ಮುಖದ ಆಕಾರ ನೋಡಿಯೇ ಸ್ವಭಾವ ಮತ್ತು ಲಕ್ಷಣ ಎಲ್ಲವು ಸಹ ತಿಳಿಯಿರಿ

ಜೋತಿಷ್ಯ

ಮುಖದ ಆಕಾರವನ್ನು ನೋಡಿ ಗುಣ ನಡತೆ ಬಗ್ಗೆ ತಿಳಿಯಬಹುದು. ನೀವು ಗಮನಿಸಿದ ಹಾಗೆ ಪ್ರತಿಯೊಬ್ಬರ ಮುಖದ ಶೈಲಿ ಒಂದೇ ರೀತಿ ಇರುವುದಿಲ್ಲ ಒಬ್ಬರ ಮುಖ ರೌಂಡ್ ಶೇಪ್ ಅಲ್ಲಿ ಇರುತ್ತದೆ ಮತ್ತೊಬ್ಬರ ಮುಖ ಉದ್ದವಾಗಿ ಇರುತ್ತದೆ ಹೀಗೆ ವಿಧವಿಧವಾದ ಶೇಪ್ ಅಲ್ಲಿ ಮುಖ ಇರುತ್ತದೆ. ಹಾಗೆಯೇ ನಮ್ಮ ಮುಖವನ್ನು ನೋಡಿ ನಮ್ಮ ಭವಿಷ್ಯವನ್ನು ಹೇಳುವುದನ್ನು ಕೂಡ ನೀವು ನೋಡಿದ್ದೀರಾ ಅಲ್ಲವೇ ಹಾಗೆಯೇ ನಮ್ಮ ಮುಖದ ಆಕಾರವನ್ನು ನೋಡಿ ನಮ್ಮ ಗುಣ ನಡತೆ ಬಗ್ಗೆ ತಿಳಿಯಬಹುದು ಅದು ಹೇಗೆ ನೋಡೋಣ ಬನ್ನಿ. ಓವಲ್ ಶೇಪ್ ಅಲ್ಲಿ ಇರುವ ಮುಖವನ್ನು ಹೊಂದಿರುವವರು ಯಾವಾಗಲೂ ಏನೇ ಮಾತನಾಡುವ ಮುಂಚೆ ಹತ್ತಾರು ಬಾರಿ ಯೋಚಿಸುತ್ತಾರೆ ಹಾಗೆಯೇ ಇವರ ಮಾತುಗಳು ಮತ್ತೊಬ್ಬರ ಮಾತಿಗೆ ಮುದ ನೀಡುತ್ತದೆ ಮತ್ತೊಬ್ಬರನ್ನು ನೋಯಿಸುವ ಮಾತು ಹಾಗೆ ಇವರು ಎಂದು ಕೂಡ ಮಾತನಾಡುವುದಿಲ್ಲ. ಹಾಗೆಯೇ ರೌಂಡ್ ಶೇಪ್ ಅನ್ನು

