ಅಮವಾಸ್ಯೆಯಂದು ಅಪ್ಪಿ ತಪ್ಪಿಯೂ ಈ 6 ರಾಶಿಗಳು ಈ ತಪ್ಪುಗಳನ್ನು ಮಾಡಬೇಡಿ. ನಮಸ್ತೆ ಸ್ನೇಹಿತರೆ ವಿಶೇಷವಾದ ಅಮಾವಾಸ್ಯೆ ಇದೆ ಅಪ್ಪಿ ತಪ್ಪಿಯೂ ಕೂಡ ಈ 6 ರಾಶಿಯವರು ಯಾವುದೇ ಕಾರಣಕ್ಕೂ ಕೂಡ ಈ ಕೆಲಸವನ್ನು ನೀವು ಮಾಡದೆ ಇರಬೇಡಿ ಇಲ್ಲವಾದರೆ ನೀವು ಮಾಡಿಲ್ಲ ಅಂದರೆ ನಿಮಗೆ ದುರದೃಷ್ಟ ಎನ್ನುವುದು ಕಟ್ಟಿಟ್ಟ ಬುತ್ತಿ ಆಗುತ್ತದೆ ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರೂ ಕೆಲಸ ಕಾರ್ಯಗಳಲ್ಲಿ ಕೈಗೂ ಹತ್ತುವುದಿಲ್ಲ ಮತ್ತು ಬಾಯಿಗೂ ಹತ್ತುವುದಿಲ್ಲ ಎನ್ನುವರು ಅಲ್ಲವೇ ಹಾಗೆ ನಿಮಗೆ ದುರದೃಷ್ಟ ಎನ್ನುವುದು ಒಲಿಯುತ್ತದೆ ಹಾಗಾದರೆ ಈ 6 ರಾಶಿಯವರು ಯಾವುವು ಮತ್ತು ಅಮಾವಾಸ್ಯೆಯ ದಿನ ಏನೆಲ್ಲಾ ಕೆಲಸ ಕಾರ್ಯಗಳು ಮಾಡಬೇಕು ಎನ್ನುವುದನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸುತ್ತೇವೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ವಿಶೇಷವಾದ ಅಮವಾಸ್ಯೆ ಇದೆ ಈ ಅಮವಾಸ್ಯೆ ತುಂಬಾ ಒಳ್ಳೆಯದು ಮತ್ತು ಶ್ರೇಷ್ಠವಾದ ಅಮವಾಸ್ಯೆ ಎಂದು ಹೇಳಬಹುದು ಏಕೆಂದರೆ ಈ 6 ರಾಶಿಯವರು ಈ ಕೆಲಸ ಮಾಡಿದ್ದೆ ಆದರೆ ರಾಜಯೋಗ ಬರುತ್ತದೆ ಇಲ್ಲವಾದರೆ ಈ ಕೆಲಸ ಮಾಡಿಲ್ಲ ಅಂದರೆ ದುರದೃಷ್ಟ ಎನ್ನುವುದು ಹುಟ್ಟುತ್ತದೆ
ಅದೇ ರೀತಿ ಹೇಳುವ ಪ್ರಕಾರ ಇದು ಒಳ್ಳೆಯ ಅಮವಾಸ್ಯೆ ಕೂಡ ಹೌದು ಹಾಗೆಯೇ ಕೆಟ್ಟ ಅಮವಾಸ್ಯೆ ಕೂಡ ಹೌದು ಅಮವಾಸ್ಯೆ ದಿನ ಬೆಳಗ್ಗೆ ಬೇಗ ಎದ್ದು ತಲೆಗೆ ಸ್ನಾನ ಮಾಡಿ ನಿಮ್ಮ ಹತ್ತಿರದ ಯಾವುದಾದರೂ ಒಂದು ಶಿವನ ದೇವಸ್ಥಾನಕ್ಕೆ ಹೋಗಬೇಕು ಶಿವ ಎನ್ನುವುದು ಸಕಲ ಕಷ್ಟಗಳ ನಿವಾರಿಸುವ ದೇವರಾಗಿದ್ದಾರೆ ಹಾಗಾಗಿ ನೀವು ಈ 6 ರಾಶಿಯವರು ಕೂಡ ಶಿವನ ದೇವಸ್ಥಾನಕ್ಕೆ ಹೋಗ ಬೇಕಾಗುತ್ತದೆ ದೇವಾಲಯಕ್ಕೆ ಹೋದ ನಂತರ ದೇವಸ್ಥಾನದಲ್ಲಿ ಒಂದು ಪೂಜೆಯನ್ನು ಮಾಡಿಸಬೇಕು ಪೂಜೆ ಮಾಡಿಸಿದ ನಂತರ ಅಲ್ಲಿ ಐದರಿಂದ 10 ನಿಮಿಷಗಳ ಕಾಲ ಧ್ಯಾನ ಮಾಡಬೇಕು ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂದು