ಈ ವಾರದ ಸಂಪೂರ್ಣ ರಾಶಿ ಭವಿಷ್ಯ

ಜೋತಿಷ್ಯ

ಕೃಷ್ಣ ಭಟ್ ಅವರಿಂದ ವಾರ ಭವಿಷ್ಯ ಮತ್ತು ನಿಮ್ಮ ದೋಷಗಳಿಗೆ ಶಾಶ್ವತ ಪರಿಹಾರ. ಮಹಾ ಪಂಡಿತ ಕೃಷ್ಣ ಭಟ್ ಅವರು ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳಿಗೆ ಮತ್ತು ಆರ್ಥಿಕ ಸಮಸ್ಯೆಗಳು ಆಗಿರಬಹುದು ಅಥವ ಅನಾರೋಗ್ಯ ಬಾಧೆಗಳು ಆಗಿರಬಹುದು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಮನೆಗೆ ಯಾರಾದರು ಸಹ ಕೆಟ್ಟ ಶಕ್ತಿಗಳಿಂದ ತೊಂದ್ರೆ ಮಾಡಿದ್ದರೆ ಅಥವ ಇನ್ನು ಏನೇ ಸಮಸ್ಯೆಗಳು ಇದ್ದರು ಅಷ್ಟೇ ಅವು ಎಲ್ಲದಕ್ಕೂ ಸಹ ನಿಶ್ಚಿತ ಪರಿಹಾರ ನೀಡುತ್ತಾರೆ. ಈಗಾಗಲೇ ಸಾಕಷ್ಟು ಜನರಿಗೆ ಶಾಶ್ವತ ಪರಿಹಾರ ಸಹ ನೀಡಿದ್ದಾರೆ. ಮಹಾ ಗುರುಗಳ ಜೊತೆಗೆ ಫೋನ್ ನಲ್ಲಿಯೇ ಪರಿಹಾರ ಪಡೆಯಲು ಮತ್ತು ಅವರ ಬಳಿ ಕರೆ ಮುಖಾಂತರ ಮಾತನಾಡಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ ನಿಮ್ಮ ಎಲ್ಲ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

ಮೇಷ: ಈ ವಾರ ನೀವು ತೆಗೆದುಕೊಳ್ಳುವ ಒಂದಿಷ್ಟು ತೀರ್ಮಾನಗಳು ಮನೆಯ ಎಲ್ಲ ಜನಕ್ಕೆ ಬೇಸರ ಮೂಡಿಸುತ್ತದೆ. ಕೆಲವೊಮ್ಮೆ ನೀವು ತಂದೆ ತಾಯಿಯ ಮಾತುಗಳಿಗೆ ಎದುರುತ್ತರ ನೀಡುವ ಸಾಧ್ಯತೆಯೂ ಇರುತ್ತದೆ. ಆರನೇ ಮನೆಯಲ್ಲಿ ಇರುವ ಶನಿ ಪ್ರಭಾವ ಈ ವಾರದ ಕೊನೆ ವರೆಗೂ ನಿಮ್ಮ ಮೇಲೆ ಇರುತ್ತದೆ. ಸಾಧ್ಯ ಆದ್ರೆ ಕಪ್ಪು ಪ್ರಾಣಿಗಳಿಗೆ ಆಹಾರ ನೀಡಿರಿ ಇದರಿಂದ ಶನಿ ದೇವರ ದಷೆಯಿಂದ ಸ್ವಲ್ಪ ಬಿಡುಗಡೆ ದೊರೆಯಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ಒಂದು ಮತ್ತು ಐದು ಆಗಿರುತ್ತದೆ. ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಗುರುಗಳಾದ ಪಂಡಿತ್ ಕೃಷ್ಣ ಭಟ್ ಅವರು ನಿಮ್ಮ ಸಮಸ್ಯೆಗಳಿಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ನೀಡಲಿದ್ದಾರೆ ಈ ಕೂಡಲೇ ಕರೆ ಮಾಡಿದಿ 9535156490

ವೃಷಭ: ಈ ವಾರ ಯಾವುದೇ ಕೆಲಸ ಕಾರ್ಯ ಶುರು ಮಾಡುವ ಮುನ್ನ ಒಂದಲ್ಲ ಎರಡು ಬಾರಿ ಯೋಚಿಸಿ ನಂತರ ಮುಂದುವರೆಯುವುದು ತುಂಬಾ ಸೂಕ್ತ ಆಗಿರುತ್ತದೆ. ವಾರದ ಮೊದಲ ಮತ್ತು ಎರಡು ದಿನಗಳು ನಿಮಗೆ ಆರೋಗ್ಯಕ್ಕೆ ಸಂಭಂಧ ಪಟ್ಟ ಹಾಗೆ ನಿಮಗೆ ತೊಂದ್ರೆ ಹೆಚ್ಚಿಗೆ ಇರುತ್ತದೆ. ಇನ್ನು ವಾರದ ಮೂರನೆ ದಿನ ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಮುನಿಸು ಆಗಲಿದೆ. ವಾರದ ನಾಲ್ಕನೆ ದಿನ ಹೊಸ ಸ್ನೇಹಿತರ ಪರಿಚಯ ಆದರುಸ್ ಅಹ ಅಚ್ಚರಿ ಇಲ್ಲ. ವಾರದ ಐದನೇ ದಿನ ಮನೆಯಲ್ಲಿ ಆಗಿರುವ ಒಂದಿಷ್ಟು ಕಿರಿಕಿರಿ ಗಳಿಗೆ ನಿಮ್ಮ ಬುದ್ದಿವಂತನ ಉಪಯೋಗ ಮಾಡಬೇಕು. ವಾರದ ಕಡೆ ದಿನಗಳು ಕುಲ ದೇವರ ಸ್ತೋತ್ರ ಪಾರಾಯಣ ಮಾಡುವುದರಿಂದ ಮುಂದೆ ಬರುವ ಸಮಸ್ಯೆಗಳು ನಿವಾರಣೆ ಆಗುತ್ತದೆ. ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಗುರುಗಳಾದ ಪಂಡಿತ್ ಕೃಷ್ಣ ಭಟ್ ಅವರು ನಿಮ್ಮ ಸಮಸ್ಯೆಗಳಿಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ನೀಡಲಿದ್ದಾರೆ ಈ ಕೂಡಲೇ ಕರೆ ಮಾಡಿದಿ 9535156490

ಮಿಥುನ: ಈ ವಾರ ನೀವು ಒಳ್ಳೆಯ ಯೋಜನೆಗಳು ಶುರು ಮಾಡಲು ಸಹ ಹಿಂದೇಟು ಹಾಕುತ್ತೀರಿ. ಮನಸು ಸ್ತೀಮಿತ ಕಳೆದುಕೊಳ್ಳುವ ಸಾಧ್ಯತೆ ಇದೆ. ಅಕ್ಕ ಪಕ್ಕ ಹೇಳಿ ಕೊಟ್ಟ ಜನರ ಮಾತುಗಳಿಗೆ ನೀವು ಹೆಚ್ಚಿನ ಆಧ್ಯತೆ ನೀಡುತ್ತೀರಿ ಇದರಿಂದ ನಿಮಗೆ ಮುಂದಿನ ದಿನಗಳಲ್ಲಿ ತೊಂದ್ರೆ ಆಗುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ. ಹಾಗೆಯೇ ಕೃಷಿ ಕ್ಷೇತ್ರದಲ್ಲಿ ನೀವು ಅನುಕೊಂಡ ಮಟ್ಟಿಗೆ ಹೆಚ್ಚಿನೆ ಲಾಭ ಪಡೆಯುತ್ತೀರಿ. ಹಾಗೆಯೇ ಸ್ತ್ರೀಯರು ಮತ್ತು ಕನ್ಯೆಯರು ಈ ವಾರ ಗಂಡಸರ ಜೊತೆಗೆ ವಾದ ಮಾಡದೇಇರುವುದು ತುಂಬಾ ಸೂಕ್ತ ಇದರಿಂದ ನಿಮ್ಮ ಅಮೂಲ್ಯ ಸಂಭಂಧಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇರುತ್ತದೆ. ಹಾಗೆಯೇ ವಾರದ ಕೊನೆ ದಿನಗಳಲಿ ಪಾಲುದಾರಿಕೆ ವ್ಯವಹಾರ ಮಾಡುತ್ತಾ ಇರೋ ಸ್ವಲ್ಪ ಜಾಗ್ರತೆ ಇರಬೇಕು. ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಗುರುಗಳಾದ ಪಂಡಿತ್ ಕೃಷ್ಣ ಭಟ್ ಅವರು ನಿಮ್ಮ ಸಮಸ್ಯೆಗಳಿಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ನೀಡಲಿದ್ದಾರೆ ಈ ಕೂಡಲೇ ಕರೆ ಮಾಡಿದಿ 9535156490

