ಮಹಾಭಾರತ ಯುದ್ಧದಲ್ಲಿ ಭೀಷ್ಮನಿಜಕ್ಕೂ ಈ ಕೆಲಸ ಮಾಡಿದ್ರಾ

ದೇವರು

ಸ್ನೇಹಿತರೆ ಮಹಾಭಾರತ ಯುದ್ಧದಲ್ಲಿ ಭೀಷ್ಮ ಪ್ರತಿ ದಿನ ಹತ್ತು ಸಾವಿರ ಯೋಧರನ್ನು ಕೊಂ ದಿದ್ದರಾ ಪಂಚ ಪಾಂಡವರ ನ್ನು ಏಕೆ ಕೊಲ್ಲ ಲಿಲ್ಲ ಭೀಷ್ಮ ಭೀಷ್ಮ ದುರ್ಯೋಧನನಿಗೆ ಕೊಟ್ಟಿದ್ದ ಮಾತುಗಳು ಏನು ಎಲ್ಲವನ್ನೂ ವಿವರವಾಗಿ ಹೇಳುತ್ತೇವೆ ಈ ಲೇಖನವನ್ನು ಪೂರ್ತಿಯಾಗಿ ನೋಡಿರಿ. ಸ್ನೇಹಿತರೆ ನಿಮಗೆ ಕೌರವರು ಮತ್ತು ಪಾಂಡವರ ಪಿತಾಮಹ ಭೀಷ್ಮರ ಬಗ್ಗೆ ಗೊತ್ತೇ ಇರುತ್ತದೆ ಇದೇ ಭೀಷ್ಮ ತನ್ನ ತಂದೆಯ ಮದುವೆಯನ್ನು ಸತ್ಯವತಿ ಜೊತೆ ಮಾಡಿಸುವುದಕ್ಕೆ ಬ್ರಹ್ಮಚಾರಿ ಆಗಿ ಉಳಿಯೋ ಪ್ರತಿಜ್ಞೆ ಮಾಡಿದರು ಈ ಪ್ರತಿಜ್ಞೆಯ ಕಾರಣದಿಂದಾಗಿ ದೇವವೃತ ಅಂತ ಇದ್ದ ಅವರ ಹೆಸರು ಭೀಷ್ಮ ಅಂತ ಆಯಿತು. ಭೀಷ್ಮ ಹಸ್ತಿನಾಪುರ ಮಹಾರಾಜ ಶಾಂತನು ಮತ್ತು ಗಂಗಾ ಮಾತೆಯ ಮಗ ಆಗಿದ್ದರು ಹೀಗಾಗಿಯೇ ಭೀಷ್ಮನಿಗೆ ಸಣ್ಣ ವಯಸ್ಸಿನಲ್ಲಿ ಪರಶುರಾಮ ಅಂತಹ ಮಹಾ ಗುರುವಿನ ಶಿಷ್ಯ ಆಗುವ ಅವಕಾಶ ಸಿಕ್ಕಿತು ಪರಶುರಾಮನ ಶಿಷ್ಯ ಆಗಿದ್ದರಿಂದ ಭೀಷ್ಮ ಪರಾಕ್ರಮಿ ಯೋಧ ಆಗಿದ್ದರು

