ಕೆಲವೊಂದು ಗಿಡ ಅಥವಾ ಮರಗಳ ಮಹಿಮೆ ತಿಳಿಯಲು ಈ ಲೇಖನವನ್ನು ಓದಿ

ಇತರೆ ಸುದ್ದಿ

ಪ್ರತಿಯೊಂದು ಗಿಡ ಮತ್ತು ಮರಕ್ಕೆ ಅದರದ್ದೇ ಆದ ಹಿನ್ನೆಲೆ ಇದೆ ಯಾವ ವೃಕ್ಷದಲ್ಲಿ ಯಾವ ದೇವರ ಸಾನಿಧ್ಯ ಇರುತ್ತದೆ ಗೊತ್ತಾ ನವಗ್ರಹಗಳು ಯಾವ ನೆಲದಲ್ಲಿ ನೆಲಸಿರುತ್ತಾರೆ ಗೊತ್ತಾ? ಈ ಲೇಖನ ಪೂರ್ತಿಯಾಗಿ ಓದಿರಿ. ನಮಗೆಲ್ಲ ತಿಳಿದಿರುವ ಪ್ರಕಾರ ದೇವರು ಸರ್ವಾಂತರ್ಯಾಮಿ ಆಗಿರುತ್ತಾನೆ ಗೋವಿನಲ್ಲಿ ಎಲ್ಲಾ ದೇವರುಗಳು ವಾಸ ಇದ್ದಾರೆ ಅದೇ ರೀತಿ ವೃಕ್ಷಗಳಲ್ಲಿ ದೇವರು ವಾಸ ಇರುತ್ತಾರೆ ಹಾಗಿದ್ದರೆ ಯಾವ ಮರದಲ್ಲಿ ಯಾವ ದೇವರ ಸಾನಿಧ್ಯ ಇದೆ ಎಂದು ನೋಡೋಣ ಬನ್ನಿ. ಮೊದಲನೆಯದು ಎಕ್ಕ ಗಿಡದಲ್ಲಿ ಗಣೇಶನ ಸಾನಿಧ್ಯ ಇರುತ್ತದೆ ಸೂರ್ಯನು ಸಹ ಎಕ್ಕದ ಗಿಡದಲ್ಲಿ ನೆಲಸಿರುತ್ತಾನೆ. ಮುತ್ತುಗದ ಗಿಡದಲ್ಲಿ ಚಂದ್ರನ ಸಾನಿಧ್ಯ ಇರುತ್ತದೆ ಕಗ್ಗಲಿ ಮರದಲ್ಲಿ ಮಂಗಳನ ಸಾನಿಧ್ಯ ಇರುತ್ತದೆ. ಉತ್ತರಾಣಿ ಗಿಡದಲ್ಲಿ ಬುಧನ ಸಾನಿಧ್ಯ ಇರುತ್ತದೆ ಅರಳಿ ಮರದಲ್ಲಿ ಗುರು ನೆಲಸಿದ್ದರೆ ಅತ್ತಿ ಮರದಲ್ಲಿ ಶುಕ್ರನ ಸಾನಿಧ್ಯ ಇರುತ್ತದೆ ಶನಿ ವೃಕ್ಷದಲ್ಲಿ ಶ್ರೀ ಶನಿಯ ಸಾನಿಧ್ಯ ಇರುತ್ತದೆ.

