ್ಥಿರವಾದ ದಿನ ಹಾಗಾಗಿ ಶುಕ್ರವಾರ ಬಹಳ ಪ್ರೀತಿಯ ದಿನ ಆಗಿದೆ ಹಾಗಾಗಿ ಮಹಾಲಕ್ಷ್ಮಿ ಈ ಅನುಗ್ರಹ ಪಡೆಯಬೇಕು ಎಂದರೆ ಈ ತಾಯಿಗೆ ದೀಪಾರಾಧನೆ ಬಹಾಕ್ ನಿಷ್ಠೆಯಿಂದ ಮಾಡಬೇಕು ದೀಪಾರಾಧನೆ ನಾವು ಯಾವ ರೀತಿ ಮಾಡಬೇಕು ಎಂದರೆ ಶುಕ್ರವಾರದ ಹಿಂದಿನ ದಿನ ಅಂದರೆ ಗುರುವಾರ ನೀವು ಚೆನ್ನಾಗಿ ದೀಪವನ್ನು ತೊಳೆದು ಒರೆಸಿ ಅದರಲ್ಲಿ ನೀರಿನ ಅಂಶ ಸ್ವಲ್ಪವೂ ಇರಬಾರದು ನೀವು ಶುಕ್ರವಾರದ ದಿನ ಪೂಜೆ ಮಾಡುವ ಸಮಯದಲ್ಲಿ ದೀಪವನ್ನು ಯಾವಾಗಲೂ ಸ್ಟೀಲ್ ತಟ್ಟೆಯ ಮೇಲೆ ಇಡಬೇಡಿ ಒಂದು ಸಣ್ಣ ಹಿತ್ತಾಳೆ ತಟ್ಟೆ ಸಿಗುತ್ತದೆ ಹಿತ್ತಾಳೆ ತಟ್ಟೆ ಇಲ್ಲದಿದ್ದರೂ ಪರವಾಗಿಲ್ಲ ವೀಳ್ಯದೆಲೆ ಮೇಲೆ ದೀಪ ಇಟ್ಟರೂ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ ಈ ದೀಪವನ್ನು ಯಾವಾಗಲೂ ಬರೀ ನೆಲದ ಮೇಲೆ ಇಡಬಾರದು ನಾವು ಯಾವುದೇ ಕಲ್ಲು ಗ್ರಾನೆಟ್ ಮೇಲೆ ಇಡಬಾರದು. ವೀಳ್ಯದೆಲೆ ಮೇಲೆ ಇಟ್ಟರೆ

ಬಹಳ ಶ್ರೇಷ್ಟ ಈ ವಿಲ್ಯದೇಳೆ ಮೇಲೆ ಏಕೆ ಇಡಬೇಕು ಎಂದರೆ ಈ ಎಲೆ ಅರಿಶಿಣ ಕುಂಕುಮ ಸ್ವಲ್ಪ ಅಕ್ಷತೆ ಒಂದು ಹೂವು ಅನ್ನು ಈ ಎಲೆಗೆ ಸಮರ್ಪಿಸಿ ನಂತರ ಎಣ್ಣೆ ಹಾಕಿ ಎರಡು ಬತ್ತಿ ಹೊಸೆದು ಒಂದು ಬತ್ತಿಯನ್ನು ಆಗಿಸಿ ದೀಪಕ್ಕೆ ಈ ಎಣ್ಣೆಯಲ್ಲಿ ಈ ಬತ್ತಿಯನ್ನು ಅದ್ದಿ ದೀಪಾರಾಧನೆ ಮಾಡಬೇಕು ಈ ದೀಪ ಆರಾಧನೆ ಮಾಡುವ ಮುನ್ನ ಈ ದಿಪಕ್ಕು ಕೂಡ ಅರಿಶಿಣ ಕುಂಕುಮ ಹಚ್ಚಿ ಹೂವನ್ನು ಸಮರ್ಪಿಸಿ ಭಕ್ತಿಯಿಂದ ದೀಪಕ್ಕೆ ಬೇಡಿಕೊಳ್ಳಬೇಕು ದೀಪ ಎಂದರೆ ಸಾಕ್ಷಾತ್ ಪಾರ್ವತಿ ಪರಮೇಶ್ವರ ಪುತ್ರಿ ಅಶೋಕ ಸುಂದರಿ ಜ್ಯೋತಿ ಈ ಅಶೋಕ ಸುಂದರಿ ಸ್ವರೂಪವೇ ಈ ದೀಪ ಆಗಿರುತ್ತದೆ. ಯಾವಾಗಲೂ ಒಂದು ಒಳ್ಳೆಯ ಶುಭ ಸುದ್ದಿ ಯಾವಾಗಲೂ ನಿಮ್ಮ ಮನೆ ಆನಂದಮಯ ಆಗಿರಲಿ ಎಂದು ದೀಪವನ್ನು ಆರಾಧನೆ ಮಾಡಬೇಕು. ಈ ಉದ್ದೇಶವನ್ನು ನೀವು ಪರೀಪಾಲಿಸಬೇಕೂ ಎಂದರೆ ಈ ದೀಪಕ್ಕೆ ನೀವು ಬಹಳ ವಿಶೇಷತೆಯಿಂದ ಎಲೆಯ ಮೇಲೆ ಇಟ್ಟು ಎರಡು ದೀಪವನ್ನು ಹಚ್ಚಿ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9880853535

ದೇವರ ಮನೆಯಲ್ಲಿ ಆರಾಧನೆ ಮಾಡಿದರೆ ಒಳ್ಳೆಯ ಫಲಿತಾಂಶ ಕಾಣುವಿರಿ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

Leave a Reply