ಶಿವನಿಗೆ ಈ ರೀತಿ ಅಭಿಷೇಕ ಮಾಡಿದರೆ ಈ ಫಲಗಳನ್ನು ಪಡೆಯಬಹುದು. ಸ್ನೇಹಿತರೆ ಶಿವನ ಭಕ್ತರು ಪ್ರತಿ ಸೋಮವಾರ ಶಿವನ ಆರಾಧಿಸುತ್ತಾರೆ ಹೀಗೆ ಶಿವನ ಆರಾಧನೆ ವೇಳೆ ಯಾವ ಅಭಿಷೇಕ ಮಾಡಿದರೆ ಯಾವ ಫಲ ದೊರೆಯುತ್ತದೆ ಎಂದು ಹೇಳುತ್ತೇವೆ ಈ ಲೇಖನ ಪೂರ್ತಿಯಾಗಿ ಓದಿರಿ. ಶಿವನನ್ನು ಪೂಜಿಸುವುದರಿಂದ ನಮ್ಮ ಇಷ್ಟಾರ್ಥಗಳು ಸಿದ್ಧಿಸುತ್ತದೆ ಅದರಲ್ಲಿ ಶಿವನಿಗೆ ಇಷ್ಟವಾದ ಕೆಲವು ವಸ್ತುಗಳಿಂದ ಅಭಿಷೇಕ ಮಾಡಿದರೆ ಕೆಲವು ಫಲಗಳು ದೊರೆಯುತ್ತವೆ ಹಸುವಿನ ಹಾಲಿನಿಂದ ಅಭಿಷೇಕ ಮಾಡಿದರೆ ಸಂತಾನ ಪ್ರಾಪ್ತಿ ಆಗುತ್ತದೆ ಬಿಲ್ವ ಪತ್ರೆಯ ಜಲದಿಂದ ಅಭಿಷೇಕ ಮಾಡಿದರೆ ಆಯುರಾರೋಗ್ಯ ಪ್ರಾಪ್ತಿ ಆಗುತ್ತದೆ ಸಮೃದ್ಧಿ ಮಳೆಗಾಗಿ ಶುದ್ಧ ಜಲದಿಂದ ಅಭಿಷೇಕ ಮಾಡಬೇಕು. ಪಂಚಾಮೃತ ದಿಂದ ಅಭಿಷೇಕ ಮಾಡಿದರೆ ಸಮಸ್ತ ಪಾಪ ನಶಿಸಿ ವಂಶ ಅಭಿವೃದ್ಧಿ ಆಗುತ್ತದೆ ಶಿವಲಿಂಗಕ್ಕೆ ಅಭಿಷೇಕ ಮಾಡಿಸುವಾಗ ಮಹಣ್ಯಾಸ ಲಘುನ್ಯಾಸ ಮಮಕ ಚಮಕ ಪುರುಷ ಸೂಕ್ತ ಶ್ರೀ
ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940
ಸೂಕ್ತ ಮನು ಸೂಕ್ತ ಮಂತ್ರಗಳು ದಶ ಶಾಂತಿ ಮಂತ್ರಗಳೊಂದಿಗೆ ಅಭಿಷೇಕ ಮಾಡಿಸಬೇಕು ಏಕದಶ ರುದ್ರಾಭಿಷೇಕ ವನ್ನ ವಿಧಿ ವಿಧಾನದಂತೆ ಆಚರಿಸಬೇಕು ಶಿವಲಿಂಗ ಪೂಜೆಗೆ ಬಿಲ್ವ ಪತ್ರೆ ಒಣಗದ ಸ್ಥಿತಿಯಲ್ಲಿ ಇದ್ದರೂ ಶಿವ ಅದನ್ನು ಆನಂದದಿಂದ ಸ್ವೀಕರಿಸುತ್ತಾರೆ ಬಿಲ್ವ ವೃಕ್ಷ ಮನೆಯ ಮುಂಭಾಗದಲ್ಲಿ ಇದ್ದರೆ ಅಶ್ವಮೇಧ ಯಾಗ ಮಾಡಿದ ಫಲ ದೊರೆಯುತ್ತದೆ ಪ್ರತಿ ನಿತ್ಯ ಬಿಲ್ವ ಪತ್ರೆಯಿಂದ ಶಿವನನ್ನು ಪೂಜಿಸಿದರೆ ಐಶ್ವರ್ಯವಂತ ಆಗುತ್ತಾರೆ ಬಿಲ್ವ ಪತ್ರೆ ಮರದ ಕೆಳಗೆ ಕುಳಿತು ಓಂ ನಮಃ ಶಿವಾಯ ಎಂದು ಪಂಚಾಕ್ಷರಿ ಮಂತ್ರ ಜಪಿಸಿದರೆ ಕಾರ್ಯ ಸಿದ್ಧಿ ಆಗುತ್ತದೆ ಎನ್ನಲಾಗಿದೆ. ಪ್ರದೋಷ ಕಾಲದಲ್ಲಿ ಶಿವನನ್ನು ಪೂಜಿಸಿದರೆ ಮುಕ್ಕೋಟಿ ದೇವತೆಗಳನ್ನು ಪೂಜಿಸಿದ ಫಲ ಸಿಗುತ್ತದೆ ಏಕೆಂದರೆ ಪ್ರದೋಷ ಸಮಯದಲ್ಲಿ ಮುಕ್ಕೋಟಿ ದೇವತೆಗಳು ಶಿವನ ಸನ್ನಿಧಿಯಲ್ಲಿ ಇದ್ದು ಶಿವನ ತಾಂಡವವನ್ನ ವೀಕ್ಷಿಸುತ್ತಾ ಇರುತ್ತಾರೆ ಈ ಸಮಯದಲ್ಲಿ ಶಿವ ಪೂಜೆ ಮಾಡುವುದು ಬಹಳ ಒಳ್ಳೆಯದು.
ಹಾಲಿನ ಅಭಿಷೇಕ ದಿಂದ ದೀರ್ಘಾಯುಷ್ಯ ಜೇನುತುಪ್ಪ ದಿಂದ ಉತ್ತಮ ಧ್ವನಿ ಸಂಗೀತ ಸಿದ್ಧಿ ಅಕ್ಕಿ ಹಿಟ್ಟಿನಿಂದ ಋಣ ವಿಮೋಚನ ಕಬ್ಬಿನ ಹಾಲಿನಿಂದ ಆರೋಗ್ಯ ಹಾಗೂ ಶತ್ರು ನಾಶ ನಿಂಬೆ ಹಣ್ಣಿನ ಪಾನಕ ದಿಂದ ಜೀವ ಭಯ ನಿವಾರಣೆ ಆರೋಗ್ಯ ಚೇತರಿಕೆ ಎಳನೀರಿನಿಂದ ಸಂತೃಪ್ತಿ ಅನ್ನದಿಂದ ರಾಜ್ಯ ಪ್ರಾಪ್ತಿ. ಪೂಜೆ ಸಮಯದಲ್ಲಿ ಮೂರು ಎಲೆ ಇರುವ ಬಿಲ್ವ ಪತ್ರೆಯನ್ನು ಬಳಸಬೇಕು ಕಂಚಿನಿಂದ ಮಾಡಿದ ಪಾತ್ರೆಗಳಲ್ಲಿ ಹಾಲು ಮೊಸರು ಹಾಕಿ ಅಭಿಷೇಕ ಮಾಡಬಾರದು. ನೀರು ಹಾಲು ತುಪ್ಪ ಹಾಕುವಾಗ ಅದರಲ್ಲಿ ಬೆರಳನ್ನು ಅದ್ದಬಾರದು. ಕೇತಕಿ ಹಾಗೂ ಚಂಪಕ ಹೂವುಗಳನ್ನು ಬಳಸಬಾರದು. ಗಂಧ ಅಭಿಷೇಕ ದಿಂದ ಲಕ್ಷ್ಮಿ ಅನುಗ್ರಹ ನೀರಿನಿಂದ ನೆಮ್ಮದಿ ಎಳ್ಳೆಣ್ಣೆ ಯಿಂದ ಅಭಿಷೇಕ ಮಾಡಿದರೆ ಅಪಮೃತ್ಯು ಪರಿಹಾರ ಅರಿಷಿನದಿಂದ ವಿವಾಹ ಭಾಗ್ಯ ಹೀಗೆ ಫಲಗಳನ್ನು ಪಡೆಯಬಹುದು.
ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940
ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.