ಸರ್ಕಸ್ ಕಂಪನಿಗಳಿಗೆ ಜಂಬೂ ಎಂದು ಹೆಸರು ಈ ಆನೆ ಮಾಡಿದ ಕೆಲಸ

ಇತರೆ ಸುದ್ದಿ

ಸರ್ಕಸ್ ಕಂಪನಿಗಳಿಗೆ ಜಂಬೂ ಎಂದು ಹೆಸರು ಬರಲು ಕಾರಣ ಇಲ್ಲಿದೆ ಓದಿ. ಇಲ್ಲಿ ಹೇಳುವುದು ಒಂದು ಆನೆಯ ಕಥೆ ತನ್ನ ಜೀವಿತ ಅವಧಿಯಲ್ಲಿ ಪ್ರಪಂಚದಾದ್ಯಂತ ಸಾಕಷ್ಟು ಹೆಸರನ್ನು ಪಡೆದಿರುವಂತಹ ಒಂದು ಸುಂದರವಾದ ಆನೆಯ ಕಥೆ ವಿಚಿತ್ರ ಎಂದರೆ ಈ ಮನುಷ್ಯನೆಂಬ ಕ್ರೂರಿ ಆ ಅಮಾಯಕ ಆನೆಯ ಜೀವನವನ್ನೇ ನರಕ ಮಾಡಿದ್ದ ಇದಕ್ಕಿಂತ ಹೆಚ್ಚಾಗಿ ಆ ಆನೆಯ ಕೊನೆಯ ದಿನಗಳು ನರಕ ಸಂತೋಷದಂತೆ ಸಂಭವಿಸಿ ಆ ಪಾಪದ ಆನೆ ನರಳಿ ನರಳಿ ಕೋನೆಯುಸಿರೆಳೆಯಿತು ಆ ಅಮಯಾಕ ಮತ್ತು ದೈತ್ಯ ಆನೆಯ ಹೆಸರೇ ಜಂಬೂ ಈ ಆನೆ ಹುಟ್ಟಿದ್ದು 1860 ರಲ್ಲಿ ಆಫ್ರಿಕಾದಲ್ಲಿ ಜನಿಸಿತು ಇ ಜಂಬುಗೆ ಹುಟ್ಟುತ್ತಾನೆ ಕಷ್ಟ ಕಾರ್ಪಣ್ಣ್ಯಗಳು ಬೆಟ್ಟದಷ್ಟಿದ್ದವು ಜಂಬುವಿಗೆ 2 ವರ್ಷವಿದ್ದಾಗಲೆ ಅದರ ತಾಯಿಯ ಸಮೇತ ಬೇಟೆಯಾಡಿ ಜಂಬುವಿನ ಸಮೇತ ಇಟಲಿಯ ಪ್ರಾಣಿಗಳ ವ್ಯಾಪಾರಿ ಲೋರೆಂಜೋಕಿಸ್ನೋವಾಗೆ ಮಾರುತ್ತಾರೆ ಮತ್ತು ಆತ ಈ ಪ್ರಾಣಿಗಳ ಕಳ್ಳ ಸಾಗಾಣಿಗೆ ಮಾರಾಟಗಾರರ ಮುಖಾಂತರ ಜಂಬೂ ಮತ್ತು ಅದರ ತಾಯಿಯನ್ನು ಫ್ರಾನ್ಸ್ ಗೆ ಮಾರಾಟ ಮಾಡುತ್ತಾನೆ

