ಶಾಸ್ತ್ರದ ಪ್ರಕಾರ ಈ ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ನೀವು ಬಡವರಾಗುವುದು ಖಚಿತ

ಜೋತಿಷ್ಯ

ವಾಸ್ತು ಶಾಸ್ತ್ರದ ಪ್ರಕಾರ ಈ ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ನೀವು ಬಡವರಾಗುವುದು ಖಚಿತ. ಸ್ನೇಹಿತರೆ ಕೆಲವೊಂದು ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇಟ್ಟರೆ ಖಂಡಿತವಾಗಲೂ ಬಡತನಕ್ಕೆ ಆ ವಸ್ತುಗಳು ಮುಖ್ಯ ಕಾರಣ ಆಗುತ್ತದೆ ನಾವು ಕೆಲವೊಂದು ವಸ್ತುಗಳನ್ನು ತಿಳಿದೋ ತಿಳಿಯದೆ ಮನೆಯಲ್ಲಿ ಇಡುತ್ತೇವೆ ಆದರೆ ಈ ವಸ್ತುಗಳ ಪರಿಣಾಮ ನಮಗೆ ತಿಳಿದಿರುವುದಿಲ್ಲ ಹಾಗೆಯೇ ಇದು ಬಡತನಕ್ಕೆ ಮುಖ್ಯ ಕಾರಣ ಆಗುತ್ತದೆ. ಶ್ರೀಮಂತ ಆಗುವ ಕನಸನ್ನು ಪ್ರತಿಯೊಬ್ಬರೂ ಕಾಣುತ್ತಾರೆ ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರೂ ಕೈಗೆ ಬಂದರೂ ನಿಲ್ಲುವುದಿಲ್ಲ ಮನೆಯಲ್ಲಿ ಸದಾ ನೆಲಸಿರುತ್ತದೆ ಅದಕ್ಕೆ ವಾಸ್ತು ದೋಷದ ಜೊತೆಗೆ ಮನೆ ಅಥವಾ ಮನೆ ಆಸು ಪಾಸು ಇರುವ ಕೆಲವು ವಸ್ತುಗಳು ಮುಖ್ಯ ಕಾರಣ ಆಗುತ್ತದೆ ಮನೆಯ ಆರ್ಥಿಕ ಸ್ಥಿತಿಗೆ ಕಾರಣ ಆಗುವ ಹಾಗೂ ಶಾಂತಿ ನೆಮ್ಮದಿಯನ್ನು ಕದಡುವ ಕೆಲವು ವಸ್ತುಗಳು ಮನೆಯಲ್ಲಿ ಆಸು ಪಾಸು ಇದ್ದರೆ ತಕ್ಷಣ ಅದನ್ನು ತೆಗೆದು ಹಾಕಿ ಮನೆಯ ಅಥವಾ ಅಂಗಡಿಯಲ್ಲಿ ಪಾರಿವಾಳ ಏನಾದರೂ ಗೂಡು ಕಟ್ಟಿದ್ದರೆ ಅದನ್ನು ಮೊದಲು ತೆಗೆದು ಹಾಕಿ ಇದು ಅಸ್ಥಿರತೆಗೆ ಮುಖ್ಯ ಕಾರಣ ಆಗುತ್ತದೆ.

ಹಾಗೇಯೇ ಬಡತನದಲ್ಲಿ ಕಾಡಲು ಮುಖ್ಯ ಕಾರಣ ಆಗುತ್ತದೆ ಮನೆಯ ಗೋಡೆಯ ಬಿರುಕು ಬಿಟ್ಟಿದ್ದರೆ ತಕ್ಷಣ ಅದನ್ನು ಸರಿ ಪಡಿಸಿ ಇದು ದೌರ್ಭಾಗ್ಯ ಹಾಗೂ ಬಡತನವನ್ನು ಆಕರ್ಷಿಸುತ್ತದೆ ಅದಲ್ಲದೆ ಆಗಾಗ ಜೇಡ ಬಲೆ ಕಟ್ಟುವುದು ಸಹಜ ಜೇಡ ಬಲೆ ಕಟ್ಟಿದರೆ ಅದನ್ನು ಕಂಡ ತಕ್ಷಣ ತೆಗೆದು ಹಾಕಿರಿ ಮುಂದೆ ಎಂದು ಜೇಡ ಬಲೆ ಕಟ್ಟದಂತೆ ನೋಡಿಕೊಳ್ಳಿ. ಮನೆಯ ಮುಂದೆ ಹಲವಾರು ಗಿಡ ಮರಗಳನ್ನು ಇಟ್ಟರೆ ಒಳ್ಳೆಯದು ಹಾಗೇಯೇ ಅದರ ಒಣಗಿದ ಎಲೆಗಳು ಮನೆಯ ಮುಂದೆ ಬಿದ್ದಿದ್ದರೆ ಅದನ್ನು ಮೊದಲು ತೆಗೆದುಹಾಕಿ ಏಕೆಂದರೆ ಒಣಗಿದ ಎಲೆಗಳು ಮನೆಯ ಮುಂದೆ ಇದ್ದರೆ ಅದು ಆರ್ಥಿಕ ವ್ಯವಸ್ಥೆಯ ಮೇಲೆ ಹೆಚ್ಚು ಪರಿಣಾಮವನ್ನು ಬೀರುತ್ತದೆ ಅದಲ್ಲದೇ ಜೇನು ತುಪ್ಪ ಎಲ್ಲರಿಗೂ ಇಷ್ಟಕರ ಬಾಯಿ ಎಲ್ಲರಿಗೂ ಸಿಹಿ ಆಗಿರುತ್ತದೆ ಆದರೆ ಮನೆ ಮತ್ತು ಅಂಗಡಿಯ ಬಳಿ ಜೇನು ಗೂಡು ಕಟ್ಟಿದರೆ ಅದು

ತುಂಬಾ ಅಶುಭ ಆಗುತ್ತದೆ ಹಣ ವಿಪರೀತವಾಗಿ ಖರ್ಚು ಆಗುವ ಮುಖ್ಯ ಲಕ್ಷಣಗಳೂ ಬಹಳ ಕಂಡು ಬರುತ್ತದೆ ಆದ್ದರಿಂದ ನಿಮ್ಮ ಮನೆ ಹತ್ತಿರ ಅಥವಾ ಅಂಗಡಿಯ ಬಳಿ ಜೇನು ಗೂಡು ಕಟ್ಟಿದರೆ ಅದನ್ನು ಮೊದಲು ತೆಗೆದು ಹಾಕಲು ನೋಡಿರಿ. ಸ್ನೇಹಿತರೆ ನೋಡಿದಿರಾ ಕೆಲವೊಂದು ವಸ್ತುಗಳು ನಮ್ಮ ಬಡತನಕ್ಕೆ ಮುಖ್ಯ ಕಾರಣ ಆಗುತ್ತದೆ ಅದನ್ನು ನಾವು ಸರಿ ಪಡಿಸಿ ಕೊಂಡರೆ ಬಹಳ ಒಳ್ಳೆಯದು. ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ನೆಮ್ಮದಿಯ ವಾತಾವರಣ ಇಲ್ಲ ಅಂದ್ರೆ ಅಥವ ನಿಮ್ಮ ಶತ್ರುಗಳಿಂದ ಸಾಕಷ್ಟು ಸಮಸ್ಯೆಗಳು ಆಗುತ್ತಾ ಇದ್ರೆ ಮಹಾ ಕಾಳಿ ಆರಾಧಕರು ಆಗಿರುವ ಶಂಕರ ನಾರಾಯಣ ಗುರುಜಿ ಅವ್ರು ದೇವಿಯ ಒಂದು ಮಂತ್ರಿಸಿದ ಯಂತ್ರ ನೀಡುವರು ಇದನ್ನು ನಿಮ್ಮ ಮನೆಯಲ್ಲಿ ಇಟ್ಟರೆ ನೀವು ಖಂಡಿತ ಅಭಿವೃದ್ದಿ ಆಗುತ್ತೀರಿ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಉಚಿತ ಕರೆ ಮಾಡೀರಿ.

Leave a Reply

Your email address will not be published.