ಅತ್ಯಂತ ಶಕ್ತಿಶಾಲಿ ಉದ್ಭವ ಲಿಂಗವಾಗಿರುವ ಲೋಕನಾಥೇಶ್ವರ

ದೇವರು

ಉದ್ಭವ ಲಿಂಗ ಲೋಕನಾಥೇಶ್ವರನ ಮಹಿಮೆ. ಅತ್ಯಂತ ಶಕ್ತಿಶಾಲಿ ಉದ್ಭವ ಲಿಂಗವಾಗಿರುವ ಲೋಕನಾಥೇಶ್ವರನ ಬಗ್ಗೆ ನೀವು ತಪ್ಪದೆ ತಿಳಿದುಕೊಳ್ಳಬೇಕು ಈ ಲೋಕನಾಥೇಶ್ವರನು ಅತ್ಯಂತ ಪುರಾತನ ಮತ್ತು ಸಾಕಷ್ಟು ಪ್ರಾಚೀನ ಹಿನ್ನೆಲೆಯುಳ್ಳ ಒಂದು ದೇವರು ಇಲ್ಲಿ ಉದ್ಭವ ಲಿಂಗ ನೆಲೆಸಿದ್ದು ಸರಿಸುಮಾರು ಸಾವಿರಾರು ವರ್ಷಗಳ ಇತಿಹಾಸವಿದೆ. ಈ ಒಂದು ಪುರಾತನ ದೇಗುಲಕ್ಕೆ ಅಳುಪರ ಮತ್ತು ಶಾಂತರ ಕಾಲದ ಆಳ್ವಿಕೆ ಇದೆ ಎಂದು ನಮ್ಮ ಇತಿಹಾಸದಲ್ಲಿ ನಾವು ತಿಳಿದುಕೊಳ್ಳಬಹುದು ಇದು ಇತಿಹಾಸ ಅಷ್ಟೇ ಅಲ್ಲದೆ ಇದಕ್ಕೆ ಸಾಕ್ಷಿಗಳು ಎಂಬಂತೆ ಇಲ್ಲಿ ಶಾಸನಗಳು ಸಹ ಲಭ್ಯವಿದೆ. ಹಾಗೆಯೇ ಈ ಒಂದು ದೇವಸ್ಥಾನ ಇರುವುದು ಎಲ್ಲಿ ಎಂದರೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹಟ್ಟಿ ಅಂಗಡಿಯಲ್ಲಿ ನಿಮಗೆ ಹಟ್ಟಿ ಅಂಗಡಿ ಎಂದರೆ ಮೊದಲಿಗೆ ನೆನಪಾಗುವುದು ಗಣೇಶ ಮಾತ್ರ ಆದರೆ ಪ್ರಾಚೀನ ಕಾಲದ ಶಿವನು ಸಹ ಇಲ್ಲಿದ್ದಾನೆ ನೀವು ಈ ಒಂದು ದೇಗುಲಕ್ಕೆ ಹೋದಾಗ ಇಲ್ಲಿ ಶಿವನನ್ನು ಸಹ ಪ್ರಾರ್ಥನೆ ಮಾಡಿ ನಿಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡು ಬರಬಹುದು.

ಹಾಗೆಯೇ ಈ ಒಂದು ಸುತ್ತ ಮುತ್ತಲಿನ ಪ್ರದೇಶದಲ್ಲಿ ವಾರಾಹಿ ನದಿ ದಂಡೆಯ ಮೇಲಿರುವ ಈ ದೇಗುಲವನ್ನು ಒಮ್ಮೆ ನೋಡಿದರೆ ಸಾಕು ನಿಮ್ಮ ಮನಸ್ಸು ಶಾಂತ ಚಿತ್ತದಿಂದ ಕೂಡಿರುತ್ತದೆ. ಪುರಾಣಗಳಲ್ಲಿ ಮತ್ತು ಇತಿಹಾಸದಲ್ಲಿ ತಿಳಿಸಿರುವ ಹಾಗೆ ಈ ಒಂದು ಸ್ಥಳವು ಜೈನರ ಪ್ರಾಬಲ್ಯವನ್ನು ಹೆಚ್ಚು ಹೊಂದಿತ್ತು ಅದಕ್ಕೆ ಇಲ್ಲಿ ಸಾಕಷ್ಟು ಜೈನ ಮಂದಿರಗಳು ಇರುವುದೇ ಸಾಕ್ಷಿ ಇಲ್ಲಿಗೆ ಅಳುಪ ರಾಜನ ಒಂದನೇ ಚಿತ್ರವಾಹನದ ರಾಣಿ ಕುಂಕುಮಾದೇವಿ ಈ ನಗರದಲ್ಲಿ ಜೈನ ಮಂದಿರವನ್ನು ಕಟ್ಟಿಸಿದರು ಎಂಬ ಉಲ್ಲೇಖವಿದೆ. ಇತಿಹಾಸಕಾರರ ಪ್ರಕಾರ ಈ ದೇವಸ್ಥಾನವನ್ನು ಸುಮಾರು 1500 ಹೆಚ್ಚು ವರ್ಷಗಳ ಇತಿಹಾಸ ಹೊಂದಿದೆ ಎಂದು ತಿಳಿಸಿದ್ದಾರೆ. ಇಲ್ಲಿರುವ ಶಿವನು ಸಾಕಷ್ಟು ಶಕ್ತಿಶಾಲಿಯಾಗಿದ್ದಾನೆ ಇಲ್ಲಿನ ಒಂದು ಸಾಂಪ್ರದಾಯವನ್ನು ಆಳವಾಗಿ ನೋಡಿದಾಗ ಕೊಲ್ಲೂರು ಮೂಕಾಂಬಿಕೆ ಮತ್ತು ಲೋಕನಾಥೇಶ್ವರ ದೇವಾಲಯಕ್ಕೆ ಸಂಬಂದವಿರುವುದು ಕಂಡುಬರುತ್ತದೆ

