ಡಿಸೆಂಬರ್ ತಿಂಗಳ ಸಂಪೂರ್ಣ ಸಿಂಹ ರಾಶಿ ಭವಿಷ್ಯ

ಜೋತಿಷ್ಯ

ಡಿಸೆಂಬರ್ ತಿಂಗಳ ಸಿಂಹ ರಾಶಿ ಭವಿಷ್ಯ ಹೀಗಿದೆ. ಸಿಂಹ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಸಾಕಷ್ಟು ತೊಂದರೆಯಲ್ಲಿ ಸಿಲುಕಿದ್ದಾರೆ ಅವರ ಸಮಸ್ಯೆ ಏನು ಎಂಬುದು ಅವರಿಗೆ ಗೊತ್ತಿದೆ ಅವರು ಸಾಕಷ್ಟು ತಿಳಿದುಕೊಂಡಿದ್ದಾರೆ ಅದರ ಮಾಹಿತಿ ಕೂಡ ಅವರು ಕಂಡಿದ್ದಾರೆ. ನಿಮ್ಮ ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ ಆಗುತ್ತದೆ ಆರೋಗ್ಯ ಸುಧಾರಿಸುತ್ತದೆ ಮನಃಶಾಂತಿ ಸಿಗುತ್ತದೆ ಒಂದು ರೀತಿಯ ಧೈರ್ಯ ನಿಮ್ಮ ಜೀವನದಲ್ಲಿ ಬರುತ್ತದೆ ಇದಕ್ಕೆ ಕಾರಕ ಆದ ರವಿ ದ್ವಾದಶ 12 ರಾಶಿಗಳಿಗೆ ಆತ್ಮ ಕಾರಕ ಆದ ರವಿ ನಿಮಗೆ ಆತ್ಮ ಬಲವನ್ನು ಕೂಡ ಕೊಡುತ್ತಾನೆ ಧೈರ್ಯ ಸಾಹಸ ಎಲ್ಲವನ್ನೂ ಭಗವಂತ ನಿಮಗೆ ದಯ ಪಾಲಿಸುತ್ತಾರೆ. ನೀವು ಸಾಕಷ್ಟು ದುಡ್ಡು ಆಸ್ತಿ ಕಳೆದುಕೊಂಡು ಇರುತ್ತೀರಿ ಕೆಲವೊಂದು ಸಮಯದಲ್ಲಿ ನಿಮಗೆ ಅಪಮಾನಗಳು ಕೂಡ ಆಗಿರುತ್ತದೆ ಎಲ್ಲವನ್ನೂ ಅನುಭವಿಸಿಕೊಂಡು ಸಮಾಧಾನವಾಗಿ ಧೈರ್ಯ ಚಿತ್ತದಿಂದ ಮುನ್ನುಗ್ಗುತ್ತಾ ಇದ್ದೀರಿ

ಬಂದದ್ದೆಲ್ಲಾ ಬರಲಿ ಭಗವಂತನ ಅನುಗ್ರಹ ನಮಗೆ ಇದ್ದರೆ ಏನು ಬೇಕೋ ಅದನ್ನು ಮಾಡಬಹುದು ಈ ಸಮಯದಲ್ಲಿ ಧೈರ್ಯದ ಅಗತ್ಯ ಇದೆ ನಿಮಗೆ ನೀವು ಜೀವನದಲ್ಲಿ ಎಷ್ಟು ಸೋತರು ಕೂಡ ಆತ್ಮ ಬಲ ಕಡಿಮೆ ಮಾಡಿಕೊಳ್ಳಬಾರದು ಧೈರ್ಯವಾಗಿ ಇರಬೇಕು ಎನ್ನುವ ಚಿಂತನೆ ಮನಃಸ್ಥಿತಿ ನಿಮ್ಮದಾಗುತ್ತದೆ ಈ ಧೈರ್ಯದ ಬಲದಿಂದ ನೀವು ಮುಂದೆ ಬಂದಿರುವಿರಿ ಧೈರ್ಯ ಸರ್ವರ್ಥ ಸಾಧನಂ ಎಲ್ಲದಕ್ಕೂ ಆಪತ್ಕಾಲದಲ್ಲಿ ಧೈರ್ಯವೇ ನಮಗೆ ಹೆಚ್ಚಿನ ಫಲ ಕೊಡುತ್ತದೆ ಇದರ ಪ್ರತೀಕವಾಗಿ ನೀವು ಧೃಢವಾಗಿ ನಿಂತು ಕೊಂಡಿದ್ದೀರಿ ಸಮಸ್ಯೆಯನ್ನು ನೇರವಾಗಿ ಎದುರಿಸಿದ್ದಿರಿ ಯಾವುದೇ ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ ಕೋರ್ಟ್ ಕಚೇರಿಯಲ್ಲಿ ನಡೆಯುವ ಸಂಧರ್ಭ ಇದೆ ನಡೆಯುತ್ತಾ ಇದ್ದರೆ ಅದು ಹಾಗೆ ಇರುತ್ತದೆ ಹೊಸದಾಗಿ ನಿಮಗೆ ಸಹಾ ಗೊಂದಲದ ಗೂಡು ಅಗುವಂತಹುದು ಆಸ್ತಿಗೆ ಸಂಬಂಧ ಪಟ್ಟದ್ದು ಇದೆ ಅದನ್ನು ಕುಳಿತು ಮಾತನಾಡಿಕೊಂಡು ಬಗೆ ಹರಿಯಲಿಲ್ಲ ಎನ್ನುವ ಗೊಂದಲ ಇದ್ದರೆ ಅದು ಸಮಯ ತೆಗೆದುಕೊಳ್ಳುತ್ತದೆ ಅದು ತತ್ ಕ್ಷಣದಲ್ಲಿ ಆಗುವುದಿಲ್ಲ.

