ಕಲಿಯುಗದ ಅಂತ್ಯ ಹೀಗೆ ಆಗುತ್ತದೆ ಎನ್ನುತ್ತಾರೆ. ಸ್ನೇಹಿತರೆ ಕಲಿಯುಗದ ಅಂತ್ಯ ಹೇಗಾಗುತ್ತದೆ ಗೊತ್ತಾ ಕಲಿಯುಗದ ಅಂತ್ಯದ ಬಳಿಕ ಬರುವ ಸತ್ಯ ಯುಗ ಹೇಗಿರುತ್ತದೆ ಸತ್ಯ ಯುಗದಲ್ಲಿ ಮನುಷ್ಯನ ಬುದ್ಧಿ ಜೀವನ ಹೇಗಿರುತ್ತದೆ ಎಲ್ಲವನ್ನೂ ವಿವರವಾಗಿ ಹೇಳುತ್ತೇವೆ. ಹಿಂದೂ ಧರ್ಮದಲ್ಲಿ 4 ಯುಗಗಳ ಸಂಪೂರ್ಣ ವರ್ಣನೆ ಮಾಡಲಾಗಿದೆ ಸತ್ಯ ಯುಗ ತೇತ್ರಾಯುಗ ದ್ವಾಪರ ಯುಗ ಕಲಿಯುಗ. ಕಲಿಯುಗದಲ್ಲಿ ಮಿತಿ ಮೀರಿದ ಜನರ ಕೆಟ್ಟ ಬುದ್ಧಿ ಹೌದು ಶ್ರೀ ಕೃಷ್ಣನ ಅಂತ್ಯದ ಬಳಿಕ ಕಲಿಯುಗ ಶುರು ಆಯಿತು ಈ ಬಗ್ಗೆ ಶ್ರೀ ಕೃಷ್ಣ ಆಗಲೇ ಹೇಳಿದ್ದ ಜೊತೆಗೆ ಕಲಿಯುಗದಲ್ಲಿ ಜನರ ದುಷ್ಟ ಬುದ್ಧಿ ಮಿತಿ ಮೀರುತ್ತದೆ ಎಂದು ಶ್ರೀ ಕೃಷ್ಣ ಹೇಳಿದ್ದ ಅದರಂತೆ ಕಲಿಯುಗದಲ್ಲಿ ಮನುಷ್ಯರು ತಮ್ಮ ಮಾನಸಿಕ ಸದೃಡತೆಯನ್ನು ಕಳೆದುಕೊಂಡರು ದೇವರಿಂದ ತುಂಬಾ ದೂರ ಉಳಿದರು
ಮಾನಸಿಕ ಜ್ಞಾನವನ್ನು ಕಳೆದುಕೊಂಡು ಶಾರೀರಿಕ ಕ್ರಿಯೆಗಳಲ್ಲಿ ತಲ್ಲೀನ ಆದರು ಈ ಕಲಿಯುಗ ಬರೋಬ್ಬರಿ ನಾಲ್ಕು ಲಕ್ಷದ 30 ಸಾವಿರ ವರ್ಷ ಗಳ ವರೆಗೆ ಇರಲಿದೆ ಇನ್ನೂ ಕೇವಲ ಐದು ಸಾವಿರ ವರ್ಷಗಳು ಕಳೆದಿವೆ. ಇನ್ನೂ ನಾಲ್ಕು ಲಕ್ಷದ 27 ಸಾವಿರ ವರ್ಷಗಳು ಬಾಕಿ ಉಳಿದಿವೆ ಸಧ್ಯ ಮನುಷ್ಯನ ಸರಾಸರಿ ಎತ್ತರ 6 ಅಡಿ ಇದ್ದು ಕಲಿಯುಗದ ಅಂತ್ಯದ ವೇಳೆಗೆ ತುಂಬಾ ಕಡಿಮೆ ಆಗಲಿದೆ ಅದೇ ರೀತಿ ಮನುಷ್ಯನ ಆಯಸ್ಸು ಕೂಡ ತುಂಬಾ ಕಡಿಮೆ ಆಗಲಿದೆ ಕಲಿಯುಗದ ಬಳಿಕ ಬರಲಿದೆ ಸತ್ಯ ಯುಗ. ಕಲಿಯುಗ ಏನು ಶಾಶ್ವತ ಅಲ್ಲ ಕಲಿಯುಗ ಕೂಡ ಅಂತ್ಯ ಆಗುತ್ತದೆ ಕಲಿಯುಗದ ಬಳಿಕ ಸತ್ಯ ಶುರು ಆಗುತ್ತದೆ. ಕಲಿಯುಗದ ಅಂತ್ಯದಲ್ಲಿ ಮನುಷ್ಯರ ದುರ್ಬುದ್ಧಿ ಉತ್ತುಂಗಕ್ಕೆ ಏರುತ್ತದೆ ಆಗ ಮಹಾ ವಿಷ್ಣು ಕಲ್ಕಿ ಅವತಾರದಲ್ಲಿ ಭೂಮಿ ಮೇಲೆ ಹುಟ್ಟುತ್ತಾರೆ ಕೆಟ್ಟದನ್ನು ನಾಶ ಮಾಡಿ ಧರ್ಮದ ನಾಲ್ಕು ಸ್ತಂಭಗಳನ್ನು ಪುನರ್ ಸ್ಥಾಪಿಸುತ್ತಾರೆ
ಕಲ್ಕಿ ಬರೀ ಬೌತಿಕ ಮಾತ್ರವಲ್ಲದೇ ಮಾನಸಿಕ ಕೆಟ್ಟತನವನ್ನು ನಾಶ ಮಾಡುತ್ತಾರೆ ಜೊತೆಗೆ ಸತ್ಯ ಯುಗದ ಆರಂಭದಲ್ಲಿ ಕಲ್ಲಿಯು ಮನುಷ್ಯನಿಗೆ ಸತ್ಯದ ಪರಿಚಯ ಮಾಡಿಕೊಡುತ್ತಾರೆ. ಮನುಷ್ಯರು ಬೌತಿಕಾ ಸುಖವನ್ನು ಬಿಟ್ಟು ಮಾನಸಿಕ ಸುಖವನ್ನು ಅರ್ಥ ಮಾಡಿಕೊಳ್ಳುತ್ತಾರೆ ಈ ರೀತಿ ಸತ್ಯ ಯುಗ 17 ಲಕ್ಷದ 27 ಸಾವಿರ ವರ್ಷಗಳವರೆಗೆ ಇರುತ್ತದೆ ಇದು ಸ್ವರ್ಣ ಯುಗ ಆಗಿರಲಿದೆ ಮನುಷ್ಯ ತನ್ನ ದೇಹ ಮನಸ್ಸಿನ ಮೇಲೆ ಸಂಪೂರ್ಣವಾಗಿ ನಿಯಂತ್ರಣ ಸಾಧಿಸುತ್ತಾನೆ ಕಲಿಯುಗದಲ್ಲಿ ಚಿತ್ರ ವಿಚಿತ್ರ ರೋಗ ಬಂದು ಮನುಷ್ಯರು ಸಾಯುತ್ತಾರೆ ಆದರೆ ಸತ್ಯ ಯುಗದಲ್ಲಿ ಹೀಗೆ ಆಗುವುದಿಲ್ಲ ಮನುಷ್ಯರು ಕನಿಷ್ಠ ಅಂದರು 150 ವರ್ಷ ಕಾಲ ಬದುಕುತ್ತಾರೆ, ದೇವರು ಅಂದ್ರೆ ಒಂದು ಅದ್ಬುತ ಶಕ್ತಿ ಇದರ ಜೊತೆಗೆ ಮನುಷ್ಯ ಮಾತನಾಡುವ ಅಷ್ಟರ ಮಟ್ಟಿಗೆ ದೀರ್ಘ ಸ್ಥಿರತೆಯನ್ನು ಸಾಧಿಸುತ್ತಾರೆ ಒಬ್ಬರು ಮತ್ತೊಬ್ಬರ ಮನಸ್ಸನ್ನು ಅರ್ಥ ಮಾಡಿಕೊಂಡು ಬದುಕುತ್ತಾರೆ. ಜನರಲ್ಲಿ ಕೆಟ್ಟ ಬುದ್ದಿ ಇರೋದಿಲ್ಲ ಪ್ರಾಮಾಣಿಕತೆ ಹೆಚ್ಚಿನ ಮೌಲ್ಯ ನೀಡುತ್ತಾರೆ.