ಧರ್ಮಸ್ಥಳ ಅನ್ನಪೂರ್ನದಲ್ಲಿ ನೀವು ಸಹ ಊಟ ಮಾಡಿದ್ದೀರಾ??

ಇತರೆ ಸುದ್ದಿ

ಅನ್ನದಾನ ಎಲ್ಲಾ ದಾನಕ್ಕಿಂತ ಅತ್ಯಂತ ಶ್ರೇಷ್ಠವಾದದ್ದು ಅಂತಹ ಮಹಾ ಮಹಿಮೆಯ ಸ್ಥಳ ನಮ್ಮಲ್ಲಿದೆ. ನೀವು ಯಾವತ್ತಾದ್ರೂ ಧರ್ಮಸ್ಥಳಕ್ಕೆ ಹೋಗಿದ್ದೀರಾ ಅಲ್ಲಿ ಊಟವನ್ನು ಮಾಡಿದ್ದೀರಾ ಅದನ್ನ ಊಟ ಅನ್ನೋದಕ್ಕಿಂತ ಪ್ರಸಾದ ಅನ್ನಬಹುದು ಅಲ್ಲಿ ಯಾರು ಊಟ ಸ್ವೀಕರಿಸಿದ್ದೀರಾ ಅವರು ಅದನ್ನು ಮರೆಯಲು ಸಾಧ್ಯವೇ ಇಲ್ಲ. ಯಾರೇ ಆಗಲಿ ಧರ್ಮಸ್ಥಳಕ್ಕೆ ಹೋದರೇ ಅಲ್ಲಿ ಪ್ರಸಾದ ಸ್ವೀಕರಿಸದೆ ಯಾವತ್ತೂ ಹಿಂತಿರುಗಿ ಬರುವುದಿಲ್ಲ ಅನ್ನಪೂರ್ಣೆ ನೆಲೆಸಿರುವ ಧರ್ಮದ ಕ್ಷೇತ್ರವಾದ ಧರ್ಮಸ್ಥಳ ಸತ್ಯ ನಿಷ್ಠೆ ಧರ್ಮಕ್ಕೆ ಹೆಸರಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದಕ್ಷಿಣ ಭಾರತದ ಆರಾಧ್ಯ ದೈವ ಧರ್ಮಸ್ಥಳದ ಮಂಜುನಾಥ ನೆಲೆಸಿದ್ದಾರೆ. ಇನ್ನೂ ಧರ್ಮಸ್ಥಳಕ್ಕೆ ಬಂದಂತಹ ಯಾವುದೇ ಭಕ್ತರು ಹಸಿವಿನಿಂದ ಮರಳಿ ಹೋಗಬಾರದು ಎಂದು 1955 ರಿಂದಲೇ ಇಲ್ಲಿ ಅನ್ನದಾನ ಮಾಡಲು ಪ್ರಾರಂಭಿಸಲಾಗಿದೆ ಹಾಗೆ ಈ ನಿರ್ಧಾರನ ಇಂದಿನ ಧರ್ಮಾಧಿಕಾರಿ ವೀರೇಂದ್ರ

ಈ ಕೂಡಲೇ ಗುರುಗಳ ಸಂಖ್ಯೆಗೆ ಕರೆ ಮಾಡಿ 9538866755

ಹೆಗಡೆ ಅವರ ತಂದೆಯವರು ಮಾಡಿದ್ದು ಬಹಳ ವಿಶಾಲವಾಗಿದ್ದ ಈ ಭೋಜನ ಸ್ಥಳದಲ್ಲಿ ಒಂದು ದಿನಕ್ಕೆ ಕಡಿಮೆ ಅಂದ್ರೂ 25ರಿಂದ 50 ಸಾವಿರ ಜನ ಊಟ ಮಾಡುತ್ತಾರೆ ಆದರೆ ದೀಪೋತ್ಸವದ ಸಂದರ್ಭದಲ್ಲಂತೂ ಒಂದು ಲಕ್ಷ ಜನ ಆಹಾರ ಸ್ವೀಕರಿಸುತ್ತಾರೆ ಇನ್ನು ಇಲ್ಲಿಯ ಅಡಿಗೆ ಬಗ್ಗೆ ಗಮನಿಸಬೇಕಾದ ವಿಷಯ ಇದೆ ಅದು ಏನಪ್ಪ ಅಂದ್ರೆ ಇಲ್ಲಿ ಮೊದಲು ಸ್ವಚ್ಛತೆಗೆ ಆದ್ಯತೆ ನಿಮಗೆ ಗೊತ್ತಿರಬಹುದು ಕೆಲವು ದಿನಗಳ ಹಿಂದೆ ಈ ದೇವಸ್ಥಾನದ ಸ್ವಚ್ಚತೆ ಗಮನಿಸಿ ಸುಪ್ರೀಂಕೋರ್ಟು ಧರ್ಮಸ್ಥಳ ನೋಡಿ ಕಲಿತುಕೊಳ್ಳಿ ಅಂತ ಹೇಳಿದ್ದಾರೆ. ಅಷ್ಟೊಂದು ಸ್ವಚ್ಚತೆ ಇಲ್ಲಿ ಕಾಣಬಹುದು ಇಲ್ಲಿ ಬಳಸುವ ಸಾಮಗ್ರಿಯಿಂದ ಹಿಡಿದು ಅಡುಗೆವರೆಗೆ ಎಲ್ಲಾ ಆಧುನಿಕ ಟೆಕ್ನಾಲಜಿ ಉಪಯೋಗಿಸುತ್ತಾರೆ. ಒಂದೇ ದಿನಕ್ಕೆ ಎಂಟೂವರೆ ಸಾವಿರ ಕೆಜಿ ಅಕ್ಕಿ ಬಳಸಿ ಊಟ ತಯಾರು ಮಾಡುತ್ತಾರೆ ಇನ್ನು ಬೇರೆ ದಿನಗಳಲ್ಲಿ 5000 ಕೆಜಿ ಅಕ್ಕಿ ಬಳಸಿ ಆಹಾರ ತಯಾರು ಮಾಡುತ್ತಾರೆ ಇದಿಷ್ಟೇ ಅಲ್ಲದೆ ಮೂರುವರೆ

