ರೋಗ ರುಜಿನ ದರಿದ್ರತೆ ದಾರಿದ್ರ್ಯ ಯಾವುದೇ ಕಾರಣಕ್ಕೂ ಇರಬಾರದು ಅಂದ್ರೆ ಶನಿ ದೇವರ ಆಶೀರ್ವಾದ ಪಡೆದು ಹೀಗೆ ಮಾಡಿರಿ

ಇತರೆ ಸುದ್ದಿ

ಸ್ನೇಹಿತರೆ ನಮ್ಮ ಮನೆಯಲ್ಲಿ ಇರುವ ಯಾವುದೇ ರೀತಿಯಾದ ಅಷ್ಟ ಕೆಟ್ಟ ದರಿದ್ರಗಳು ಎಲ್ಲಾ ಹೊರಗಡೆ ಹೋಗಬೇಕು ಎಂದರೆ ಏನು ಮಾಡಬೇಕು ನಮ್ಮ ಮನೆಯಲ್ಲಿ ಯಾವಾಗಲೂ ಮಹಾ ಲಕ್ಷ್ಮಿಯ ವಾಸ ಇರಬೇಕು ಇರುವಂತಹ ರೋಗ ರುಜಿನ ದರಿದ್ರತೆ ದಾರಿದ್ರ್ಯ ಯಾವುದೇ ಕಾರಣಕ್ಕೂ ಯಾವುದು ಇರಬಾರದು ನಮ್ಮ ಮನೆಯಲ್ಲಿ ಎಲ್ಲಾ ರೀತಿಯಾಗಿ ಎಲ್ಲಾ ಕೆಟ್ಟ ನಕಾರಾತ್ಮಕ ಶಕ್ತಿಗಳು ಮನೆಯಿಂದ ಹೋಗಬೇಕು ಒಳ್ಳೆಯ ಸಕಾರಾತ್ಮಕ ಶಕ್ತಿಗಳು ಬಂದು ಲಕ್ಷ್ಮಿಯ ಕೃಪೆ ಬಂದು ನಮ್ಮ ಆಯೂರ್ ಆರೋಗ್ಯ ಭಾಗ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎಂದು ಬಹಳ ಜನರಿಗೆ ಗೊಂದಲ ಇರುತ್ತದೆ ಈ ಸಮಸ್ಯೆಗೆ ಈ ಪರಿಹಾರ ಮಾಡಿದ್ದೆ ಆದಲ್ಲಿ ಬಹಳ ಒಳ್ಳೆಯ ರೀತಿಯಲ್ಲಿ ಮಹಾ ಲಕ್ಷ್ಮಿಯ ಕೃಪೆಗೆ ಪಾತ್ರ ಆಗುವಿರಿ ಮಹಾ ಲಕ್ಷ್ಮಿಯ ಕೃಪೆಗೆ ಅಷ್ಟೆ ಅಲ್ಲ ಶನಿ ಮಹಾತ್ಮನ ಕೃಪೆ ಗೆ ಕೂಡ ಪಾತ್ರ ಆಗುವಿರಿ ಅದು ಯಾವ ರೀತಿ ಎಂದು ನೋಡೋಣ ಬನ್ನಿ. ಅವನು ಯಾರಿಗೆ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಆವರಿಸುತ್ತಾನೆಯೋ ಅವನ ಆಗಮನ ಯಾವ ರಾಶಿಗಳಲ್ಲಿ ಆಗಿರುತ್ತದೆಯೋ ಅಂತಹವರಿಗೆ ಸರ್ವೇ ಸಾಮಾನ್ಯ ಸೋಮಾರಿತನ ಬರುವುದು ಸಹಜ ಈ ರೀತಿಯಾಗಿ ಬಹಳ ಅಕ್ಕ ಪಕ್ಕದ ಶನಿ ಮಹಾತ್ಮನ ರಾಶಿಗಳ ಮೇಲೆ ಸ್ವಲ್ಪ ಮಟ್ಟಿಗೆ ಪ್ರಭಾವ ಬೀರುತ್ತದೆ ಅಂತಹ ಸಮಯದಲ್ಲಿ ಸ್ವಲ್ಪ ಮಟ್ಟಿಗೆ ಸೋಮಾರಿತನ ಬಂದಿರುತ್ತದೆ. ಶನಿ ನಮ್ಮ ರಾಶಿಗೆ ಏಕೆ ಪ್ರವೇಶ ಮಾಡುತ್ತಾನೆ ಎಂದರೆ ಹಣದ ಮೌಲ್ಯ ಜನರ ಮೌಲ್ಯ ಪ್ರತಿಯೊಂದು ತೋರಿಸುತ್ತಾನೆ ಜೀವನದ ಪರಿಪೂರ್ಣ ಅರ್ಥ ತೋರಿಸುವ ಒಂದು ಮಹಾ ಪರಮಾತ್ಮ ಆಗಿದ್ದಾನೆ. ಶನಿಯ ಕೃಪೆಗೆ ಪಾತ್ರ ಆಗಿ ನಮ್ಮಲ್ಲಿ ಇರುವ ಜಡತ್ವ ದಾರಿದ್ರ್ಯ ಹೋಗಲಾಡಿಸಿ ಮಹಾಲಕ್ಷ್ಮಿಯ ಕೃಪೆಗೆ ಪಾತ್ರ ಆಗಿ ಐಶ್ವರ್ಯ ಯಾವ ರೀತಿ ಪಡೆಯಬಹುದು ಎಂದರೆ ಪ್ರತಿ ಶನಿವಾರದ ದಿನ ಈ ಪರಿಹಾರ ಮಾಡಿಕೊಳ್ಳಬೇಕು ಅದು ಏನೆಂದರೆ ಎಳ್ಳೆಣ್ಣೆ ಎಂದರೆ ಬಹಳ ಪ್ರೀತಿ ಅದು ತಲೆ ನೆತ್ತಿ ಕೂಡ ಬಹಳ ಒಳ್ಳೆಯ ರೀತಿ ಇಟ್ಟಿರುತ್ತದೆ ಇದನ್ನು

