ಪಾತಾಳ ಲೋಕದ ಬಗ್ಗೆ ಪುರಾಣದಲ್ಲಿ ಈ ರೀತಿ ಉಲ್ಲೇಖ್ಯ ಇದೆ

ಇತರೆ ಸುದ್ದಿ

ಪಾತಾಳ ಲೋಕಕ್ಕೂ ನರಕಕ್ಕೂ ಇರುವ ವ್ಯತ್ಯಾಸ ಹೀಗಿರುತ್ತದೆ ಎಂದು ನಾರದರು ಪುರಾಣದಲ್ಲಿ ಹೇಳಿದ್ದಾರೆ. ಸ್ನೇಹಿತರೆ ಪಾತಾಳ ಲೋಕ ಎಲ್ಲಿದೆ ನರಕವೇ ಪಾತಾಳ ಲೋಕನಾ ಅಲ್ಲಿನ ಅಧಿಪತಿ ಆಗಿರುವ ಬಲಿ ಚಕ್ರವರ್ತಿ ಆಯಸ್ಸು ಎಷ್ಟು ಗೊತ್ತಾ, ಪಾತಾಳ ಲೋಕದ ಬಗ್ಗೆ ವಿಷ್ಣು ಪುರಾಣ ಏನು ಹೇಳುತ್ತದೆ ಎಲ್ಲವನ್ನೂ ಹೇಳುತ್ತೇವೆ ಈ ಲೇಖನ ಪೂರ್ತಿಯಾಗಿ ಓದಿರಿ. ನಿಮಗೆ ಬಲಿ ಚಕ್ರವರ್ತಿ ಗೊತ್ತಿರಬಹುದು ವಾಮನ ಅವತಾರದಲ್ಲಿ ಬಂದ ವಿಷ್ಣು ಮೂರೆ ಹೆಜ್ಜೆಗಳಲ್ಲಿ ಬಲಿ ಚಕ್ರವರ್ತಿ ಬಳಿ ಇದ್ದ ಮೂರು ಲೋಕಗಳನ್ನು ಗೆದ್ದುಕೊಂಡು ಪಾತಾಳ ಲೋಕದ ರಾಜನನ್ನಾಗಿ ಮಾಡಿದರು ಅಲ್ಲದೆ ಕಲಿಯುಗದ ಅಂತ್ಯದ ವೇಳೆಗೆ ಪಾತಾಳ ಲೋಕವನ್ನು ಆಳುವ ವರದಾನವನ್ನ ನೋಡಿದರೂ ಅಲ್ಲದೆ ಪಾತಾಳ ಲೋಕ ಎಲ್ಲಿದೆ ಅನ್ನುವುದೇ ದೊಡ್ಡ ಪ್ರಶ್ನೆ ಏಕೆಂದರೆ ಹೆಚ್ಚಿನ ಜನ ಇದನ್ನು ನಂಬುವುದೇ ಇಲ್ಲ ಆದರೆ ಹಿಂದೂ ಪುರಾಣಗಳಲ್ಲಿ ಪಾತಾಳ ಲೋಕದ ಬಗ್ಗೆ ಹಲವು ಕಥೆಗಳಲ್ಲಿ ಬರುತ್ತವೆ ಬರೀ ಪಾತಾಳ ಲೋಕ ಅಲ್ಲ ಹಲವಾರು ಲೋಕಗಳ ಬಗ್ಗೆ ಉಲ್ಲೇಖಗಳು ಇವೆ.

