ಡಿಸೆಂಬರ್ ತಿಂಗಳ ಭವಿಷ್ಯ ಮೇಷ ರಾಶಿ

ಜೋತಿಷ್ಯ

ಮೇಷ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ವಿಶೇಷವಾದ ಈ ತಿಂಗಳಲ್ಲಿ ಸ್ಥಾನ ಮಾನ ಲಭ್ಯ ಆಗುವ ಎಲ್ಲ ಲಕ್ಷಣಗಳೂ ಇವೆ ಮತ್ತು ಮೇಷ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳು ಅಂದರೆ ಸಾಮಾನ್ಯವಾಗಿ ಎಷ್ಟು ದಿವಸದಿಂದ ಅನಾನುಕೂಲ ಯಿಂದ ತೊಂದರೆ ಅನುಭವಿಸುತ್ತಾ ಇದ್ದೀರಿ ಹಾಗೆಯೇ ಮುಂದೆಯೂ ಈ ತಿಂಗಳಲ್ಲಿ ಈ ಸಾಧ್ಯತೆಗಳು ಎಲ್ಲವೂ ಪರಿಹಾರ ಆಗುವ ಸಾಧ್ಯತೆ ಇದೆ ಮತ್ತು ನಿಮಗೆ ಆರ್ಥಿಕವಾಗಿ ನಷ್ಟ ಉಂಟಾಗಿದ್ದರೆ ಅದು ಈ ತಿಂಗಳಲ್ಲಿ ಕೂಡ ಹಿಂದಿರುಗಿ ಬರುವ ಸಾಧ್ಯತೆ ಇದೆ ಅದಕ್ಕೆ ಪ್ರಯತ್ನ ತುಂಬಾ ಅಗತ್ಯವಾಗಿ ಇದೆ ಮತ್ತು ನಿಮ್ಮ ಆರ್ಥಿಕ ಸ್ಥಿತಿ ಸಾಕಷ್ಟು ತೊಂದರೆ ಅನುಭವಿಸಿದರು ಕೂಡ ಈ ಮಾಸದಲ್ಲಿ ನಿಮಗೆ ಸ್ವಲ್ಪ ಅನುಕೂಲ ಆಗಲಿದೆ.

