ಈ ಸಣ್ಣ ಕೆಲಸ ಮಾಡಿದ್ರೆ ಕಾಲ ಭೈರವನ ಆಶೀರ್ವಾದ ನಿಮ್ಮ ಇಡೀ ಮನೆಗೆ ದೊರೆಯುತ್ತದೆ

ಜೋತಿಷ್ಯ

ಕಾಲಭೈರವನ ಆರಾಧನೆಯಿಂದ ನಿಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಿ. ಕಷ್ಟಗಳು ಯಾರಿಗೆ ಇರುವುದಿಲ್ಲ ಹೇಳಿ ಪ್ರತಿಯೊಬ್ಬರಿಗೂ ಸಹ ಕಷ್ಟ ಇದ್ದೆ ಇರುತ್ತದೆ ಕಷ್ಟಗಳು ಮನುಷ್ಯನನ್ನೇ ಹುಡುಕಿಕೊಂಡು ಬರುತ್ತವೆ ಹಾಗೇನೇ ಪ್ರತಿಯೊಂದು ಕಷ್ಟಗಳಿಗೂ ಸಹ ಒಂದು ಪರಿಹಾರ ಇದ್ದೇ ಇರುತ್ತದೆ ಯಾವುದೇ ಕಷ್ಟಗಳು ಸಹ ನಮ್ಮ ಜೀವನದಲ್ಲಿ ಸದಾ ಕಾಲ ಹಾಗೆ ಇರುವದಿಲ್ಲ ನಾವು ಕಷ್ಟಗಳಿಂದ ಮುಕ್ತಿಯನ್ನು ಹೊಂದಬೇಕು ಎಂದರೆ ನಾವು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು ಹಾಗಾದರೆ ಬನ್ನಿ ನಾವು ಈ ಲೇಖನದಲ್ಲಿ ಕಾಲಭೈರವನ ದಯೆಯಿಂದ ಹೇಗೆ ನಮ್ಮ ಕಷ್ಟಗಳನ್ನು ನಿವಾರಿಸಿಕೊಳ್ಳಬಹುದು ಎಂದು ತಿಳಿಯೋಣ. ಕಾಲಭೈರವನು ಮಹಾಶಿವನ ಒಂದು ಅಂಶ ಅಥವಾ ಒಂದು ಅವತಾರ ಅಂತಾನೆ ಹೇಳಬಹುದು. ಈ ಕಾಲಭೈರವನು ದುಷ್ಟರ ನಾಶಕ್ಕಾಗಿ ಶಿಷ್ಟರ ರಕ್ಷಣೆಗಾಗಿ ಭೂಲೋಕಕ್ಕೆ ಬಂದ ಎಂದು ಹಲವಾರು ಕಥೆಗಳು ಇವೆ. ಈ ಕಾಲಭೈರವನ ಅವತಾರ ಮಹಾಕಾಳನ ಅವತಾರ ಎಂದು ಸಹ ಹೇಳುತ್ತಾರೆ ನಮ್ಮ ಮನೆಯಲ್ಲಿ ಇರುವ ನಕಾರಾತ್ಮಕ ದೃಷ್ಟಿಯನ್ನು ಓಡಿಸಲು ಹಾಗೂ ನಮ್ಮ ಮನೆಯಲ್ಲಿ ಇರುವ ಕಷ್ಟಗಳನ್ನು ಓಡಿಸಲು ನಾವು ಕಾಲಭೈರವನ ಆರಾಧನೆಯನ್ನು ಮಾಡಬೇಕು ಅದರಲ್ಲೂ ಕಾಲ ಅಷ್ಟಮಿ ಯಜ್ಞ ನಾವು ಕಾಲಭೈರವನ ಆರಾಧನೆಯನ್ನು ಮಾಡುವುದರಿಂದ

ನಮ್ಮ ಮನೆಯಲ್ಲಿ ಇರುವ ನಕಾರಾತ್ಮಕ ದೃಷ್ಟಿಗಳು ಓಡಿಹೋಗುತ್ತವೆ ಹಾಗೇನೇ ಯಾವುದೇ ಕಾರಣಕ್ಕೂ ನಿಮ್ಮ ಮನೆಯ ಮೇಲೆ ಕೆಟ್ಟ ದೃಷ್ಠಿ ಬೀಳುವುದಿಲ್ಲ ಹಾಗೆ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸದಾ ಕಾಲ ನಿಂತಿರುತ್ತದೆ. ಹೀಗೆ ಮಾಡಬೇಕು ಎಂದರೆ ನೀವು ಕಾಲ ಅಷ್ಟಮಿ ದಿವಸ ಕಾಲಭೈರವನ ಪೂಜೆಯನ್ನು ಮಾಡಬೇಕು ಕಾಲಭೈರವನಿಗೆ ಪ್ರಿಯವಾದ ತಿಂಡಿ ತಿನಿಸುಗಳನ್ನು ಮಾಡಿ ಆತನಿಗೆ ನೈವ್ಯದ್ಯವನ್ನು ಮಾಡಬೇಕು ಹಾಗೆ ಕಾಲಭೈರವನಿಗೆ ಅಭಿಷೇಕವನ್ನು ಮಾಡಿ ಅದನ್ನು ಮನೆಯಲ್ಲಿ ಎಲ್ಲರಿಗೂ ನೀಡಬೇಕು ಕಾಲಭೈರವನ ಪೂಜೆ ಮಾಡುವಂತಹ ಸಮಯದಲ್ಲಿ ಈ ಕಾಲಭೈರವನಿಗೆ ನಿಂಬೆಹಣ್ಣಿನ ಹಾರವನ್ನು ಹಾಕಿ ಮತ್ತು ನಿಂಬೆಹಣ್ಣನ್ನು ಮಂತ್ರಿಸಿಕೊಂಡು ಬಂದು ಅಥವಾ ಪೂಜೆ ಮಾಡಿಸಿಕೊಂಡು ಬಂದು ಮನೆಯಲ್ಲಿ ತಲೆಬಾಗಿಲಿಗೆ ಕಟ್ಟಬೇಕು ಮತ್ತು ಕತ್ತರಿಸಿ ಹೊಸಲಿಗೆ ಇಡುವುದರಿಂದ ನಿಮ್ಮ ಮನೆಗೆ ಯಾವುದೇ ದುಷ್ಟ ಶಕ್ತಿಯ ಆಗಮನವು ಸಹ ಆಗುವುದಿಲ್ಲ ಹಾಗೂ ನಿಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಗಳು ಹೋಗುತ್ತವೆ ಇದರಿಂದ ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತವೆ ಹಾಗಾಗಿ ಯಾರು ಸಹ ನಮಗೆ ಕಷ್ಟ ಇದೆ ಎಂದು ಕೊರಗುವುದರಲ್ಲಿ ಸಮಯವನ್ನು ವ್ಯರ್ಥಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಲ್ಲ ಕಷ್ಟಗಳಿಗೂ ಒಂದಲ್ಲ ಒಂದು ಪರಿಹಾರ ಇದ್ದೆ ಇರುತ್ತದೆ ಅದನ್ನು ಬಗೆಹರಿಸಿಕೊಳ್ಳುವುದು ನಮಗೆ ಗೊತ್ತಿರಬೇಕಷ್ಠೆ.

ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಪ್ರೇಮ ವಿಚಾರ. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ೧೦೦% ಶತಸಿದ್ದ 9880877747

Leave a Reply

Your email address will not be published. Required fields are marked *