ಸಾವಿರ ಕೆಜಿ ತರಕಾರಿ ಬಳಸಿ ಸಾಂಬಾರು ಮಾಡ್ತಾರೆ. ಇಲ್ಲಿರುವ ವಿಶಾಲವಾದ ಭೋಜನ ಸ್ಥಳದಲ್ಲಿ ಒಂಬತ್ತು ಸಾಲುಗಳಲ್ಲಿ ಜನಗಳು ಕೂತು ಊಟ ಮಾಡಬಹುದು ಒಂದೊಂದು ಸಾಲಲ್ಲಿ ಸಹ ಕಡಿಮೆ ಅಂದರೆ ನಾನೂರು ಜನ ಕೂತು ಊಟ ಮಾಡಬಹುದು ಇನ್ನೊಂದು ಮುಖ್ಯವಾದ ವಿಷಯ ಏನಪ್ಪಾ ಅಂದ್ರೆ ಧರ್ಮಸ್ಥಳದಲ್ಲಿ ಸಿಗುವಂತಹ ಆನ್ನ ಪ್ರಸಾದ ನಮ್ಮ ದೇಶದ ಬೇರೆ ಯಾವುದೇ ದೇವಸ್ಥಾನಗಳಲ್ಲಿ ಕೂಡ ಸಿಗುವುದಿಲ್ಲ ಅಂತ ಹೇಳ್ತಾರೆ ಅಷ್ಟೊಂದು ಪ್ರಸಿದ್ಧಿ ಪಡೆದಿದೆ ಈ ನಮ್ಮ ಧರ್ಮಸ್ಥಳದ ಅನ್ನ ಛತ್ರ. ಹಸಿದವರಿಗೆ ಅನ್ನನೀಡುವುದು ಪ್ರತಿಯೊಬ್ಬರು ಪಾಲಿಸಬೇಕಾದ ಧರ್ಮ. ಇಂತಹ ಧರ್ಮ ಪಾಲನೆ ಮಾಡುತ್ತಿರುವ ಧರ್ಮಸ್ಥಳದ ಮಹಿಮೆ ಅಪಾರ ಇಲ್ಲಿನ ನಡೆಯುವ ನಿತ್ಯ ದಾಸೋಹ ಎಂದಿಗೂ ಬತ್ತುವುದಿಲ್ಕ ಇದಕ್ಕೆ ಕಾರಣ ಅನ್ನಪೂರ್ಣೇಶ್ವರಿಯ ಅನುಗ್ರಹ ಹಾಗೂ ಮಂಜುನಾಥೇಶ್ವರನ ಕೃಪೆ. ನೋಡಿದರಲ್ಲ ಇಷ್ಟೆಲ್ಲಾ ತಿಳ್ಕೊಂಡ ಮೇಲೆ ಯಾರು ಇನ್ನೂ

ಈ ಕೂಡಲೇ ಗುರುಗಳ ಸಂಖ್ಯೆಗೆ ಕರೆ ಮಾಡಿ 9538866755

ಧರ್ಮಸ್ಥಳಕ್ಕೆ ಹೋಗಿಲ್ವೋ ಅವರು ಒಂದ್ಸಲ ಧರ್ಮಸ್ಥಳಕ್ಕೆ ಹೋಗಿ ಬನ್ನಿ ಅಲ್ಲಿಯ ಪ್ರಸಾದ ಸ್ವೀಕರಿಸಿ. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

Leave a Reply

Your email address will not be published. Required fields are marked *