ವೃಶ್ಚಿಕದಲ್ಲಿ ಬರುವ ವ್ಯಕ್ತಿಗಳಿಗೆ ಸಾಕಷ್ಟು ಸಮಸ್ಯೆಗಳು ಅನುಭವಿಸಿದ್ದೀರಿ ಕಾರಣ ಏನು ಅಂದರೆ ದ್ವಿತೀಯ ಭಾಗದಲ್ಲಿ ಇರುವ ಶನೀಶ್ವರ ಸಾಕಷ್ಟು ತೊಂದರೆ ನಿಮಗೆ ಕೊಟ್ಟಿದ್ದಾನೆ ಹಾಗಂತ ಭಗವಂತ ತೊಂದರೆ ಕೊಟ್ಟ ಎಂದು ಹೇಳುವುದು ಅಷ್ಟು ಸಮಂಜಸ ಅಲ್ಲ ಏಕೆಂದರೆ ಅವನು ಏಕೆ ತೊಂದರೆ ಕೊಡುತ್ತಾನೆ ಎಂದರೆ ನಾವು ಏನು ಕರ್ಮಗಳನ್ನ ಮಾಡಿದ್ದೇವೆ ನೋಡಿಕೊಳ್ಳಬೇಕು ನಮ್ಮ ಕರ್ಮ ನಮ್ಮ ಜೊತೆಗೆ ಬಂದಿರುತ್ತದೆ. ಹಾಗಾಗಿ ತಮಗೆ ಶನಿ ದ್ವಿತೀಯ ಭಾಗದಲ್ಲಿ ಇರುವ ಕಾರಣ ಸಾಕಷ್ಟು ನಿಮಗೆ ತೊಂದ್ರೆ ಆಗಿದೆ ಆರ್ಥಿಕವಾಗಿ ನಷ್ಟ ಆಗಿದೆ ಮಾನಸಿಕವಾಗಿ ನಷ್ಟ ಉಂಟಾಗಿದೆ. ನಿಮ್ಮದು ನೇರವಾದ ಮಾತು ನಡೆ ನುಡಿ ಎಲ್ಲವೂ ಕೂಡ ಇದೆ ಏಕೆಂದರೆ ಈ ರಾಶಿಯ ಪ್ರಭಾವ ಹಾಗೆ ಇರುತ್ತದೆ ಕುಜನು ಒಂದು ಕಾರಕ್ತ್ವದ ರಾಶಿ ಹಾಗಾಗಿ ನಿಮ್ಮದು ನೇರವಾದ ಮಾತು ನೇರವಾದ ನುಡಿ ಎಲ್ಲವೂ ಅಂದುಕೊಂಡಂತೆ ಆಗಬೇಕು ಎನ್ನುವ ಸ್ವಭಾವ.
ನಿಮಗೆ ಒಳ್ಳೆಯದು ಆಗಲು ಯಾವುದೇ ಸಂದೇಹ ಇಲ್ಲ ಒಳ್ಳೆಯದು ಆಗಲು ಸಾಕಷ್ಟು ಸಮಯ ಅವಕಾಶ ಸಿಗುತ್ತದೆ. ಈ ಸಮಯಕ್ಕಾಗಿ ಕಾದಿರುವಿರಿ ಇನ್ನೂ ಸ್ವಲ್ಪ ದಿನ ಕಾಯಬೇಕು ಅಷ್ಟೆ ಆರ್ಥಿಕವಾಗಿ ಎಷ್ಟೇ ಹಿಂದೆ ಇದ್ದರೂ ಕೂಡ ಆರ್ಥಿಕವಾಗಿ ಮುಂದೆ ಹೋಗುವ ಯೋಗ ಬರುತ್ತದೆ ಮತ್ತು ನೀವು ಕೊಟ್ಟಿರುವ ಸಾಲ ಮರುಪಾವತಿ ಆಗುತ್ತದೆ ಹಿಂದಿರುಗಿ ಕೊಡುತ್ತಾರೆ ಮತ್ತೆ ನೀವು ಯಾರಿಗೂ ಕೊಡಲು ಹೋಗಬಾರದು. ಯಾರಿಗೆ ಕೂಡ ಖಚಿತವಾಗಿ ಕೊಡಲು