ಚಿಕನ್ ತಿನ್ನುವವರಿಗೆ ಒಂದು ಅಚ್ಚರಿಯ ಸಂಗತಿ. ಕೋಳಿ ಮಾಂಸ ಎಂದರೆ ಪ್ರತಿಯೊಬ್ಬರ ಬಾಯಲ್ಲಿ ನೀರು ಬರುತ್ತದೆ ಅದರಲ್ಲೂ ಕೆಲವರಿಗೆ ಚಿಕನ್ ಲಿವರ್ ತುಂಬಾ ಇಷ್ಟ ಈ ಚಿಕನ್ ಲಿವರ್ನಲ್ಲಿ ಹಲವು ರೀತಿಯ ಆರೋಗ್ಯಕರ ಲಾಭಗಳು ಇವೆ, ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನ ಅಂಶವಿರುತ್ತದೆ ಆದರೆ ಇದರಲ್ಲಿ ಕೊಬ್ಬು ಮಾತ್ರವಲ್ಲದೆ ಇತರ ಕೆಲವೊಂದು ಅಂಶವು ಸಹ ಇದೆ ಈ ಕೋಳಿ ಲಿವರನ್ನು ಮಿತವಾಗಿ ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದರೆ ಅತಿಯಾಗಿ ಸೇವಿಸಿದರೆ ತುಂಬಾನೇ ತೊಂದರೆಯಾಗುತ್ತದೆ. ಈ ಲಿವರ್ ನಲ್ಲಿ ಸುಮಾರು 45 ಕ್ಯಾಲೊರಿಗಳು ಇರುತ್ತವೆ ಒಂದು ಗ್ರಾಮ್ ಕೊಬ್ಬು ಇರುತ್ತದೆ 15 ಮಿಲಿಗ್ರಾಮ್ ಸೋಡಿಯಮ್ ಇರುತ್ತದೆ ಮತ್ತೆ ಯಾವುದೇ ಕಾರ್ಬೋ ಹೈಡ್ರೇಟ್ ಗಳು ಇದರಲ್ಲಿ ಇರುವುದಿಲ್ಲ ಆದರೆ ಪ್ರೊಟೀನ್ ಹೆಚ್ಚಾಗಿ ಇರುತ್ತದೆ ಒಂದು ಪ್ಲೇಟನಲ್ಲಿ 7 ಗ್ರಾಮ್ ಪ್ರೊಟೀನ್ ಇರುತ್ತದೆ.
ದುರದೃಷ್ಟ ಎಂದರೆ ಇಸ್ಟ ಪ್ರಮಾಣದ ಚಿಕನ್ ಲಿವರ್ ನಲ್ಲಿ 180 ಮಿಲಿ ಗ್ರಾಮ್ ನಷ್ಟು ಕೊಬ್ಬಿನಾಂಶ ಇರುತ್ತದೆ ಕೊಬ್ಬು ಮತ್ತು ಕ್ಯಾಲೋರಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಈ ಲೇಖನದಲ್ಲಿ ಚಿಕನ್ ಲಿವರ್ ತಿನ್ನುವುದರಿಂದ ಆಗುವಂತಹ ಕೆಲವು ಆರೋಗ್ಯಕರ ಅಂಶಗಳ ಬಗ್ಗೆ ತಿಳಿಯೋಣ. ಇದು ರ ಕ್ತಹೀನತೆಯಿಂದ ನಮ್ಮನ್ನು ರಕ್ಷಿಸುತ್ತದೆ ರ ಕ್ತದಲ್ಲಿ ಕೆಂಪು ರ ಕ್ತದ ಕಣಗಳು ಕಡಿಮೆಯಾಗಿದ್ದರೆ ರ ಕ್ತಹೀನತೆ ಕಾಯಿಲೆ ಬರುತ್ತದೆ ರಕ್ತ ಹೀನತೆ ಸಮಸ್ಯೆ ಇದ್ದರೆ ಆಗ ನಾವು ಸ್ವಲ್ಪ ಕೆಲಸ ಮಾಡಿದರು ಆಯಾಸ ಎನಿಸುತ್ತದೆ ಇದ್ದು ನಮ್ಮ ದಿನನಿತ್ಯದ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ ಆದರೆ ಚಿಕನ್ ಲಿವರ್ ನಮ್ಮನ್ನು ಇದರಿಂದ ರಕ್ಷಿಸುತ್ತದೆ ಇದರಲ್ಲಿ ವಿಟಮಿನ್ ಎ ಕಬ್ಬಿಣಾಂಶ ಇರುವುದರಿಂದ ಇದು ಕೋಶಗಳ ಚಟುವಟಿಕೆ ಸುಧಾರಿಸುತ್ತದೆ ನೈಸರ್ಗಿಕವಾಗಿ ರ ಕ್ತಹೀನತೆ ತಡೆಯುತ್ತದೆ. ಇದು ದೇಹಕ್ಕೆ ಬೇಕಾದ ವಿಟಮಿನ್ ಬಿ12 ಅನ್ನು ನೀಡುತ್ತದೆ
ಇದು ಕೆಂಪು ರ ಕ್ತಕಣಗಳ ಉತ್ಪತ್ತಿಗೆ ನೆರವಾಗುತ್ತದೆ. ಲಿವರ್ ನಲ್ಲಿ ಪಾಲಾಟೆ ಕೊಂಬಿನಾಂಶ ಮತ್ತು ವಿಟಮಿನ್ ಗಳು ಇರುತ್ತವೆ ಇದು ನಾವು ತಿನ್ನುವುದಕ್ಕೆ ಯೋಗ್ಯವಾಗಿರುತ್ತದೆ ಕಬ್ಬಿಣಾಂಶವು ದೇಹದಲ್ಲಿ ಕೆಂಪುರಕ್ತಕಣಗಳನ್ನು ಉತ್ಪಾದಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಕಣ್ಣಿನ ದೃಷ್ಟಿಗೆ ಒಳ್ಳೆಯದು ಈ ಚಿಕನ್ ಲಿವರ್ ಇದರಲ್ಲಿ 288% ರಷ್ಟು ವಿಟಮಿನ್ ಎ ಇದೆ ಇದು ಕಣ್ಣಿನ ದೃಷ್ಟಿ ಆರೋಗ್ಯಕ್ಕೆ ಹೆಚ್ಚಾಗಿ ನೆರವಾಗುತ್ತದೆ ಇದರಲ್ಲಿ ವಿಟಮಿನ್ ಎ ಯು ರೇಟಿನಲ್ ಅಲ್ಪಾ ಮತ್ತು ಬೀಟಾ ಕ್ಯಾರೋಟಿನ್ ನಮಗೆ ಹೆಚ್ಚಾಗಿ ಸಿಗುತ್ತದೆ. ವಿಟಮಿನ್ ಗಳಲ್ಲಿ ವಿಟಮಿನ್ ಎ ಪ್ರಮುಖ ಪಾತ್ರವನ್ನು ವಹಿಸುತ್ತದೆ ಕಣ್ಣಿನ ದೃಷ್ಟಿಗೆ ಇದು ಅತಿ ಅಗತ್ಯವಾಗಿದೆ. ವಿಟಮಿನ್ ಎ ಯಿಂದ ಕಣ್ಣಿನ ಪೊರೆ ಮತ್ತು ಅಕ್ಷಿಪಟಲದ ಅವನತಿಯನ್ನು ಇದು ತಡೆಯುತ್ತದೆ ಅಕ್ಷಿಪಟಲದ ಉರಿಯುತವನ್ನು ತಡೆಯುತ್ತದೆ ಈ ಚಿಕನ್ ಲಿವರ್ ಸಹ ಕಣ್ಣಿನ ದೃಷ್ಟಿಯನ್ನು ತಡೆಯುತ್ತದೆ.
