ಈ ಕೆಲಸ ಮಾಡಿದ್ರೆ ಲಕ್ಷ್ಮಿ ಮನೆಯಲ್ಲಿ ಇರೋದಿಲ್ಲ

ದೇವರು

ಇಂತಹ ಕೆಲಸಗಳನ್ನು ನೀವು ಮಾಡಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ. ಇದು ನಿಮ್ಮ ಮನೆಯಲ್ಲಿ ಇದ್ದರೆ ಸಾಕ್ಷಾತ್ ಲಕ್ಷ್ಮೀ ದೇವಿ ನಿಮ್ಮ ಮನೆಯಲ್ಲಿ ವಾಸ ಮಾಡುವುದಿಲ್ಲ ಪ್ರಿಯ ಓದುಗರೇ ಮನೆಯಲ್ಲಿ ಸದಾಕಾಲ ಲಕ್ಷ್ಮೀದೇವಿ ನೆಲೆಸಿರಲಿ ಎಂದು ಎಲ್ಲರೂ ಬಯಸುತ್ತಾರೆ ಹಾಗೆಯೇ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ವಿವಿಧ ಪೂಜೆಗಳನ್ನು ಸಹ ಮಾಡುತ್ತಾರೆ ಆದರೆ ಕೆಲವರ ಮನೆಯಲ್ಲಿ ಲಕ್ಷ್ಮೀದೇವಿ ಕಾಲಿಡುವುದಿಲ್ಲ ಇದಕ್ಕೆ ಕಾರಣವೇನು ಎಂಬುವುದನ್ನು ಸ್ವತಹ ಲಕ್ಷ್ಮೀ ದೇವಿಯೆ ಇಂದ್ರನಿಗೆ ಹೇಳಿದ್ದಾಳೆ ಅಸುರರ ಮನೆಯಲ್ಲಿ ವಾಸವಾಗಿದ್ದ ಲಕ್ಷ್ಮೀ ಒಂದು ದಿನ ಇಂದ್ರನ ಮನೆಗೆ ಬರುತ್ತಾಳೆ ನಿಮ್ಮ ಮನೆಯಲ್ಲಿ ನಾನು ವಾಸ ಮಾಡಲೇ ಎಂದು ಕೇಳುತ್ತಾಳೆ ಆಗ ಇಂದ್ರದೇವ ತನ್ನ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸಲು ಅನುಮತಿಯನ್ನು ನೀಡುತ್ತಾನೆ ಜೊತೆಗೆ ಪ್ರತಿಬಾರಿ ಕೂಡ ನಾನು ಕರೆದರು ನೀನು ಯಾಕೆ ಇಲ್ಲಿಗೆ ಬರುತ್ತಿದ್ದಿಲ್ಲ ಈಗ ಏಕೆ ಬಂದೆ ಎಂದು ಕೇಳುತ್ತಾನೆ ಆಗ ಲಕ್ಷ್ಮೀ ದೇವಿಯು ಅಸುರರು ಈಗೀಗ ಆಧರ್ಮಿಗಳಾಗುತ್ತ ಇದ್ದಾರೆ ಹಾಗಾಗಿ ಅಲ್ಲಿಂದ ಇಲ್ಲಿಗೆ ಬಂದೆ ಎಂದು ಲಕ್ಷ್ಮೀದೇವಿ ಇಂದ್ರನಿಗೆ ಹೇಳುತ್ತಾಳೆ.