ಸಣ್ಣ ಪುಟ್ಟ ತೊಂದ್ರೆ ಇದ್ದರೆ ಕೂಡ ಅವೆಲ್ಲವೂ ಬಗೆ ಹರಿಸಿಕೊಳ್ಳುವ ಸಾಮರ್ಥ್ಯ ನಿಮಗೆ ಒದಗಿ ಬರಲಿದೆ ಮತ್ತು ಆತ್ಮಬಲ ಹೆಚ್ಚಲಿದೆ ಮತ್ತು ಮನೋಬಲ ಕೂಡ ಹೆಚ್ಚಲಿದೆ ಮಾನಸಿಕವಾಗಿ ಸದೃಢ ಆಗುತ್ತಿರಿ ಮನಸ್ಸಿನ ಎಲ್ಲಾ ಕೆಲಸವನ್ನು ಮಾಡಿ ಮುಗಿಸುತ್ತೇನೆ ಮತ್ತು ಈ ಎಲ್ಲಾ ಹಿಂದೆ ಉಳಿದಿರುವ ಎಲ್ಲಾ ಬಾಕಿ ಇರುತ್ತದೆ ಆರ್ಥಿಕವಾಗಿ ನಿಮ್ಮ ಕೆಲಸಗಳು ಹಿಂದೆ ಬಿದ್ದಿರುತ್ತದೆ ಅವೆಲ್ಲವೂ ಕೂಡ ಒಂದು ತಿಂಗಳಲ್ಲಿ ಮುಗಿಯುತ್ತದೆ ಎನ್ನುವ ಭಾವನೆ ನಿಮಗೆ ಬರುತ್ತದೆ ಮಾನಸಿಕವಾಗಿ ಧೈರ್ಯ ಬರುತ್ತದೆ ನಿಮ್ಮ ಆತ್ಮೀಯರು ಧೈರ್ಯ ತುಂಬುತ್ತಾರೆ ನೀವು ಭಯ ಬೀಳುವ ಅಗತ್ಯ ಇಲ್ಲ ಈ ಮಾಸದಲ್ಲಿ ನಿಮಗೆ ಒಳ್ಳೆಯದಾಗುತ್ತದೆ. ಎಷ್ಟೋ ಕಷ್ಟಗಳು ತೊಂದರೆಗಳು ಅನುಭವಿಸಿದ್ದೀರಿ ಮುಂದಿನ ದಿನಗಳಲ್ಲಿ ಎಷ್ಟೋ ಸಮಸ್ಯೆಗಳು ಪರಿಹಾರ ಆಗುತ್ತದೆ ಎಂದು ಭಾವನೆ ವ್ಯಕ್ತ ಪಡಿಸುತ್ತಾ ಇದ್ದೀರಿ. ನಿಮ್ಮ ಕೋರ್ಟ್ ಕಚೇರಿ ವ್ಯವಹಾರಗಳು ಇದ್ದರೆ ಅವೆಲ್ಲವೂ ಕೂಡ ಈ ಸಮಯದಲ್ಲಿ ಕುಳಿತು ಕೊಂಡು ಮಾತನಾಡಿದರೆ ಸರಿ ಹೋಗುವ ಸಾಧ್ಯತೆ ಇದೆ ಆಸ್ತಿ ಸಂಬಂಧಪಟ್ಟದ್ದು ವ್ಯವಹಾರಕ್ಕೆ ಸಂಬಂಧ ಪಟ್ಟದ್ದು ಇರಲಿ ಎಲ್ಲವೂ ಪರಿಹಾರ ಆಗುವ ಲಕ್ಷಣಗಳು ಕೂಡ ಇದೆ ಅದನ್ನು ತಾವು ಸರಿಯಾದ ಮಾರ್ಗ ದರ್ಶನ ತೆಗೆದುಕೊಂಡು ಮುಂದೆ ಹೋಗುವುದರಲ್ಲಿ ಯಾವುದೇ ರೀತಿಯ ತೊಂದ್ರೆ ಆಗುವುದಿಲ್ಲ.

ಮನೆ ವ್ಯವಹಾರ ಸುಖ ಸಮೃದ್ಧಿ ಇವೆಲ್ಲವೂ ಮನುಷ್ಯನ ಜೀವನದಲ್ಲಿ ಬೇಕಾಗಿರುವಂತದು ನಾವು ಸಾವಿರಾರು ಬಯಕೆಗಳನ್ನು ಕೇಳುತ್ತೇವೆ ಭಗವಂತನ ಹತ್ತಿರ ಎಲ್ಲವನ್ನೂ ಭಗವಂತ ಈ ಸಮಯದಲ್ಲಿ ಕೊಡುವುದು ಕಷ್ಟ ಆಗುತ್ತದೆ ಅದನ್ನು ಕೊಟ್ಟರೆ ಜೀರ್ಣಿಸಿ ಕೊಳ್ಳುವುದು ಕೂಡ ಕಷ್ಟ ಆಗುತ್ತದೆ ಯಾವುದೇ ಸಮಯದಲ್ಲಿ ನಮಗೆ ಬೇಕು ಈ ಸಮಯದಲ್ಲಿ ನಾವು ಅಗತ್ಯ ಇದೆ ಅದನ್ನು ಪರಿಹಾರ ಮಾಡಿಕೊಂಡು ಎಂದು ದೇವರನ್ನು ಕೇಳುವುದರಲ್ಲಿ ತಪ್ಪಿಲ್ಲ ಹಾಗಾಗಿ ಅಂತಹುದನ್ನು ನೀವು ಮನೆ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಬೇಕು. ಒಂದೇ ಒಂದು ಫೋನ್ ಕರೆಯಿಂದ ನಿಮ್ಮ ಜೀವನದಲ್ಲಿ ಆಗಿರುವ ಸಕಲ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಶಂಕರ ನಾರಾಯಣ ಗುರೂಜಿ ಅವರಿಗೆ ಕರೆ ಮಾಡಿರಿ ಶಾಶ್ವತ ಪರಿಹಾರ ಶತ ಸಿದ್ದ

Leave a Reply

Your email address will not be published.