ಮಧ್ವಾಚಾರ್ಯರು ಶ್ರೀ ಕೃಷ್ಣ ಮಠ ಸ್ಥಾಪಿಸಲು ಕಾರಣ

ದೇವರು

ಮಧ್ವಾಚಾರ್ಯರು ಶ್ರೀ ಕೃಷ್ಣ ಮಠ ಸ್ಥಾಪಿಸಲು ಕಾರಣ ಗೊತ್ತಾ ಇಲ್ಲಿ ತಿಳಿಯಿರಿ. ಸ್ನೇಹಿತರೆ ಶ್ರೀ ಕೃಷ್ಣ ಮಠದ ಹಿಂದಿನ ರೋಚಕ ಸತ್ಯ ಕತೆ ನಿಮಗೆ ಗೊತ್ತಾ ಮದ್ವಾಚಾರ್ಯ ಶ್ರೀ ಕೃಷ್ಣ ಮಠ ಸ್ಥಾಪಿಸಲು ಕಾರಣ ಏನು ಪರ್ಯಾಯ ಮಠಗಳ ವಿಶೇಷತೆ ಏನು ಎಲ್ಲವನ್ನೂ ಎಳೆ ಎಳೆಯಾಗಿ ಹೇಳುತ್ತೇವೆ. ವೈಷ್ಣವ ಸಂತ ಜಗತ್ ಗುರು ಮಧ್ವಾಚಾರ್ಯರಿಂದ ಪ್ರತಿಷ್ಠಾಪಿಲಾದ ಈ ಮಠವು ಅಷ್ಟ ಮಠಗಳಲ್ಲಿ ಒಂದಾಗಿದ್ದು ಕರ್ನಾಟಕದ ಪುರಾಣ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾಗಿದೆ ಇದನ್ನು ವೈಷ್ಣವ ಸಂತ ಜಗತ್ ಗುರು ಮಧ್ವಾಚಾರ್ಯರು 17 ನೆಯ ಶತಮಾನದಲ್ಲಿ ಸ್ಥಾಪಿಸಿದರು ಕೃಷ್ಣ ಮಠದ ಜೊತೆಗೆ ಇನ್ನೂ 7 ಮಠಗಳನ್ನು ಸ್ಥಾಪಿಸಿದರು. ಇವುಗಳನ್ನು ಒಟ್ಟಾಗಿ ಅಷ್ಟ ಮಠಗಳು ಎಂದು ಕರೆಯುತ್ತಾರೆ ದ್ವಾರಕಾ ದಿಂದ ಬಂತು ಕೃಷ್ಣ ಮಠ ದ್ವಾರದಲ್ಲಿ ಒಮ್ಮೆ ಗೋಪಿ ಚಂದನದಲ್ಲಿ ಮುಳುಗಿ ಹೋಯಿತು ಈ ಗೋಪಿ ಚಂದನದಲ್ಲೀ ಮುಳುಗಿ ಹೋದ ವಿಗ್ರಹವನ್ನು ಬೇರೆ ಪ್ರದೇಶಕ್ಕೆ ಸಾಗಿಸಬೇಕಿತ್ತು ಹೀಗಾಗಿ ಅಂಬಿಗನೊಬ್ಬ ತನ್ನ ದೋಣಿಯಲ್ಲಿ ವಿಗ್ರಹವನ್ನು ಸಾಗಿಸಲು ಮುಂದಾಗುವನು ಆದರೆ