ಪ್ಯಾರಿಸ ನ್ ನಗರದ ಒಂದು ಮೃಗಾಲಯದಲ್ಲಿ ಜಂಬೂ ಮತ್ತು ಅದರ ತಾಯಿಯನ್ನು ಇರಿಸಲಾಗಿತ್ತು ಮತ್ತೆ ಸ್ವಲ್ಪ ದಿನಗಳ ನಂತರ ಜಂಬುವನ್ನು ಮತ್ತೊಬ್ಬ ಮಾರಾಟಗಾರನಿಗೆ ಮಾರಲಾಯಿತು 4 ವರ್ಷದಲ್ಲಿದಾಗಲೆ ತನ್ನ ತಾಯಿಯಿಂದ ದೂರವಾದ ಜಂಬುವಿಗೆ ಈ ವ್ಯಾಪಾರಿಗಳು ಕೊಡುತ್ತಿದ್ದಂತಹ ಹಿಂಸೆಯಿಂದ ಜಂಬೂ ಕಾಯಿಲೆಗೆ ತುತ್ತಾಯಿತು ಇದರಿಂದ ವ್ಯಾಪಾರಿ ಲಂಡನ್ನಿನ ಒಂದು ಮೃಗಾಲಯಕ್ಕೆ ಈ ಜಂಬುವನ್ನು ಮತ್ತೆ ಮಾರಾಟ ಮಾಡಿದ ಇನ್ನು ಅದೇ ಮೃಗಾಲಯದಲ್ಲಿ ಇದ್ದ ಆನೆಗಳ ರಕ್ಷಕ ಮ್ಯಾತುಸ್ ಕರ್ಟ್ ಗೆ ಆನೆಗಳೆಂದರೆ ಪಂಚಪ್ರಾಣ ಆತನೇ ಈ ಮುದ್ದಾದ ಆನೆಗೆ ಜಂಬೂ ಎಂದು ಮೊದಲು ನಾಮಕರಣ ಮಾಡಿದ ಮತ್ತೆ ಜಂಬುವಿನ ಯೋಗಕ್ಷೇಮದ ಸಂಪೂರ್ಣ ಜವಾಬ್ದಾರಿಯನ್ನು ಆತನೇ ವಹಿಸಿದ ಮತ್ತೆ ಜಂಬೂ ಮೊದಲ ರೀತಿ ಆರೋಗ್ಯವಾಗುವುದಕ್ಕೆ ಈತ ಸಾಕಷ್ಟು ಶ್ರಮ ವಹಿಸಿದ್ದ ದಿನ ಕಳೆದಂತೆ ಇವರಿಬ್ಬರು ಮಿತ್ರರಾದರು ಅವರ ಸ್ನೇಹ ಮ್ಯಾತೋಸ್ ಸಂಜೆ ಬಿಯರ್ ಕುಡಿಯಲು ಹೋದಾಗ ತನ್ನ ಜೊತೆ ಜಂಬುವನ್ನು ಕರೆದುಕೊಂಡು ಹೋಗುತ್ತಿದ್ದ ಹೀಗೆ ಇವರ ಸ್ನೇಹವಿತ್ತು ಹಾಗೇನೇ ಒಳ್ಳೆ ತರಬೇಯಿಯನ್ನು ಕೊಡುತ್ತಿದ್ದ ಜಂಬುವಿಗೆ 7 ವರ್ಷ ವಿದ್ದಾಗಲೆ ಒಂದು ಮಂಕರಿ ಆಲೂಗಡ್ಡೆ 15 ರೊಟ್ಟಿ 90 ಕೆಜಿ ಹಿಂಡಿ ಬುಸವನ್ನು ತಿನ್ನುತ್ತಿತ್ತು

ನೋಡುತ್ತಿದ್ದಂತೆ ಜಂಬುವಿಗೆ 11 ವರ್ಷವಾಯಿತು ಆಗ ಹತ್ತುವರೆ ಅಡಿ ಎತ್ತರ 6150 ಕೆಜಿ ತೂಕ ಇದ್ದಂತಹ ದೈತ್ಯ ಆನೆಯಾಗಿ ಬೆಳೆದಿತ್ತು ಆ ಸಮಯದಲ್ಲಿ ಜಂಬೂ ವಿಶ್ವದ ವಿಶಾಲಕಾಯವಾದ ಆನೆಯಾಗಿತ್ತು ಇನ್ನು ಜಂಬೂ ದೇಹಾಕಾರದಲ್ಲಷ್ಟೇ ಅಲ್ಲದೆ ಹೃದಯವಂತಿ ಕೆಯಲ್ಲೂ ದೊಡ್ಡವನಾಗಿದ್ದ ಎಲ್ಲರ ಮನಗೆದ್ದಿದ್ದ ದಿನಕ್ಕೆ ನೂರಾರು ಮಕ್ಕಳನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ಸವಾರಿಯನ್ನು ಮಾಡುತ್ತಿದ್ದ ಆದರೆ ದಿನ ಕಳೆದಂತೆ ಜಂಬುವಿಗೆ ಮೃಗಾಲಯದಲ್ಲಿ ತನ್ನನ್ನು ಬಂದಿಸಿಡುವುದು ಇಷ್ಟವಾಗುತ್ತಿದ್ದಿಲ್ಲ ಇದರಿಂದ ಜಂಬೂ ತುಂಬಾ ಆಕ್ರಮಣಕಾರಿಯಾದ ಮೃಗಾಲಯದ ಗೋಡೆಗಳಿಗೆ ಡಿಕ್ಕಿ ಹೊಡೆದ ಇದರಿಂದ ಜಂಬುವಿಗೆ ಹೆಚ್ಚು ಪೆಟ್ಟಾಗುತ್ತಿತ್ತು ಮತ್ತೆ ಅದರ ದಂತ ಮುರಿದಿತ್ತು ಇದರಿಂದ ಕೆರಳಿದ ಮೃಗಾಲಯದ ಅಧಿಕಾರಿಗಳು ಅದನ್ನು ಹೊಡೆದರು ಅವರು ಹೊಡೆಯಲು ಕಾರಣ ಅದು ಹೊಡೆತ ತಿಂದ ಭಯದಿಂದ ಆಕ್ರಮಮಣಕಾರಿ ಮನೋಭಾವನೆಯನ್ನು ಕಡಿಮೆಮಾಡಿಕೊಳ್ಳಲಿ ಎಂದು ಹೊಡೆಯುತ್ತಿದ್ದರು ಕೆಲವು ವರ್ಷಗಳ ನಂತರ ಅಂದರೆ 1882 ರಲ್ಲಿ ಅಮೆರಿಕದ ಸರ್ಕಸ್ ಕಂಪನಿಯೊಂದು 2000 ಪೌಂಡನಷ್ಟು ಹಣವನ್ನು ನೀಡಿ ಜಂಬುವನ್ನು ಖರೀದಿ ಮಾಡಿದರು ಆದರೆ ಲಂಡನ್ನಿಂದ ಅಮೆರಿಕಾಗೆ ಜಂಬುವನ್ನು ಸಮುದ್ರದಲ್ಲಿ ಕರೆತರುವುದು ತುಂಬಾ ಕಷ್ಟವಾಗಿತ್ತು

ಏಕೆಂದರೆ ಅವರಿಗೆ ಸಿಸಿಕ್ ಭಯವಿತ್ತು ಈ ಸಿಸಿಕ್ ಎಂದರೆ ಸಮುದ್ರದ ಅಲೆಗಳಿಂದ ಉಂಟಾಗುವ ಏರಿಳಿತದ ಅಲೆಗಳಿಂದ ಉಂಟಾಗುವ ತಲೆಸುತ್ತು ಅಥವಾ ವಾಂತಿಯಾಗುವಂತೆ ಆಗುವುದಕ್ಕೆ ಸಿಸಿಕ್ ಎನ್ನುತ್ತಾರೆ ಇದೆ ಕಾರಣದಿಂದ ಜಂಬೂ ಹಡಗಿನಲ್ಲಿ ಆರಾಮಾಗಿ ಇರುವುದಕ್ಕೆ ಅದಕ್ಕೆ ಲೀಟರ್ ಗಟ್ಟಲೇ ಮದ್ಯಪಾನವನ್ನು ಕುಡಿಸುತ್ತಿದ್ದರು ಇದರ ನಶೆಯಿಂದಾಗಿ ಜಂಬೂ ನಿದ್ದೆಗೆ ಜಾರುತ್ತಿತ್ತು ಇದು ನುಯಾರ್ಕನ್ನು ತಲುಪಿದ ತಕ್ಷಣ ಮೆಡಿಷನ್ಸ್ ಸ್ಕ್ವೇರ್ ಗಾರ್ಡನ್ನಲ್ಲಿ ಒಂದು ಶೋವನ್ನು ಏರ್ಪಡಿಸಲಾಗಿತ್ತು ಇನ್ನು ಅಲ್ಲಿ ಜನರು ಜಂಬುವನ್ನು ನೋಡುವುದಕ್ಕೆ ಮುಗಿಬಿದ್ದು ಬಂದರು ಆ ಕಾಲದಲ್ಲಿ ಜಂಬೂ ಸೂಪರ್ ಹೀರೋ ಆಗಿದ್ದ ಜಂಬುವನ್ನು ಖರೀದಿ ಮಾಡಿದ ಸರ್ಕಸ್ ಕಂಪನಿ ಮಾಲೀಕ ಪರ್ನಮ್ ಕೇವಲ 2 ತಿಂಗಳಲ್ಲಿ ಅದನ್ನು ಖರೀದಿ ಮಾಡಲು ಖರ್ಚು ಮಾಡಿದ ಹಣವನ್ನು ಸಂಪಾದನೆ ಮಾಡಿದ ನಂತರ ಜಂಬೂ ಆ ಸರ್ಕಸನ್ ಒಂದು ಅತ್ಯಮೂಲ್ಯ ಅಂಗವಾದ .

