ಕಾಲಭೈರವನ ಆರಾಧನೆ ಈ ರೀತಿ ಮಾಡಿ ನಿಮ್ಮ ಕಷ್ಟಗಳಿಂದ ಮುಕ್ತಿ ಪಡೆಯಿರಿ

ದೇವರು

ಕಾಲಭೈರವನ ಆರಾಧನೆಯಿಂದ ನಿಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಿ. ಕಷ್ಟಗಳು ಯಾರಿಗೆ ಇರುವುದಿಲ್ಲ ಹೇಳಿ ಪ್ರತಿಯೊಬ್ಬರಿಗೂ ಸಹ ಕಷ್ಟ ಇದ್ದೆ ಇರುತ್ತದೆ ಕಷ್ಟಗಳು ಮನುಷ್ಯನನ್ನೇ ಹುಡುಕಿಕೊಂಡು ಬರುತ್ತವೆ ಹಾಗೇನೇ ಪ್ರತಿಯೊಂದು ಕಷ್ಟಗಳಿಗೂ ಸಹ ಒಂದು ಪರಿಹಾರ ಇದ್ದೇ ಇರುತ್ತದೆ ಯಾವುದೇ ಕಷ್ಟಗಳು ಸಹ ನಮ್ಮ ಜೀವನದಲ್ಲಿ ಸದಾ ಕಾಲ ಹಾಗೆ ಇರುವದಿಲ್ಲ ನಾವು ಕಷ್ಟಗಳಿಂದ ಮುಕ್ತಿಯನ್ನು ಹೊಂದಬೇಕು ಎಂದರೆ ನಾವು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು ಹಾಗಾದರೆ ಬನ್ನಿ ನಾವು ಈ ಲೇಖನದಲ್ಲಿ ಕಾಲಭೈರವನ ದಯೆಯಿಂದ ಹೇಗೆ ನಮ್ಮ ಕಷ್ಟಗಳನ್ನು ನಿವಾರಿಸಿಕೊಳ್ಳಬಹುದು ಎಂದು ತಿಳಿಯೋಣ. ಕಾಲಭೈರವನು ಮಹಾಶಿವನ ಒಂದು ಅಂಶ ಅಥವಾ ಒಂದು ಅವತಾರ ಅಂತಾನೆ ಹೇಳಬಹುದು. ಈ ಕಾಲಭೈರವನು ದುಷ್ಟರ ನಾಶಕ್ಕಾಗಿ ಶಿಷ್ಟರ ರಕ್ಷಣೆಗಾಗಿ ಭೂಲೋಕಕ್ಕೆ ಬಂದ ಎಂದು ಹಲವಾರು ಕಥೆಗಳು ಇವೆ.

