ಕೃಷ್ಣನಿಗೆ 16 ಸಾವಿರ ಹೆಂಡತಿಯರು ಇದಿದ್ದು ನಿಜ ಅದಮೇಲೆ ಆತನಿಗೆ ಎಷ್ಟು ಜನ ಮಕ್ಕಳು ಇದ್ರು ತಿಳಿಯಿರಿ

ದೇವರು

ಸ್ನೇಹಿತರೆ ಶ್ರೀಕೃಷ್ಣನಿಗೆ 16 ಸಾವಿರ ಹೆಂಡತಿಯರು ಇದ್ದರಾ ಅದರಲ್ಲಿ ಕೃಷ್ಣನ ನಿಜವಾದ ಹೆಂಡತಿ ಯಾರು ಶ್ರೀ ಕೃಷ್ಣನಿಗೆ ಎಷ್ಟು ಮಂದಿ ಮಕ್ಕಳು ಇದ್ದರು ಎಲ್ಲವನ್ನೂ ಹೇಳುತ್ತೇವೆ ಈ ಲೇಖನವನ್ನು ತಪ್ಪದೆ ಓದಿರಿ. ದ್ವಾಪರ ಯುಗದ ಶ್ರೀ ಕೃಷ್ಣನಿಗೆ 16 ಸಾವಿರ ಹೆಂಡತಿಯರು ಇದ್ದರಂತೆ ಹಂಗೆ ಹಿಂಗೆ ಎಂದು ಮಾತಾಡುತ್ತಾರೆ ಆದರೆ ಅದರ ಹಿಂದಿನ ಸತ್ಯ ಮಾತ್ರ ಎಷ್ಟೋ ಜನಕ್ಕೆ ಗೊತ್ತಿರಲ್ಲ ಸುಮ್ಮನೆ ಮಾತಾಡುತ್ತಾರೆ ಅಷ್ಟೆ ಶ್ರೀ ಕೃಷ್ಣನಿಗೆ 16 ಸಾವಿರ ಹೆಂಡತಿಯರು ಇರೋದಕ್ಕು ಒಂದು ಕಾರಣ ಇದೆ ಅದು ಏನು ಎಂದು ಈ ಲೇಖನದಲ್ಲಿ ಹೇಳುತ್ತೇವೆ ಪೂರ್ತಿಯಾಗಿ ಓದಿರಿ. ಶ್ರೀ ಕೃಷ್ಣನ ಮೊದಲ ಪತ್ನಿ ರುಕ್ಮಿಣಿ. ಹೌದು ಶ್ರೀ ಕೃಷ್ಣನಿಗೆ 16 ಸಾವಿರದ 108 ಮಂದಿ ಪತ್ನಿಯರು ಇದ್ದರು ಅವರಲ್ಲಿ 8 ಮಂದಿ ಮಾತ್ರ ಪ್ರಮುಖವಾಗಿ ಇದ್ದರು ಈ 8 ಮಂದಿಯಲ್ಲಿ ಭಿಷ್ಮಕ್ಕ ನ ಮಗಳು ರುಕ್ಮಿಣಿ ಆಗಿದ್ದಳು ರುಕ್ಮಿಣಿಯ ಮದುವೆ ಶಿಶು ಪಾಲಕನ ಜೊತೆ ಆಗಬೇಕಿತ್ತು ಆದರೆ