ಸಾವಿರ ಜನರು ಜಂಬುವನ್ನು ಪ್ರೀತಿಸಿದರು ಎಷ್ಟೋ ಸರ್ಕಸ್ ಕಂಪನಿಗಳು ಜಂಬೂ ಸರ್ಕಸ ಅಂತ ಈ ಆನೆಯ ಹೆಸರನ್ನು ಇಟ್ಟುಕೊಂಡು ಹಣ ಸಂಪಾಧನೆ ಮಾಡಲು ಮುಂದಾದರು ಆದರೆ ಓದುಗರೇ ಈ ಕಾಲಚಕ್ರ ಎನ್ನುವುದು ಎಲ್ಲದಕ್ಕೂ ಮುಗಿಲಾದದ್ದು ಸರ್ಕಸನಲ್ಲಿ ಆಗುತ್ತಿದ್ದ ನಿರಂತರ ಹಿಂಸೆ ಮತ್ತೆ ಕೊಡುತ್ತಿದ ಎಟುಗಳನ್ನು ತಡೆದುಕೊಳ್ಳಲಾಗದೆ ತುಸು ಹೆಚ್ಚು ಉದ್ರೇಗಕ್ಕೆ ಒಳಗಾಗಿ ಕೋಪಿಸ್ತನಾಗಿದ್ದ ಜಂಬೂ ನಂತರ ಆತನನ್ನು ನಿಯಂತ್ರಣದಲ್ಲಿ ಇಡುವುದು ತುಂಬಾ ಕಷ್ಟವಾಗಿತ್ತು ಇನ್ನು ಆ ಸರ್ಕಸನ ಮಾಲೀಕ ಇದನ್ನು ನಿಯಂತ್ರಣದಲ್ಲಿಡಲು ಅದಕ್ಕೆ ಹೆಚ್ಚಾಗಿ ಮದ್ಯಪಾನವನ್ನು ನೀಡುತ್ತಿದ್ದ ಮತ್ತೆ ಅದಕ್ಕೆ ಮನ ಬಂದಂತೆ ಹೊಡೆಯುತ್ತಿದ್ದ ದಿನಗಳು ಕಳೆದಂತೆ ಈ ಜಂಬುವಿನ ಜೀವನ ನರಕವಾಗತೊಡಗಿತು ಇನ್ನು ಕೆಲವು ದಿನಗಳ ನಂತರ ಅಂದರೆ ಸೆಪ್ಟೆಂಬರ್ 15 ,1985 ರಂದು ಜಂಬೂ ಒಂದು ರೈಲ್ವೆ ಹಳಿಯ ಮೇಲೆ ಬಿದ್ದು ಸಾ ವನ್ನಪ್ಪಿತ್ತು ಈ ಜಂಬೂ ಎಷ್ಟು ಪ್ರಸಿದ್ಧವಾಗಿತ್ತು ಎಂದರೆ

