ಸೀತೆ ರಾಮನನ್ನು ಮದುವೆ ಆಗಲು ಎರಡು ಅಂಶಗಳು ಕಾರಣ

ದೇವರು

ಸೀತೆ ರಾಮನನ್ನು ಮದುವೆ ಆಗಲು ಕಾರಣವಾದ ಎರಡು ಅಂಶಗಳು ನಿಮಗೆ ತಿಳಿದಿದೆಯೇ. ಸ್ನೇಹಿತರೆ ಶ್ರೀರಾಮ ನನ್ನು ಸೀತೆ ಮದುವೆ ಆಗಿದ್ದು ಏಕೆ ಸೀತೆ ರಾಮನನ್ನು ಮದುವೆ ಆಗಲು ಕಾರಣವಾದ ಈ ಎರಡು ಅಂಶಗಳು ಯಾವುದು ನೀವು ಎಂದು ಕೇಳಿರದ ಈ ರೋಚಕ ರಹಸ್ಯಗಳನ್ನು ನಾವು ನಿಮಗೆ ಹೇಳುತ್ತೇನೆ. ಶ್ರೀ ರಾಮನನ್ನು ಮದುವೆ ಆದ ಸೀತೆ ವನವಾಸಕ್ಕೆ ಹೋಗಬೇಕಾಯಿತು ಯಾರು ಹೇಳಿದ ಮಾತು ಕೇಳಿ ಶ್ರೀ ರಾಮ ಸೀತೆಯನ್ನು ಅಗ್ನಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಹೀಗಂತ ಬುದ್ಧಿ ಜೀವಿಗಳು ಹೇಳುವರು ಆದರೆ ಹಿಂದೂ ಧರ್ಮದಲ್ಲಿ ಪ್ರತಿ ಹೆಣ್ಣು ಬೇಡಿ ಕೊಳ್ಳುವುದು ಶ್ರೀ ರಾಮನಂತಹ ಗಂಡು ಸಿಗಲಿ ಎಂದು ಅಯ್ಯೋ ರಾಮ ಇಷ್ಟೆಲ್ಲಾ ಮಾಡಿದ್ರು ಅವನಂತಹ ಪತಿ ಬೇಕು ಎಂದು ಏಕೆ ಕೇಳುವರು ಎಂದು ಆಶ್ಚರ್ಯ ಆಗುತ್ತದೆ. ಅದಕ್ಕೂ ಕಾರಣಗಳು ಇವೆ ಅದೇ ಕಾರಣಗಳಿಗೆ ಸೀತಾ ಮಾತೆ ರಾಮನನ್ನು ಮದುವೆ ಆದರು

ಏಕೆ ಎಂದು ಒಂದೊಂದೇ ಹೇಳುತ್ತೇವೆ ನೋಡಿ. ಸೀತಾ ರಾಮ ಕಲ್ಯಾಣಕ್ಕೆ ಮೊದಲ ಕಾರಣ ರಾಮನ ಬಲ. ಸೀತಾ ದೇವಿಯು ಬಾಲ್ಯದಲ್ಲಿ ಇರುವಾಗ ಇಂದು ದಿನ ಚೆಂಡಿನಲ್ಲಿ ಆಡುತ್ತಾ ಇದ್ದರು ಒಮ್ಮೆ ಚೆಂಡು ಶಿವ ಧನಸ್ಸಿನ ಕೆಳಗೆ ಹೋಗಿ ಬೀಳುತ್ತದೆ ಆಗ ಸೀತೆ ಸುಲಭವಾಗಿ ಧನಸ್ಸನ್ನು ಎತ್ತಿ ಚೆಂಡನ್ನು ತೆಗೆಯುತ್ತಾರೆ ಆದನ್ನು ಕಣ್ಣಾರೆ ಕಂಡು ಅವರ ಅಪ್ಪ ಜನಕ ಮಹಾರಾಜ ಒಂದು ನಿರ್ಧಾರ ಮಾಡುವರು ಅದು ಏನು ಅಂದರೆ ಸೀತೆಗೆ ಸಮನಾದ ಬಲ ಇರುವ ಜನರ ಜೊತೆಯಲ್ಲೇ ಮದುವೆ ಮಾಡ್ಬೇಕು ಎಂಬುದು ಹೀಗಾಗೇ ಅಂದಿನ ಸ್ವಯಂ ವರಕ್ಕೆ ಸಾವಿರಾರು ಮಂದಿ ರಾಜಕುಮಾರನನ್ನು ಆಹ್ವಾನಿಸಲಾಗಿತ್ತು ಆದರೆ ಯಾವ ರಾಜಕುಮಾರರಿಗೆ ಅದನ್ನು ಎತ್ತೋದು ಇರಲಿ ಅಲುಗಾಡಿಸಲು ಸಾಧ್ಯ ಆಗಲಿಲ್ಲ ಆದರೆ ಶ್ರೀ ರಾಮ ಮಾತ್ರ ಸರಾಗವಾಗಿ ಶಿವ ಧನಸನ್ನು ಎತ್ತಿ ಒಂದೇ ಏಟಿಗೆ ತುಂಡು ಮಾಡಿ ಬಿಟ್ಟರು ಅದನ್ನು ಕಂಡ ಜನಕ ಮಹಾ ರಾಜ ಇವರೇನಾ ಅಳಿಯ ಸೀತೆಗೆ ಪತಿ ಆಗಲು ಅರ್ಹ ರಾಜಕುಮಾರ ಎಂದು ನಿರ್ಧರಿಸುತ್ತಾರೆ.