ಇದರಲ್ಲಿರುವ ಕಬ್ಬಿಣಾಂಶ 72 ರಷ್ಟು ರಕ್ತಹೀನತೆಯನ್ನು ತಡೆಯುತ್ತದೆ ಪ್ರತಿರೋಧಕ ವ್ಯವಸ್ಥೆಯನ್ನು ಆರೋಗ್ಯಪಡಿಸುತ್ತದೆ ಇದರಿಂದ ಉತ್ತಮ ಪ್ರಮಾಣದ ಪ್ರಾಸ್ಪರಸ್ ಮೆಗ್ನೇಶಿಯನ್ ಸಿಗುತ್ತದೆ ಇವೆಲ್ಲವೂ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸಿ ದೇಹವು ಸರಿಯಾಗಿ ಬೆಳವಣಿಗೆ ಆಗುವಂತೆ ನೆರವಾಗುತ್ತದೆ. ಇದರಲ್ಲಿ 52ರಷ್ಟು ಪ್ರೊಟೀನ್ ಇರುತ್ತದೆ ಇದು ಚರ್ಮ ಕೂದಲು ಉಗುರಿನ ಆರೋಗ್ಯವನ್ನು ಕಾಪಾಡುತ್ತದೆ. ಇವುಗಳನ್ನು ಸುಸ್ಥಿತಿಯಲ್ಲಿ ಇಡುತ್ತದೆ ದೇಹಕ್ಕೆ ವಿಟಮಿನ್ ಗಳಿಂದ ಗರಿಷ್ಠ ಲಾಭವಿದೆ ಎಂದು ವೈದ್ಯರು ಹೇಳಿದ್ದಾರೆ. ಹಲ್ಲುಗಳು ಮತ್ತು ಮೂಳೆಗಳ ಗುಣಮಟ್ಟವನ್ನು ಕಾಪಾಡುತ್ತದೆ
ಹಲ್ಲುಗಳನ್ನು ಬಲವಾಗಿ ಮತ್ತು ಆರೋಗ್ಯವಾಗಿ ಇರಿಸಬೇಕು ಅಂತ ಅಂದರೆ ಈ ಚಿಕನ್ ಲಿವರ್ ತಿನ್ನಬೇಕು ಒಂದು ಬಟ್ಟಲು ಲಿವರ್ ನಲ್ಲಿ 40 ರಷ್ಟು ಪ್ರಾಸ್ಪರಸ್ ಇರುತ್ತದೆ ಇದಕ್ಕೆ ಇನ್ನು ಕೆಲವು ಖನಿಜಾಂಶಗಳು ಹಲ್ಲುಗಳನ್ನು ಬಲಪಡಿಸುತ್ತವೆ. ಅಲ್ಪೀಮರ್ ಕಾಯಿಲೆ ಬಂದಿರುವ ರೋಗಿಗಳಿಗೆ ನೆನಪಿನ ಶಕ್ತಿಯು ತುಂಬಾ ಕಡಿಮೆ ಇರುತ್ತದೆ ಇದು ಸಾಮಾನ್ಯ ಲಕ್ಷಣವಾಗಿದೆ ಭಾಷೆಯ ಸಮಸ್ಯೆ ಧಿಗ್ಭ್ರಮೆ ಪ್ರೇರಣೆ ಕೊರತೆ ಇತ್ಯಾದಿಗಳು ಇರುತ್ತವೆ ಚಿಕನ್ ಲಿವರ್ ನಲ್ಲಿ ವಿಟಮಿನ್ ಬಿ12 ಇರುತ್ತದೆ ಇದು ಅಲ್ಪೀಮರ್ ಕಾಯಿಲೆ ಇರುವವರಿಗೆ ತುಂಬಾ ನೆರವಾಗುತ್ತದೆ ವಿಟಮಿನ್ ಬಿ12 ಇವರಿಗೆ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಹೆಚ್ಚಾಗಿ ಇದನ್ನು ತಿನ್ನಬೇಡಿ. ಈ ಒಂದು ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ತಿಳಿಸಿ.