ಈ ಒಂದು ಸುದ್ಧಿ ಬಹುಬೇಗ ಪತ್ರಿಕ ಮಾಧ್ಯಮದಲ್ಲಿ ಪ್ರಕಟವಾಗುತ್ತದೆ ಆ ಸರ್ಕಸ್ ಕಂಪನಿ ಮಾಲಿಕ ಮಾಧ್ಯಮಗಳ ಮುಂದೆ ಬೇರೆ ಕಥೆಯನ್ನೇ ಹೇಳಿದ ಆ ರೈಲು ಹಳಿಯ ಅಡಿಯಲ್ಲಿ ಸಿಲುಕಿದ್ದ ಪುಟ್ಟ ಆನೆ ಮರಿಯೊಂದನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಕೊಟ್ಟ ಜಂಬೂ ಅಂತ ಗಳಗಳನೆ ಅತ್ತಿದ್ದ ಆದರೆ ಕೆಲವು ಜನಗಳ ಪ್ರಕಾರ ಜಂಬುವಿನ ಮೇಲಿನ ನಿರಂತರ ಹಲ್ಯಯಿಂದಾಗಿ ಅದು ಕಾಯಿಲೆಗೆ ಒಳಪಟ್ಟಿತ್ತು ಹಾಗಾಗಿ ಆ ಜಂಬುವಿನಿಂದ ಮುಕ್ತಿಯನ್ನು ಹೊಂದಲು ಆ ಸರ್ಕಸ ಕಂಪನಿ ಮಾಲಿಕ ಪರ್ಮನ್ ಮತ್ತು ಆತನ ಸಹಚರರು ರೈಲಿನ ಕೆಳಗೆ ಅದನ್ನು ಕಟ್ಟಿಹಾಕಿದರು ಅಂತ ಹೇಳಲಾಗುತ್ತದೆ ಸರ್ಕಾರಿ ಅಧಿಕಾರಿಗಳು ಹೇಳುವ ಹಾಗೆ ಜಂಬುವಿನ ಹೊಟ್ಟೆಯಲ್ಲಿ ಬಿಗದ ಕೀಲಿಗಳು ಮತ್ತೆ ಕೆಲವೊಂದು ವಿಷಕಾರಿ ಅಂಶಗಳು ಪತ್ತೆಯಾಗಿದ್ದವು ಇನ್ನು ಕೆಲವರ ಹೇಳಿಕೆ ಪ್ರಕಾರ ಈ ಪರ್ಮನ್ ವಯಸ್ಸಾದ ಪ್ರಾಣಿಗಳನ್ನು ಕೊಲ್ಲುವುದಕ್ಕೆ ಈ ಮಾರ್ಗವನ್ನು ಅನುಸರಿಸುತ್ತಿದ್ದ ಎನ್ನಲಾಗುತ್ತದೆ.

ಮತ್ತೆ ಆ ಸರ್ಕಾಸ ಕಂಪನಿ ಮಾಲೀಕ ಜಂಬೂ ಸಾವಿನ ನಂತರವೂ ಅದರ ಆಸ್ತಿ ಪಂಜರವನ್ನು ಒಂದು ವರ್ಷಗಳ ಕಾಲ ತನ್ನ ಸರ್ಕಸ್ ಕಂಪನಿಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ಅದು ಸತ್ತ ನಂತರವೂ ಪ್ರದರ್ಶನಕ್ಕಿಟ್ಟು ಅದರಲ್ಲೂ ಕೂಡ ಹಣ ಗಳಿಸಿದ ನಂತರ ಅಸ್ತಿಪಂಜರವನ್ನು ಅಮೆರಿಕನ್ ಮ್ಯೂಜಿಯಮ್ ಆಫ್ ನ್ಯಾಚುರಲ್ ಹಿಸ್ಟರಿಯಲ್ಲಿ ಅದರ ಅವಶೇಷಗಳನ್ನು ಸುರಕ್ಷಿತವಾಗಿ ಇಡಲಾಯಿತು ಆದರೆ ದುರದೃಷ್ಟ ಎಂದರೆ ಆ ಪ್ರಾಣಿಸಂಗ್ರಹಾಲಯಕ್ಕೆ ಬೆಂಕಿ ಬಿದ್ದ ಕಾರಣ ಅದರ ಅವಶೇಷಗಳು ಸಂಪೂರ್ಣವಾಗಿ ಸುಟ್ಟು ಹೋಯಿತು ನಂತರ 1941ರಲ್ಲಿ ಡಿಸನೆಯವರು ಜಂಬೂವಿನ ಜೀವನದ ಕುರಿಯಾದ ಒಂದು ಸಿನಿಮಾವನ್ನು ನಿರ್ಮಾಣ ಮಾಡಿದರು ಅದರ ಹೆಸರೇ ಡಂಬು ಈ ಒಂದು ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ

Leave a Reply

Your email address will not be published.