ಈ ಉಪಾಯ ಮಾಡಿದರೆ ಸಾಕು ಕುಬೇರ ಹಾಗೂ ಲಕ್ಷ್ಮಿ ಭಾಗ್ಯ ನಿಮಗೆ ದೊರೆಯಲಿದೆ

ಜೋತಿಷ್ಯ

ಬುಧವಾರ ಈ ಉಪಾಯ ಮಾಡಿದರೆ ಸಾಕು ಕುಬೇರ ಹಾಗೂ ಲಕ್ಷ್ಮಿ ಸಂತೃಪ್ತಿ ಹೊಂದಿ ನಿಮಗೆ ಆಶೀರ್ವಾದ ನೀಡುವರು. ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ಆಗಬೇಕಾ ಸದಾ ಕಾಲ ಲಕ್ಷ್ಮಿ ಮನೆಯಲ್ಲಿ ನೆಲಸಬೇಕಾ, ದುಡ್ಡು ಎನ್ನುವುದು ಮನೆಯಲ್ಲಿ ಉಳಿಸಬೇಕು ಕೈಯಲ್ಲಿ ನಾಲ್ಕು ಕಾಸು ಹಣವನ್ನು ಉಳಿಸಬೇಕು ದುಡ್ಡಿನ ಸುರಿಮಳೆ ಆಗಬೇಕು ಲಕ್ಷ್ಮಿ ದೇವಿ ನಮ್ಮ ಮನೆಯಲ್ಲಿ ಒಲಿಯಬೇಕು ಆರ್ಥಿಕ ಸಮಸ್ಯೆ ದೂರ ಮಾಡಬೇಕು ಎಷ್ಟೇ ದುಡ್ಡು ಬಂದರೂ ಮನೆಯಲ್ಲಿ ದುಡ್ಡು ನಿಲ್ಲುತ್ತಾ ಇಲ್ಲ ಈ ಎಲ್ಲಾ ಸಮಸ್ಯೆಗಳಿಗೆ ಈ ಎಲ್ಲಾ ವಿಚಾರಕ್ಕೂ ಒಂದು ಸಿಂಪಲ್ ಪರಿಹಾರ ಇದೆ ಹೌದು ನೀವು ಮನೆಯಲ್ಲಿ ಈ ಒಂದು ಕೆಲಸ ಮಾಡಿ ನೀವು ಪರಿಹಾರ ಮಾಡಿಕೊಂಡರೆ ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆ ದೂರ ಮಾಡಬಹುದು.

ಕೈಯಲ್ಲಿ ನಾಲ್ಕು ಕಾಸು ಹಣವನ್ನು ಉಳಿಸಬಹುದು. ಅದು ಏನು ಎಂದು ಹೇಳುತ್ತೇವೆ ಈ ಲೇಖನವನ್ನು ಕೊನೆಯವರೆಗೂ ಓದಿರಿ. ಅದೇ ರೀತಿ ನಾವು ಹೇಳುವ ಈ ಕೆಲಸವನ್ನು ಈ ಪರಿಹಾರವನ್ನು ನೀವು ಪ್ರತಿ ಬುಧವಾರ ಮಾಡಬೇಕು ವಾರದ ಒಂದು ಬುಧವಾರ ಈ ಕೆಲಸ ಮಾಡಬೇಕು. ಬುಧವಾರದ ದಿನ ನಿಮ್ಮ ಮನೆಯಲ್ಲಿ ಇರುವ ಒಂದು ತಾಮ್ರದ ಚಂಬನ್ನ ತೆಗೆದುಕೊಳ್ಳಿ ಹೌದು ಮುಖ್ಯವಾಗಿ ದೇವರಿಗೆ ಪ್ರಿಯವಾದ ತಾಮ್ರದ ಚೊಂಬು ತೆಗೆದುಕೊಳ್ಳಿ ಈ ಚೊಂಬಿಗೆ ನೀವು ನೀರನ್ನು ತುಂಬಿಸಿ ಮನೆಯಲ್ಲಿ ಇರುವ ಐದು ತುಳಸಿ ಎಲೆಯನ್ನು ಈ ಚೊಂಬು ಗೆ ಹಾಕಬೇಕು ಹೌದು. ಈ ತಾಮ್ರದ ಚೊಂಬು ಅನ್ನು ನೀವು ದೇವರ ಮನೆಯಲ್ಲಿ ಇಡಬೇಕು ಮುಖ್ಯವಾಗಿ ತುಳಸಿ ಎಲೆ ಹಾಕಿರುವ ತಾಮ್ರದ ಚೊಂಬು ಅನ್ನು ದೇವರ ಮನೆಯಲ್ಲಿ ಇಟ್ಟು ನೀವು ಭಕ್ತಿಯಿಂದ ಧನ ಲಕ್ಷ್ಮಿ ದೇವಿಯನ್ನು ನೀವು ಪ್ರಾರ್ಥನೆ ಮಾಡಿಕೊಳ್ಳಬೇಕು.

