ರಾಮಾಯಣ ಕಾಲದಲ್ಲಿ ನಿಜವಾಗಿಯೂ ವಿಮಾನ ಇತ್ತಾ, ರಾವಣನ ಪುಷ್ಪಕ ವಿಮಾನಕ್ಕೂ ಇಂದಿನ ಜೆಟ್ ಪ್ಯಾಕ್ ಗೆ ಇರುವ ಹೋಲಿಕೆ ಏನು ಎಲ್ಲೋರದ ಗುಹೆಗಳಲ್ಲಿ ಇರುವ ರಾಮನ ಕಲ್ಲಿನ ಕೆತ್ತನೆ ಹೇಳುವುದು ಏನು, ಈ ವರದಿ ನೋಡಿದರೆ ನೀವು ಅಚ್ಚರಿ ಪಡುವಿರಿ. ಸ್ನೇಹಿತರೆ ನಿಮಗೆ ಪುಷ್ಪಕ ವಿಮಾನದ ಬಗ್ಗೆ ಗೊತ್ತಿರಬಹುದು ರಾಮಾಯಣದಲ್ಲಿ ರಾಮ ಸೀತೆ ವನವಾಸದಲ್ಲಿ ಇದ್ದಾಗ ಅಲ್ಲಿಗೆ ಬಂದ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುತ್ತಾನೆ ಆತ ಹೋಗುವುದು ಇದೇ ಪುಷ್ಪಕ ವಿಮಾನದಲ್ಲಿ ಎಂದು ಪುರಾಣದಲ್ಲಿ ಇದೆ ಆದರೆ ಈ ಪುಷ್ಪಕ ವಿಮಾನ ಹೇಗಿತ್ತು ಅದನ್ನು ಹೇಗೆ ರಚಿಸಲಾಗಿತ್ತು ಈ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ ಎಲ್ಲೋರದಲ್ಲಿ ಇರುವ ರಾಮನ ಕೆತ್ತನೆ ಮುಂದಿಟ್ಟುಕೊಂಡು ಪುಷ್ಪಕ ವಿಮಾನ ಮತ್ತು ಇಂದಿನ ಜೆಟ್ ಪ್ಯಾಕ್ ನಡುವಿನ ಹೋಲಿಕೆಯನ್ನು ಹೇಳುತ್ತೇವೆ ನೋಡಿ ಆದರೆ ಎಷ್ಟೋ ಜನಕ್ಕೆ ಜೆಟ್ ಪ್ಯಾಕ್ ಅಂದರೆ ಎಂದು ಅಂತ ಗೊತ್ತಿಲ್ಲ.
ಜೆಟ್ ಪ್ಯಾಕ್ ಅನ್ನು ಬೆನ್ನಿಗೆ ಕಟ್ಟಿಕೊಂಡು ಮೇಲಕ್ಕೆ ಹಾರಬಹುದಾದ ಒಂದು ಯಂತ್ರ. 1200 ವರ್ಷಗಳ ಹಿಂದೆ ಕೆತ್ತನೆಯಲ್ಲಿ ಜೆಟ್ ಪ್ಯಾಕ್. ಸೀತೆಯನ್ನು ರಾವಣ ಅಪಹರಿಸುವಾಗ ಜಟಾಯು ಕಾಪಾಡಲು ಪ್ರಯತ್ನ ಮಾಡುತ್ತಾನೆ ಆದರೆ ಕ್ರೂರಿ ರಾವಣ ಜತಾಯುವನ್ನು ಕೊಂದು ಹಾಕುತ್ತಾನೆ ಈ ಘಟನೆ ಕುರಿತ ಕಲ್ಲಿನ ಕೆತ್ತನೆ ಇದಾಗಿದೆ. ಇದರಲ್ಲಿ ರಾವಣನ ಹಿಂದೆ ಇರುವ ಪುಷ್ಪಕ ವಿಮಾನ ತುಂಬಾ ವಿಭಿನ್ನವಾಗಿ ಇದೆ. ಜೆಟ್ ಪ್ಯಾಕ್ ಹಾಗೂ ಪುಷ್ಪಕ ವಿಮಾನಕ್ಕೆ ಇದೆ ಹೋಲಿಕೆ. ಕೆಲವೇ ವರ್ಷಗಳಲ್ಲಿ ಕಂಡು ಹಿಡಿದ ಜೆಟ್ ಪ್ಯಾಕ್ ಗೆ ಈಗಿನ ಕೆತ್ತನೆಯಲ್ಲಿ ಹೋಲಿಕೆ ಇದೆ. ಈಗಿನ ಜೆಟ್ ಪ್ಯಾಕ್ ನಲ್ಲಿ ಸೇಫ್ಟಿ ಗೆ ಅಂತ ಆರು ಬೆಲ್ಟ್ ಗಳು ಮತ್ತು ಸೊಂಟದ ಭಾಗದಲ್ಲಿ ಮುಖ್ಯ ಬೆಲ್ಟ್ ಇದೆ ಅದೇ ತರಹ ಈ ಕೆತ್ತನೆಯಲ್ಲಿ ಇರುವ ಪುಷ್ಪಕ ವಿಮಾನಕ್ಕೆ ಸೇಫ್ಟಿ ಗೆ ಬೆಲ್ಟ್ ಗಳನ್ನ ನೋಡಬಹುದು ಆಧುನಿಕ ಜೆಟ್ ಪ್ಯಾಕ್ ನಲ್ಲಿ ಹಾರುವಾಗ ಬ್ಯಾಲೆನ್ಸ್ ನಲ್ಲಿ ಪ್ರೊಫೈಲ್ರ್ ಗಳು.
ಇವುಗಳ ಕ್ಲೀನಿಂಗ್ ಬೋರ್ಡ್ ಗಳು ಲ್ಯಾಂಡಿಂಗ್ ಆಗಿ ಸೇಫ್ಟಿ ರೋಲ್ ಬಾರ್. ತಲೆಗೆ ಹೆಲ್ಮೆಟ್ ಇಂಧನದ ಟ್ಯಾಂಕ್. ಹೀಗೆ ಹಲವಾರು ಭಾಗಗಳು ಈ ಕೆತ್ತನೆಯಲ್ಲಿ ಇರುವ ಪುಷ್ಪಕ ವಿಮಾನಕ್ಕೆ ಹೋಲಿಕೆ ಆಗುತ್ತದೆ ಕೆತ್ತನೆಯಲ್ಲಿ ಇದೆ ಎಲೆಕ್ಟ್ರಾನಿಕ್ ಉಪಕರಣಗಳ ಹೋಲಿಕೆ. ರಾವಣನ ಬಲ ಗೈಯಲ್ಲಿ ವೃತ್ತಾಕಾರದ ಒಂದು ವಸ್ತು ಇದೆ ಅದನ್ನು ಇಂದಿನ ಜಿಪಿಎಸ್ ಗೆ ಹೋಲಿಸಬಹುದು ರಾವಣನ ಮತ್ತೊಂದು ಕೈಯಲ್ಲಿ ಡಂಬಲ್ ಆಕಾರದ ವಸ್ತುವನ್ನು ಕಿವಿಯಲ್ಲಿ ಇಟ್ಟುಕೊಂಡಿದ್ದಾನೆ ಅದು ಇಂದಿನ ಪೈಲೆಟ್ ಗಳು ಉಪಯೋಗಿಸುವ ಹೆಡ್ ಫೋನ್ ಗೆ ಹೋಲಿಕೆ ಆಗುತ್ತದೆ. ಆಧುನಿಕ ಜೆಟ್ ಪ್ಯಾಕ್ ಗೆ ಪುಷ್ಪಕ ವಿಮಾನಕ್ಕೆ ಇರುವ ವ್ಯತ್ಯಾಸ ಇದೆಯೇ ಖಂಡಿತ ಇವೆರಡಕ್ಕೂ ಒಂದು ವ್ಯತ್ಯಾಸ ಇದೆ.