ಡಿಸೆಂಬರ್ ತಿಂಗಳ ಮಕರ ರಾಶಿ ಸಂಪೂರ್ಣ ಭವಿಷ್ಯ

ಜೋತಿಷ್ಯ

ಮಕರ ರಾಶಿಯಲ್ಲಿ ಇರುವಂತ ವ್ಯಕ್ತಿಗಳಿಗೆ ಸಾಕಷ್ಟು ಅನುಕೂಲ ಹಾಗೂ ಅನಾನುಕೂಲ ಎರಡನ್ನೂ ಅನುಭವಿಸಿ ಬಂದಿದ್ದೀರಿ ಏಕೆಂದರೆ ಗುರುವಿನ ಅನುಗ್ರಹದಿಂದ ಸಾಕಷ್ಟು ಅನುಕೂಲ ಅನುಭವಿಸಿದ್ದೀರಿ ಶನಿಯ ಪ್ರಭಾವದಿಂದ ಸಾಕಷ್ಟು ತೊಂದರೆ ಅನುಭವಿಸಿದ್ದೀರಿ ಅಂದರೆ ನಿಮಗೆ ಸಮ್ಮಿಶ್ರ ಫಲವನ್ನು ಅನುಭವಿಸಿದ್ದೀರಿ ಹಾಗಿರುವಾಗ ನಿಮ್ಮ ಕೆಲಸದಲ್ಲಿ ಕಾರ್ಯದಲ್ಲಿ ಆರೋಗ್ಯದಲ್ಲಿ ಎಲ್ಲವೂ ನಿಧನ ಆಗಿದೆ ಎನ್ನುವುದು ನಿಮಗೆ ಗೊತ್ತಿದೆ ಸ್ವಲ್ಪ ಸಮಸ್ಯೆಗಳು ಬರುತ್ತದೆ ಕಿರಿ ಕಿರಿ ಆಗುತ್ತದೆ ಇವೆಲ್ಲವೂ ಏಕೆಂದರೆ ಕೈಯಲ್ಲಿ ದುಡ್ಡು ನಿಲ್ಲುತ್ತಾ ಇಲ್ಲ ಆರ್ಥಿಕ ಸಮಸ್ಯೆ ನಿಮಗೆ ತುಂಬಾ ಇದೆ. ಕೈಯಲ್ಲಿ ದುಡ್ಡು ನಿಲ್ಲುತ್ತಾ ಇಲ್ಲ ಬರುವ ಹಣಕಾಸು ವಿಚಾರದಲ್ಲಿ ನಿಮಗೆ ಹಣ ಬರುತ್ತಾ ಇಲ್ಲ ಮತ್ತು ನಿಮಗೆ ಬರುವ ಸಂಬಳ ವ್ಯಾಪಾರದಲ್ಲಿ ಲಾಭ ಆಗಲಿ ಅಷ್ಟಕಷ್ಟೆ ಪರಿಶ್ರಮ ಜಾಸ್ತಿ ಕಷ್ಟ ಜಾಸ್ತಿ ನೋವು ಜಾಸ್ತಿ ಈ ರೀತಿಯಾಗಿ ಆರ್ಥಿಕವಾಗಿ ತೊಂದರೆ ಆಗುವುದರ ಜೊತೆಗೆ ಸಮಸ್ಯೆ ಎದುರಿಸುತ್ತಾ ಇದ್ದೀರಿ. ಎಲ್ಲಾ ಕಾರ್ಯಗಳು ಕೂಡ ನಿಧಾನ ಆಗುತ್ತಾ ಇದೆ.