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880877747

ಹೊಂದಿರುವರು ಇವರು ತುಂಬಾ ಮೃದು ಸ್ವಭಾವದವರು ಬೇರೆಯವರ ಜೊತೆ ಮಾತನಾಡುವಾಗ ಮಾತನಾಡಲು ಬೇಡವೋ ಎಂದು ತಳಮಲಿಸುತ್ತರೆ. ಇವರಿಗೆ ಸಹಾಯದ ಗುಣ ಹೆಚ್ಚು ಯಾರಾದರೂ ಸ್ವಲ್ಪ ಕಷ್ಟದಲ್ಲಿ ಇದ್ದರೆ ಎಂದು ಗೊತ್ತಾದರೆ ಸಾಕು ಅವರ ಮನಸ್ಸು ಬೇಗ ಕರಗಿ ಸಹಾಯ ಮಾಡಲು ಮುಂದಾಗುತ್ತಾರೆ. ತಮ್ಮ ಬಗ್ಗೆ ಯೋಚಿಸುವುದು ತುಂಬಾ ಕಡಿಮೆ. ಸ್ಕ್ವೇರ್ ಆಕೃತಿಯನ್ನು ಹೊಂದಿರುವವರು ಯಾವಾಗಲೂ ಹಠ .ಛಲ. ಸ್ವಭಾವವನ್ನು ಹೊಂದಿರುತ್ತಾರೆ ಯಾರಿಗೂ ಕೂಡ ಸೋಲುವ ಗುಣವನ್ನು ಹೊಂದಿಲ್ಲ ಯಾವುದೇ ಕೆಲಸ ಎಷ್ಟೇ ಕಷ್ಟ ಇದ್ದರೂ ಕೂಡ ಅದನ್ನು ಸಾಧಿಸಬೇಕು ಎಂಬ ದಿಟ್ಟ ನಿರ್ಧಾರ ಮಾಡುತ್ತಾರೆ. ಉದ್ದ ಮುಖವನ್ನು ಹೊಂದಿರುವವರು ಯಾವಾಗಲೂ ಯಾವುದೇ ವಿಷಯವನ್ನು ಕೂಡ ತುಂಬಾ ತರ್ಕವಾಗಿ ಮಾಡುವವರು ಒಂದು ವಿಷಯದ ಬಗ್ಗೆ ತಿಳಿಯಬೇಕು ಎಂದರು ಕೂಡ ಅದನ್ನು ಹಲವಾರು ಬಾರಿ ಯೋಚಿಸಿ ಅದನ್ನು ತರ್ಕ ಮಾಡಿ

ಅದು ಸರಿಯೋ ತಪ್ಪೊ ಎಂದು ಆಲೋಚಿಸಿ ನಂತರ ನಿರ್ಧಾರಕ್ಕೆ ಬರುತ್ತಾರೆ. ಒಳ್ಳೆಯ ಚಿಂತನ ಸ್ವಭಾವದವರು. ಹೃದಯದ ಆಕಾರವನ್ನು ಹೊಂದಿರುವವರು ತುಂಬಾ ಸೃಜನಶೀಲತೆ ಸ್ವಭಾವದವರು ಇವರ ಮನಸ್ಸು ತುಂಬಾ ವಿಶಾಲವಾದದ್ದು ಕಷ್ಟ ಎಂದು ಬಂದವರಿಗೆ ಮನಸ್ಸು ಬೇಗ ಕರಗುತ್ತದೆ. ತುಂಬಾ ಶಕ್ತಿವಂತ ಸ್ವಭಾವದವರು. ಹಾಗೆಯೇ ಡೈಮಂಡ್ ಶೇಪ್ ಅನ್ನು ಹೊಂದಿರುವವರ ಸ್ವಭಾವ ಹೇಗೆಂದರೆ ಯಾವುದೇ ವಿಷಯ ಆಗಲಿ ಅದು ಸತ್ಯತೆ ಇಂದ ಕೂಡಿರಬೇಕು ನಿರ್ದಿಷ್ಟವಾಗಿ ಇರಬೇಕು ಇವರ ಮಾತುಗಳು ಹಾಗೆ ತುಂಬಾ ನಿಖರವಾದ ಮಾತುಗಳು ಸುಳ್ಳು. ಮೋಸ ಎಂಬುದು ಇವರಿಗೆ ಇಷ್ಟ ಆಗುವುದಿಲ್ಲ. ನೋಡಿ ನಮ್ಮ ಮುಖದ ಆಕಾರವನ್ನು ನೋಡಿ ನಮ್ಮ ಗುಣ ನಡತೆ ಬಗ್ಗೆ ತಿಳಿಯಬಹುದು ನಿಮ್ಮ ಮುಖದ ಆಕಾರ ಯಾವ ರೀತಿ ಇದೆ ಎಂದು ತಿಳಿದು ನಿಮ್ಮ ಗುಣ ನಡತೆ ಬಗ್ಗೆ ತಿಳಿಯಿರಿ.

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880877747

ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಪ್ರೇಮ ವಿಚಾರ. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ೧೦೦% ಶತಸಿದ್ದ 9880877747

Leave a Reply

Your email address will not be published. Required fields are marked *