ವಿವಾಹ ಬೇಗ ಆಗಲು ಜಾತಕ ಹೇಗಿರಬೇಕು ಗೊತ್ತೇನು?

ಇತರೆ ಸುದ್ದಿ

ಕಂಕಣ ಭಾಗ್ಯ ಕೂಡಿ ಬರಲು ಈ ಮೂರು ಗ್ರಹಗಳು ಉತ್ತಮ ಆಗಿರಬೇಕು. ಜೀವನದಲ್ಲಿ ಕಂಕಣ ಭಾಗ್ಯ ಎಂಬುದು ಕೂಡ ಒಂದು ಬದಲಾವಣೆಯ ಹಾದಿಯಾಗಿದೆ ಇದು ಪ್ರತಿಯೊಬ್ಬರ ಜೀವನದಲ್ಲಿ ಕೂಡ ನಡೆಯಲೇಬೇಕು ಅಲ್ಲವೇ. ಈ ಮದುವೆಗೂ ಕೂಡ ಒಂದು ವಯಸ್ಸು ಎಂಬುದು ಇರುತ್ತದೆ ಅ ವಯಸ್ಸಿಗೆ ಮದುವೆ ಆದರೆ ಜೀವನ ತುಂಬಾ ಚೆನ್ನಾಗಿ ಇರುತ್ತದೆ ಹಿರಿಯರು ಹೇಳುತ್ತಾರೆ ನೋಡಿ ಯಾವ ಯಾವ ವಯಸ್ಸಿಗೆ ಏನು ಏನು ಆಗಬೇಕು ಅದು ಆದರೆ ಒಳ್ಳೆಯದು ಎಂದು ಅದು ನಿಜ. ಆದರೆ ಕೆಲವರಿಗೆ ಮದುವೆ ವಯಸ್ಸು ಆದರೂ ಕೂಡ ಕಂಕಣ ಭಾಗ್ಯ ಎಂಬುದು ಮಾತ್ರ ಕೂಡಿ ಬಂದಿರುವುದಿಲ್ಲ ಅದು ಗಂಡೆ ಆಗಿರಬಹುದು ಹೆಣ್ಣೇ ಆಗಿರಬಹುದು ಅವರು ಕಂಕಣ ಭಾಗ್ಯ ಕೂಡಿ ಬರಲು ಎಷ್ಟೊಂದು ದೇವರ ಬಳಿ ಹರಕೆ ಹೊತ್ತು ಕೊಂಡರು ಕೆಲವೊಮ್ಮೆ ಮದುವೆ ಭಾಗ್ಯ ಮಾತ್ರ ಕೂಡಿ ಬರುವುದಿಲ್ಲ. ಇಂತಹವರ ಸಮಸ್ಯೆ ಏನೆಂದು ತಿಳಿದು ಕೊಳ್ಳುತ್ತಾರೆ ಅಂದರೆ ನಾವು

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538866755

ಚೆನ್ನಾಗಿಲ್ಲ. ನಮಗೆ ಸರಿಯಾದ ಉದ್ಯೋಗ ಇಲ್ಲ ಎಂದೆಲ್ಲ ಭಾವಿಸಿಕೊಳ್ಳುತ್ತರೆ ಆದರೆ ಈ ಕಂಕಣ ಭಾಗ್ಯ ಎಂಬುದು ಕೂಡಿ ಬರದೇ ಇರಲು ಕಾರಣ ಏನೆಂದರೆ ಅವರ ಗ್ರಹಗಳು ನಮ್ಮ ಗ್ರಹಗತಿಗಳು ಸರಿ ಇಲ್ಲ ಅಂದರು ಕೂಡ ಮದುವೆ ಭಾಗ್ಯ ಕೂಡಿ ಬರುವುದು ತಡ ಆಗುತ್ತದೆ ಆದರೆ ಈ ಮೂರು ಗ್ರಹಗಳ ಸ್ಥಿತಿ ಗತಿ ಚೆನ್ನಾಗಿ ಇದ್ದರೆ ಬೇಗ ಕಂಕಣ ಭಾಗ್ಯ ಎಂಬುದು ಕೂಡಿ ಬರುತ್ತದೆ ಎಂದು ಹೇಳುತ್ತಾರೆ ಆಗಿದ್ದಾರೆ ಯಾವ ಗ್ರಹಗಳು ಎಂಬುದನ್ನು ನೋಡೋಣ ಬನ್ನಿ. ನಾವು ನೋಡಿರುವ ಹಾಗೆ ಮದುವೆಗೆ ಮೊದಲು ನೋಡುವುದು ನಮ್ಮ ಜಾತಕ ಅದರಲ್ಲಿ ಗುರು ಗ್ರಹ ಚೆನ್ನಾಗಿ ಇದ್ದರೆ ಸಾಕು ಯಾರೇ ತಡೆದರು ಕೂಡ ಮದುವೆ ಆಗುವುದು ಮಾತ್ರ ನಿಲ್ಲುವುದಿಲ್ಲ ಎಂದು ಹೇಳುತ್ತಾರೆ ಅಂದರೆ ಗುರುವಿನ ಸ್ಥಾನ ಉತ್ತಮವಾಗಿ ಇರಬೇಕು. ಗುರು ಗ್ರಹ ಉತ್ತಮ ಸ್ಥಾನದಲ್ಲಿ ಇದ್ದರೆ ಮದುವೆ ಭಾಗ್ಯ ಬೇಗ ಕೂಡಿ ಬರುತ್ತದೆ ಜೊತೆಗೆ ಮದುವೆ ನಂತರ ಅವರ ಜೀವನ ಕೂಡ ಸುಖವಾಗಿ ಇರುತ್ತದೆ. ಆದರೂ

