ಡಿಸೆಂಬರ್ ತಿಂಗಳ ಕರ್ಕಾಟಕ ರಾಶಿಯವರ ಸಂಪೂರ್ಣ ಭವಿಷ್ಯ

ಜೋತಿಷ್ಯ

ಕರ್ಕಾಟಕ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ಸಾಕಷ್ಟು ಅನುಕೂಲ ಭಗವಂತ ಮಾಡಿದ್ದಾನೆ ಸ್ವಲ್ಪ ಮಟ್ಟಿಗೆ ತೊಂದರೆ ಇರುತ್ತದೆ ಮತ್ತು ಜೀವನದಲ್ಲಿ ಎಲ್ಲವೂ ಸುಭಿಕ್ಷ ಆಗಿ ಇರುವುದಿಲ್ಲ ಎಲ್ಲವೂ ಸಹಕಾರಿ ಆಗಿ ಇರುವುದಿಲ್ಲ ಸ್ವಲ್ಪ ಮಟ್ಟಿಗೆ ಸಮಸ್ಯೆಗಳು ಇದ್ದೇ ಇರುತ್ತದೆ ಅಂತಹ ಸಮಸ್ಯೆಗಳನ್ನು ಎದುರಿಸಿಕೊಂಡು ಬರುತ್ತಾ ಇದ್ದೀರಿ ಸ್ವಲ್ಪ ಮಟ್ಟಿಗೆ ಅನುಕೂಲ ಇತ್ತು ಅನಾನುಕೂಲ ಇತ್ತು ದೊಡ್ಡದಾಗಿ ಏನು ಇರಲಿಲ್ಲ ನಿಮಗೆ ಆರ್ಥಿಕವಾಗಿ ತೊಂದರೆ ಇಟ್ಟು ಎನ್ನುವುದು ನಿಮಗೆ ಗೊತ್ತಾಗುತ್ತದೆ ಏಕೆಂದರೆ ನಿಮಗೆ ಆರ್ಥಿಕವಾಗಿ ಸಮಸ್ಯೆ ಇತ್ತು ಈಗಲೂ ಸ್ವಲ್ಪ ಮಟ್ಟಿಗೆ ಇದೆ ಸ್ವಲ್ಪ ಮಟ್ಟಿಗೆ ಬರಬೇಕಾದ ಹಣ ಕಾಸು ಬಂದಿಲ್ಲ ಮತ್ತು ಕೆಲವೊಂದು ಹಣ ಕಾಸು ಕೊಡಬೇಕಾದದ್ದು ಕೊಡೋಕೆ ಆಗಲಿಲ್ಲ ಎನ್ನುವ ಮನಸ್ಥಿತಿ ನಿಮಗೆ ಇದೆ. ಹಾಗಿರುವಾಗ ಸ್ವಲ್ಪ ಅವಕಾಶ ಕೊಡಿ ಎಲ್ಲವೂ ಸರಿ ಹೋಗುತ್ತದೆ.

