ಸ್ನೇಹಿತರೆ ದೇವರ ಮನೆಯಲ್ಲಿ ಹಿರಿಯರ ಫೋಟೋ ಇಡಬೇಕಾ ಬೇಡವಾ ಅದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಒಂದು ಪ್ರಶ್ನೆ ದೇವರ ಮನೆಯಲ್ಲಿ ಹಿರಿಯರ ಫೋಟೋ ಇಡುವುದು ಸೂಕ್ತ ಅಲ್ಲ ಏಕೆಂದರೆ ದೇವರ ವಿಗ್ರಹಗಳು ಇರುತ್ತದೆ ಅದರ ಜೊತೆ ಹಿರಿಯರ ಫೋಟೋಗಳು ಹಿರಿಯರಿಗೆ ಎಂದೇ ನಾವು ಪ್ರತ್ಯೇಕವಾಗಿ ನೈವೇದ್ಯ ಮಾಡಬೇಕಾಗಿ ಇರುತ್ತದೆ ಈ ಸಮಯದಲ್ಲಿ ನೀವು ದೇವರ ಮನೆಯಲ್ಲಿ ಇಡಬಾರದು ನಿಮ್ಮ ಮನೆಯ ದಕ್ಷಿಣ ದಿಕ್ಕಿನಲ್ಲಿ ಇರುವ ಒಂದು ಗೋಡೆಯ ಮೇಲೆ ಅವರ ಫೋಟೋ ಗಳನ್ನ ತೂಗಿ ಹಾಕುವುದು ಅಂದರೆ ನಿಮ್ಮ ಮನೆಯ ಹಾಲು ಇರುತ್ತದೆ ಅಲ್ಲವೇ ಅಲ್ಲಿ ಕೂಡ ನಿಮ್ಮ ಹಿರಿಯರ ಫೋಟೋಗಳನ್ನು ಇಡಬೇಕು. ಈ ರೀತಿ ಮಾಡುವುದರಿಂದ ನಿಮಗೆ ಏನಾಗುತ್ತದೆ ಎಂದರೆ ಅವರ ಆಶೀರ್ವಾದ ನಿಮಗೆ ಸದಾಕಾಲ ದೊರೆಯುತ್ತ ಇರುತ್ತದೆ ಅವರು ಯಾವಾಗಲೂ ನಮ್ಮ ವಂಶ ಉದ್ಧಾರ ಆಗಬೇಕು ಎಂದು ಹೇಳುತ್ತಾರೆ ಹೊರತು ಹಾಳಾಗಬೇಕೂ
ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9945339940
ಎಂದು ಯಾರೂ ಹೇಳುವುದಿಲ್ಲ ಹಾಗಾಗಿ ಈ ಹಿರಿಯರ ಫೋಟೋಗಳನ್ನು ನಿಮ್ಮ ಮನೆಯ ಹಾಲ್ ನಲ್ಲಿ ಹಾಕಬೇಕು. ಬಹಳ ಆನಂದಮಯ ಆಗಿ ನಿಮ್ಮ ಜೀವನ ಸಾಗುತ್ತಾ ಬರುತ್ತದೆ ಹಾಗೂ ಯಾವುದೇ ರೀತಿಯ ಹಿರಿಯರ ದೋಷ ನಿಮಗೆ ಇರುವುದಿಲ್ಲ ಹಿರಿಯರ ಪೂಜೆಗೆ ಎಂದೇ ಒಂದು ರೀತಿಯ ಪ್ರತ್ಯೇಕವಾದ ನೈವೇದ್ಯ ಮಾಡಬೇಕಾಗಿ ಬರುತ್ತದೆ. ಹಿಂದಿನ ಕಾಲದಲ್ಲಿ ಹಿರಿಯರು ಎಂದ ಕೂಡಲೇ ಮಾಂಸಾಹಾರ ವನ್ನ ಸಮರ್ಪಿಸಬೇಕು ಎನ್ನುವ ಭಾವನೆ ಇತ್ತು ಆದರೆ ಬರುತ್ತಾ ಬರುತ್ತಾ ಉದ್ದಿನ ವಡೆಯನ್ನು ತೂತು ಮಾಡಿರುವ ವಡೆ ಯನ್ನ ಹಾಗೂ ಪಾಯಸ ಮಾಡಿ ಪ್ರತಿಯೊಬ್ಬ ಮನೆಯಲ್ಲಿ ಹಿರಿಯರಿಗಾಗಿ ಸಮರ್ಪಿಸಬೇಕು. ಇನ್ನೂ ನಾವು ಕಾಗೆಗೆ ನೈವೇದ್ಯ ಇಟ್ಟು ನಂತರ ಊಟ ಮಾಡುತ್ತೇವೆ ಏಕೆಂದರೆ ಕಾಗೆ ಅಷ್ಟೊಂದು ಪವಿತ್ರತೆ ಹೊಂದಿದೆ ಏಕೆಂದರೆ ಯಾವುದೇ ಪ್ರಾಣಿ ಪಕ್ಷಿ ಸಂಸಾರ ಮಾಡುವುದನ್ನು ನೋಡಬಹುದು ಆದರೆ ಕಾಗೆ ಸಂಸಾರ ಮಾಡುವುದನ್ನು ನೀವು ನೋಡಲು
