ಈ ಎರಡು ರಾಶಿಯವರಿಗೆ ಶಿವ ಪಾರ್ವತಿಯ ಕೃಪೆ ಸಿಗಲಿದೆ

ಜೋತಿಷ್ಯ

ಈ ಎರಡು ರಾಶಿಯವರಿಗೆ ಶಿವ ಪಾರ್ವತಿಯ ಕೃಪೆ ಸಿಗಲಿದೆ. ಮುಂದಿನ 11 ವರ್ಷದವರೆಗೆ ಈ 2 ರಾಶಿಯವರಿಗೆ ಆಗಲಿದೆ ಶಿವಪಾರ್ವತಿಯ ಕೃಪಾಕಟಾಕ್ಷ ಶಿವ ಪಾರ್ವತಿ ಜೊತೆಯಾಗಿ ಈ 2 ರಾಶಿಯವರಿಗೆ ಹರಸಲಿದ್ದಾರೆ ಆದ್ದರಿಂದ ಈ 2 ರಾಶಿಯವರು ಆಗಲಿದ್ದಾರೆ ಕೋಟ್ಯಾಧಿಪತಿಗಳು. ಹಾಗಾದರೆ ಬನ್ನಿ ನಾವು ಈ ಲೇಖನದಲ್ಲಿ ಸಂಪೂರ್ಣವಾಗಿ ಆ 2 ರಾಶಿಯವರ ಬಗ್ಗೆ ತಿಳಿದುಕೊಳ್ಳೋಣ ಶಿವ ಮತ್ತು ಪಾರ್ವತಿ ಇಬ್ಬರು ಒಟ್ಟಿಗೆ ಒಲಿಯುವುದು ಬಹಳಷ್ಟು ಕಷ್ಟ ಅವರಿಬ್ಬರನ್ನು ಒಳಿಸಿಕೊಂಡರೆ ನಮ್ಮ ಜೀವನ ಬಹಳಷ್ಟು ಸಂತೋಷದಿಂದ ಕೂಡಿರುತ್ತದೆ ಹಾಗೇನೇ ಶಿವ ಮತ್ತು ಪಾರ್ವತಿಯರು ಎಲ್ಲರ ಪ್ರೀತಿಯ ಆರಾಧ್ಯ ದೈವ ಅಂತಾನೆ ಹೇಳಬಹುದು ಈ ಶಿವ ಮತ್ತು ಪಾರ್ವತಿಯರು ಈ 2 ರಾಶಿಯವರಿಗೆ ಒಲಿದಿರುವುದು ತುಂಬಾ ಸಂತೋಷದ ವಿಷಯ ಈ 2 ರಾಶಿಯವರಿಗೆ ಎಲ್ಲ ಕಷ್ಟಗಳು ನಿವಾರಣೆ ಆಗಲಿದೆ ಹಿಡಿದ ಎಲ್ಲ ಕೆಲಸಗಳಲ್ಲೂ ವಿಜಯವನ್ನು ಸಾಧಿಸಲಿದ್ದಾರೆ ಜೊತೆಗೆ ಮನೆಯಲ್ಲಿ ಸ್ತ್ರೀಯರಿಂದ ಗೆಲುವನ್ನು ಪಡೆಯಲಿದ್ದೀರಿ