ಹೊರ ದೇಶಕ್ಕೆ ಹೋಗಿ ಮಕ್ಕಳು ಅಧ್ಯಯನ ಮಾಡಬಹುದು ಇಲ್ಲಿ ಕೂಡ ಎಷ್ಟು ಓದಿದರು ಕೂಡ ಇವರು ಸೌಜನ್ಯತೆ ತಾಳ್ಮೆ ಈ ಮಕ್ಕಳಿಗೆ ಇದೆ ಎಲ್ಲಾ ರೀತಿಯ ಅಭಿವೃದ್ಧಿ ಆಗುತ್ತದೆ ಒಂದು ಉತ್ತಮ ಸಮಯಕ್ಕೆ ಸ್ಥಾನದಲ್ಲಿ ಕುಳಿತು ಕೊಳ್ಳುತ್ತಾರೆ ವಿದ್ಯಾಭ್ಯಾಸದಲ್ಲಿ ಸಂಸ್ಕಾರದಲ್ಲಿ ಅಗತ್ಯ ಇದೆ ಇವೆಲ್ಲವನ್ನೂ ನೀವು ಕೊಟ್ಟಾಗ ಒಂದು ಹುದ್ದೆಯಲ್ಲಿ ಕುಳಿತುಕೊಳ್ಳುವ ಯೋಗ ಇರುತ್ತದೆ. ವ್ಯವಹಾರದಲ್ಲಿ ಶತ್ರುಗಳು ತೊಂದರೆ ಕೊಡುತ್ತಾರೆ ಅವೆಲ್ಲವನ್ನೂ ಎದುರಿಸುವ ಸಾಮರ್ಥ್ಯ ನಿಮಗೆ ಇದೆ. ಶತ್ರುಗಳು ಎಂದರೆ ವ್ಯವಹಾರದಲ್ಲಿ ಇರಬಹದು ಉದ್ಯೋಗದಲ್ಲಿ ಇರಬಹುದು ಮತ್ತು ಯಾವುದರಲ್ಲಿ ಇದ್ದರೂ ಕೂಡ ಸಣ್ಣ ಪುಟ್ಟ ತೊಂದರೆಗಳನ್ನು ತಂದು ಇಡುತ್ತಲೇ ಇರುತ್ತಾರೆ ಮತ್ತು ಧೈರ್ಯವಾಗಿ ಎದುರಿಸಿ ನಿಮಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಮತ್ತು ಶತ್ರು ನಿರ್ವಹ ಆಗುವ ಸಂದರ್ಭಗಳು ಕೂಡ ನಿಮಗೆ ಇರುತ್ತದೆ. ದಾಂಪತ್ಯ ದಲ್ಲಿ ತುಂಬಾ ಕಲಹ ಅಸಮಾಧಾನ ಇರುತ್ತದೆ ತೃಪ್ತಿ ಇರುವುದಿಲ್ಲ ಗಂಡ ಹೆಂಡತಿಯಲ್ಲಿ ಹೊಂದಾಣಿಕೆ ಇರುವುದಿಲ್ಲ

ಈ ರೀತಿಯ ಗೊಂದಲದ ಸಮಯ ಅವರಿಗೆ ಇರುವುದರಿಂದ ಕುಳಿತು ಪರಿಹಾರ ಮಾಡಿಕೊಳ್ಳಿ ಒಂದು ವೇಳೆ ದಾಂಪತ್ಯ ಜೀವನದಲ್ಲಿ ಕಲಹ ಇದ್ದಾಗ ಜಗಳ ಇದ್ದಾಗ ನಿಮಗೆ ಹೊಂದಾಣಿಕೆ ಇಲ್ಲದಿದ್ದಾಗ ಜಾತಕ ಪರಿಶೀಲನೆ ಮಾಡಿಕೊಳ್ಳಿ. ಇನ್ನೂ ನಿಮ್ಮ ಆರೋಗ್ಯ ಚೆನ್ನಾಗಿ ಇರುತ್ತದೆ ಆಯುಷ್ಯ ಚೆನ್ನಾಗಿ ಇರುತ್ತದೆ ಎಲ್ಲವೂ ಚೆನ್ನಾಗಿ ಇದ್ದರೂ ಕೂಡ ಕೆಲವು ಸಮಯ ಸಣ್ಣ ಪುಟ್ಟ ತೊಂದರೆಗಳು ಆಗುತ್ತದೆ. ಹಾಗಾಗಿ ನೀವು ಆದಷ್ಟು ಜಾಗರೂಕತೆ ಆಗಿರಿ. ಹೀಗಾಗಿ ನಿಮಗೆ ಸ್ವಲ್ಪ ಕಿರಿಕಿರಿ ಆಗಿದೆ ಈ ವಿಚಾರದಲ್ಲಿ ಸ್ವಲ್ಪ ನೊಂದು ಬೇಸರ ಪಟ್ಟಿರುವಿರಿ ಅದು ತಾನಾಗಿಯೇ ನಿಮ್ಮ ಹತ್ತಿರ ಬರುತ್ತದೆ. ನಿಮ್ಮ ಅಗತ್ಯ ನೋಡಿ ಆರೋಗ್ಯ ಚೆನ್ನಾಗಿರುತ್ತದೆ ಆಯುಷ್ಯ ಚೆನ್ನಾಗಿ ಇರುತ್ತದೆ ಆದರೂ ಕೂಡ ನಿಮಗೆ ಆರ್ಥಿಕ ಸಮಸ್ಯೆಗಳು ತಪ್ಪಿಲ್ಲ ಕುಟುಂಬದ ಸಮಸ್ಯೆ ಸ್ವಲ್ಪ ಮಟ್ಟಿಗೆ ಅದನ್ನು ಬಗೆ ಹರಿಸಿ.

Leave a Reply

Your email address will not be published.