ಸಾಧ್ಯ ಇಲ್ಲ. ಹಾಗೂ ಕಾಗೆ ಏನು ಮಾಡುತ್ತದೆ ಎಂದರೆ ಕಾಗೆ ಒಂದು ಕಣ್ಣನ್ನು ಮುಚ್ಚಿ ಇನ್ನೊಂದು ಕಣ್ಣಿನಲ್ಲಿ ನೋಡುತ್ತದೆ ಈ ಸಮಯದಲ್ಲಿ ಒಂದು ಕಣ್ಣು ನೊಡಬೇಕಾಗದ್ರೆ ನಿಮ್ಮ ಹಿರಿಯರ ಆತ್ಮ ಈ ಕಾಗೆಯಲ್ಲಿ ಆಹ್ವಾನ ಆಗಿರುತ್ತದೆ ನಂತರ ಅದರಲ್ಲಿ ಖಾದ್ಯವನ್ನು ಮುಟ್ಟುತ್ತದೆ. ಈ ರೀತಿಯಾಗಿ ಕಾಗೆ ಅದರದ್ದೇ ಆದ ಸ್ಥಾನ ಇದೆ ನೀವು ಹೊರಗೆ ಏನಾದರೂ ಹೋಗಬೇಕಾದರೆ ತುಂಬಾ ಫಾಸ್ಟ್ ಆಗಿ ಬೈಕ್ ಓಡಿಸುತ್ತಾ ಇರುತ್ತೀರಿ ಅಂತಹ ಸಮಯದಲ್ಲಿ ನಿಮಗೆ ಏನು ಅನಿಸುತ್ತದೆ ಎಂದರೆ ನಿಮಗೆ ಏನಾದರೂ ಆಗಬಹುದು ಎಂದು ಅನಿಸುತ್ತದೆ ಈ ಸಿಕ್ಸ್ತ್ ಸೆನ್ಸ್ ಇನ್ಯಾವುದೂ ಅಲ್ಲ ನಿಮ್ಮ ಹಿರಿಯರು ನಿಮಗೆ ಕೊಡುವ ಒಂದು ರೀತಿಯ ಜಾಗರೂಕತೆ ತಕ್ಷಣ ನಿಮಗೆ ಉಪಾಯ ಹೊಳೆಯುತ್ತದೆ ಇದೆಲ್ಲ ನಿಮ್ಮ ಹಿರಿಯರು ನಿಮಗೆ ಮಾಡಿದ ಆಶೀರ್ವಾದ ಆಗಿರುತ್ತದೆ ಆದ್ದರಿಂದ ನೀವು ಅವರನ್ನು ಬಹಳ ಗೌರವದಿಂದ ಕಾಣಬೇಕು.
ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9945339940
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಧಾನೆ ಮಾಡುವ ಶಂಕರ ನಾರಾಯಣ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9945339940 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿ ಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇ ಒಮ್ಮೆ ಕರೆ ಮಾಡಿರಿ 9945339940. ಶಂಕರ್ ನಾರಾಯಣ ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿ ಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವ ಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 9945339940