ಶುಕ್ರವಾರದ ಸಂಪೂರ್ಣ ರಾಶಿ ಭವಿಷ್ಯ ಮತ್ತು ಪರಿಹಾರ

ಜೋತಿಷ್ಯ

ಸಮಸ್ಯೆಗಳು ನಿಮ್ಮದು ನಿಮ್ಮ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ನಮ್ಮದು ಮನೆಯಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಅಥವ ನಿಮ್ಮ ಜೀವನದ ಅತ್ಯಂತ್ಯ ಗುಪ್ತ ಸಮಸ್ಯೆಗಳು ವಿವಾಹ ಸಮಸ್ಯೆಗಳು ಅಥವ ಉದ್ಯೋಗ ಅಥವ ಆರೋಗ್ಯದ ಸಮಸ್ಯೆಗಳು ಏನೇ ಇರಲಿ ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಫೋನ್ ನಲ್ಲಿಯೇ ಸಮಸ್ಯೆಗಳಿಗೆ ನಿಮ್ಮ ಧ್ವನಿ ತರಂಗದ ಆಧಾರದ ಮೇಲೆ ಸಮಸ್ಯೆಗಳು ಕಂಡು ಹಿಡಿದು ಪರಿಹಾರ ಮಾಡಿ ಕೊಡುತ್ತಾರೆ ಚಿಂತೆ ಬಿಟ್ಟು ಬಿಡಿ ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮಗೆ ಶಾಶ್ವತ ಪರಿಹಾರ ನಿಶ್ಚಿತ 95351 56490

ಮೇಷ: ಈ ದಿನ ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಆಗಲಿದೆ. ಈ ದಿನ ತಾಯಿಯ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು. ಈ ದಿನ ನೀವು ದುರ್ಗಾ ಪರಮೇಶ್ವರಿ ತಾಯಿಯ ದರ್ಶನ ಪಡೆದುಕೊಂಡು ಬೆಳ್ಳಗೆ ನಿಮ್ಮ ಕೆಲಸ ಕಾರ್ಯಗಳಿಗೆ ತೆರಳಿದರೆ ಸೂಕ್ತ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೩. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರು ಸಹ ಚಿಂತೆ ಬೇಡವೇ ಬೇಡ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ವೃಷಭ: ಈ ದಿನ ನಿಮಗೆ ಬಿಡುವಿಲ್ಲದ ಕಾರ್ಯಗಳು ಜಾಸ್ತಿ ಆಗಲಿದೆ. ಇದರ ಮದ್ಯೆ ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಆದ್ಯತೆ ನೀಡುವುದು ಸೂಕ್ತ. ಈ ದಿನ ಹಣಕಾಸಿನ ವಿಷಯದಲ್ಲಿ ನಿಮಗೆ ಉತ್ತಮ ರೀತಿಯಲ್ಲಿ ಇರುತ್ತದೆ. ಈ ದಿನ ಬೆಳ್ಳಗೆ ೧೦ ಗಂಟೆ ಒಳಗೆ ತಾಯಿ ದುರ್ಗಾ ಪರಮೇಶ್ವರಿ ದರ್ಶನ ಪಡೆದುಕೊಳ್ಳುವುದು ಒಳ್ಳೆಯದು. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರು ಸಹ ಚಿಂತೆ ಬೇಡವೇ ಬೇಡ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ಹಣಕಾಸಿನ ವಿಷಯದಲ್ಲಿ ಎಲ್ಲವು ಸಹ ನಿಮಗೆ ಸೂಕ್ತ ರೀತಿಯಲ್ಲಿ ದೊರೆಯುವ ಹಾಗೇ ಮಾಡುತ್ತದೆ. ನಿಮ್ಮ ಹಾಸ್ಯದ ಪ್ರೌರುತ್ತಿ ಹಲವು ಜನರ ಮೆಚ್ಚುಗೆಗೆ ಕಾರಣ ಆಗಲಿದೆ. ಸಹೋದರ ಸಂಭಂಧಕ್ಕೆ ಹುಳಿ ಹಿಂಡುವ ಜನರು ನಿಮಂ ಸುತ್ತ ಮುತ್ತಾ ಇದ್ದಾರೆ ಅಂತಹ ಜನರ ಜೊತೆಗೆ ಜಾಗ್ರತೆ ಇರಲಿ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರು ಸಹ ಚಿಂತೆ ಬೇಡವೇ ಬೇಡ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕರ್ಕಾಟಕ: ಈ ದಿನದ ನಿಮ್ಮ ಪ್ರಮುಖ ಕೆಲಸ ಕಾರ್ಯಗಳು ಸ್ವಲ್ಪ ಮುಂದಕ್ಕೆ ಹಾಕುವುದು ಸೂಕ್ತ. ನೀವು ನಿಮ್ಮ ಸಂಗಾತಿ ಜೊತೆಗೆ ಎಷ್ಟೇ ಪ್ರೀತಿಯಿಂದ ನಡೆದುಕೊಂಡರು ಸಹ ಆಕೆ ನಿಮ್ಮ ಜೊತೆಗೆ ವಿನಾಕಾರಣ ಕೋಪ ಮಾಡಿಕೊಳ್ಳುತ್ತಾರೆ. ಈ ದಿನ ಬೆಳ್ಳಗೆ ೧೦ ಗಂಟೆ ಒಳಗೆ ತಾಯಿ ದುರ್ಗಾ ಪರಮೇಶ್ವರಿ ದರ್ಶನ ಪಡೆದುಕೊಳ್ಳುವುದು ಒಳ್ಳೆಯದು. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರು ಸಹ ಚಿಂತೆ ಬೇಡವೇ ಬೇಡ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ನಿಮ್ಮ ವೃತ್ತಿ ಜೀವನದಲ್ಲಿ ಅಲ್ಪ ಮಟ್ಟಿಗೆ ಬದಲಾವಣೆ ಆಗಲಿದೆ. ಸಂಗಾತಿ ಜೊತೆಗೆ ಪ್ರೀತಿ ಪ್ರೇಮದ ವಿಷಯದಲ್ಲಿ ಹೆಚ್ಚಿನ ಒಲವು ತೋರುತ್ತೀರಿ. ಪ್ರಮುಖ ವ್ಯಕ್ತಿಗಳು ನಿಮ್ಮ ಈ ದಿನದ ಕಷ್ಟದ ಸಮಯದಲ್ಲಿ ಸಹಾಯ ಮಾಡುತ್ತಾರೆ. ಈ ದಿನ ಬೆಳ್ಳಗೆ ೧೦ ಗಂಟೆ ಒಳಗೆ ತಾಯಿ ದುರ್ಗಾ ಪರಮೇಶ್ವರಿ ದರ್ಶನ ಪಡೆದುಕೊಳ್ಳುವುದು ಒಳ್ಳೆಯದು. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರು ಸಹ ಚಿಂತೆ ಬೇಡವೇ ಬೇಡ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕನ್ಯಾ: ನಿಮ್ಮ ಹತ್ತು ಹಲವು ಕೆಲಸ ಕಾರ್ಯಗಳು ಹೆಚ್ಚಿಗೆ ಆಗಲಿದೆ. ದೇಹದ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ತೆಗೆದುಕೊಳ್ಳಿ. ನಿಮ್ಮ ವಿರೋಧಿ ಬಾಣದಿಂದ ನಿಮಗೆ ಮುಖಬಂಗ ಆಗಲಿದೆ. ಮನೆಯಲ್ಲಿ ಶುಭ ಕಾರ್ಯಗಳ ಬಗ್ಗೆ ಮಾತುಗಳು ಹೆಚ್ಚಿಗೆ ನಡೆಯಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 2. ಈ ದಿನ ನೀವು ಸಣ್ಣ ಪುಟ್ಟ ದೋಷಗಳು ನಿವಾರಣೆ ಆಗಲು ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರು ಸಹ ಚಿಂತೆ ಬೇಡವೇ ಬೇಡ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ದೇಹದ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಕೋರ್ಟು ಕಛೇರಿ ವಾಯಜ್ಯಗಳು ಹೆಚ್ಚಿಗೆ ಆಗುತ್ತದೆ. ದಂಪತಿಗಳ ಜೀವನದಲ್ಲಿ ಶುಭಫಲ ಬರಲಿದೆ. ಈ ದಿನ ನೀವು ಬೆಳ್ಳಗೆ ೧೧ ಗಂಟೆ ಒಳಗೆ ಚಾಮುಂಡಿ ತಾಯಿಯ ದರ್ಶನ ಪಡೆದುಕೊಂಡು ನಿಂಬೆ ದೀಪ ಹಚ್ಚಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೪. ಈ ದಿನ ನೀವು ಸಣ್ಣ ಪುಟ್ಟ ದೋಷಗಳು ನಿವಾರಣೆ ಆಗಲು ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರು ಸಹ ಚಿಂತೆ ಬೇಡವೇ ಬೇಡ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ವೃಶ್ಚಿಕ: ಈ ದಿನ ಹಣಕಾಸಿನ ನಿರ್ವಹಣೆಯಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ನೂತನ ದಾಂಪತ್ಯದ ಜೀವನದಲ್ಲಿ ಶುಭಫಲ ಬರಲಿದೆ. ನಿಮ್ಮ ಕೆಲಸ ಕಾರ್ಯಗಳು ನಿಮ್ಮ ಬಂಧು ಮಿತ್ರರ ಸಹಕಾರದಿಂದ ಸುಗಮ ಆಗಲಿದೆ. ನಿಮ್ಮ ಮುಂದಿನ ವ್ಯವಹಾರಗಳ ಬಗ್ಗೆ ಚಿಂತನೆ ಮಾಡುತ್ತೀರಿ. ಈ ದಿನ ಬೆಳ್ಳಗೆ ಸಮಯ ಚಾಮುಂಡಿ ತಾಯಿಯ ದರ್ಶನ ಪಡೆಯಿರಿ. ಈ ದಿನ ನೀವು ಸಣ್ಣ ಪುಟ್ಟ ದೋಷಗಳು ನಿವಾರಣೆ ಆಗಲು ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರು ಸಹ ಚಿಂತೆ ಬೇಡವೇ ಬೇಡ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಧನಸು: ಈ ದಿನ ನಿಮ್ಮ ಮೇಲೆ ಒಂದು ಆಪಾಧನೆ ಬರುತ್ತದೆ. ಹಿತ ಶತ್ರುಗಳ ಕಾಟ ಇದ್ದರು ಸಹ ನೀವು ಅದನ್ನು ಸರಿಯಾದ ರೀತಿಯಲ್ಲಿ ಸಮರ್ಥನೆ ಮಾಡುತ್ತೀರಿ. ದಿನದ ಅಂತ್ಯಕ್ಕೆ ಶುಭಫಲ ದೊರೆಯಲಿದೆ. ವ್ಯಾಪಾರ ವ್ಯವಹಾರದಲ್ಲಿ ಸ್ವಲ್ಪ ಚೇತರಿಕೆ ಕಂಡು ಬರಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೮. ಈ ದಿನ ನೀವು ಸಣ್ಣ ಪುಟ್ಟ ದೋಷಗಳು ನಿವಾರಣೆ ಆಗಲು ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರು ಸಹ ಚಿಂತೆ ಬೇಡವೇ ಬೇಡ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಕರ: ನಿಮ್ಮ ಪತ್ನಿ ಅಥವ ನಿಮ್ಮ ಮನೆ ಜನರ ಸಹಕಾರದಿಂದ ಮಾಡುವ ಎಲ್ಲ ಕೆಲಸ ಕಾರ್ಯಗಳು ಶುಭಫಲ ಪಡೆಯಲಿದೆ. ಸರಿಯಾದ ಸಮಯಕ್ಕೆ ಹಣದ ನೆರವು ಸಹ ದೊರೆಯಲಿದೆ. ದಿನದ ಅಂತ್ಯಕ್ಕೆ ಶುಭ ಸುದ್ದಿ ಕೇಳಿದರು ಸಹ ನಿಮ್ಮ ಹಿತ ಶತ್ರುಗಳ ಬಗ್ಗೆ ನೀವು ಅತೀಯಾದ ಜಾಗ್ರತೆ ತೆಗೆದುಕೊಳ್ಳುವುದು ಸೂಕ್ತ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೨. ಈ ದಿನ ನೀವು ಸಣ್ಣ ಪುಟ್ಟ ದೋಷಗಳು ನಿವಾರಣೆ ಆಗಲು ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರು ಸಹ ಚಿಂತೆ ಬೇಡವೇ ಬೇಡ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ನಿಮ್ಮ ಸಹ ಉದ್ಯೋಗಿಗಳು ನಿಮಗೆ ಸಹಕಾರ ನೀಡುತ್ತಾರೆ. ದೇಹದ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿ. ಹೊಸ ಭೂಮಿ ಮತ್ತು ಮನೆ ಖರೀದಿ ಮಾಡಲು ಸೂಕ್ತ ಸಮಯ ಆಗಿರುತ್ತದೆ. ಸಾರ್ವಜನಿಕ ಕ್ಷೇತ್ರದಲ್ಲಿ ನಿಮಗೆ ಮನ್ನಣೆ ದೊರೆಯಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೭. ಈ ದಿನ ನೀವು ಸಣ್ಣ ಪುಟ್ಟ ದೋಷಗಳು ನಿವಾರಣೆ ಆಗಲು ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರು ಸಹ ಚಿಂತೆ ಬೇಡವೇ ಬೇಡ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮೀನ: ಯಾವುದೋ ಒಂದು ಅನಾಚಾರದ ಕೆಲಸ ಮಾಡಿ ತಾಪತ್ರಯ ಮಾಡಿಕೊಳ್ಳುತ್ತಾರೆ. ನಿರಂತರವಾಗಿ ಧನ ಆಗುತ್ತಾ ಇದ್ದಲ್ಲಿ ಕುಬೇರ ಅನುಷ್ಟಾನ ಮಾಡಬೇಕಾಗುತ್ತದೆ. ಅಧಿಕ ಪ್ರಯಾಣ ನಿಮಗೆ ಆರೋಗ್ಯದಲ್ಲಿ ವ್ಯತ್ಯಾಸ ನೀಡುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೩. ಈ ದಿನ ನೀವು ಸಣ್ಣ ಪುಟ್ಟ ದೋಷಗಳು ನಿವಾರಣೆ ಆಗಲು ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರು ಸಹ ಚಿಂತೆ ಬೇಡವೇ ಬೇಡ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.