ರುಕ್ಮಿಣಿ ಕೃಷ್ಣನನ್ನು ಪ್ರೀತಿಸಿದರು ಹೀಗಾಗಿ ರುಕ್ಮಿಣಿಯನ್ನು ಶ್ರೀ ಕೃಷ್ಣ ಮದುವೆ ಆದರೂ ರುಕ್ಮಿಣಿ ಗೆ ಒಟ್ಟು 10 ಮಂದಿ ಮಕ್ಕಳು ಇದ್ದರು. ಶ್ರೀ ಕೃಷ್ಣನಿಗೆ ರುಕ್ಮಿಣಿ ಬಿಟ್ಟು ಇನ್ನೂ 7 ಮಂದಿ ಪ್ರಮುಖ ಹೆಂಡತಿಯರು ಇದ್ದರು ಸತ್ಯಭಾಮ ಜಾಂಬವತಿ ಸೂರ್ಯ ದೇವನ ಪುತ್ರಿ ಕಾಲಿಂದಿ ಮಿತ್ರವೃಂದ ನಗ್ನಜಿತಿ ಲಕ್ಷಣ ಮತ್ತು ಭದ್ರ ಹೀಗೆ ಒಟ್ಟು 8 ಮಂದಿ ಇದ್ದರು ಪ್ರತಿಯೊಬ್ಬರಿಗೆ ತಲಾ 10 ಮಂದಿ ಮಕ್ಕಳು ಇದ್ದರು ಈ ರೀತಿ 8 ಮಂದಿ ಪತ್ನಿಯರಿಂದ ಶ್ರೀ ಕೃಷ್ಣನಿಗೆ 80 ಮಂದಿ ಮಕ್ಕಳು ಇದ್ದರು. ಹೀಗೆ ಶ್ರೀ ಕೃಷ್ಣ 8 ಮದುವೆ ಆಗಿ ದ್ವಾರಕಾ ದಲ್ಲಿ ರಾಜ್ಯಭಾರ ಮಾಡಿಕೊಂಡು ಆರಾಮಾಗಿ ಇರುತ್ತಾರೆ ಈ ನಡುವೆ ನರಕಾಸುರ 16 ಸಾವಿರದ 100 ಮಂದಿ ಯುವತಿಯರನ್ನು ಅಪಹರಿಸಿ ಕೂಡಿ ಹಾಕಿದ್ದ ಅಲ್ಲದೆ ನರಕಾಸುರನ ಅತ್ಯಾಚಾರ ಅನಾಚಾರದಿಂದ ಎಲ್ಲಾ ದೇವತೆಗಳು ಕಂಗೆಟ್ಟು ಹೋಗಿದ್ದರು ಹೀಗಾಗಿ ಇಂದ್ರಾ ಸೇರಿದಂತೆ ಋಷಿ ಮುನಿಗಳು ಎಲ್ಲರೂ ಕೃಷ್ಣನ ಬಳಿ ಬಂದು ಹೇಗಾದರೂ ಮಾಡಿ ಈ ಸಂಕಟದಿಂದ ಪಾರುಮಾಡಿ ಎಂದು ಕೇಳಿ ಕೊಳ್ಳುತ್ತಾರೆ

ಆಗ ಶ್ರೀ ಕೃಷ್ಣ ಇಂದ್ರ ಮತ್ತು ಋಷಿ ಮುನಿಗಳಿಗೆ ಧೈರ್ಯ ಹೇಳಿ ಎಲ್ಲವನ್ನೂ ನೋಡಿಕೊಳ್ಳುತ್ತೇನೆ ಎಂದು ಮಾತು ಕೊಟ್ಟು ಕಳುಹಿಸಿದರು. ಭೂದೇವಿಯ ಅವತಾರವಾದ ಸತ್ಯಭಾಮ ಜೊತೆ ತನ್ನ ವಾಹನ ಗರುಡನ ಮೇಲೆ ಕುಳಿತು ಶ್ರೀ ಕೃಷ್ಣ ಪ್ರಜ್ಯೊತಿಷ್ ಪುರಕ್ಕೆ ತೆರಳುತ್ತಾನೆ ಅಲ್ಲಿ ಅಟ್ಟಹಾಸದಿಂದ ಮೆರೆಯುತ್ತಿದ್ದ ನರಕಾಸುರನನ್ನು ಯುದ್ಧಕ್ಕೆ ಕರೆಯುತ್ತಾರೆ ನರಕಾಸುರ ಬ್ರಹ್ಮನ ಬಳಿ ಪಡೆದಿದ್ದ ವರದಿಂದ ಕೃಷ್ಣನ ಬಳಿ ಯುದ್ಧಕ್ಕೆ ನಿಲ್ಲುತ್ತಾನೆ ಭಯಂಕರ ಅತಿ ಭಯಂಕರ ಅಸ್ತ್ರ ಪ್ರಯೋಗಿಸಿದರು ನರಕಾಸುರನನ್ನು ಕೊಲ್ಲಲು ಸಾಧ್ಯ ಆಗಲಿಲ್ಲ ಸತ್ಯಭಾಮ ಒಂದು ಅಸ್ತ್ರಡಿಂದ ಬಾಣ ಬಿಡುತ್ತಾಳೆ ಈಗ ನರಕಾಸುರ ಸತ್ತು ಹೋಗುತ್ತಾನೆ. ಆಗ ಶ್ರೀ ಕೃಷ್ಣ ಈ 16 ಸಾವಿರ ಮಂದಿಯನ್ನು ಮದುವೆ ಆಗಿ ಅವರೆಲ್ಲರಿಗೂ ಒಂದು ಸ್ಥಾನ ಕೊಡುತ್ತಾನೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಅರ್ಥಿಕ ಸಮಸ್ಯೆಗಳು ಸಾಲ ಬಾದೆ ಅಥವ ಉದ್ಯೋಗ ಸಮಸ್ಯೆಗಳು ಏನೇ ಇರಲಿ ಪರಿಹಾರ ಮಾತ್ರ ಶತ ಸಿದ್ದ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ ಖಂಡಿತ ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.

Leave a Reply

Your email address will not be published.