ಕರ್ಕಾಟಕ: ಈ ವಾರ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಇರೋ ಜನಕ್ಕೆ ಅತ್ಯಂತ ಹೆಚ್ಚಿನ ಲಾಭ ದೊರೆಯಲಿದೆ. ಹಾಗೆಯೇ ನಿಮ್ಮ ಮಿತ್ರರು ನಿಮಗೆ ನೀಡುವ ಸಲಹೆಗಳು ನಿಮಗೆ ಸಹಾಯ ಆಗಲಿದೆ. ವಾರದ ಮೊದಲ ದಿನ ನಿಮ್ಮ ತಂದೆ ಆರೋಗ್ಯದಲ್ಲಿ ವ್ಯತ್ಯಸ ಆಗುವ ಸಾಧ್ಯತೆ ಇರುವ ಕಾರಣ ಅವರ ಹೆಸರಿನಲ್ಲಿ ಸಂಕಲ್ಪ ಮಾಡಿಕೊಂಡು ನೀವು ಕನಿಷ್ಠ 18 ಬಾರಿ ಮಹಾ ಮೃತ್ಯುಂಜಯ ಮಂತ್ರ ಪಾರಾಯಣ ಮಾಡಿದ್ರೆ ಸಮಸ್ಯೆಗಳು ಕಡಿಮೆ ಆಗಲಿದೆ. ವಾರದ ಮೂರೂ ಮತ್ತು ನಾಲ್ಕನೆ ದಿನ ನಿಮ್ಮ ವ್ಯವಹಾರಿಕ ಜೀವನದ ಗುಣಮಟ್ಟ ಸುಧಾರಣೆ ಆಗಲಿದೆ. ವಾರದ ಕಡೆ ದಿನಗಳಲಿ ನಿಮ್ಮನು ಕುಟುಂಬ ಆಪ್ತರು ಸಹಾಯ ಕೇಳುವ ನಿರೀಕ್ಷೆ ಇರುತ್ತದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ಒಂದು ಮತ್ತು ಏಳು ಆಗಿರುತ್ತದೆ. ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಗುರುಗಳಾದ ಪಂಡಿತ್ ಕೃಷ್ಣ ಭಟ್ ಅವರು ನಿಮ್ಮ ಸಮಸ್ಯೆಗಳಿಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ನೀಡಲಿದ್ದಾರೆ ಈ ಕೂಡಲೇ ಕರೆ ಮಾಡಿದಿ 9535156490