ಕೂಡ ಪಾಪ ಗ್ರಹದಿಂದ ಗುರು ಗ್ರಹ ಮುಕ್ತಿ ಹೊಂದಿದ್ದಾರೆ ಮಾತ್ರ ಅವರ ದಾಂಪತ್ಯ ಜೀವನದಲ್ಲಿ ಸುಖವಾಗಿ ಇರಲು ಸಾಧ್ಯ ಇಲ್ಲವಾದರೆ ಬರಿ ಜಗಳ. ಕಿತ್ತಾಟದಲ್ಲಿ ಜೀವನ ಮುಗಿಸಬೇಕಾಗುತ್ತದೆ. ಆದರೆ ಗುರು ಸಪ್ತಮ ಮನೆಯಲ್ಲಿ ಇದ್ದರೆ ಜೀವನದಲ್ಲಿ ನೆಮ್ಮದಿಯನ್ನು ಕಂಡು ಕೊಳ್ಳಬಹುದು ಅಂದರೆ ಗುರು ಗ್ರಹವು ದಾಂಪತ್ಯ ಜೀವನದ ಅಡೆತಡೆಗಳನ್ನು ದೂರ ಮಾಡುವುದರ ಜತೆಗೆ ಸಂತಾನವಾನ್ನೂ ಕೂಡ ಉತ್ತಮ ಸ್ಥಿತಿಯಲ್ಲಿ ಇಡುತ್ತದೆ ಹಾಗೆಯೇ ಜಾತಕದಲ್ಲಿ ಶುಕ್ರ ಗ್ರಹದ ಪ್ರಭಾವ ಕೂಡ ಹೆಚ್ಚು ಇರುತ್ತದೆ ಶುಕ್ರ ಗ್ರಹವನ್ನು ವಿವಾಹ ಕಾರಕ ಎಂದು ಕರೆಯಲಾಗುತ್ತದೆ. ಜೀವನದಲ್ಲಿ ಮದುವೆಯ ಸುಖಪ್ರಾಪ್ತಿಗೆ ಜಾತಕದಲ್ಲಿ ಶುಕ್ರ ಗ್ರಹವು ಉತ್ತಮ ಸ್ಥಾನದಲ್ಲಿ ಇರಬೇಕು. ಇದರಲ್ಲಿ ಕೂಡ ಹಾಗೆ ಎಲ್ಲ ರೀತಿಯ ಪಾಪ ಪ್ರಭಾವದಿಂದ ಶುಕ್ರ ಗ್ರಹವು ಮುಕ್ತನಗಿದ್ದರೆ ಮದುವೆಯ ಜೀವನ ಸುಖವಾಗಿ ಇರುತ್ತದೆ. ಹಾಗೆಯೇ ಮತ್ತೊಂದು ಗ್ರಹವಾದ ಮಂಗಳ ಗ್ರಹ ಇದು ಕೂಡ ಮದುವೆಗೆ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538866755

ತುಂಬಾ ಮುಖ್ಯವಾದ ಗ್ರಹ. ಜಾತಕದಲ್ಲಿ ಮಂಗಳ ಗ್ರಹದ ಸ್ಥಿತಿ ಉತ್ತಮ ಆಗಿರಬೇಕು ಇದರ ಜೊತೆಗೆ ಜಾತಕದಲ್ಲಿ ಮಂಗಳ ಗ್ರಹ ಯಾವ ಮನೆಯಲ್ಲಿ ಇದ್ದು ಯಾವ ಗ್ರಹದ ದೃಷ್ಟಿ ಇದರ ಮೇಲೆ ಇದೆ ಎಂಬುದು ಕೂಡ ತುಂಬಾ ಮುಖ್ಯ ಇವೆಲ್ಲವನ್ನೂ ನಾವು ಸರಿಯಾಗಿ ನೋಡಿಕೊಂಡು ಮದುವೆ ಆಗಿಲ್ಲ ಎಂದರೆ ಜೀವನದಲ್ಲಿ ನೆಮ್ಮದಿ ಕಾಣಲು ಸದ್ಯ ಆಗುವುದಿಲ್ಲ. ಹಾಗಾಗಿ ಕಂಕಣ ಭಾಗ್ಯ ಎಂಬುದು ಕೂಡಿ ಬಂದು ಜೀವನ ಸುಖ .ನೆಮ್ಮದಿ. ಇಂದ ಇರಲು ಜಾತಕದಲ್ಲಿ ಈ ಮೂರು ಗ್ರಹಗಳ ಸ್ಥಿತಿ ಗತಿ ತುಂಬಾ ಮುಖ್ಯವಾದದ್ದು.

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

Leave a Reply