ಸಂತಾನ ಆಗದೆ ಇರುವ ವ್ಯಕ್ತಿಗಳಿಗೆ ಸಂತಾನ ಆಗುವಂತದು ಮತ್ತು ವಿವಾಹ ಆಗದೆ ಇರುವಂತವರಿಗೆ ವಿವಾಹ ಆಗುವಂತದು ವ್ಯಾಪಾರ ಕ್ಷೇತ್ರಗಳಿಗೆ ವಿಶೇಷವಾದ ದೇವರ ದರ್ಶನ ಮಾಡಿ ಅವರ ಅನುಗ್ರಹ ಪಡೆಯುವಂತಹ ಯೋಗವು ನಿಮಗೆ ಇರುತ್ತದೆ ಜೊತೆಗೆ ಗುರುವಿನ ಅನುಗ್ರಹ ನಿಮಗೆ ಇರುತ್ತದೆ ದೈವ ಬಲ ಕೂಡ ನಿಮಗೆ ಇದೆ ಈಗಿನ ಸಮಯ ನಿಮಗೆ ಚೆನ್ನಾಗಿ ಇರುತ್ತದೆ. ಶುಭ ಕಾರ್ಯಗಳು ಮನೆಯಲ್ಲಿ ನಡೆಯುತ್ತದೆ ಹಿಂದೆ ಎಷ್ಟೋ ಕೆಲಸ ಕಾರ್ಯಗಳು ನಿಮಗೆ ನಿಂತು ಹೋಗಿದ್ದರೆ ಈ ಕೆಲಸವು ಕೂಡ ನಿಮಗೆ ಈಗ ಮುಂದೆ ಬರುವ ಯೋಗ ಇದೆ ಅಂತಹ ದಿನಗಳು ನಿಮಗೆ ಒಳ್ಳೆಯದು ಆಗುತ್ತದೆ ಪೂರ್ವ ಪುಣ್ಯ ನಿಮಗೆ ಅಭಿವೃದ್ಧಿ ಆಗುತ್ತದೆ ಪೂರ್ವ ಪುಣ್ಯ ಶುಭ ಕಾರ್ಯಗಳು ನಡೆಯುತ್ತವೆ ಮತ್ತು ನಿಮಗೆ ಶತ್ರುಗಳು ತುಂಬಾ ಇರುತ್ತಾರೆ ಶತ್ರುಗಳು ನಿಮಗೆ ಕಿರಿ ಕಿರಿ ಮಾಡುತ್ತಾರೆ ಕೆಲವು ಹಿತ ಶತ್ರುಗಳು ನಿಮಗೆ ಅನುಕೂಲ ಮಾಡುವುದಿಲ್ಲ ನಿಮಗೆ ಕಷ್ಟ ಅಂದಾಗ ಯಾರು ಸಹಾ ಬರುವುದಿಲ್ಲ. ನಿಮ್ಮ ಗ್ರಹ ಗತಿ ಸರಿ ಇಲ್ಲ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು.

Leave a Reply

Your email address will not be published.