ಏನೇ ಸಮಸ್ಯಗಳಿದ್ದರು ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಅಶ್ವತ್ಥ ಮರದಲ್ಲಿ ವಿಷ್ಣುವಿನ ಸಾನಿಧ್ಯ ಇರುತ್ತದೆ ಆಲದ ಮರ ಈಚಲ ಮರದಲ್ಲಿ ಮಹಾಲಕ್ಷ್ಮಿಸಾನಿಧ್ಯ ಇರುತ್ತದೆ ಕದಳಿ ಗಿಡದಲ್ಲಿ ಆಂಜನೇಯ ಸ್ವಾಮಿಯ ಸಾನಿಧ್ಯ ಇರುತ್ತದೆ ಹುಣಸೆ ಮರದಲ್ಲಿ ಲಕ್ಷ್ಮಿ ದೇವತೆಗಳ ಸಾನಿಧ್ಯ ಇರುತ್ತದೆ ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ. ಒಂದಲಗ ಬಳ್ಳಿಯಲ್ಲಿ ಸರಸ್ವತಿ ನೆಲಸಿದ್ದಾಳೆ ಅಮೃತ ಬಳ್ಳಿಯಲ್ಲಿ ಮೃತ್ಯುಂಜಯ ಸ್ವಾಮಿಯ ಸಾನಿಧ್ಯ ಇರುತ್ತದೆ. ಬಿಳಿ ಸಾಸಿವೆ ಗಿಡದಲ್ಲಿ ಸುದರ್ಶನನ ಸಾನಿಧ್ಯ ಇರುತ್ತದೆ ಅಶ್ವಗಂಧ ಗಿಡದಲ್ಲಿ ರಾಹುವಿನ ಸಾನಿಧ್ಯ ಇರುತ್ತದೆ. ನುಗ್ಗೆ ಮರದಲ್ಲಿ ಕೇತುವಿನ ಸಾನಿಧ್ಯ ಇರುತ್ತದೆ ಶ್ರೀ ಗಂಧ ಮರದಲ್ಲಿ ಶ್ರೀ ಚಕ್ರದ ಸಾನಿಧ್ಯ ಇರುತ್ತದೆ ಲಾವಂಚ ಗಿಡದಲ್ಲಿ ಕಿಂಪುರಿಷ ಸಾನಿಧ್ಯ ಇರುತ್ತದೆ ಬೇವಿನ ಮರದಲ್ಲಿ ಪಾರ್ವತಿಯ ಸಾನಿಧ್ಯ ಇದ್ದರೆ ದರ್ಬೆಯಲ್ಲಿ ಪಿತೃ ದೇವತೆಗಳು ನೆಲಸಿರುತ್ತಾರೆ ಮಾವಿನ ಮರದಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿಯ ಸಾನಿಧ್ಯ ಇರುತ್ತದೆ. ನಾಗಲಿಂಗದ ಮರದಲ್ಲಿ ನಾಗದೇವತೆ ಗಳು ನೆಲಸಿದ್ದಾರೆ ಈ ರೀತಿಯಾಗಿ

ಕೆಲವು ವೃಕ್ಷಗಳಲ್ಲಿ ಕೆಲವು ದೇವರುಗಳ ಸಾನಿಧ್ಯ ಇರುತ್ತದೆ ಅದಕ್ಕಾಗಿ ದೇವಾಲಯಗಳ ಮುಂದೆ ಅಶ್ವತ್ಥ ಮರ ಬೇವಿನ ಮರ ಹೀಗೆ ಕೆಲವು ವೃಕ್ಷಗಳನ್ನು ಬೆಳೆಸಿ ಪೂಜಿಸಲಾಗುತ್ತದೆ. ಹೀಗಾಗಿ ನವಗ್ರಹ ಗಳನ್ನ ಕೂಡ ಈ ವಿಶೇಷವಾದ ಮರಗಳಿಗೆ ಗಿಡಗಳಿಗೆ ಹೋಲಿಸಲಾಗುತ್ತದೆ ಆದ್ದರಿಂದ ನೀವು ನಿಮ್ಮ ಸಮಸ್ಯೆಗಳಿಗೆ ಅನುಗುಣವಾಗಿ ನಿಮ್ಮ ನಿಮ್ಮ ದೋಷ ಗಳಿಗೆ ಅನುಗುಣವಾಗಿ ನೀವು ಈ ಮರಗಳನ್ನು ಪೂಜಿಸುತ್ತಾ ಬಂದರೆ ಖಂಡಿತವಾಗಿ ನಿಮ್ಮ ಸಕಲ ಕಷ್ಟಗಳು ನಿವಾರಣೆ ಸಾಧ್ಯ ಆಗುತ್ತಾ ಹೋಗುತ್ತದೆ ಹಾಗೂ ನಿಮಗೆ ಎಲ್ಲಿಲ್ಲದ ಅದೃಷ್ಟ ಒಲಿದು ಬರುತ್ತದೆ.

ಏನೇ ಸಮಸ್ಯಗಳಿದ್ದರು ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

Leave a Reply

Your email address will not be published. Required fields are marked *