ಧ್ಯಾನವನ್ನು ಮಾಡಬೇಕು ಶಿವನ ವಾಹನ ನಂದಿಯನ್ನು ಸಂಪನ್ನ ಗೊಳಿಸಿದರೆ ಅಂದ್ರೆ ಆತನಿಗೆ ಅಚ್ಚುಮೆಚ್ಚಾದ ಬೆಲ್ಲ ಮತ್ತು ಅಕ್ಕಿ ನೀಡಿ ಆತನನ್ನು ಸಂತೃಪ್ತಿಗೊಳಿಸಿದರೆ ಖಂಡಿತ ಆತನ ಕೃಪೆಯಿಂದ ಶಿವನನ್ನು ಬೇಗ ಉಳಿಸಿಕೊಳಲ್ಲು ಸಾಧ್ಯ ಆಗಲಿದೆ. ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ ಮತ್ತು ಅದೇ ರೀತಿಯಾಗಿ ನೀವು ಆರ್ಥಿಕ ಪರಿಸ್ಥಿತಿಯನ್ನು ಚೇತರಿಕೆ ಕಂಡು ಕೊಳ್ಳಬೇಕು ಎಂದರೆ ಏನು ಮಾಡಬೇಕು ಎಂದರೆ
ದೇವಸ್ಥಾನದ ಸುತ್ತ 3 ರಿಂದ 6 ಬಾರಿ ಪ್ರದಕ್ಷಿಣೆ ಹಾಕಬೇಕು ಇಲ್ಲವಾದರೆ ಒಂದು ಬಾರಿ ಸುತ್ತಳತೆಯಿಂದ ಉರುಳು ಸೇವೆ ಮಾಡಿದರೆ ನಿಮ್ಮ ಎಲ್ಲಾ ಆರ್ಥಿಕ ಪರಿಸ್ಥಿತಿ ಚೇತರಿಕೆ ಕಂಡು ಕೊಳ್ಳುತ್ತದೆ. ಈ ಎಲ್ಲಾ ಕೆಲಸಗಳು ಮಾಡಿದ ನಂತರ ಉದ್ಯೋಗದಲ್ಲಿ ಒಂದು ಉನ್ನತ ಸ್ಥಾನಕ್ಕೆ ಏರುವಿರಿ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ ಆಗುತ್ತದೆ ಮತ್ತು ದಾಂಪತ್ಯ ಜೀವನದಲ್ಲಿ ಯಾವುದೇ ಕಲಹ ತೊಂದರೆ ತಾಪತ್ರಯಗಳು ನಿಮ್ಮ ಜೀವನದಲ್ಲಿ ಸುಳಿಯುವುದಿಲ್ಲ ಮತ್ತು ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ ಯಾವುದಾದರೂ ಹೊಸ ಕೆಲಸಕ್ಕೆ ಕೈ ಹಾಕಿದರೆ ಅಂದರೆ ಈ ಅಮವಾಸ್ಯೆ ಆದ ನಂತರ ಕೆಲಸ ಶುರು ಮಾಡಿರಿ. ಈ ಎಲ್ಲಾ ಫಲವನ್ನು ಅನುಭಿಸುವ ರಾಶಿಗಳು ಯಾವುವು ಅಂದರೆ ಕುಂಭ ರಾಶಿ ಸಿಂಹ ರಾಶಿ ತುಲಾ ರಾಶಿ ಮೇಷ ರಾಶಿ ಮೀನಾ ರಾಶಿ ಹಾಗೂ ಕನ್ಯಾ ರಾಶಿ ಆಗಿವೆ ಸ್ನೇಹಿತರೆ. ನಿಮ್ಮ ಜೀವನದಲ್ಲಿ ಯಾವುದೇ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮ ವೈಫಲ್ಯ ಇದ್ದರು ಫೋಟೋ ಮೇಲೆ ನೀಡಿರುವ ವಾಸುದೇವನ್ ಗುರುಗಳಿಗೆ ಕರೆ ಮಾಡಿದ್ರೆ ನಿಮ್ಮ ಧ್ವನಿ ತರಂಗದ ಆಧಾರದ ಮೇಲೆ ನಿಮ್ಮ ಕಷ್ಟಗಳಿಗೆ ಫೋನ್ ನಲ್ಲಿ ತಾಂತ್ರಿಕ ಮಾಂತ್ರಿಕ ವಿದ್ಯೆಗಳಿಂದ ಪರಿಹಾರ ಮಾಡಿ ಕೊಡುತ್ತಾರೆ. ಫೋಟೋ ಮೇಲೆ ನೀಡಿರೋ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.