ಡಿಸೆಂಬರ್ ತಿಂಗಳ ಧನು ರಾಶಿ ಭವಿಷ್ಯ ಈ ರೀತಿಯಾಗಿದೆ

ಜೋತಿಷ್ಯ

ಧನುರ್ ರಾಶಿಯಲ್ಲಿ ಜನಿಸದವರ ವ್ಯಕ್ತಿಗಳು ವಿಶೇಷವಾಗಿ ಸ್ಥಾನ ಮಾನ ಗೌರವ ಇವೆಲ್ಲವನ್ನೂ ಒಂದು ಸಮಾಜದಲ್ಲಿ ಪಡೆದುಕೊಂಡು ಬಂದ ವ್ಯಕ್ತಿಗಳು ಆಗಿದ್ದೀರಿ ಒಳ್ಳೆಯ ಕುಟುಂಬದ ಹಿನ್ನೆಲೆ ಇರುವ ವ್ಯಕ್ತಿಗಳು ಆಗಿದ್ದೀರಿ ಹಿಂದಿನ ಪರಂಪರೆಯಿಂದ ಒಳ್ಳೆಯ ಧರ್ಮ ಕರ್ಮವನ್ನು ಮತ್ತು ವಿಚಾರವನ್ನು ಸರಿಯಾಗಿ ನಡೆಸಿಕೊಂಡು ಬಂದ ವ್ಯಕ್ತಿಗಳು ಆಗಿದ್ದೀರಿ ಎಷ್ಟೇ ನೀವು ಅದನ್ನು ಗೌರವಿತವಾಗಿ ಜೀವನ ಮಾಡುತ್ತಾ ಇದ್ದರೂ ಕೂಡ ಕೆಲವು ಗ್ರಹಗಳ ಪ್ರಭಾವದಿಂದ ಜೀವನದಲ್ಲಿ ತೊಂದರೆ ಅನುಭವಿಸಬೇಕು ಎನ್ನದುವದನ್ನು ನಾವು ಪುರಾಣಗಳ ಮುಖಾಂತರ ಕಥೆಗಳ ಮುಖಾಂತರ ನಾವು ನೋಡಿದ್ದೇವೆ. ಸಣ್ಣ ಪುಟ್ಟ ತೊಂದ್ರೆ ಇದ್ದರೆ ಕೂಡ ಅವೆಲ್ಲವೂ ಬಗೆ ಹರಿಸಿಕೊಳ್ಳುವ ಸಾಮರ್ಥ್ಯ ನಿಮಗೆ ಒದಗಿ ಬರಲಿದೆ ಮತ್ತು ಆತ್ಮಬಲ ಹೆಚ್ಚಲಿದೆ ಮತ್ತು ಮನೋಬಲ ಕೂಡ ಹೆಚ್ಚಲಿದೆ ಮಾನಸಿಕವಾಗಿ ಸದೃಢ ಆಗುತ್ತಿರಿ ಮನಸ್ಸಿನ ಎಲ್ಲಾ ಕೆಲಸವನ್ನು ಮಾಡಿ ಮುಗಿಸುತ್ತೇನೆ ಮತ್ತು ಈ ಎಲ್ಲಾ ಹಿಂದೆ ಉಳಿದಿರುವ ಎಲ್ಲಾ ಬಾಕಿ ಇರುತ್ತದೆ ಆರ್ಥಿಕವಾಗಿ ನಿಮ್ಮ ಕೆಲಸಗಳು ಹಿಂದೆ ಬಿದ್ದಿರುತ್ತದೆ