ಸಿಂಹ: ಈ ವಾರ ನಿಮ್ಮ ಭಾಗ್ಯ ಸ್ಥಾನದಲ್ಲಿ ಗುರು ಗ್ರಹ ಇದ್ದಾರೆ. ಈ ವಾರ ಮಾನವೀಯ ಸಂಭಂಧಗಳ ಮೌಲ್ಯಗಳಿಗೆ ಸಾಕಷ್ಟು ಆಧ್ಯತೆ ನೀಡಿರಿ. ಹಾಗೆಯೇ ಯಾವುದೇ ಕೆಲಸ ಕಾರ್ಯಗಳು ಸಂಪೂರ್ಣ ಆಗಲು ನೀವು ಹೆಚ್ಚಿನ ಆತುರ ಮಾಡಬೇಡಿ. ನಿಮ್ಮ ಕೆಲಸ ಕಾರ್ಯಗಳು ನಿಧಾನವಾಗಿ ನಡೆದರು ಸಹ ಅದರಿಂದ ಸಾಕಷ್ಟು ಪ್ರಗತಿ ಸಿಗಲಿದೆ. ಈ ವಾರ ಕೌಟುಂಬಿಕ ಹಿತ ದೃಷ್ಟಿಯಿಂದ ಹೆಚ್ಚಿನ ಸಮಯವನ್ನು ಮನೆ ಜನರ ಜೊತೆಗೆ ಕಳೆಯಿರಿ. ಈ ವಾರ ನಾಲ್ಕನೆ ದಿನದ ನಂತರ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ಇರುವುದು ಸೂಕ್ತ ಆಗಿದೆ. ಈ ವಾರ ಪ್ರೀತಿ ಪ್ರೇಮದ ವಿಷಯದಲ್ಲಿ ಅಭಿವೃದಿ ಆಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೬ ಮತ್ತು ೮ ಆಗಿರುತ್ತದೆ. ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಗುರುಗಳಾದ ಪಂಡಿತ್ ಕೃಷ್ಣ ಭಟ್ ಅವರು ನಿಮ್ಮ ಸಮಸ್ಯೆಗಳಿಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ನೀಡಲಿದ್ದಾರೆ ಈ ಕೂಡಲೇ ಕರೆ ಮಾಡಿದಿ 9535156490

ಕನ್ಯಾ: ಈ ವಾರ ನಿಮ್ಮ ರಾಶಿಯಲ್ಲಿ ಶನಿ ಮತ್ತು ಕೇತು ಸಪ್ತಮ ಸ್ಥಾನದಲ್ಲಿ ಇದ್ದಾರೆ. ಈ ವಾರ ದೀರ್ಘ ಆಲೋಚನೆ ಮಾಡುತ್ತೀರಿ. ಸಾಕಷ್ಟು ಸಮಸ್ಯೆಗಳು ಇನ್ನೇನು ಪರಿಹಾರ ಕಂಡಿತು ಎನ್ನುವ ಸಮಯದಲ್ಲಿ ನೂತನ ರೀತಿಯ ಸಮಸ್ಯೆಗಳು ನಿಮ್ಮನು ಆಹ್ವಾನ ಮಾಡುತ್ತದೆ. ಈ ವಾರ ನಿಮ್ಮ ಸಾಮರ್ಥ್ಯ ಏನು ಎಂಬುದು ಹಲವು ಜನಕ್ಕೆ ಪ್ರದರ್ಶನ ಮಾಡುವ ಸಮಯ ಸಹ ಬಂದಿದೆ. ಹಾಗೆಯೇ ಈ ವಾರ ಹಿರಿಯರ ಸಾಕಷ್ಟು ಮಾತುಗಳು ನಿಮಗೆ ತುಂಬಾ ಪ್ರಯೋಜನ ಸಹ ಆಗಲಿದೆ. ಈ ವಾರ ಕಚೇರಿ ಕೆಲಸ ಕಾರ್ಯಗಳಿಗೆ ನೀವು ತುಂಬಾ ಅಲೆದಾಟ ಸಹ ಮಾಡುತ್ತೀರಿ. ಇನ್ನು ಈ ವಾರದ ಆರೋಗ್ಯದ ವಿಷಯದಲ್ಲಿ ಚಿಂತೆ ಬೇಡ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೨ ಮತ್ತು ೮ ಆಗಿರುತ್ತದೆ. ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಗುರುಗಳಾದ ಪಂಡಿತ್ ಕೃಷ್ಣ ಭಟ್ ಅವರು ನಿಮ್ಮ ಸಮಸ್ಯೆಗಳಿಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ನೀಡಲಿದ್ದಾರೆ ಈ ಕೂಡಲೇ ಕರೆ ಮಾಡಿದಿ 9535156490

