ಈ ನಾಲ್ಕು ಅಕ್ಷರದ ಜನಕ್ಕೆ ಮಹಾಕಾಳಿಯ ಆಶಿರ್ವಾದ ಬರಲಿದೆ

ಜೋತಿಷ್ಯ

ಹೀಗೆ ಮಾಡುವುದರಿಂದ ಸುಲಭವಾಗಿ ಮಹಾಕಾಳಿಯನ್ನು ಒಳಿಸಿಕೊಳ್ಳಬಹುದು. ಪ್ರತಿಯೊಬ್ಬರು ಸಹ ನಮಗೆ ದೇವಿಯ ಕೃಪೆ ಆಗಬೇಕು ದೇವರು ನಮ್ಮ ಮೇಲೆ ದಯತೋರಿ ನಾವು ಕೇಳಿದ ವರಗಳನ್ನು ನೀಡಬೇಕು ಅಂತ ಅಂದು ಕೊಳ್ಳುತ್ತಾರೆ ಆದರೆ ದೇವರು ಕೆಲವು ಜನರಿಗೆ ಮಾತ್ರ ಒಲಿಯುತ್ತಾನೆ ಹಾಗೆ ಮಹಾಕಾಳಿ ಎಲ್ಲರಿಗೂ ಒಲಿಯುವುದಿಲ್ಲ ಮಹಾ ಕಾಳಿ ಕೇವಲ ತನಗೆ ಇಷ್ಟವಾದ ಭಕ್ತರಿಗೆ ಮಾತ್ರ ಒಲಿದು ಅವರಿಗೆ ಎಲ್ಲ ಕೆಲಸಗಳು ಆಗುವಂತೆ ಮಾಡುತ್ತಾಳೆ. ಮಹಾಕಾಳಿ ಯಾವ ಯಾವ ಹೆಸರಿನ ವ್ಯಕ್ತಿಗಳಿಗೆ ಒಲಿದಿದ್ದಾಳೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಈ ಮಹಾಕಾಳಿಯು ಮಹಾದೇವನ ಒಂದು ಅಂಶ ಮಹಾಕಾಳಿಯನ್ನು ಒಲಿಸಿಕೊಳ್ಳಲು ಬಹಳ ಕಷ್ಟ ಪಡಬೇಕು ಮಹಾಕಾಳಿಯನ್ನು ಪ್ರಸನ್ನಳಾಗಿ ಮಾಡಬೇಕು ಎಂದರೆ ಮಹಾ ಶಿವನ ಆರಾಧನೆಯನ್ನು ಸಹ ಮಾಡಬೇಕು ಹಾಗೆ ಈ ಬಾರಿ ಆ ಮಹಾಕಾಳಿ ದೇವಿಯು

ಈ 4 ಹೆಸರಿನ ವ್ಯಕ್ತಿಗಳಿಗೆ ಒಲಿದಿದ್ದಾಳೆ ಆ ವ್ಯಕ್ತಿಗಳು ಯಾರು ತಿಳಿಯೋಣ ಬನ್ನಿ ಮೊದಲನೆಯದಾಗಿ ಎ ಅಕ್ಷರದಿಂದ ಪ್ರಾರಂಭವಾಗುವ ವ್ಯಕ್ತಿಗಳು ಈ ವ್ಯಕ್ತಿಗಳು ಬಹಳಷ್ಟು ಅದೃಷ್ಟವಂತರು ಅಂತಾನೆ ಹೇಳಬಹುದು ಇವರು ಮಾಡುವಂತಹ ಎಲ್ಲ ಕೆಲಸಗಳಲ್ಲಿ ಮಹಾಕಾಳಿಯು ನೆಲೆಯೂರಿರುತ್ತಾಳೆ ನಿಮಗೆ ಎಲ್ಲ ಕೆಲಸದಲ್ಲೂ ಸಹ ಗೆಲುವನ್ನು ನೀಡುತ್ತಾಳೆ ಹಾಗೇನೇ ಇಲ್ಲಾ ರೀತಿಯಿಂದಲೂ ಖುಷಿಯನ್ನ ಕೊಡುತ್ತಾಳೆ ನಿಮ್ಮ ಎಲ್ಲಾ ಆಸೆ ಆಕಾಂಕ್ಷೆಗಳನ್ನು ನೆರವೇರಿಸುತ್ತಾಳೆ ನೀವು ಅಂದುಕೊಂಡಂತೆ ಎಲ್ಲದರಲ್ಲೂ ಗೆಲುವನ್ನು ಸಾಧಿಸಿ ಒಂದು ಎತ್ತರದ ಮಟ್ಟಕ್ಕೆ ಇರುತ್ತಿರ. ಎರಡನೆಯದು ಎಲ್ ಅಕ್ಷರದಿಂದ ಪ್ರಾರಂಭವಾಗುವ ಅಕ್ಷರಗಳು ನೀವು ಬಹಳಷ್ಟು ಕಷ್ಟಗಳಿಂದ ಮುಕ್ತಿಯನ್ನು ಹೊಂದಲಿದ್ದಿರ ಹಲವಾರು ವರ್ಷಗಳಿಂದ ಪಟ್ಟ ಶ್ರಮಕ್ಕೆ ಈಗ ಪ್ರತಿಫಲವನ್ನು ಅನುಭವಿಸುತ್ತಿರ ನಿಮ್ಮ ಎಲ್ಲಾ ಸಮಸ್ಯೆಗಳು ಬಹಳಷ್ಟು ಸುಲಭವಾಗಿ ಪರಿಹಾರ ಆಗುವವು ಹಾಗೇನೇ ನಿಮ್ಮ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ.

