ಡಿಸೆಂಬರ್ ತಿಂಗಳ ಮೀನಾ ರಾಶಿಯ ಭವಿಷ್ಯ ಹೀಗಿದೆ

ಜೋತಿಷ್ಯ

ಮೀನಾ ರಾಶಿಯಲ್ಲಿ ಇರುವ ವ್ಯಕ್ತಿಗಳಿಗೆ ವಿಶೇಷವಾಗಿ ಎಲ್ಲಾ ರೀತಿಯಲ್ಲಿ ಕೂಡ ಅನುಕೂಲ ಆಗಿದೆ ಏಕೆಂದರೆ ಗುರುವಿನ ಅನುಗ್ರಹದಿಂದ ಎಲ್ಲವೂ ಕೂಡ ಅವರಿಗೆ ಪ್ರಾಪ್ತಿ ಆಗಿದೆ ಭಾಗ್ಯೋದಯ ಆಗಿದೆ ಅಭಿವೃದ್ಧಿ ಆಗಿದೆ ಇನ್ನೂ ಹೆಚ್ಚಿನದಾಗಿ ಆರ್ಥಿಕವಾಗಿ ಯೋಚನೆ ಮಾಡುವಾಗ ತುಂಬಾ ಅನುಕೂಲ ಆಗಬೇಕು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದೀರಿ ಆದರೆ ಗುರುವಿನ ಅನುಗ್ರಹ ಇರುವುದರಿಂದ ಎಷ್ಟು ಸಮಸ್ಯೆಗಳು ಪರಿಹಾರ ಆಗಿರುತ್ತದೆ ಗುರು ಬಲ ಚೆನ್ನಾಗಿ ಇತ್ತು ಮುಂಚೆ ಆದರೆ ಈಗ ಗುರುವಿನ ಅನಾನುಕೂಲ ಅಂದರೆ ಕರ್ಮ ಸ್ಥಾನದಲ್ಲಿ ಗುರು ಇದ್ದಾನೆ ಅಂದರೆ ರಾಶ್ಯಾಧಿಪತಿ ಆಗಿ ದಶಮಾಧಪತಿ ಆಗಿ ದಶಮದಲ್ಲಿ ಇರುವಂತಹುದು ಹಾಗೇ ನಿಮಗೆ ಸಣ್ಣ ಪುಟ್ಟ ತೊಂದರೆಗಳು ಆಗುತ್ತದೆ.

ನಿಮ್ಮ ಪಿತ್ರಾರ್ಜಿತ ಆಸ್ಥಿಗೆ ಸಂಬಂಧ ಪಟ್ಟಂತೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವುದೇ ಸಮಸ್ಯೆ ಇದ್ದರೂ ಗೊಂದಲ ಇದ್ದರೂ ಎಲ್ಲವೂ ನಿವಾರಣೆ ಆಗುತ್ತದೆ ಅತ್ತೆ ಮನೆಯಿಂದ ಬರುವ ಪಿತ್ರಾರ್ಜಿತ ಆಸ್ತಿ ಇರುವಂತಹುದು ಈಗಿನಿಂದಲೇ ಆಗುವುದಿಲ್ಲ ಅದೆಲ್ಲವೂ ಸ್ವಲ್ಪ ಸಮಯ ತೆಗೆದುಕೊಂಡಾಗ ಪಿತ್ರಾರ್ಜಿತ ಆಸ್ತಿ ಸಂಬಂಧ ಪಟ್ಟಂತೆ ಯಾವುದೇ ಗೊಂದಲ ಬೇಡ ಎಲ್ಲಾ ಸಮಸ್ಯೆಗಳು ನಿವಾರಣೆ ಆಗುತ್ತದೆ. ವಾಹನ ತೆಗೆದುಕೊಳ್ಳುವ ಸಮಸ್ಯೆ ದೂರ ಆಗುತ್ತದೆ ವಾಹನದಲ್ಲಿ ತೊಂದರೆ ಬರುತ್ತದೆ ಹೊಸ ವಾಹನ ಖರೀದಿ ಮಾಡುವುದು ಬಹಳ ತೊಂದರೆ ಆಗಬಹುದು ನೋಡಿಕೊಂಡು ನಿಮ್ಮ ಅಗತ್ಯವನ್ನು ನೋಡಿಕೊಂಡು ತೆಗೆದು ಕೊಳ್ಳುವುದು ಅಗತ್ಯ ಇದ್ದರೆ ಖರೀದಿಸಿ ಇಲ್ಲ ಅಂದರೆ ಸ್ವಲ್ಪ ಸಮಯ ಬಿಟ್ಟು ತೆಗೆದು ಕೊಳ್ಳುವುದು ಒಳ್ಳೆಯದು.

