ಇದನ್ನು ಯಾವಾಗಲು ನಿಮ್ಮ ಪರ್ಸಿನಲ್ಲಿ ಇಟ್ಟುಕೊಳ್ಳಿ ನಿಮಗೆ ಸಾಕಷ್ಟು ಒಳಿತಾಗುತ್ತದೆ

ಇತರೆ ಸುದ್ದಿ

ನಮಸ್ತೆ ಸ್ನೇಹಿತರೆ ಎಲ್ಲರಿಗೂ ತಿಳಿದಿರುವ ಹಾಗೆ ಏಲಕ್ಕಿ ಕೇವಲ ಆಹಾರ ವಿಷಯಕ್ಕೆ ಮಾತ್ರ ತಿಳಿದಿರುತ್ತದೆ ಆದರೆ ಈ ಲೇಖನದಲ್ಲಿ ಏಲಕ್ಕಿಯಿಂದ ಕೆಲವು ದೋಷಗಳು ಕೂಡ ನಿವಾರಿಸಬಹುದು ಈ ವಿಶೇಷವಾದ ಏಲಕ್ಕಿ ಮಾಹಿತಿ ನೀವು ತಿಳಿದು ಕೊಳ್ಳಬೇಕು ಎಂದರೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಹೌದು ಏಲಕ್ಕಿ ಅಡುಗೆಗೆ ಅವಶ್ಯಕವಾಗಿ ಬೇಕು ಪೂಜೆಗೂ ಏಲಕ್ಕಿಯನ್ನು ಬಳಸುತ್ತಾರೆ ಮಸಾಲೆ ರುಚಿ ಹೆಚ್ಚಿಸುವ ಈ ಸಣ್ಣ ವಸ್ತು ದೋಷ ನಿವಾರಕವೂ ಹೌದು. ಏಲಕ್ಕಿಯ ಸಣ್ಣ ಉಪಾಯದಿಂದ ವ್ಯಕ್ತಿಯ ಜೀವನದಲ್ಲಿ ಸುಖ ಹಾಗೂ ಸಂಪತ್ತಿನ ವೃದ್ಧಿ ಆಗುತ್ತದೆ ರೋಗ ನಾಶ ಆಗುವ ಜೊತೆಗೆ ವೃತ್ತಿಯಲ್ಲಿ ಯಶಸ್ಸು ಲಭಿಸುತ್ತದೆ ಪತ್ನಿ ಪತಿಯ ನಡುವೆ ಪ್ರೀತಿ ಕಡಿಮೆ ಆಗಿದ್ದರೆ ಶುಕ್ರವಾರ ಶ್ರೀ ಕೃಷ್ಣನ ಜಪ ಮಾಡಿರಿ ಮೂರು ಏಲಕ್ಕಿಯನ್ನು ದೇಹಕ್ಕೆ ಸ್ಪರ್ಶಿಸಿ ಕರ ವಸ್ತ್ರದಲ್ಲಿ ಕಟ್ಟಿ ನಿಮ್ಮ ಬಳಿ ಇಟ್ಟುಕೊಳ್ಳಿ ಶನಿವಾರ ಬೆಳಗ್ಗೆ ಏಲಕ್ಕಿ ಪುಡಿ ಮಾಡಿ ಅದನ್ನು ಯಾವುದಾದರೂ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9880877747

ಆಹಾರಕ್ಕೆ ಬೆರೆಸಿ ನಿಮ್ಮ ಪತಿಗೆ ನೀಡಿ ಈ ಕ್ರಮವನ್ನು ಮೂರು ಶುಕ್ರವಾರ ಮಾಡಿದರೆ ಲಾಭ ಕಾಣಬಹುದು ಭಾನುವಾರ ಕೂಡ ಇದನ್ನು ಮಾಡಬಹುದು. ಹಾಗೆಯೇ ಏಳು ಏಲಕ್ಕಿಯನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಏಳು ಗುರುವಾರ ವಿಷ್ಣುವಿನ ಮಂದಿರಕ್ಕೆ ಅರ್ಪಿಸಿ ಹೀಗೆ ಮಾಡಿದರೆ ಸುಂದರ ಹಾಗೂ ಬುದ್ಧಿವಂತ ಪತ್ನಿ ಸಿಗುತ್ತಾಳೆ ಆರ್ಥಿಕ ಅಭಿವೃದ್ಧಿಗೆ ಪರ್ಸ್ ನಲ್ಲಿ ಐದು ಏಲಕ್ಕಿಯನ್ನು ಸದಾ ಇಟ್ಟುಕೊಳ್ಳಿ. ಮಹತ್ವ ಪೂರ್ಣ ಕಾರ್ಯಕ್ಕಾಗಿ ಹೊರಗೆ ಹೋಗುವವರು ಇದ್ದರೆ ಸೂರ್ಯಾಸ್ತದ ವೇಳೆ ಬಳಗೈನಲ್ಲಿ ಸ್ವಲ್ಪ ಅವಲಕ್ಕಿ ತೆಗೆದುಕೊಂಡು ಶ್ರೀ ಶ್ರೀ ಎಂದು ಹೇಳಿ ಅವಲಕ್ಕಿ ತಿಂದು ಹೊರಗೆ ಹೋಗಿರಿ. ನಿಮಗೆ ಶುಕ್ರ ಗ್ರಹ ದುರ್ಬಲ ಆಗಿದ್ದರೆ ಒಂದು ದೊಡ್ಡ ಲೋಟ ನೀರಿಗೆ ಎರಡು ದೊಡ್ಡ ಏಲಕ್ಕಿ ಹಾಕಿರಿ ಅರ್ಥ ಲೋಟ ಆಗುವವರೆಗೂ ಕುದಿಸಿ ಇದನ್ನು ಸ್ನಾನ ಮಾಡುವ ನೀರಿಗೆ ಬೆರೆಸಿ ಸ್ನಾನ ಮಾಡಿ ಜೊತೆಗೆ ಶುಕ್ರನ ಮಂತ್ರವನ್ನು ಜಪಿಸಿ ಇದರಿಂದ ರೋಗ ಕಡಿಮೆ ಆಗುತ್ತದೆ.

ಅಲ್ಲದೆ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಸಹಾ ಪರಿಹಾರ ದೊರೆಯುತ್ತದೆ. ಮಕ್ಕಳಲ್ಲಿ ಓದಿನಲ್ಲಿ ಏಕಾಗ್ರತೆ ಕೊರತೆ ಕಂಡು ಬಂದಲ್ಲಿ ಅಥವಾ ಮಂದಗತಿಯಲ್ಲಿ ಓದನ್ನು ಮುಂದು ವರೆಸುತ್ತಾ ಇದ್ದರೆ ನಾವು ಹೇಳುವ ಈ ಒಂದು ಉಪಾಯವನ್ನು ತಪ್ಪದೆ ಮಾಡಿರಿ ಈ ಉಪಾಯ ಯಾವುದು ಎಂದರೆ ಹಾಲಿಗೆ ಏಲಕ್ಕಿ ಹಾಕಿ ಕುದಿಸಿ ಏಳು ವಾರ ಬಡ ಮಕ್ಕಳಿಗೆ ನೀಡಿರಿ. ಸ್ನೇಹಿತರೆ ನೋಡಿದಿರಾ ಏಲಕ್ಕಿಯ ವಿಶೇಷತೆಯನ್ನು. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಪ್ರೇಮ ವಿಚಾರ. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ೧೦೦% ಶತಸಿದ್ದ 9880877747

Leave a Reply

Your email address will not be published. Required fields are marked *