ಮೂರನೆಯದು ಎನ್ ಅಕ್ಷರದಿಂದ ಪ್ರಾರಂಭವಾಗುವ ವ್ಯಕ್ತಿಗಳು ನೀವು ಎಲ್ಲ ಕಷ್ಟಗಳನ್ನು ಬಹಳಷ್ಟು ಧೈರ್ಯದಿಂದ ಎದುರಿಸುತ್ತಿರ ನಿಮ್ಮ ದಿಟ್ಟತನವೇ ನಿಮಗೆ ಒಳ್ಳೆಯ ಉತ್ತರವನ್ನು ಹಾಗೂ ಒಳ್ಳೆಯ ಮಾರ್ಗವನ್ನು ತೋರಿಸುತ್ತದೆ ಸಾಂಸಾರಿಕ ಜೀವನದಲ್ಲಿ ಬಹಳಷ್ಟು ಉತ್ತಮವಾಗಿ ಜೀವನವನ್ನು ಸಾಗಿಸುತ್ತಿರ ಎಲ್ಲ ರೀತಿಯಿಂದಲೂ ಸುಖ ಸಂತೋಷ ನಿಮಗೆ ಒಲಿದುಬರುತ್ತದೆ ಧನಪ್ರಾಪ್ತಿಯು ಸಹ ಆಗಲಿದೆ. ಇನ್ನು ಆರ್ ಅಕ್ಷರದಿಂದ ಪ್ರಾರಂಭವಾಗುವ ವ್ಯಕ್ತಿಗಳು ನೀವು ಧಾರ್ಮಿಕತೆಯಲ್ಲಿ ಬಹಳಷ್ಟು ಒಲವನ್ನು ಹೊಂದಿರುತ್ತಿರ ಇದೆ ನಿಮಗೆ ಒಳ್ಳೆಯ ದಾರಿಯನ್ನು ಸೂಚಿಸುತ್ತದೆ ಇವರು ಬಹಳ ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಆಗಿರುತ್ತಿರ ಆದ್ದರಿಂದ ನಿಮಗೆ ಎಲ್ಲ ಕಡೆಯಿಂದಲೂ ಒಳ್ಳೆಯದೇ ಆಗುತ್ತದೆ ಮಹಾಕಾಳಿ ನಿಮಗೆ ನಿಮ್ಮ ಕೆಲಸಗಳಲ್ಲಿ ಭಾಗಿಯಾಗಿ ಎಲ್ಲ ಕೆಲಸಗಳಲ್ಲೂ ಗೆಲುವನ್ನು ಸಾಧಿಸುತ್ತಾಳೆ.

ಈ 4 ಹೆಸರಿನ ವ್ಯಕ್ತಿಗಳು ಬಹಳ ಅದೃಷ್ಟವಂತರು ನೀವು ಮಹಾಶಿವನ ಆರಾಧನೆಯನ್ನು ಮಾಡುವುದರಿಂದ ಮಹಾಕಾಳಿಗೆ ತೃಪ್ತಿಯನ್ನು ನೀಡಬಹುದು. ಹೀಗೆ ನೀವು ಮಹಾಕಾಳಿಯನ್ನು ಒಲಿಸಿಕೊಳ್ಳಬಹುದು. ಮಹಾಕಾಳಿಯ ಬಲಿಷ್ಠ ತಂತ್ರ ಮತ್ತು ದಿಗ್ಬಂಧನ ಹಾಕಿ ಪೂಜೆ ಮಾಡಿರುವ ಯಂತ್ರಗಳು ಇದನ್ನು ಮನೆಯಲ್ಲಿ ಇಟ್ಟರೆ ಶತ್ರುಗಳ ನಾಶ ಆಗಲಿದೆ ನಿಮ್ಮ ಅಭಿವೃದ್ದಿ ಆಗಲಿದೆ ಪದಕಗಳು ನಮ್ಮಲ್ಲಿ ಮಾತ್ರ ದೊರೆಯಲಿದೆ ಇದನ್ನು ಅತ್ಯಂತ ಕಡಿಮೆ ಬೆಲೆಗೆ ಪಡೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡೀ.

Leave a Reply

Your email address will not be published.