ತುಲಾ: ಈ ವಾರ ನಿಮ್ಮ ರಾಶಿಯಲ್ಲಿ ಗುರು ಸಪ್ತಮ ಸ್ಥಾನದಲ್ಲಿ ಇದ್ದು ಶನಿ ವಕ್ರ ದೃಷ್ಟಿಯಲ್ಲಿ ಇದ್ದಾರೆ. ಈ ವಾರ ಗುರುವಿನ ಅನುಗ್ರಹ ನಿಮಗೆ ತುಂಬಾ ಸಿಗಲಿದೆ. ಈ ವಾರ ಆಫೀಸಿನ ಕೆಲಸ ಕಾರ್ಯಗಳು ಸಾಕಷ್ಟು ಯಶಸ್ಸು ಸಹ ಪಡೆಯುತ್ತೀರಿ. ಈ ವಾರ ನಿಮ್ಮ ಆಲೋಚನೆಗೆ ಸಾಕಷ್ಟು ಒಳಿತು ಆಗಲಿದೆ, ಈ ವಾರ ಶನಿ ದೋಷಗಳಿಗೆ ತುತ್ತಾಗುವ ಸಾಧ್ಯತೆ ಸಹ ಇರುತ್ತದೆ. ಹಾಗೆಯೇ ಕಪ್ಪು ಎಳ್ಳು ದಾನ ಮಾಡಿದ್ರೆ ಸಾಕಷ್ಟು ಯಶಸ್ಸು ಸಹ ಪಡೆಯುತ್ತೀರಿ. ಇನ್ನು ಈ ವಾರ ನಿಮಗೆ ಕೌಟುಂಬಿಕ ವಿಷಯದಲ್ಲಿ ನಡೆಯುವ ಒಂದಿಷ್ಟು ದೊಡ್ಡ ಮಟ್ಟದ ಬದಲಾವಣೆ ನಿಮಗೆ ಮಾನಸಿಕ ಖಿನ್ನತೆ ಸಹ ನೀಡಬಹುದು. ಹಾಗೆಯೇ ವಾರದ ಕೊನೆ ದಿನಗಳು ಶುಭಫಲ ನೀಡುತ್ತದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೨ ಮತ್ತು ೫ ಆಗಿರುತ್ತದೆ. ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಗುರುಗಳಾದ ಪಂಡಿತ್ ಕೃಷ್ಣ ಭಟ್ ಅವರು ನಿಮ್ಮ ಸಮಸ್ಯೆಗಳಿಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ನೀಡಲಿದ್ದಾರೆ ಈ ಕೂಡಲೇ ಕರೆ ಮಾಡಿದಿ 9535156490

ವೃಶ್ಚಿಕ: ಈ ವಾರ ನಿಮಗೆ ಜನ್ಮ ಕೇತು ಶುಭ ಸ್ಥಾನದಲ್ಲಿ ಇದ್ದರೆ ಕೇತು ಗ್ರಹವು ಸಪ್ತಮ ಸ್ಥಾನದಲ್ಲಿ ಇದ್ದಾರೆ. ಈ ವಾರ ನಿಮ್ಮ ಮಾನಸಿಕ ಆಲೋಚನೆ ಏನೇ ಇದ್ದರು ಸಹ ಅದರಿಂದ ನೀವು ಹೊರ ಬರುತ್ತೀರಿ. ಹಾಗೆಯೇ ನೂತನ ಕೆಲಸ ಹುಡುಕುತ್ತಾ ಇರೋ ಜನರಿಗೆ ಈ ವಾರದ ಮೂರನೆ ದಿನದ ನಂತರ ಅದೃಷ್ಟ ಬರಲಿದೆ. ಹಾಗೆಯೇ ಈ ವಾರ ನಿಮ್ಮ ಆರೋಗ್ಯದಲ್ಲಿ ಅಷ್ಟೇನೂ ದೊಡ್ಡ ಮಟ್ಟದ ಬದಲಾವಣೆ ಇಲ್ಲದೆ ಇದ್ದರು ಸಹ ನೀವು ನಿಮ್ಮ ಜಾಗ್ರತೆಯಲ್ಲಿ ಇರುವುದು ಸೂಕ್ತ. ಹಾಗೆಯೇ ಆಕಸ್ಮಿಕ ಸ್ನೇಹಿತರು ನಿಮ್ಮನು ಭೇಟಿ ಮಾಡುತ್ತಾರೆ. ಈ ವಾರದ ಕೊನೆ ದಿನಗಳಲಿ ನಿಮಗೆ ಸಾಕಷ್ಟು ಕುತೂಹಲದ ಸನ್ನಿವೇಶಗಳು ನಿರ್ಮಾಣ ಆಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೨ ಮತ್ತು ೮ ಆಗಿರುತ್ತದೆ. ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಗುರುಗಳಾದ ಪಂಡಿತ್ ಕೃಷ್ಣ ಭಟ್ ಅವರು ನಿಮ್ಮ ಸಮಸ್ಯೆಗಳಿಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ನೀಡಲಿದ್ದಾರೆ ಈ ಕೂಡಲೇ ಕರೆ ಮಾಡಿದಿ 9535156490