ಜೊತೆಗೆ ಸೀತೆಯನ್ನು ಎಂತಹ ಸಂಕಷ್ಟದಲ್ಲಿ ರಾಮ ರಕ್ಷಿಸಬಹುದು ಎನ್ನುವ ನಂಬಿಕೆ ಕೂಡ ಬಂತು ಸೀತಾರಾಮ ಕಲ್ಯಾಣಕ್ಕೆ ಎರಡನೇ ಕಾರಣ ರಾಮನ ಗುಣ. ರಾಮ ಎಷ್ಟೇ ಶಕ್ತಿ ಶಾಲಿ ಆಗಿದ್ದರೂ ಗುರು ಹಿರಿಯರಿಗೆ ಗೌರವ ಕೊಡುವ ಗುಣ ಹೊಂದಿದ್ದರು ಸ್ವಯಂ ವಾರದಲ್ಲಿ ಸೀತಾ ರಾಮ ಗೆ ಇಷ್ಟ ಆಗುತ್ತಾರೆ ಏಕೆಂದರೆ ಸ್ವಯಂ ವರ ಕ್ಕಿಂತ ಮುಂಚೆಯೇ ರಾಮ ಸೀತೆಯನ್ನು ಒಂದು ಉದ್ಯಾನವನ ದಲ್ಲಿ ನೋಡಿರುತ್ತಾರೆ ರಾಮನು ಸೀತೆಯ ಸೌಂದರ್ಯ ಕಂಡು ಆಕರ್ಷಿತರಾಗಿ ಮದುವೆ ಆದರೆ ಸೀತೆಯನ್ನು ಆಗುವುದು ಎಂದು ನಿರ್ಧಾರ ಮಾಡುತ್ತಾರೆ ನಂತರ ಅದರಂತೆ ಸೀತೆಯ ಸ್ವಯಂವರದಲ್ಲಿ ಭಾಗಿ ಆಗಿ ಶಿವ ದನಸ್ಸನ್ನು ಎತ್ತಿ ಗೆದ್ದು ಬಿಡುತ್ತಾರೆ ಅಷ್ಟೆಲ್ಲ ಇಷ್ಟ ಪಟ್ಟರೂ ಕೂಡ ತನ್ನ ತಂದೆ ದಶರಥನ ಒಪ್ಪಿಗೆ ಇಲ್ಲದೆ ನಾನು ಸೀತೆಯನ್ನು ಮದುವೆ ಆಗುವುದಿಲ್ಲ ಎಂದು ಜನಕ ಮಹಾರಾಜನ ಬಳಿ ಹೇಳುತ್ತಾರೆ.

Leave a Reply

Your email address will not be published.