ಡಿಸಂಬರ್ ತಿಂಗಳ ಕುಂಭ ರಾಶಿಯ ಸಂಪೂರ್ಣ ಭವಿಷ್ಯ

ಜೋತಿಷ್ಯ

ಡಿಸೆಂಬರ್ ತಿಂಗಳ ಕುಂಭ ರಾಶಿ ಭವಿಷ್ಯ ಈ ರೀತಿ ಇದೆ. ಕುಂಭ ರಾಶಿಯಲ್ಲಿ ಇರುವ ವ್ಯಕ್ತಿಗಳಿಗೆ ವಿಶೇಷವಾದ ಸ್ಥಾನ ಮಾನ ಗೌರವ ಇವೆಲ್ಲವೂ ಕೂಡ ತಾನಾಗಿಯೇ ಒದಗಿ ಬರಲಿದೆ ಗುರುವಿನ ಅನುಗ್ರಹ ಪೂರ್ತಿಯಾಗಿ ಇರುವುದರಿಂದ ಇವರಿಗೆ ಒಳ್ಳೆಯದಾಗುವುದು ಮತ್ತು 11ನೆಯ ಮನೆಯಲ್ಲಿ ಇರುವ ಗ್ರಹಗಳು ಶುಭವನ್ನು ಕೊಡುತ್ತದೆ ಹಾಗಾಗಿ ಗುರುವು ಲಾಭ ಸ್ಥಾನದಲ್ಲಿ ಇರುವುದರಿಂದ ಇವರಿಗೆ ಅನುಕೂಲ ಆಗುತ್ತದೆ ಆರ್ಥಿಕವಾಗಿ ಸಾಕಷ್ಟು ತೊಂದರೆ ಅನುಭವಿಸಿದ್ದೀರಿ ಆದರೆ ಇವರಿಗೆ ದುಡ್ಡು ಮರುಪಾವತಿ ಆಗುತ್ತದೆ ಬರುವ ದುಡ್ಡು ಬರುತ್ತದೆ ಸಮಸ್ಯೆಗಳು ನಿವಾರಣೆ ಆಗುವ ಸಮಯ ಈಗ ನಿಮಗೆ ಬಂದಿದೆ. ಕೆಲಸದಲ್ಲಿ ಉದ್ಯೋಗದಲ್ಲಿ ಸ್ವಲ್ಪ ನಷ್ಟ ಅನುಭವಿಸಿದ್ದು ಅದೆಲ್ಲವೂ ಈಗ ಹಿಂದಿರುಗಿ ಬರುವುದರಲ್ಲಿ ಸಂದೇಹ ಇಲ್ಲ ಪಿತ್ರಾರ್ಜಿತ ಆಸ್ತಿ ಗೊಂದಲದಲ್ಲಿ ಇದ್ದರೆ ಸರಿ ಹೋಗುತ್ತದೆ.

ವಾಹನ ತೆಗೆದುಕೊಳ್ಳಬಹುದು ಆದರೂ ನೀವು ಕಾನೂನು ತಜ್ಞರ ಸಲಹೆ ಪಡೆಯಬೇಕು ಕಾಗದ ಪತ್ರದಲ್ಲಿ ಸಣ್ಣ ಪುಟ್ಟ ತೊಂದರೆ ಇರಬಹುದು ಅದನ್ನು ಸರಿಯಾಗಿ ನೋಡಿಕೊಂಡು ತೆಗೆದುಕೊಳ್ಳಿ ಹೊರ ದೇಶ ಪ್ರಯಾಣ ಕೂಡ ನೀವು ಮಾಡಬಹುದು. ನಿಮಗೆ ಕುಟುಂಬದಲ್ಲಿ ಕಲಹ ಇರುತ್ತದೆ ಎಷ್ಟೋ ದಿನಗಳಿಂದ ಸಮಸ್ಯೆ ಇರುವುದೆಲ್ಲವೂ ಸರಿ ಹೋಗುತ್ತದೆ. ಸಂತಾನ ಭಾಗ್ಯ ವಿವಾಹ ಭಾಗ್ಯ ಆಗುವಂತಹುದು ಇವೆಲ್ಲವೂ ನೆರವೇರುತ್ತದೆ. ಕುಟುಂಬದಲ್ಲಿ ಕಿರಿಕಿರಿ ಇರುತ್ತದೆ ಜಗಳ ಆಗುತ್ತದೆ ಹೊಂದಾಣಿಕೆಯಲ್ಲಿ ಅಸಮಾಧಾನ ಇರುತ್ತದೆ. ನಿಮಗೆ ಪೂರ್ಣ ಆಯುಷ್ಯ ಇದೆ ಜೀವನ ಪೂರ್ತಿ ಆರೋಗ್ಯ ಇರುತ್ತದೆ ಮನಶ್ಶಾಂತಿ ತುಂಬಾ ಅಗತ್ಯ ಇದೆ ಮಾನಸಿಕವಾಗಿ ಸಮಸ್ಯೆ ಉಂಟಾಗುತ್ತದೆ ನೋವು ಉಂಟಾಗುತ್ತದೆ. ತೀರ್ಥ ಕ್ಷೇತ್ರಗಳಿಗೆ ಯಾತ್ರೆ ಮಾಡುವ ಯೋಗ ಇದೆ ಜೊತೆಗೆ ನಿಮಗೆ ಪುಣ್ಯ ಲಭ್ಯ ಆಗುತ್ತದೆ. ಉದ್ಯೋಗದಲ್ಲಿ ನಿಮಗೆ ಪ್ರಮೋಷನ್ ಸಿಗುವ ಯೋಗ ಇದೆ ಪ್ರಮೋಷನ್ ಬೇಕಾದರೆ ನೀವು ಬೇರೆ ಉದ್ಯೋಗ ಮಾಡಬಹುದು.

ಇದನ್ನು ಮಾಡಿಕೊಳ್ಳುವುದರಿಂದ ತುಂಬಾ ತೊಂದರೆ ಏನು ಆಗುವುದಿಲ್ಲ ಆದರೆ ನಿಮ್ಮ ಅವಶ್ಯಕತೆ ಮತ್ತು ಅನುಕೂಲವನ್ನು ನೋಡಿ ನೀವು ಬದಲಾವಣೆ ಮಾಡಿಕೊಳ್ಳಿ. ಈ ಸಮಯದಲ್ಲಿ ನಿಮಗೆ ಲಾಭ ಆಗುತ್ತಾ ಇರುತ್ತದೆ ಈಗ ನಿಮಗೆ ದುಡ್ಡು ನಿಲ್ಲುವ ಸಮಯ ಬರುತ್ತದೆ ದುಡ್ಡು ಸ್ವಲ್ಪ ನಿಲ್ಲುತ್ತದೆ ಮನೆಯಲ್ಲಿ ಶುಭ ಕಾರ್ಯ ನಡೆಯುತ್ತದೆ ಮನೆಯಲ್ಲಿ ಶಾಂತಿ ನೆಮ್ಮದಿ ವಾತಾವರಣ ಇರುತ್ತದೆ ಮನೆಯಲ್ಲಿ ತಂದೆ ತಾಯಿ ಗುರು ಹಿರಿಯರು ಎಲ್ಲರೂ ಕೂಡ ಗೌರವಿಸುತ್ತಿರಿ ನಿಮಗೂ ಕೂಡ ಸಮಾಜದಲ್ಲಿ ಗೌರವ ಸಿಗುತ್ತದೆ ಒಳ್ಳೆಯದಾಗುತ್ತದೆ. ಮನೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನುಗ್ಗುವ ಒಳ್ಳೆಯದು ಮತ್ತು ಖರ್ಚು ವೆಚ್ಚ ಜಾಸ್ತಿ ಇರುತ್ತದೆ ಸಾಲ ಮಾಡಲು ಹೋಗಬೇಡಿ ತೀರಿಸಲು ಕಷ್ಟ ಆಗುತ್ತದೆ ಏನು ಸಮಸ್ಯೆ ಬರುವುದಿಲ್ಲ

ಒಂದು ಶುದ್ಧ ಮನಸಿನಿಂದ ದೇವರಿಗೆ ಪ್ರಾರ್ಥನೆ ಮಾಡಿರಿ ಎಲ್ಲವೂ ಕೂಡ ಅನುಕೂಲ ಆಗುತ್ತದೆ ನಿಮ್ಮ ಪರವಾಗಿ ಬರಬೇಕು ಎಂದರೆ ದೇವರ ಅನುಗ್ರಹ ಬರುತ್ತದೆ ಹಾಗಾಗಿ ದೈವನುಗ್ರಹಕ್ಕಾಗಿ ಒಂದು ವೇಳೆ ರಾಶಿಯಲ್ಲಿ ಜನಿಸುವ ವ್ಯಕ್ತಿಗಳು ಕಷ್ಟದಲ್ಲಿ ಇದ್ದರೆ ಅವರು ಆಂಜನೇಯ ಸ್ವಾಮಿಗೆ ತೈಲಭಿಷೇಕ ಮಾಡುವುದರಿಂದ ಸರ್ವ ದೋಷಗಳು ನಿವಾರಣೆ ಆಗಿ ಸುಖ ಸಮೃದ್ಧಿ ಶಾಂತಿ ದೊರಕಿ ದೈವ ಅನುಗ್ರಹಕ್ಕೆ ಪಾತ್ರರಾದಾಗ ಎಲ್ಲವೂ ಸುಸೂತ್ರವಾಗಿ ನೆರವೇರುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಅರ್ಥಿಕ ಸಮಸ್ಯೆಗಳು ಸಾಲ ಬಾದೆ ಅಥವ ಉದ್ಯೋಗ ಸಮಸ್ಯೆಗಳು ಏನೇ ಇರಲಿ ಪರಿಹಾರ ಮಾತ್ರ ಶತ ಸಿದ್ದ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ ಖಂಡಿತ ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.

Leave a Reply

Your email address will not be published.