ಒಮ್ಮೆ ಭೀಷ್ಮ ಯಾವುದೇ ಸೇನೆಯ ನೆರವು ಇಲ್ಲದೆ ಇಡೀ ಭೂಮಿಯ ಎಲ್ಲಾ ರಾಜರನ್ನು ಇಂದೇ ಭಾರಿಗೆ ಯುದ್ಧದಲ್ಲಿ ಸೋಲಿಸಿದರು. ಪರಸ್ಪರ ಶತ್ರುಗಳು ಆಗಿ ಕಾತಾಟಕ್ಕೆ ನಿಂತಿದ್ದ ಕೌರವರು ಮತ್ತು ಪಾಂಡವರು ಎಲ್ಲರೂ ಭೀಷ್ಮನಿಗೆ ಮೊಮ್ಮಕ್ಕಳೆ ಆಗಿದ್ದರು ಕೌರವರು ಅಧರ್ಮದ ಹಾದಿಯಲ್ಲಿ ಮತ್ತು ಪಾಂಡವರು ಧರ್ಮದ ಹಾದಿಯಲ್ಲಿ ನಡೆಯುತ್ತಾ ಇದ್ದಾರೆ ಎಂದು ಕೂಡ ಭಿಷ್ಮರಿಗೆ ಗೊತ್ತಿತ್ತು ಆದರೆ ಏನು ಮಾಡುವುದು ತಮ್ಮ ತಂದೆ ಶಾಂತನು ಸಂತೋಷಕ್ಕೆ ಮಾಡಿದ್ದ ಈ ಮಹಾ ಪ್ರತಿಜ್ಞೆ ಯಿಂದಾಗಿ ಭೀಷ್ಮರು ಕೌರವರ ಪರವಾಗಿಯೇ ಮಹಾ ಭಾರತದ ಕುರುಕ್ಷೇತ್ರಕ್ಕೆ ಇಳಿಯಬೇಕಾಯಿತು. ದುರ್ಯೋಧನನಿಗೆ ಪಿತಾಮಹ ರ ಶಕ್ತಿ ಏನು ಅಂತ ಚೆನ್ನಾಗಿ ಗೊತ್ತಿತ್ತು. ಹೀಗಾಗಿ ಆತ ಭೀಷ್ಮನನ್ನು ಸೇನಾಧಿಪತಿ ಆಗಿ ಮಾಡಿದ್ದ ಹೀಗೆ ಅಧರ್ಮಿ ಕೌರವರ ಸೇನೆಯ ನೇತೃತ್ವ ವಹಿಸಿದ್ದ ಭೀಷ್ಮರು 18 ದಿನಗಳ ಈ ಮಹಾ ಭಾರತದ ಯುದ್ಧದಲ್ಲಿ ಹತ್ತು ದಿನ ಸೇನಾಧಿಪತಿ ಆಗಿ ಯುದ್ಧ ಮಾಡುತ್ತಾರೆ ಆದರೆ 10 ನೆಯ ದಿನ ಶಿಖಂಡಿ ಮತ್ತು ಅರ್ಜುನನ ದಾಳಿಗೆ ತುತ್ತಾಗಿ ಮರ ಣಶಯಿಯ ಮೇಲೆ ಮಲಗುತ್ತಾರೆ

ಆದರೆ ಈವರೆಗೆ ಭೀಷ್ಮರು 10 ಸಾವಿರ ಯೋಧರನ್ನು ಕೊಂದು ಹಾಕಿರುತ್ತಾರೆ. ತನ್ನನ್ನು ಸೇನಾಧಿಪತಿ ಮಾಡಿದ ಕೂಡಲೇ ಭೀಷ್ಮರು ಷರತ್ತು ವಿಧಿಸಿ ಬಿಟ್ಟರು ಅದು ಏನೆಂದರೆ ನಾನು ನನ್ನ ಪ್ರತಿಜ್ಞೆ ಯಿಂದ ಭಂದಿ ಆಗಿರುವುದರಿಂದ ಸೇನಾಧಿಪತಿ ಬೇಕಾದರೆ ಆಗುವೇನು ಆದ್ರೆ ನಾನು ಪಂಚ ಪಾಂಡವರ ಪೈಕಿ ಒಬ್ಬರನ್ನು ಕೊಳ್ಳುವುದಿಲ್ಲ ಎಂದು ಹೇಳುತ್ತಾರೆ. ಭೀಷ್ಮರು ಸಹಾ ಕೊಟ್ಟ ಮಾತಿನಂತೆ ಪ್ರತಿ ದಿನ 10 ಸಾವಿರ ಜನರನ್ನು ಕೊಂಡಿದ್ದರು ಭೀಷ್ಮರು ಈ ಪರಿಯಾಗಿ ಯೋಧರನ್ನು ಕೊಂದಿದ್ದನ್ನು ಗಮನಿಸಿದ ಕೃಷ್ಣ ಮತ್ತು ಅರ್ಜುನ ಭೀಷ್ಮ ನನ್ನು ತಡೆಯಲು ಒಂದು ರಣ ತಂತ್ರ ಹೂಡುತ್ತಾರೆ ಪ್ರತಿ ದಿನ ಬಂದು ಭೀಷ್ಮರ ಮುಂದೆ ನಿಂತು ಯುದ್ದ ಮಾಡುತ್ತಾರೆ ಆದರೆ ಭೀಷ್ಮರು ಅರ್ಜುನನ ಬಾಣಗಳಿಗೆ ಉತ್ತರಿಸುವ ಬದಲು ದುರ್ಯೋಧನನಿಗೆ ಕೊಟ್ಟ ಮಾತನ್ನು ನಡೆಸಿಕೊಟ್ಟಿದ್ದರು.

Leave a Reply

Your email address will not be published.