ಅವೆಲ್ಲವೂ ಕೂಡ ಒಂದು ತಿಂಗಳಲ್ಲಿ ಮುಗಿಯುತ್ತದೆ ಎನ್ನುವ ಭಾವನೆ ನಿಮಗೆ ಬರುತ್ತದೆ ಮಾನಸಿಕವಾಗಿ ಧೈರ್ಯ ಬರುತ್ತದೆ ನಿಮ್ಮ ಆತ್ಮೀಯರು ಧೈರ್ಯ ತುಂಬುತ್ತಾರೆ ನೀವು ಭಯ ಬೀಳುವ ಅಗತ್ಯ ಇಲ್ಲ ಈ ಮಾಸದಲ್ಲಿ ನಿಮಗೆ ಒಳ್ಳೆಯದಾಗುತ್ತದೆ. ಎಷ್ಟೋ ಕಷ್ಟಗಳು ತೊಂದರೆಗಳು ಅನುಭವಿಸಿದ್ದೀರಿ ಮುಂದಿನ ದಿನಗಳಲ್ಲಿ ಎಷ್ಟೋ ಸಮಸ್ಯೆಗಳು ಪರಿಹಾರ ಆಗುತ್ತದೆ ಎಂದು ಭಾವನೆ ವ್ಯಕ್ತ ಪಡಿಸುತ್ತಾ ಇದ್ದೀರಿ. ನಿಮ್ಮ ಕೋರ್ಟ್ ಕಚೇರಿ ವ್ಯವಹಾರಗಳು ಇದ್ದರೆ ಅವೆಲ್ಲವೂ ಕೂಡ ಈ ಸಮಯದಲ್ಲಿ ಕುಳಿತು ಕೊಂಡು ಮಾತನಾಡಿದರೆ ಸರಿ ಹೋಗುವ ಸಾಧ್ಯತೆ ಇದೆ ಆಸ್ತಿ ಸಂಬಂಧಪಟ್ಟದ್ದು ವ್ಯವಹಾರಕ್ಕೆ ಸಂಬಂಧ ಪಟ್ಟದ್ದು ಇರಲಿ ಎಲ್ಲವೂ ಪರಿಹಾರ ಆಗುವ ಲಕ್ಷಣಗಳು ಕೂಡ ಇದೆ ಅದನ್ನು ತಾವು ಸರಿಯಾದ ಮಾರ್ಗ ದರ್ಶನ ತೆಗೆದುಕೊಂಡು ಮುಂದೆ ಹೋಗುವುದರಲ್ಲಿ ಯಾವುದೇ ರೀತಿಯ ತೊಂದ್ರೆ ಆಗುವುದಿಲ್ಲ. ನೀವು ಸಾಕಷ್ಟು ಆರ್ಥಿಕವಾಗಿ ತೊಂದರೆ ನಷ್ಟ ಅನುಭವಿಸಿದ್ದೀರಿ ಸಾಕಷ್ಟು ಕಳೆದು ಕೊಂಡಿದ್ದಿರಿ ಆದರೂ ಭಗವಂತ ನಿಮಗೆ ಒಳ್ಳೆಯದೇ ಮಾಡುತ್ತಾ ಇದ್ದಾನೆ ಕಾರಣ ಏನು ಅಂದರೆ ಗುರುವಿನ ಕಾರಕತ್ವದ ರಾಶಿ. ಗುರು ಧನಕ್ಕೆ ಕಾರಕ ನಿಮಗೆ ಯಾವತ್ತೂ ಕೂಡ ಜೀವನದಲ್ಲಿ ದುಡ್ಡಿಗೆ ತೊಂದರೆ ಮಾಡುವುದಿಲ್ಲ ತೊಂದರೆ ಆದರೆ ತತ್ಕ್ಷಣದಲ್ಲಿ

ಪರಿಹಾರ ಮಾಡುತ್ತಾನೆ ಮತ್ತು ನಿಮಗೆ ಭಗವಂತ ತುಂಬಾ ತೊಂದರೆ ಕೊಡುತ್ತಾನೆ ನೀವು ಅದನ್ನು ಬುದ್ಧಿವಂತಿಕೆ ಯಿಂದ ನಿಮ್ಮ ಒಂದು ಕುಟುಂಬದ ಹಿನ್ನೆಲೆಯಿಂದ ಎಲ್ಲವೂ ನಿಭಾಯಿಸುವ ಸಾಮರ್ಥ್ಯ ನಿಮಗೆ ಕೊಟ್ಟಿದ್ದಾನೆ. ಆದರೂ ಕೂಡ ಸಮಸ್ಯೆಗಳು ಸುಳಿಯಲ್ಲಿ ಇದ್ದರೂ ಅದನ್ನು ಎದುರಿಸುವ ಸಾಮರ್ಥ್ಯ ಭಗವಂತ ನಿಮಗೆ ಕೊಡುತ್ತಾನೆ ಎನ್ನುವುದರಲ್ಲಿ ಸಂದೇಹ ಇಲ್ಲ. ದಾಂಪತ್ಯದಲ್ಲಿ ವಿರಸ ಆಗಲಿದೆ ಅಂದರೆ ದಾಂಪತ್ಯದಲ್ಲಿ ಹೊಂದಾಣಿಕೆ ಇರುವುದಿಲ್ಲ ಮನಸ್ತಾಪ ಇರುತ್ತದೆ ಮಕ್ಕಳ ವಿಚಾರದಲ್ಲಿ ಜಗಳ ಬರುತ್ತದೆ. ಆದರೂ ಸಮಾಧಾನದಿಂದ ಎದುರಿಸಿ. ಸಕಲ ಸಮಸ್ಯೆಗಳು ಒಂದೇ ಒಂದು ಫೋನ್ ಕಾಲ್ ನಲ್ಲಿ ಪರಿಹಾರ ಆಗಲಿದೆ ಅಂದ್ರೆ ನೀವು ನಂಬಲೇ ಬೇಕು. ಅಷ್ಟ ಸಿದ್ದಿ ಪಾರಂಗತ ಜ್ಪೋತಿಷ್ಯ ವಿದ್ವಾನ್ ವಾಸುದೇವನ್ ಅವ್ರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಫೋಟೋ ಮೇಲೆ ಇರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

1 thought on “ಡಿಸೆಂಬರ್ ತಿಂಗಳ ಧನು ರಾಶಿ ಭವಿಷ್ಯ ಈ ರೀತಿಯಾಗಿದೆ

Leave a Reply

Your email address will not be published.