ಶಿವನ ಮೂರ್ತಿ ಬದಲಾಗಿ ಶಿವಲಿಂಗವನ್ನು ಪೂಜಿಸುವುದು ಈ ಕಾರಣಕ್ಕೆ. ಸ್ನೇಹಿತರೆ ಶಿವನಿಗೆ ಭಕ್ತರ ಸಂಖ್ಯೆ ಅಪಾರ ಇನ್ನೊಂದು ವಿಷಯ ಏನು ಎಂದರೆ ಶಿವನ ಲಿಂಗ ಮಾತ್ರ ಪೂಜೆ ಮಾಡಲಾಗುತ್ತದೆ ಆದರೆ ಶಿವನ ಮೂರ್ತಿಯನ್ನು ಪೂಜೆ ಮಾಡುವುದನ್ನು ನೀವು ನೋಡಿರುವುದಿಲ್ಲ ನಿಮಗೆ ಗೊತ್ತಿರಬಹುದು ಸಾಕಷ್ಟು ದೊಡ್ಡ ದೊಡ್ಡ ದೇವಾಲಯಗಳಲ್ಲಿ ಶಿವನ ಒಂದು ದೊಡ್ಡ ಸ್ಟಾಚು ಇರುತ್ತದೆ ಆದರೆ ಅದಕ್ಕೆ ಯಾರು ಪೂಜೆ ಮಾಡುವುದಿಲ್ಲ ಕೇವಲ ಅದೇ ಶಿವನ ದೇವಾಲಯದಲ್ಲಿ ಅದಕ್ಕೆ ಮಾತ್ರ ಪೂಜೆ ಮಾಡುವುದನ್ನು ನೋಡಿರುವಿರಿ ಪುರಾಣಗಳ ಪ್ರಕಾರ ಇದಕ್ಕೆ ಹಲವು ಕಾರಣಗಳು ಸಿಗುತ್ತದೆ ಹಾಗಾದರೆ ಈ ಕಾರಣಗಳನ್ನು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಈ ಶಿವಲಿಂಗದ ಪೂಜೆಗೆ ಬಹಳ ಹಿಂದಿನಿಂದ ಶುರುವಾಗಿದೆ ಅಂದರೆ ಆದಿಕಾಲದಿಂಲೂ ಇದು ನಡೆದುಕೊಂಡು ಬರುತ್ತಾ ಇದೆ ಆದರೆ ನಿಮಗೆ ಒಂದು ಅನುಮಾನ ಇರಬಹುದು ಯಾಕೆ
ಏನೇ ಸಮಸ್ಯಗಳಿದ್ದರು ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9880853535
ಎಲ್ಲಾ ದೇವತೆಗಳನ್ನು ಬಿಟ್ಟು ಶಿವನ ಲಿಂಗವನ್ನು ಮಾತ್ರ ಪೂಜೆ ಮಾಡುತ್ತಾರೆ ಎಂದು ಅನುಮಾನ ಇರಬಹುದು ಇದಕ್ಕೆ ಹಲವು ಪುರಾಣಗಳಲ್ಲಿ ಹಲವು ಕಾರಣಗಳು ಇವೆ. ಇದಕ್ಕೆ ಮೊದಲನೆಯದು ಒಬ್ಬ ಋಷಿ ಶಿವನನ್ನು ನೋಡಲು ಬಂದಾಗ ಶಿವ ಪೂರ್ತಿಯಾಗಿ ನಿರ್ವಸ ಆಗಿರುತ್ತಾರೆ ಈ ಒಂದು ಸನ್ನಿವೇಶದಿಂದ ಶಿವ ಕೋಪಗೊಂಡು ಋಷಿ ಶಾಪ ನೀಡುತ್ತಾರೆ ಈ ಶಾಪ ಏನು ಅಂದರೆ ಶಿವಲಿಂಗ ಕಟ್ ಆಗಿ ಪಾತಾಳಕ್ಕೆ ಬೀಳಲಿ ಎಂದು ಶಾಪ ನೀಡುತ್ತಾರೆ ಈ ಶಾಪದಿಂದ ಶಿವಲಿಂಗ ಪಾತಾಳಕ್ಕೆ ಹೋಗುತ್ತಾ ಇರುತ್ತದೆ ಈ ಸಮಯದಲ್ಲಿ ಸಾಕಷ್ಟು ಸೃಷ್ಟಿ ಏನಿದೆ ಅದು ಅಲ್ಲೋಲ ಕಲ್ಲೋಲ ಆಗುತ್ತದೆ ಈ ಸಮಯದಲ್ಲಿ ದೇವಾನು ದೇವತೆಗಳು ಪಾರ್ವತಿ ಮೊರೆ ಹೋಗುತ್ತಾರೆ ಆಗ ಪಾರ್ವತಿ ಈ ಶಿವಲಿಂಗವನ್ನು ಧಾರಣೆ ಮಾಡುತ್ತಾರೆ ಹಾಗಾಗಿ ನೀವು ಈ ಶಿವಲಿಂಗದಲ್ಲಿ ನೋಡಬಹುದು ಲಿಂಗದ ಕೆಳಗಡೆ ಅರ್ಧ ಭಾಗ ಏನಿದೆ ಅದು ಒಂದು ಪಾರ್ವತಿಯ ಭಾಗ ಎಂದು ಹೇಳಲಾಗುತ್ತದೆ.
ಈ ಘಟನೆ ನಡೆದ ನಂತರ ಶಿವಲಿಂಗದ ಪೂಜೆ ಮಾಡಲು ಶುರು ಆಗುತ್ತದೆ ಎಂದು ಹೇಳುತ್ತಾರೆ. ಇನ್ನೂ ಎರಡನೇ ಕಾರಣ ಪ್ರಕಾರ ಶಿವನು ಸಂಸರೋತ್ಪತ್ತಿ ಒಂದು ಪ್ರತೀಕ ಎಂದು ಹೇಳಲಾಗುತ್ತದೆ ಈ ಕಾರಣಕ್ಕೆ ಶಿವನ ಲಿಂಗವನ್ನು ಪೂಜೆ ಮಾಡಲಾಗುತ್ತದೆ ಎಂದು ಹೇಳುತ್ತಾರೆ. ಇನ್ನೂ ಹರಪ್ಪ ಹಾಗೂ ಮೋಹೆಂಜಾದರೋ ಸಿವಿಲೈಝಷನ್ ಬಗ್ಗೆ ಕೇಳಿ ಇರುವಿರಿ ಇದರಲ್ಲಿ ಕೂಡ ಸಂಸಾರ ಉತ್ಪತ್ತಿ ಅದು ಲಿಂಗದಿಂದ ಆಗುತ್ತದೆ ಎನ್ನುವ ಒಂದು ನಂಬಿಕೆಯಿಂದ ಈ ಲಿಂಗವನ್ನು ಪೂಜೆ ಮಾಡುತ್ತ ಇದ್ದರೂ ಎಂದು ಹೇಳಲಾಗುತ್ತದೆ ಆದ್ದರಿಂದ ಈ ಸಂಪ್ರದಾಯ ಈಗಲೂ ನಡೆದುಕೊಂಡು ಬರುತ್ತಾ ಈಗಲೂ ಶಿವಲಿಂಗವನ್ನು ಪೂಜೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ. ನೋಡಿದಿರಾ ಸ್ನೇಹಿತರೆ ಶಿವನ ಮೂರ್ತಿ ಬದಲಾಗಿ ಶಿವನ ಲಿಂಗವನ್ನು ಏಕೆ ಎಲ್ಲಾ ಕಡೆ ಪೂಜಿಸಲಾಗುತ್ತದೆ ಎಂದು ಪ್ರಪಂಚಕ್ಕೆ ಪ್ರಧಾನ ದೇವರಾದ ಶಿವನ ಬಗ್ಗೆ ಎಷ್ಟು ವರ್ಣಿಸಿದರು ಅದು ಅತ್ಯಂತ ಕಡಿಮೆ.
ಏನೇ ಸಮಸ್ಯಗಳಿದ್ದರು ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9880853535
ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535