ಮನೆಯಲ್ಲಿ ಇರುವ ಆರ್ಥಿಕ ಸಮಸ್ಯೆ ಎಲ್ಲವೂ ಕೂಡ ದೂರ ಆಗಬೇಕು ಲಕ್ಷ್ಮಿ ಕಟಾಕ್ಷ ಆಗಬೇಕು ಎಂದು ನೀವು ದೇವರಲ್ಲಿ ಈ ದಿನ ಪ್ರಾರ್ಥನೆ ಮಾಡಿಕೊಳ್ಳಬೇಕು. ಮಾರನೆಯ ದಿನ ದೇವರ ಮನೆಯಲ್ಲಿ ಇಟ್ಟ ಈ ತಾಮ್ರದ ಚೊಂಬು ಇಟ್ಟು ತುಳಸಿ ಎಲೆ ಮುಖಾಂತರ ಅದರೊಳಗೆ ಇರುವ ತುಳಸಿ ಎಲೆ ಮುಖಾಂತರ ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ನೀರನ್ನು ಚಿಮುಕಿಸಬೇಕು ಇದರಿಂದ ದರಿದ್ರ ಎನ್ನುವುದು ಮನೆಯಿಂದ ಆಚೆ ಹೋಗುತ್ತದೆ ದೋಷ ಎನ್ನುವುದು ಹೋಗುತ್ತದೆ ಆರ್ಥಿಕ ಸಮಸ್ಯೆ ದೂರ ಆಗುತ್ತದೆ ಈ ಕೆಲಸವನ್ನು ನೀವು ಪ್ರತಿ ಬುಧವಾರ ಮನೆಯಲ್ಲಿ ಮಾಡಬೇಕು.

ನಾವು ಹೇಳಿರುವ ಈ ಪರಿಹಾರವನ್ನು ಮನೆಯಲ್ಲಿ ಮಾಡಿಕೊಂಡರೆ ಸಾಕು ಮನೆಯಲ್ಲಿ ಇರುವ ದರಿದ್ರ ದೋಷವನ್ನು ನೀವು ದೂರ ಮಾಡಬಹುದು ಆರ್ಥಿಕ ಸಮಸ್ಯೆಯನ್ನು ದೂರ ಇಡಬಹುದು. ಗೊತ್ತಾಯಿತಲ್ಲ ಸ್ನೇಹಿತರೆ ಈ ಒಂದು ಉಪಾಯ ಮಾಡಿ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಯಿಂದ ಮುಕ್ತಿ ಹೊಂದಿರಿ. ಮನೆಯಲ್ಲಿ ಜಗಳ ಅಥವ ನಿಮ್ಮ ಶತ್ರುಗಳಿಂದ ಮಹಾ ಮೋಸ ಏನೇ ಇರಲಿ ಎಂತಹ ಸಮಸ್ಯೆಗಳು ಇದ್ದರು ಪರವಾಗಿಲ್ಲ ತಾಂತ್ರಿಕ ಮತ್ತು ಮಾಂತ್ರಿಕ ವಿದ್ಯೆ ಪಾರಂಗತ ವಾಸುದೇವನ್ ಅವರಿಗೆ ಈ ಕೂಡಲೇ ವಾಸುದೇವನ್ ಅವರಿಗೆ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಖಂಡಿತ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುವುದು ನಿಶ್ಚಿತ.

Leave a Reply

Your email address will not be published.