ದ್ವೇಷ ಕೋಪ ಸೇಡು ತುಂಬಿರುವ ಮನೆಯಲ್ಲಿ ಹಾಗೂ ಮನದಲ್ಲಿ ಲಕ್ಷ್ಮೀ ದೇವಿ ಎಂದು ನೆಲೆಸುವುದಿಲ್ಲ ಎಂದು ಲಕ್ಷ್ಮೀದೇವಿ ಇಂದ್ರ ದೇವನಿಗೆ ಹೇಳುತ್ತಾಳೆ. ದುರ್ಗುಣ ಕೆಟ್ಟ ಕೆಲಸ ಮಾಡುವವರ ಮನೆಯಲ್ಲಿ ವಾಸಿಸುವುದಿಲ್ಲ ಜೊತೆಗೆ ವಿವೇಕ ಹಾಗೂ ಧರ್ಮದ ಬಗ್ಗೆ ಮಾತನಾಡದ ಹಾಗೂ ಜ್ಞಾನಿಗಳನ್ನು ಅಪಮಾನ ಮಾಡುವ ಜಾಗದಲ್ಲಿ ನಾನು ನೆಲೆ ನಿಲ್ಲುವುದಿಲ್ಲ ಎಂದು ಕೂಡ ಲಕ್ಷ್ಮೀದೇವಿ ಇಂದ್ರನಿಗೆ ಹೇಳುತ್ತಾಳೆ. ಪಾಪ ಅಧರ್ಮ ಸ್ವಾರ್ಥ ತುಂಬಿರುವ ಮನೆಗೆ ಲಕ್ಷ್ಮೀದೇವಿ ಕಾಲಿಡುವುದಿಲ್ಲ ತಂದೆ ತಾಯಿ ಗುರು ಹಿರಿಯರಿಗೆ ಗೌರವ ಇಲ್ಲದ ಮನೆಯಲ್ಲಿ ನಾನು ಇರುವುದಿಲ್ಲ ಎಂದು ಕೂಡ ಹೇಳುತ್ತಾಳೆ. ಹಾಗೆಯೇ ಕಮಲದ ಮೇಲೆ ಕುಳಿತಿರುವ ಲಕ್ಷ್ಮೀ ದೇವಿ ಅಥವಾ ಭಗವಾನ್ ವಿಷ್ಣು ಹಾಗೂ ವಿಷ್ಣು ವಾಹನ ಗರುಡನ ಜೊತೆಗಿರುವ ಲಕ್ಷ್ಮೀದೇವಿಯ ಫೋಟೋವನ್ನು ನಾವು ಪೂಜಿಸಿದರೆ ಲಕ್ಷ್ಮೀದೇವಿ ಬಹುಬೇಗನೆ ಪ್ರಸನ್ನಳಾಗುತ್ತಾಳೆ ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ.

ಹಾಗಾಗಿ ನಾವು ಯಾವತ್ತಿಗೂ ಎಲ್ಲರ ಜೊತೆಗೆ ಪ್ರೀತಿ ವಿಶ್ವಾಸದಿಂದ ಇರಬೇಕು ಯಾರೊಬ್ಬರಿಗೂ ಸಹ ಕೆಟ್ಟದ್ದನ್ನು ಬಯಸಬಾರದು ಹಾಗೇನೇ ಕೆಟ್ಟದ್ದನ್ನು ಮಾಡಬಾರದು ಅದು ಮಹಾಪಾಪ, ಲಕ್ಷ್ಮೀದೇವಿ ನಮ್ಮ ಮನೆಯಲ್ಲಿ ನೆಲೆಸಬೇಕಾದರೆ ನಾವು ಒಳ್ಳೆಯವರಾಗಿರಬೇಕು ಹಾಗೇನೇ ಪುಣ್ಯದ ಕೆಲಸಗಳನ್ನು ಮಾಡಬೇಕು ಯಾರ ಮನಸ್ಸು ಪರಿಶುದ್ಧತೆ ಯಾಗಿರುತ್ತದೆಯೋ ಇನ್ನೊಬ್ಬರಿಗೆ ಒಳ್ಳೆಯದನ್ನೇ ಬಯಸುತ್ತಾರೋ ಅಂತವರ ಮನೆಯಲ್ಲಿ ಲಕ್ಷ್ಮೀದೇವಿ ಸದಾಕಾಲ ನೆಲೆಸಿರುತ್ತಾಳೆ. ಹಾಗೆಯೇ ಲಕ್ಷ್ಮಿ ದೇವಿಗೆ ಪ್ರಿಯವಾದ ಕಮಲ ಪುಷ್ಪ ಅರ್ಪಣೆ ಮಾಡಿದ್ರೆ ನಿಮ್ಮ ಮನಸಿನ ಕೋರಿಕೆ ಹೇಳಿದರೆ ಖಂಡಿತ ಆಕೆ ಕೃಪೆ ನಿಮಗೆ ಬೇಗ ದೊರೆಯಲಿದೆ. ನಿಮಗೆ ಹಣಕಾಸಿನ ಸಮಸ್ಯೆಗಳು ಇದ್ದಲ್ಲಿ ಲಕ್ಷ್ಮಿ ದೇವಿಗೆ ಅನುಷ್ಠಾನ ಮಾಡಿರೋ ಶಕ್ತಿಶಾಲಿ ಯಂತ್ರಗಳು ದೊರೆಯಲಿದೆ ಇದನ್ನು ಮನೆ ಬೀರುವಿನಲ್ಲಿ ಇಟ್ಟರೆ ನಿಮಗೆ ಅದೃಷ್ಟ ಬರುವುದರ ಜೊತೆಗೆ ಲಕ್ಷ್ಮಿ ಕಟಾಕ್ಷ ದೊರೆಯಲಿದೆ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.