ಧನಸು: ಈ ವಾರ ಮೂರನೆ ಮನೆಯಲ್ಲಿ ಚಂದ್ರ ಇದ್ದಾರೆ ಸಪ್ತಮ ಸ್ಥಾನದಲ್ಲಿ ಕುಜ ಇರುತ್ತಾರೆ. ನೀವು ತುಂಬಾ ಮೃದು ಸ್ವಭಾವ ಹೊಂದು ಎಲ್ಲರ ಜೊತೆಗೆ ಈ ವಾರ ತುಂಬಾ ನಯವಾಗಿ ಮಾತನಾಡಲು ಬಯಸುತ್ತೀರಿ. ಈ ವಾರ ತಂದೆ ತಾಯಿಯ ಸೂಚನೆ ಇಲ್ಲದೆ ಯಾವುದೇ ರೀತಿಯ ದೊಡ್ಡ ಮಟ್ಟದ ತೀರ್ಮಾನ ಮಾಡಲು ಹೋಗಬೇಡಿ. ಈ ವಾರದ ನಿಮ್ಮ ಹೊಟ್ಟೆಗೆ ಸಂಭಂಧಪಟ್ಟ ಅನಾರೋಗ್ಯ ಬಾಧೆಗಳ ಬಗ್ಗೆ ಹೆಚ್ಚಿನ ಜಾಗ್ರತೆ ಇರಬೇಕು. ಈ ವಾರ ಕಿರಾಣಿ ವರ್ತಕರು ಮತ್ತು ಜವಳಿ ವರ್ತಕರು ಮತ್ತು ಫೈನಾನ್ಸ್ ಹಣಕಾಸಿನ ವ್ಯವಹಾರ ಮಾಡುತ್ತಾ ಇರೋ ಜನರಿಗೆ ಅಧಿಕ ಲಾಭ ಆಗಲಿದೆ. ಈ ವಾರದ ಕೊನೆ ದಿನಗಳು ಮಹಾ ಮೃತ್ಯುಂಜಯ ಮಂತ್ರ ತಪ್ಪದೆ ೧೦೮ ಬಾರಿ ಹೇಳಬೇಕು. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೩ ಮತ್ತು ೬ ಆಗಿರುತ್ತದೆ. ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಗುರುಗಳಾದ ಪಂಡಿತ್ ಕೃಷ್ಣ ಭಟ್ ಅವರು ನಿಮ್ಮ ಸಮಸ್ಯೆಗಳಿಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ನೀಡಲಿದ್ದಾರೆ ಈ ಕೂಡಲೇ ಕರೆ ಮಾಡಿದಿ 9535156490