ಇದಕ್ಕೆ ಸಾಕ್ಷಿಯಾಗಿ ಶಾಸ್ತ್ರ ಮತ್ತು ಪುರಾಣದಲ್ಲಿಯೂ ಸಹ ಇದರ ಬಗ್ಗೆ ಉಲ್ಲೇಖವಿದೆ. ಹೇಗೆಂದರೆ ಇಲ್ಲಿನ ಲೋಕನಾಥೇಶ್ವರ ದೇವರ ಜಾತ್ರೆ ನಡೆದ ಮರುದಿನವೇ ಕೊಲ್ಲುರಿನಲ್ಲು ಸಹ ಜಾತ್ರೆ ನಡೆಯುತ್ತದೆ ಅದಲ್ಲದೆ ಇಲ್ಲಿನ ದೇವರಿಗೆ ಅರ್ಪಣೆ ಮಾಡುವ ಪ್ರಸಾದಗಳು ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ತಲುಪಿ ನಂತರ ಜಾತ್ರೆ ನಡೆಯುತ್ತದೆ ಎಂಬುದು ಇತಿಹಾಸದಲ್ಲಿ ಉಲ್ಲೇಖವಿದೆ ಹಾಗೆಯೇ ಈ ಒಂದು ಲೋಕನಾಥೇಶ್ವರ ದೇಗುಲದಲ್ಲಿ ಪಾಲ್ಗುಣ ಹುಣ್ಣಿಮೆಯಂದು ರಥೋತ್ಸವ ನಡೆಯುತ್ತದೆ ಈ ಒಂದು ದೇಗುಲಕ್ಕೆ ಹಟ್ಟಿ ಅಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದ್ದು ಅದು ಸಹ ಇದಕ್ಕೆ ಸಮೀಪದಲ್ಲಿದೆ ಹಾಗೆ ಮಾರಲಾದೇವಿ ಎಂಬ ದೇಗುಲವು ಸಹ ಇಲ್ಲೇ ಸಮೀಪದಲ್ಲಿದೆ ಸಾಕಷ್ಟು ಶಿವನ ಅನುಗ್ರಹ ಇರುವ ಈ ಕ್ಷೇತ್ರ ವೈಷ್ಣವ ಪರಂಪರೆಯನ್ನು ಇಲ್ಲಿ ನಾವು ಕಾಣಬಹುದು

ಸಾಕಷ್ಟು ಜನರು ಪ್ರತಿನಿತ್ಯ ಇಲ್ಲಿರುವ ಶಿವನ ದರ್ಶನವನ್ನು ಪಡೆದು ತಮಗಿರುವ ಕಷ್ಟಕ್ಕೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ನೀವೇನಾದರೂ ಕೊಲ್ಲೂರು ಮೂಕಾಂಬಿಕೆ ಹಟ್ಟಿ ಅಂಗಡಿ ಗಣೇಶ ಇರೀತಿ ಕರಾವಳಿ ಭಾಗಕ್ಕೆ ಬಂದಾಗ ಖಂಡಿತ ಈ ಒಂದು ದೇವಸ್ಥಾನವನ್ನು ನೋಡುವುದು ನಿಜಕ್ಕೂ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿ ಸಾಕು ತಾಂತ್ರಿಕ ಮತ್ತು ಮಾಂತ್ರಿಕ ವಿದ್ಯೆಗಳಿಂದ ನಿಮ್ಮ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಒಂದೇ ದಿನದಲ್ಲಿ ಶಾಶ್ವತ ಪರಿಹಾರ ಫೋನ್ ಮುಖಾಂತರ ದೊರೆಯಲಿದೆ.

Leave a Reply

Your email address will not be published.