ನಿಮ್ಮ ನೆತ್ತಿಗೆ ಹಾಕಿ ತಿಕ್ಕಬೇಕು ಸ್ವಲ್ಪ ಕಡಲೆ ಹಿಟ್ಟು ತೆಗೆದುಕೊಂಡು ಅದನ್ನು ಕೂಡ ನೆತ್ತಿಗೆ ಹಾಕಿ ತಿಕ್ಕಬೇಕು ಶನಿ ಮಹಾತ್ಮದೇವ ನಮ್ಮ ದೇಹವನ್ನು ಆವರಿಸಿರುವ ಜಡತ್ವ ದಾರಿದ್ರ್ಯವನ್ನು ತೊಲಗಿಸು ತಂದೆ ಎಂದು ಹೇಳಿಕೊಂಡು ನೀವು ಅದನ್ನು ಹಚ್ಚಬೇಕು ನಂತರ ನೀವು ಸ್ನಾನ ಮಾಡಿ ಸೀಗೆಕಾಯಿ ಹಚ್ಚಿ ತಲೆ ಸ್ನಾನ ಮಾಡಿ ಅಂದು ದೀಪಾರಾಧನೆ ಮಾಡಿ ಆ ದಿನ ಸಂಜೆ ನಿಮ್ಮ ಮನೆ ಹತ್ತಿರ ಇರುವ ಶನಿ ದೇವಾಲಯಕ್ಕೆ ಎಳ್ಳೆಣ್ಣೆ ಸಮರ್ಪಿಸಿ ಇಲ್ಲವೆಂದರೆ ಆಂಜನೇಯನಿಗೆ ಸಮರ್ಪಿಸಿ ಈ ರೀತಿ ಪ್ರತಿ ಶನಿವಾರ ಮಾಡುತ್ತಾ ಬಂದರೆ ಕ್ರಮೇಣ ನಿಮ್ಮಲ್ಲಿ ಇರುವ ದಾರಿದ್ರ್ಯ ತೊಲಗುತ್ತ ಬರುತ್ತದೆ.

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

Leave a Reply