ಈ ಕಾಲಭೈರವನ ಅವತಾರ ಮಹಾಕಾಳನ ಅವತಾರ ಎಂದು ಸಹ ಹೇಳುತ್ತಾರೆ ನಮ್ಮ ಮನೆಯಲ್ಲಿ ಇರುವ ನಕಾರಾತ್ಮಕ ದೃಷ್ಟಿಯನ್ನು ಓಡಿಸಲು ಹಾಗೂ ನಮ್ಮ ಮನೆಯಲ್ಲಿ ಇರುವ ಕಷ್ಟಗಳನ್ನು ಓಡಿಸಲು ನಾವು ಕಾಲಭೈರವನ ಆರಾಧನೆಯನ್ನು ಮಾಡಬೇಕು ಅದರಲ್ಲೂ ಕಾಲ ಅಷ್ಟಮಿ ಯಜ್ಞ ನಾವು ಕಾಲಭೈರವನ ಆರಾಧನೆಯನ್ನು ಮಾಡುವುದರಿಂದ ನಮ್ಮ ಮನೆಯಲ್ಲಿ ಇರುವ ನಕಾರಾತ್ಮಕ ದೃಷ್ಟಿಗಳು ಓಡಿಹೋಗುತ್ತವೆ ಹಾಗೇನೇ ಯಾವುದೇ ಕಾರಣಕ್ಕೂ ನಿಮ್ಮ ಮನೆಯ ಮೇಲೆ ಕೆಟ್ಟ ದೃಷ್ಠಿ ಬೀಳುವುದಿಲ್ಲ ಹಾಗೆ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸದಾ ಕಾಲ ನಿಂತಿರುತ್ತದೆ. ಹೀಗೆ ಮಾಡಬೇಕು ಎಂದರೆ ನೀವು ಕಾಲ ಅಷ್ಟಮಿ ದಿವಸ ಕಾಲಭೈರವನ ಪೂಜೆಯನ್ನು ಮಾಡಬೇಕು ಕಾಲಭೈರವನಿಗೆ ಪ್ರಿಯವಾದ ತಿಂಡಿ ತಿನಿಸುಗಳನ್ನು ಮಾಡಿ ಆತನಿಗೆ ನೈವ್ಯದ್ಯವನ್ನು ಮಾಡಬೇಕು ಹಾಗೆ ಕಾಲಭೈರವನಿಗೆ ಅಭಿಷೇಕವನ್ನು ಮಾಡಿ ಅದನ್ನು ಮನೆಯಲ್ಲಿ ಎಲ್ಲರಿಗೂ ನೀಡಬೇಕು ಕಾಲಭೈರವನ ಪೂಜೆ ಮಾಡುವಂತಹ ಸಮಯದಲ್ಲಿ ಈ ಕಾಲಭೈರವನಿಗೆ ನಿಂಬೆಹಣ್ಣಿನ ಹಾರವನ್ನು ಹಾಕಿ ಮತ್ತು ನಿಂಬೆಹಣ್ಣನ್ನು ಮಂತ್ರಿಸಿಕೊಂಡು ಬಂದು ಅಥವಾ ಪೂಜೆ ಮಾಡಿಸಿಕೊಂಡು

ಬಂದು ಮನೆಯಲ್ಲಿ ತಲೆಬಾಗಿಲಿಗೆ ಕಟ್ಟಬೇಕು ಮತ್ತು ಕತ್ತರಿಸಿ ಹೊಸಲಿಗೆ ಇಡುವುದರಿಂದ ನಿಮ್ಮ ಮನೆಗೆ ಯಾವುದೇ ದುಷ್ಟ ಶಕ್ತಿಯ ಆಗಮನವು ಸಹ ಆಗುವುದಿಲ್ಲ ಹಾಗೂ ನಿಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಗಳು ಹೋಗುತ್ತವೆ ಇದರಿಂದ ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತವೆ ಹಾಗಾಗಿ ಯಾರು ಸಹ ನಮಗೆ ಕಷ್ಟ ಇದೆ ಎಂದು ಕೊರಗುವುದರಲ್ಲಿ ಸಮಯವನ್ನು ವ್ಯರ್ಥಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಲ್ಲ ಕಷ್ಟಗಳಿಗೂ ಒಂದಲ್ಲ ಒಂದು ಪರಿಹಾರ ಇದ್ದೆ ಇರುತ್ತದೆ ಅದನ್ನು ಬಗೆಹರಿಸಿಕೊಳ್ಳುವುದು ನಮಗೆ ಗೊತ್ತಿರಬೇಕಷ್ಠೆ. ಇದನ್ನು ಮಾಡಲು ಸಾಧ್ಯ ಆಗದೆ ಇರುವ ಜನರು ಕಾಲ ಭೈರವನನ್ನು ಬೇರೆ ರೀತಿ ಸಹ ಒಲಿಸಿಕೊಳ್ಳಲು ಹಲವು ರೀತಿಯ ತಂತ್ರಗಳು ಇದೆ ಅದನ್ನು ತಿಳಿಯಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳಿಗೆ ಕರೆ ಮಾಡಿ ಉಚಿತ ಮಾಹಿತಿ ಪಡೆಯಿರಿ. a

Leave a Reply

Your email address will not be published.