ಹೊರ ದೇಶಕ್ಕೆ ಹೋಗಿ ಮಕ್ಕಳು ಅಧ್ಯಯನ ಮಾಡಬಹುದು ಇಲ್ಲಿ ಕೂಡ ಎಷ್ಟು ಓದಿದರು ಕೂಡ ಇವರು ಸೌಜನ್ಯತೆ ತಾಳ್ಮೆ ಈ ಮಕ್ಕಳಿಗೆ ಇದೆ ಎಲ್ಲಾ ರೀತಿಯ ಅಭಿವೃದ್ಧಿ ಆಗುತ್ತದೆ ಒಂದು ಉತ್ತಮ ಸಮಯಕ್ಕೆ ಸ್ಥಾನದಲ್ಲಿ ಕುಳಿತು ಕೊಳ್ಳುತ್ತಾರೆ ವಿದ್ಯಾಭ್ಯಾಸದಲ್ಲಿ ಸಂಸ್ಕಾರದಲ್ಲಿ ಅಗತ್ಯ ಇದೆ ಇವೆಲ್ಲವನ್ನೂ ನೀವು ಕೊಟ್ಟಾಗ ಒಂದು ಹುದ್ದೆಯಲ್ಲಿ ಕುಳಿತುಕೊಳ್ಳುವ ಯೋಗ ಇರುತ್ತದೆ. ವ್ಯವಹಾರದಲ್ಲಿ ಶತ್ರುಗಳು ತೊಂದರೆ ಕೊಡುತ್ತಾರೆ ಅವೆಲ್ಲವನ್ನೂ ಎದುರಿಸುವ ಸಾಮರ್ಥ್ಯ ನಿಮಗೆ ಇದೆ. ಶತ್ರುಗಳು ಎಂದರೆ ವ್ಯವಹಾರದಲ್ಲಿ ಇರಬಹದು ಉದ್ಯೋಗದಲ್ಲಿ ಇರಬಹುದು ಮತ್ತು ಯಾವುದರಲ್ಲಿ ಇದ್ದರೂ ಕೂಡ ಸಣ್ಣ ಪುಟ್ಟ ತೊಂದರೆಗಳನ್ನು ತಂದು ಇಡುತ್ತಲೇ ಇರುತ್ತಾರೆ ಮತ್ತು ಧೈರ್ಯವಾಗಿ ಎದುರಿಸಿ

ನಿಮಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಮತ್ತು ಶತ್ರು ನಿರ್ವಹ ಆಗುವ ಸಂದರ್ಭಗಳು ಕೂಡ ನಿಮಗೆ ಇರುತ್ತದೆ. ದಾಂಪತ್ಯ ದಲ್ಲಿ ತುಂಬಾ ಕಲಹ ಅಸಮಾಧಾನ ಇರುತ್ತದೆ ತೃಪ್ತಿ ಇರುವುದಿಲ್ಲ ಗಂಡ ಹೆಂಡತಿಯಲ್ಲಿ ಹೊಂದಾಣಿಕೆ ಇರುವುದಿಲ್ಲ ಈ ರೀತಿಯ ಗೊಂದಲದ ಸಮಯ ಅವರಿಗೆ ಇರುವುದರಿಂದ ಕುಳಿತು ಪರಿಹಾರ ಮಾಡಿಕೊಳ್ಳಿ ಒಂದು ವೇಳೆ ದಾಂಪತ್ಯ ಜೀವನದಲ್ಲಿ ಕಲಹ ಇದ್ದಾಗ ಜಗಳ ಇದ್ದಾಗ ನಿಮಗೆ ಹೊಂದಾಣಿಕೆ ಇಲ್ಲದಿದ್ದಾಗ ಜಾತಕ ಪರಿಶೀಲನೆ ಮಾಡಿಕೊಳ್ಳಿ. ಇನ್ನೂ ನಿಮ್ಮ ಆರೋಗ್ಯ ಚೆನ್ನಾಗಿ ಇರುತ್ತದೆ ಆಯುಷ್ಯ ಚೆನ್ನಾಗಿ ಇರುತ್ತದೆ ಎಲ್ಲವೂ ಚೆನ್ನಾಗಿ ಇದ್ದರೂ ಕೂಡ ಕೆಲವು ಸಮಯ ಸಣ್ಣ ಪುಟ್ಟ ತೊಂದರೆಗಳು ಆಗುತ್ತದೆ. ಹಾಗಾಗಿ ನೀವು ಆದಷ್ಟು ಜಾಗರೂಕತೆ ಆಗಿರಿ. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಗಳು ಇರಲಿ ಒಂದೇ ದಿನದಲ್ಲಿ ಫೋನ್ ನಲ್ಲಿ ಮೂಲಕ ಪರಿಹಾರ ಸಿಗಲಿದೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ

Leave a Reply

Your email address will not be published.