ಸಂತೋಷ ಮತ್ತು ನೆಮ್ಮದಿ ನಿಮ್ಮನ್ನು ಅರಸಿ ಬರಲಿದೆ ಮನೆಯಲ್ಲಿ ಇರುವಂತಹ ಸ್ತ್ರೀಯರಿಗೆ ಬಹಳಷ್ಟು ಗೌರವವನ್ನು ನೀಡಿ ಅವರನ್ನು ತುಂಬಾ ಪ್ರೀತಿಯಿಂದ ಕಾಣಿರಿ ಇದರಿಂದ ಶಿವ ಮತ್ತು ಪಾರ್ವತಿ ಪ್ರಸನ್ನರಾಗುತ್ತಾರೆ. ಯಾವುದೇ ಕಾರಣಕ್ಕೂ ಯಾವುದೇ ವ್ಯಕ್ತಿಯನ್ನು ಕಡೆಗಣಿಸಬೇಡಿ. ಎಲ್ಲ ವ್ಯಕ್ತಿಗಳು ಸಮಾನರೆಂದು ಪ್ರೀತಿಯಿಂದ ಕಾಣುವುದರಿಂದ ದೇವರು ನಿಮಗೆ ಒಲಿಯುತ್ತಾನೆ ಹಾಗೆ ಈ ವರ್ಷ ನಿಮಗೆ ವಿವಾಹ ಸಂಬಂದ ಕೂಡಿ ಬರಲಿದೆ ಹಾಗೂ ಎಲ್ಲ ರೀತಿಯಿಂದಲೂ ಹಣದ ಹೊಳೆಯೇ ಹರಿದು ಬರಲಿದೆ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಲಿದೆ ಹಾಗೇನೇ ಕುಟುಂಬದವರೊಂದಿಗೆ ಒಳ್ಳೆಯ ಸಮಯವನ್ನು ನೀವು ಕಳೆಯುತ್ತಿರ ಹಾಗೂ ಒಳ್ಳೆಯ ಉದ್ಯೋಗ ನಿಮಗೆ ಸಿಗುತ್ತದೆ ಜೊತೆಗೆ ಕೋರ್ಟ್ ಕಚೇರಿ ಕೆಲಸಗಳಲ್ಲಿ ಗೆಲುವನ್ನು ನೀವು ಸಾಧಿಸಲಿದ್ದೀರ ಹಾಗಾದರೆ ಈ ಎಲ್ಲ ಅದೃಷ್ಟವನ್ನು ಪಡೆಯತಕ್ಕಂತ ರಾಶಿಗಳು ಯಾವುವು ಎಂದರೆ ಮೊದಲನೆಯದು

ಮೇಷರಾಶಿ ಎರಡನೆಯದು ಕನ್ಯಾರಾಶಿ ಈ ಎರಡು ರಾಶಿಗಳು ಶಿವ ಪಾರ್ವತಿಯರ ಕೃಪಾ ಕಟಾಕ್ಷವನ್ನು ಹೊಂದಿದ್ದಾರೆ ನೀವು ಸಹ ಶಿವ ಮತ್ತು ಪಾರ್ವತಿಯರನ್ನು ಒಳಿಸಿಕೊಳ್ಳಬೇಕು ಎಂದರೆ ಕಾರ್ತಿಕ ಮಾಸದಲ್ಲಿ ಈ ಸೋಮವಾರದಂದು ಶಿವ ಪಾರ್ವತಿಯ ಆರಾಧನೆಯನ್ನು ಮಾಡಿ ದೇವರಿಗೆ ಬಿಲ್ವಪತ್ರೆಯನ್ನು ಅರ್ಪಿಸಿ ಇದರಿಂದ ಶಿವನು ನಿಮ್ಮ ಭಕ್ತಿಗೆ ಪ್ರಸನ್ನನಾಗುತ್ತಾನೆ. ಹೀಗೆ ನೀವು ಯಾವುದೇ ದೇವರನ್ನು ಸಹ ಶ್ರದ್ದಾ ಭಕ್ತಿಯಿಂದ ಪೂಜಿಸಿದರೆ ನಿಮ್ಮ ಭಕ್ತಿಗೆ ಯಾವುದೇ ದೇವರು ಸಹ ನಿಮಗೆ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ. ಕಷ್ಟಗಳು ಮನುಷ್ಯನಿಗೆ ಮಾತ್ರವೇ ಬರುತ್ತದೆ ಆದ್ರೆ ಸಮಸ್ಯೆಗಳು ಬಂದಾಗ ಗೊಂದಲ ಬೇಡವೇ ಬೇಡ. ಎಲ್ಲ ರೀತಿಯ ಸಮಸ್ಯೆಗಳಿಗೆ ಒಂದು ಶಾಶ್ವತ ಪರಿಹಾರ ಇದ್ದೆ ಇರುತ್ತದೆ ಏನೇ ಸಮಸ್ಯೆಗಳು ಇದ್ದರು ಪರವಾಗಿಲ್ಲ ಈ ಕೂಡಲೇ ಮೇಲೆ ಫೋಟೋದಲ್ಲಿ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನ ಬದಲಾಗುತ್ತದೆ.

Leave a Reply

Your email address will not be published.