ಮಂಥೆ ಬಳಿ ಬರುವಾಗ ಬಿರುಗಾಳಿ ಶುರು ಆಗುತ್ತದೆ ಅಂಬಿಗ ಏನು ಮಾಡುವುದು ಎಂದು ದಿಕ್ಕೇ ತೋಚಂದಂತೆ ಆಗುತ್ತಾನೆ ಇದನ್ನು ತಮ್ಮ ದಿವ್ಯ ದೃಷ್ಟಿಯಿಂದ ತಿಳಿದ ಮಧ್ವಾಚಾರ್ಯರು ಬಿರುಗಾಳಿಯಿಂದ ದೋಣಿಯನ್ನು ರಕ್ಷಿಸುತ್ತಾರೆ ಜೀವಂತವಾಗಿ ದಡ ಸೇರಿದ ಅಂಬಿಗ ನಿಮಗೆ ಏನು ಬೇಕು ಎಂದು ಕೇಳಿ ಎಂದು ಅಂಬಿಗ ಹೇಳುತ್ತಾನೆ ಆಗ ಮಧ್ವಾಚಾರ್ಯರು ಗೋಪಿ ಚಂದನ ಲೇಪಿತ ಕೃಷ್ಣನ ವಿಗ್ರಹ ಕೇಳುತ್ತಾನೆ ನಂತರ ಅದನ್ನು ತೊಳೆದು ಕೊಳದಲ್ಲಿ ಶುದ್ಧೀಕರಿಸಿ ಪ್ರತಿಷ್ಠಾಪಿಸಿದರು ಎಂದು ಪುರಾಣ ಹೇಳುತ್ತದೆ. ಪರ್ಯಾಯ ವ್ಯವಸ್ಥೆಯ ಇತಿಹಾಸ ಏನು ಗೊತ್ತಾ? ನಾವು ಆಗಲೇ ಹೇಳಿದ ಹಾಗೇ ಮಧ್ವಾಚಾರ್ಯರು ಕೃಷ್ಣ ಮಠ ಸ್ಥಾಪಿಸುವಾಗ ಅಷ್ಟ ಮಠಗಳನ್ನು ಸ್ಥಾಪಿಸಿ ಅದಕ್ಕೆ ಒಬ್ಬೊಬ್ಬರು ಯತಿಗಳನ್ನು ನೇಮಿಸಿದರು ಇವರ ಪೈಕಿ ಎರಡು ತಿಂಗಳಿಗೆ ಒಮ್ಮೆ ಕೃಷ್ಣ ಮಠವನ್ನು ಪೂಜಿಸಿ ಎನ್ನುವ ನಿಯಮ ತಂದರು ಅದನ್ನು ಪರ್ಯಾಯ ವ್ಯವಸ್ಥೆ ಎಂದು ಕರೆಯಲಾಯಿತು ಆದರೆ 15 ನೆಯ ಶತಮಾನದಲ್ಲಿ ಸೋಧೆ ಮಠದ ಶ್ರೀಗಳಾದ ಶ್ರೀ ವಾದಿರಾಜರು ಈ ಸಂಪ್ರದಾಯವನ್ನು ಬದಲು ಮಾಡಿದರು ಪರ್ಯಾಯ ವ್ಯವಸ್ಥೆಯ ಅವಧಿಯನ್ನು ಎರಡು ತಿಂಗಳ ಬದಲಾಗಿ 2 ವರ್ಷಕ್ಕೆ ಏರಿಸಿದರು.

ಅಂದಿನಿಂದ ಎರಡು ವರ್ಷಕ್ಕೆ ಒಮ್ಮೆ ಅದ್ಧೂರಿಯಾಗಿ ಪರ್ಯಾಯ ಮಹೋತ್ಸವವನ್ನು ಆಚರಿಸಲಾಗುತ್ತಿದೆ ಪೇಚವರದ ಶ್ರೀಗಳು ಈವರೆಗೆ ಅತಿ ಹೆಚ್ಚು ಪರ್ಯಾಯಗಳನ್ನು ಪೂರೈಸಿದ ಶ್ರೀಗಳು ಆಗಿದ್ದಾರೆ. ಒಮ್ಮೆ ಪರ್ಯಾಯ ಮುಗಿಸಿದರೆ ಮತ್ತೊಮ್ಮೆ ಕೃಷ್ಣನ ಪೂಜೆಗೆ 14 ವರ್ಷ ಕಾಯಬೇಕು ಇಲ್ಲಿ ಕನಕನ ಕಿಂಡಿಯೆ ಕೇಂದ್ರ ಬಿಂದು ನೀವು ಕಥೆಗಳಲ್ಲಿ ಕನಕನ ಕಿಂಡಿಯ ಬಗ್ಗೆ ಕೇಳಿರಬಹುದು ಇಲ್ಲಿಗೆ ಬಂದ ಕನಕದಾಸರು ಕೃಷ್ಣನ ದರ್ಶನಕ್ಕೆ ಮುಂದಾಗುತ್ತಾರೆ ಆದರೆ ಮೇಲ್ವರ್ಗದವರು ಕೃಷ್ಣನ ದರ್ಶನಕ್ಕೆ ಅವರಿಗೆ ಅವಕಾಶ ಕೊಡುವುದಿಲ್ಲ ಆದರೆ ಕನಕದಾಸರು ಕೀರ್ತನೆಗಳನ್ನು ಹಾಡಿ ದರ್ಶನ ಕೊಡುವಂತೆ ಶ್ರೀ ಕೃಷ್ಣ ಗೋಡೆ ಹೊಡೆದು ಕನಕದಾಸರು ಇರುವ ಕಡೆ ತಿರುಗಿ ದರ್ಶನ ಕೊಡುತ್ತಾರೆ ಈಗಲೂ ಈ ಕಿಂಡಿ ಕನಕನ ಕಿಂಡಿ ಎಂದೇ ಪ್ರಸಿದ್ಧಿ ಆಗಿದ್ದು ಅದರ ಮೂಲಕವೇ ದರ್ಶನ ಪಡೆಯಬಹುದು. ನಿತ್ಯವೂ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಹೌದು ಇಲ್ಲಿ ನಿತ್ಯವೂ ಮದ್ಯಾಹ್ನ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ನಡೆಯುತ್ತದೆ.

Leave a Reply

Your email address will not be published.