ಮಕರ: ಈ ವಾರ ರಾಹು ಪ್ರಭಾವ ಸ್ವಲ್ಪ ಹೆಚ್ಚಿಗೆ ಇರುತ್ತದೆ. ಈ ವಾರ ವಿದ್ಯಾರ್ಥಿಗಳಿಗೆ ಓದಿನ ಕಡೆಗೆ ಆಲಸ್ಯ ಶುರು ಆಗುತ್ತದೆ. ಇನ್ನು ಆಫೀಸ್ ನಲ್ಲಿ ಕೆಲಸ ಮಾಡುವ ಜನಕ್ಕೆ ಒಂದಿಷ್ಟು ಸೋಂಬೇರಿತನ ಬರುತ್ತದೆ. ಮತ್ತು ಗೃಹಿಣಿಯರು ಹಣಕಾಸಿನ ವಿಷಯದಲ್ಲಿ ಸಾಕಷ್ಟು ಗೊಂದಲ ಆಗುತ್ತಾರೆ. ಈ ವಾರ ನೀವು ಯಾವುದೇ ಕಾರಣಕ್ಕೂ ಸಹ ಕೆಂಪು ಮತ್ತು ಕಪ್ಪು ಬಣ್ಣದ ವಸ್ತ್ರ ಒಟ್ಟಿಗೆ ಹಾಕಲೇ ಬಾರದು. ಇನ್ನು ಈ ವಾರ ಆರೋಗ್ಯದಲ್ಲಿ ಸಹ ಹೆಚ್ಚಿನ ಜಾಗ್ರತೆ ಇರುವುದು ತುಂಬಾ ಒಳ್ಳೆಯದು. ಈ ವಾರದ ಕೊನೆ ದಿನಗಳು ಸ್ವಲ್ಪ ಕಷ್ಟದಿಂದ ಇರುತ್ತದೆ. ಕುಲ ದೇವತಾ ಮಂತ್ರ ಪಾರಾಯಣ ಮತ್ತು ಆಂಜನೇಯ ಸ್ವಾಮಿಯ ಹನುಮಾನ್ ಚಾಲೀಸ ಪಾರಾಯಣ ಮಾಡುವುದರಿಂದ ಸ್ವಲ್ಪ ಮಟ್ಟಿಗೆ ನೆಮ್ಮದಿ ದೊರೆಯಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೫. ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಗುರುಗಳಾದ ಪಂಡಿತ್ ಕೃಷ್ಣ ಭಟ್ ಅವರು ನಿಮ್ಮ ಸಮಸ್ಯೆಗಳಿಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ನೀಡಲಿದ್ದಾರೆ ಈ ಕೂಡಲೇ ಕರೆ ಮಾಡಿದಿ 9535156490

ಕುಂಭ: ಈ ವಾರ ತುಂಬಾ ಉತ್ತಮ ಆಗಿದೆ ಆದ್ರೆ ಸಾಧನೆ ಮಾಡುತ್ತಾ ಇರೋ ಜನಕ್ಕೆ ಒಂದಿಷ್ಟು ಹಿತ ಶತ್ರುಗಳ ಕಿರಿ ಕಿರಿ ಅನುಭವಿಸಬೇಕು. ಹಾಗೆಯೇ ಈ ವಾರ ನಿಮ್ಮ ನಿರೀಕ್ಷೆಗಿಂತ ಹೆಚ್ಚಿನ ಹಣವನ್ನು ಸಂಪಾದನೆ ಮಾಡುತ್ತೀರಿ. ಈ ವಾರ ವಿದ್ಯಾರ್ಥಿಗಳು ಸ್ವಲ್ಪ ಹೆಚ್ಚಿನ ಶ್ರಮ ಹಾಕಿದ್ರೆ ಸಾಕಷ್ಟು ಫಲ ದೊರೆಯಲಿದೆ. ವೈವಾಹಿಕ ಜೀವನದ ಒಂದಿಷ್ಟು ಅಡೆ ತಡೆ ಗೊಂದಲ ಎಲ್ಲವು ಸಹ ಈ ವಾರ ನಿವಾರಣೆ ಆಗಲಿದೆ. ಈ ವಾರ ಹಣಕಾಸಿನ ವಿಷಯಕ್ಕೆ ತುಂಬಾ ಒಳ್ಳೆಯದು ಎಂದು ಜಾತಕ ಫಲ ಮುಖಾಂತರ ಹೇಳಬಹುದು. ಹಾಗೆಯೇ ವಾರದ ಕೊನೆ ದಿನಗಳು ಮಾತ್ರ ತುಂಬಾ ಜಾಗ್ರತೆ ಇರಬೇಕು ಏಕೆಂದರೆ ನಿಮ್ಮ ಕೌಟುಂಬಿಕ ಜನರ ಮದ್ಯೆ ನಿಮಗೆ ಅಪಹಾಸ್ಯ ಆಗುವ ಸಾಧ್ಯತೆ ದಟ್ಟವಾಗಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೬ ಮತ್ತು ೯ ಆಗಿರುತ್ತದೆ. ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಗುರುಗಳಾದ ಪಂಡಿತ್ ಕೃಷ್ಣ ಭಟ್ ಅವರು ನಿಮ್ಮ ಸಮಸ್ಯೆಗಳಿಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ನೀಡಲಿದ್ದಾರೆ ಈ ಕೂಡಲೇ ಕರೆ ಮಾಡಿದಿ 9535156490

