ಸಂತಾನ ಭಾಗ್ಯ ಪಡೆಯಲು ಹಾಗೂ ಚರ್ಮ ರೋಗಗಳಿಗೆ ಮುಕ್ತಿ ಹೊಂದಲು ಈ ದೇವಾಲಯ ಭೇಟಿ ನೀಡಿ. ಸಂತಾನ ಭಾಗ್ಯ ಇಲ್ಲದೆ ನೀವು ಅನುಭವಿಸುತ್ತಾ ಇದ್ದೀರಿಯೇ ಚರ್ಮ ರೋಗಗಳು ನಿಮ್ಮನ್ನು ವಿಮುಖವಾಗಿ ಆಗಿಸಿದೆಯೇ ಹಾಗಿದ್ದರೆ ನೀವು ಒಮ್ಮೆ ಈ ಕ್ಷೇತ್ರಕ್ಕೆ ಭೇಟಿ ನೀಡಿ ಈ ದೇವಾಲಯ ಯಾವುದು ಎಂದು ಕುತೂಹಲವೇ ಈ ಲೇಖನ ಓದಿರಿ. ರೇಣುಕಾ ಅಥವಾ ಎಲ್ಲಮ್ಮ ಎಂದು ಕರೆಯಲ್ಪಡುವ ಈಕೆ ಹಿಂದೂಗಳ ಪವಿತ್ರ ದೇವತೆ ಎಲ್ಲರ ಅಮ್ಮ ಎಲ್ಲಮ್ಮ ಎಂಬ ರೂಢ ನಾಮದೊಂದಿಗೆ ಪ್ರಖ್ಯಾತಿ ಹೊಂದಿ ಭಕ್ತರ ಆರಾಧನೆ ದೇವತೆ ಆಗಿದ್ದಾಳೆ ದಕ್ಷಿಣ ಭಾರತದ ಅತ್ಯಂತ ಪ್ರಮುಖ ಕ್ಷೇತ್ರ ಗಳಲ್ಲಿ ಸವದತ್ತಿ ಎಲ್ಲಮ್ಮ ಕ್ಷೇತ್ರ ಕೂಡ ಒಂದು. ಸೌಗಂಧವರ್ತಿ ಅಥವಾ ಸೌಗಂಧಿಕಪುರ ಎಂಬುದು ಸವದತ್ತಿಯ ಪ್ರಾಚೀನ ಹೆಸರು ಇದು ತಾಯಿ ರೇಣುಕಾ ಎಲ್ಲಮ್ಮ ಅಥವಾ ತಾಯಿ ಎಲ್ಲಮ್ಮನ ನೆಲೆ ಬೀಡು. ಈ ದೇವಾಲಯ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಇದೆ
ಈ ಕೂಡಲೇ ಗುರುಗಳ ಸಂಖ್ಯೆಗೆ ಕರೆ ಮಾಡಿ 9880853535
ಸವದತ್ತಿಯಲ್ಲಿ ಹಲವಾರು ಪುರಾತನ ದೇವಾಲಯಗಳು ಇವೆ ಸವದತ್ತಿ ರೇಣುಕಾ ಎಲ್ಲಮ್ಮ ಪ್ರಸಿದ್ಧ ಯಾತ್ರಾ ಕೇಂದ್ರವಾಗಿದ್ದು ಇಲ್ಲಿಗೆ ದೇಶದ ವಿವಿದೆಡೆಯಿಂದ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ. ಇಲ್ಲಿ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಪತ್ರದಲ್ಲಿ ಬರೆದು ಹುಂಡಿಗೆ ಹಾಕುವ ಮೂಲಕ ತಮ್ಮ ಕೋರಿಕೆಯನ್ನು ಬೇಡಿ ಕೊಳ್ಳುತ್ತಾರೆ ಎಲ್ಲಮ್ಮನ ಕ್ಷೇತ್ರದಲ್ಲಿ ವರುಷಕ್ಕೆ ಏಳು ಜಾತ್ರೆಗಳು ನಡೆಯುತ್ತದೆ ಅದರಲ್ಲಿ ಭರತ ಹುಣ್ಣಿಮೆ ಸಮಯದಲ್ಲಿ ನಡೆಯುವ ಜಾತ್ರೆಗಳು ಬಹಳ ಪ್ರಸಿದ್ದಿ ಪಡೆದಿದೆ ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಸೇರುತ್ತಾರೆ. ಎಲ್ಲಮ್ಮನ ಗುಡ್ಡದಲ್ಲಿ ಇರುವ ಎಣ್ಣೆ ಹೊಂಡದಲ್ಲಿ ವರ್ಷ ಪೂರ್ತಿ ಪವಿತ್ರ ತೀರ್ಥ ನೀರು ಹರಿಯುತ್ತಾ ಇರುತ್ತದೆ ಆದರೆ ಇದರ ಉಗಮ ಸ್ಥಾನ ಎಲ್ಲಿ ಎಂಬುದು ಇನ್ನೂ ಯಾರಿಗೂ ತಿಳಿದಿಲ್ಲ. ಇದರಲ್ಲಿ ತೀರ್ಥ ಸ್ನಾನ ಮಾಡಿದರೆ ಚರ್ಮ ರೋಗಗಳಾದ ಕುಷ್ಟ ರೋಗ ಬಿಳುಪು ಮುಂತಾದ ಸಮಸ್ಯೆಗಳು ನಿವಾರಣೆ ಆಗುತ್ತದೆ
ಎಂಬುದು ಭಕ್ತರ ನಂಬಿಕೆ ಎಲ್ಲಮ್ಮನ ದೇವಾಲಯದಲ್ಲಿ ಇರುವ ಪರಶು ರಾಮನ ತೊಟ್ಟಿಲು ತೂಗುವುದರಿಂದ ಮಕ್ಕಳ ಭಾಗ್ಯ ಇಲ್ಲದವರು ಮಕ್ಕಳ ಭಾಗ್ಯ ಪಡೆಯುತ್ತಾರೆ ಎಂಬ ಪ್ರತೀತಿ ಇದೆ. ಇಲ್ಲಿ ಯಾವುದೇ ಜಾತಿ ಬೇಧವಿಲ್ಲದೆ ದೇವಿಗೆ ಪ್ರಾರ್ಥನೆ ಪೂಜೆ ನಡೆಯುತ್ತದೆ ಈ ಕ್ಷೇತ್ರಕ್ಕೆ ಆಶ್ವೀಜ ಹುಣ್ಣಿಮೆ ಯಿಂದ ಮಾಘ ಮಾಸದ ಭರತ ಹುಣ್ಣಿಮೆ ಗೆ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತ ಆಗುತ್ತಾರೆ ಅರಿಶಿಣ ಮತ್ತು ಬಂಡಾರ ವನ್ನ ಎಲ್ಲಮ್ಮ ದೇವಿಗೆ ಅರ್ಪಿಸುವುದು ಮುಖ್ಯ ಸೇವೆ ಆಗಿದೆ. ದೇವಸ್ಥಾನಕ್ಕೆ ಬರುವ ಭಕ್ತರು ಎಲ್ಲರೂ ಬಂಡಾರ ಗುಡಿಯ ಮೇಲೆ ಎರಚುತ್ತಾರೆ ಹಾಗೆ ಅರಿಶಿಣ ಯಿಂದ ಮಿಂದು ಏಳುವ ಪದ್ಧತಿಯು ಇಲ್ಲಿದೆ ಚಾಲುಕ್ಯ ಹಾಗೂ ರಾಷ್ಟ್ರಕೂಟರ ವಾಸ್ತು ಶೈಲಿಯಲ್ಲಿ ಇರುವ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿ ಇರುವ ಎಲ್ಲಮ್ಮನಿಗೆ ವೀರಶೈವ ಸಂಪ್ರದಾಯದಂತೆ ನಿತ್ಯ ಪೂಜೆ ನಡೆಯುತ್ತದೆ.
ಈ ಕೂಡಲೇ ಗುರುಗಳ ಸಂಖ್ಯೆಗೆ ಕರೆ ಮಾಡಿ 9880853535
ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535