ಯಮ ಲೋಕ ಸತ್ಯ ಲೋಕ ಮಹಾ ಲೋಕ ಭೂ ಲೋಕ ಜನ ಲೋಕ ತವ ಲೋಕ ಹೀಗೆ ಸುಮಾರು ಲೋಕಗಳ ಬಗ್ಗೆ ಉಲ್ಲೇಖ ಇದೆ ನಾವಿಲ್ಲಿ ಮೊದಲಿಗೆ ಪಾತಾಳ ಲೋಕದ ಬಗ್ಗೆ ತಿಳಿಯೋಣ. ಪಾತಾಳ ಲೋಕ ಮತ್ತು ನರಕ ಬೇರೆ ಬೇರೆನಾ? ಸ್ನೇಹಿತರೆ ಹೆಚ್ಚಿನವರು ಪಾತಾಳ ಲೋಕ ಮತ್ತು ನರಕ ಎರಡು ಒಂದೇ ಎಂದುಕೊಂಡಿದ್ದಾರೆ ಆದರೆ ಅದು ತಪ್ಪು ಕಲ್ಪನೆ ಏಕೆಂದರೆ ಪಾತಾಳ ಲೋಕ ಮತ್ತು ಮಾರಕ ಎರಡು ಬೇರೆ ಬೇರೆ ವಿಷ್ಣು ಪುರಾಣದ ಮೂರನೇ ಮನೆ ಎರಡನೇ ಅಧ್ಯಾಯದಲ್ಲಿ ನರಕ ಮತ್ತು ಪಾತಾಳ ಲೋಕದ ಬಗ್ಗೆ ಬೇರೆ ಬೇರೆಯಾದ ವಿವರಣೆ ನೀಡಲಾಗಿದೆ ಪಾತಾಳ ಲೋಕ ಎಂದರೆ ಏನು ಇದಕ್ಕೆ ವಿಷ್ಣು ಪುರಾಣದಲ್ಲಿ ವಿಸ್ತಾರವಾದ ಉತ್ತರ ಸಿಗುತ್ತದೆ. ಇದರ ಪ್ರಕಾರ ವಿಷ್ಣುವಿನ ಶೇಷ ನ ನಗಲೋಕದ ಮೇಲೆ ಇರುವ ಲೋಕವನ್ನು ಪಾತಾಳ ಲೋಕ ಎಂದು ಕರೆಯಲಾಗುತ್ತದೆ. ವಿಷ್ಣು ಪುರಾಣದಲ್ಲಿ ಪಾತಾಳ ಲೋಕದ ಬಗ್ಗೆ ನಾರದರು ತುಂಬಾ ಚೆನ್ನಾಗಿ ವಿವರಿಸಿದ್ದಾರೆ ಪಾತಾಳ ಲೋಕವು ಸ್ವರ್ಗ ಲೋಕಕ್ಕಿಂತ ಸುಂದರವಾಗಿದೆ ಪಾತಾಳ ಲೋಕದಲ್ಲಿ

ಹಲವಾರು ದೈತ್ಯರು ರಾಕ್ಷಸರು ದೊಡ್ಡ ದೊಡ್ಡ ನಾಗರ ಹಾವುಗಳು ಯಕ್ಷರು ಸೇರಿದಂತೆ ಹಲವಾರು ವಾಸ ಆಗಿದ್ದಾರೆ ಇಲ್ಲಿನ ಸೂರ್ಯನ ಕಿರಣಗಳು ಅಷ್ಟೊಂದು ಪ್ರಕರ ವಾಗಿ ಇರುವುದಿಲ್ಲ ಇಲ್ಲಿ ಚಂದ್ರನ ಬೇಕೇಕು ತಂಪು ನೀಡುತ್ತದೆ. ಇಲ್ಲಿರುವ ದೈತ್ಯರು ಮತ್ತು ರಾಕ್ಷಸರು ಬೇಕಾದ ಹಾಗೆ ತಿನ್ನುತ್ತಾ ಅದ್ಬುತವಾಗಿ ಜೀವನ ಕಳೆಯುತ್ತಾರೆ ಇಲ್ಲಿ ನದು ಸರೋವರ ಮತ್ತು ಅರಣ್ಯ ಇದೆ ಇಲ್ಲಿ ತುಂಬಾ ಸುಮಧುರವಾದ ವೀಣೆಯ ಸ್ವರ ಕೇಳಿ ಬರುತ್ತಾ ಇರುತ್ತದೆ ಇಲ್ಲಿ ಆಕಾಶ ಕೂಡ ತುಂಬಾ ಮನೋಹರ ವಾಗಿದೆ ಇಲ್ಲಿ ಎಲ್ಲೆಲ್ಲೂ ಸುಮಧುರವಾದ ವಾತಾವರಣ ಇರುತ್ತದೆ ಇಲ್ಲಿ ದೊಡ್ಡ ದೊಡ್ಡ ರಾಕ್ಷಸರು ಸುಂದರವಾದ ಆಭರಣಗಳನ್ನು ಧರಿಸಿರುತ್ತಾರೆ ಪಾತಾಳ ಲೋಕದ ನೆಲವೇ ಬಂಗಾರದಿಂದ ಮಾಡಲ್ಪಟ್ಟಿದೆ ಈ ರೀತಿ ಸ್ವರ್ಗ ಲೋಕಕ್ಕಿಂತಲು ಪಾತಾಳ ಲೋಕ ಅಧ್ಬುತ ಆಗಿ ಇದೆ ಎಂದು ನಾರದರು ವರ್ಣನೆ ಮಾಡಿದ್ದಾರೆ.

Leave a Reply

Your email address will not be published.