ಹೋಗಬಾರದು ಬೇರೆಯವರ ಜವಾಬ್ಧಾರಿಯನ್ನು ತೆಗೆದುಕೊಳ್ಳಲು ಹೋಗಬಾರದು ಹೋದರೆ ಅವರಿಗೆ ಬರುವ ಸಮಸ್ಯೆ ನಿಮಗೆ ಬರುತ್ತದೆ. ನೀವು ಯಾವುದೇ ಕಾರ್ಯ ಕ್ಷೇತ್ರದಲ್ಲಿ ಹೋದರು ಜಯಿಸಿಕೊಂಡು ಬರುತ್ತಿರಿ ಯೋಗ ಇದೆ. ನಿಮ್ಮ ಕುಟುಂಬದ ಆಸ್ತಿ ವಿಚಾರಕ್ಕೆ ಹೋದರೆ ಆಸ್ತಿ ವಿಚಾರದಲ್ಲಿ ಸ್ವಲ್ಪ ಗೊಂದಲ ಇದೆ ತಾಯಿ ಆಗಲಿ ತಂದೆ ಆಗಲಿ ಪಿತ್ರಾರ್ಜಿತ ಆಸ್ತಿ ಇದ್ದರೆ ಅದನ್ನು ಶೇರ್ ಮಾಡಿಕೊಳ್ಳಲು ಸ್ವಲ್ಪ ಸಮಸ್ಯೆ ಇದೆ.
ನಿಮ್ಮ ಕುಟುಂಬದ ವಿಚ್ರ ತೆಗೆದುಕೊಂಡರೆ ನಿಮ್ಮ ಮನೆಯಲ್ಲಿ ಸಾಕಷ್ಟು ತೊಂದರೆ ಉಂಟಾಗಿದೆ ಆರ್ಥಿಕ ನಷ್ಟ ಉಂಟಾಗಿದೆ ಮನೆಯಲ್ಲಿ ಒಂದು ರೀತಿಯ ಭಿನ್ನಾಭಿಪ್ರಾಯಗಳು ಇವೆ ಮತ್ತೆ ವ್ಯವಹಾರದಲ್ಲಿ ಸ್ವಲ್ಪ ಗೊಂದಲ ಇದೆ ಅಸಮಾಧಾನ ಇದೆ ವಾಸ್ತು ವಿಚಾರದಲ್ಲಿ ಸ್ವಲ್ಪ ಗೊಂದಲ ಇರುತ್ತದೆ. ವಾಹನದಲ್ಲಿ ತೊಂದರೆ ಇರುತ್ತದೆ. ನಿಮ್ಮ ಮಕ್ಕಳು ಚೆನ್ನಾಗಿ ಓದುವವರು ಅಧ್ಯಯನ ಮಾಡುವವರು ಸುಶಿಕ್ಷಿತರು ಕುಟುಂಬದ ಹಿನ್ನೆಲೆ ಇರುವಂತವರು ಸ್ವಲ್ಪ ನಿಧಾನ ಆಗುತ್ತದೆ ಆದರೂ ಒಳ್ಳೆಯ ಮಕ್ಕಳು ಇರುತ್ತಾರೆ ಒಳ್ಳೆಯ ಅಧ್ಯಯನ ಮಾಡುತ್ತಾರೆ ನಾಳೆ ಅವರು ಒಳ್ಳೆಯ ಉದ್ಯೋಗದಲ್ಲಿ ಇರುತ್ತಾರೆ ಅಂತಹ ಒಂದು ಸಾಮರ್ಥ್ಯ ನಿಮ್ಮ ಮಕ್ಕಳಿಗೆ ಇದೆ ಈ ಯೋಗ ನಿಮಗೆ ಬರುತ್ತದೆ ಈ ಫಲ ನಿಮಗೆ ದೊರೆಯುತ್ತದೆ. ಜೀವನದಲ್ಲಿ ಸಮಸ್ಯೆಗಳು ಎಷ್ಟೇ ಕ್ಲಿಷ್ಟಕರವಾಗಿ ಇದ್ದರು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.