ಮೀನ: ಈ ವಾರ ನಿಮಗೆ ಅಷ್ಟಮ ಸ್ಥಾನದಲ್ಲಿ ರಾಹು ಇದ್ದಾರೆ ತುಂಬಾ ಜಾಗ್ರತೆ ಇರಬೇಕು. ಹಾಗೆಯೇ ಸಪ್ತಮ ಸ್ಥಾನದಲ್ಲಿ ಶುಕ್ರ ಇದ್ದಾರೆ ಹಣಕಾಸಿನ ವಿಷಯದಲ್ಲಿ ನಿಮಗೆ ತುಂಬಾ ನೆಮ್ಮದಿ ಸಿಗಲಿದೆ. ಈ ವಾರ ಹಿರಿಯರ ಜೊತೆಗೆ ಸಮಾಲೋಚನೆ ಮಾಡಿದ ನಂತರ ತೀರ್ಮಾನ ತೆಗೆದುಕೊಳ್ಳಿರಿ. ಹಾಗೆಯೇ ಕೋರ್ಟು ಕಚೇರಿ ವ್ಯಾಜ್ಯಗಳು ಸ್ವಲ್ಪ ಮಟ್ಟಿಗೆ ಹಿನ್ನಡೆ ಆಗಬಹುದು ಆದ್ರೆ ಮುಂದಿನ ದಿನದಲ್ಲಿ ನಿಮಗೆ ಒಳಿತು ಆಗಲಿದೆ. ಈ ವಾರದ ಆರೋಗ್ಯದ ವಿಷಯದಲ್ಲಿ ಸ್ವಲ್ಪ ಮಟ್ಟದ ಹಿನ್ನಡೆ ಆಗಬಹುದು. ಈ ವಾರ ಸಂಗಾತಿ ಜೊತೆಗೆ ಒಂದಿಷ್ಟು ಹೆಚ್ಚಿನ ವಿಶ್ವಾಸ ತೆಗೆದುಕೊಳ್ಳಿರಿ. ಈ ವಾರ ಉದರಕ್ಕೆ ಸಂಭಂಧ ಪಟ್ಟ ಅರೋಗ್ಯ ಬಾಧೆ ವಾರದ ಕಡೆ ದಿನದಲ್ಲಿ ಕಾಡಬಹುದು. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೩ ಮತ್ತು ೮ ಆಗಿರುತ್ತದೆ. ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಗುರುಗಳಾದ ಪಂಡಿತ್ ಕೃಷ್ಣ ಭಟ್ ಅವರು ನಿಮ್ಮ ಸಮಸ್ಯೆಗಳಿಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ನೀಡಲಿದ್ದಾರೆ ಈ ಕೂಡಲೇ ಕರೆ ಮಾಡಿದಿ 9535156490

Leave a Reply

Your email address will not be published. Required fields are marked *