ಧೈರ್ಯ ಸರ್ವರ್ಥ ಸಾಧನಂ ಎಲ್ಲದಕ್ಕೂ ಆಪತ್ಕಾಲದಲ್ಲಿ ಧೈರ್ಯವೇ ನಮಗೆ ಹೆಚ್ಚಿನ ಫಲ ಕೊಡುತ್ತದೆ ಇದರ ಪ್ರತೀಕವಾಗಿ ನೀವು ಧೃಢವಾಗಿ ನಿಂತು ಕೊಂಡಿದ್ದೀರಿ ಸಮಸ್ಯೆಯನ್ನು ನೇರವಾಗಿ ಎದುರಿಸಿದ್ದಿರಿ ಯಾವುದೇ ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ ಕೋರ್ಟ್ ಕಚೇರಿಯಲ್ಲಿ ನಡೆಯುವ ಸಂಧರ್ಭ ಇದೆ ನಡೆಯುತ್ತಾ ಇದ್ದರೆ ಅದು ಹಾಗೆ ಇರುತ್ತದೆ ಹೊಸದಾಗಿ ನಿಮಗೆ ಸಹಾ ಗೊಂದಲದ ಗೂಡು ಅಗುವಂತಹುದು ಆಸ್ತಿಗೆ ಸಂಬಂಧ ಪಟ್ಟದ್ದು ಇದೆ ಅದನ್ನು ಕುಳಿತು ಮಾತನಾಡಿಕೊಂಡು ಬಗೆ ಹರಿಯಲಿಲ್ಲ ಎನ್ನುವ ಗೊಂದಲ ಇದ್ದರೆ ಅದು ಸಮಯ ತೆಗೆದುಕೊಳ್ಳುತ್ತದೆ ಅದು ತತ್ ಕ್ಷಣದಲ್ಲಿ ಆಗುವುದಿಲ್ಲ.ಸಂತಾನ ಆಗದೆ ಇರುವ ವ್ಯಕ್ತಿಗಳಿಗೆ ಸಂತಾನ ಆಗುವಂತದು ಮತ್ತು ವಿವಾಹ ಆಗದೆ ಇರುವಂತವರಿಗೆ ವಿವಾಹ ಆಗುವಂತದು ವ್ಯಾಪಾರ.

ಕ್ಷೇತ್ರಗಳಿಗೆ ವಿಶೇಷವಾದ ದೇವರ ದರ್ಶನ ಮಾಡಿ ಅವರ ಅನುಗ್ರಹ ಪಡೆಯುವಂತಹ ಯೋಗವು ನಿಮಗೆ ಇರುತ್ತದೆ ಜೊತೆಗೆ ಗುರುವಿನ ಅನುಗ್ರಹ ನಿಮಗೆ ಇರುತ್ತದೆ ದೈವ ಬಲ ಕೂಡ ನಿಮಗೆ ಇದೆ ಈಗಿನ ಸಮಯ ನಿಮಗೆ ಚೆನ್ನಾಗಿ ಇರುತ್ತದೆ. ಶುಭ ಕಾರ್ಯಗಳು ಮನೆಯಲ್ಲಿ ನಡೆಯುತ್ತದೆ ಹಿಂದೆ ಎಷ್ಟೋ ಕೆಲಸ ಕಾರ್ಯಗಳು ನಿಮಗೆ ನಿಂತು ಹೋಗಿದ್ದರೆ ಈ ಕೆಲಸವು ಕೂಡ ನಿಮಗೆ ಈಗ ಮುಂದೆ ಬರುವ ಯೋಗ ಇದೆ ಅಂತಹ ದಿನಗಳು ನಿಮಗೆ ಒಳ್ಳೆಯದು ಆಗುತ್ತದೆ ಪೂರ್ವ ಪುಣ್ಯ ನಿಮಗೆ ಅಭಿವೃದ್ಧಿ ಆಗುತ್ತದೆ ಪೂರ್ವ ಪುಣ್ಯ ಶುಭ ಕಾರ್ಯಗಳು ನಡೆಯುತ್ತವೆ ಮತ್ತು ನಿಮಗೆ ಶತ್ರುಗಳು ತುಂಬಾ ಇರುತ್ತಾರೆ ಶತ್ರುಗಳು ನಿಮಗೆ ಕಿರಿ ಕಿರಿ ಮಾಡುತ್ತಾರೆ ಕೆಲವು ಹಿತ ಶತ್ರುಗಳು ನಿಮಗೆ ಅನುಕೂಲ ಮಾಡುವುದಿಲ್ಲ ನಿಮಗೆ ಕಷ್ಟ ಅಂದಾಗ ಯಾರು ಸಹಾ ಬರುವುದಿಲ್ಲ. ನಿಮ್ಮ ಗ್ರಹ ಗತಿ ಸರಿ ಇಲ್ಲ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು.

Leave a Reply

Your email address will not be published.