ಬನ್ನಿ ಮರದ ಬಳಿ ಹೋಗಿ ಈ ಕೆಲಸ ಮಾಡಿದರೆ ನಿಮ್ಮ ಕಷ್ಟಗಳು ದೂರ ಆಗುತ್ತೆ

ಇತರೆ ಸುದ್ದಿ

ಈ ಕಾರಣಕ್ಕೆ ಬನ್ನಿ ಮರ ಪ್ರಾಮುಖ್ಯತೆ ಪಡೆದಿದೆ. ಸ್ನೇಹಿತರೆ ನಾವು ನಿಮಗೆ ಬನ್ನಿ ಮರದ ವಿಶೇಷತೆ ಮತ್ತು ಅದರ ಪ್ರಾಮುಖ್ಯತೆ ಬಗ್ಗೆ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ ಸ್ನೇಹಿತರೆ ನಮ್ಮ ಹಿಂದೂ ಧರ್ಮದಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆ ಪಡೆದಿರುವುದು ಬನ್ನಿ ಮರ ಈ ಮರವನ್ನು ದಸರಾ ಉತ್ಸವದ ಹತ್ತನೆಯ ದಿನದಂದು ಭಾರತದ ವಿವಿಧ ಭಾಗಗಳಲ್ಲಿ ಪೂಜಿಸುವ ಪ್ರಾಮುಖ್ಯತೆ ಪಡೆದಿದೆ ಹಿಂದೂ ಧರ್ಮದಲ್ಲಿ ಕೆಲವೊಂದು ವೃಕ್ಷಗಳಿಗೆ ಪೂಜ್ಯನೀಯ ಸ್ಥಾನ ನೀಡಲಾಗುತ್ತದೆ ಸಾಮಾನ್ಯವಾಗಿ ಅರಳಿ ಮರವನ್ನು ದೇವಸ್ಥಾನಗಳಲ್ಲಿ ನೋಡುತ್ತೇವೆ ಅರಳಿ ಮರಕ್ಕೆ ವಿಶೇಷವಾಗಿ ಗೌರವ ನೀಡಲಾಗುತ್ತದೆ ಆದರೆ ನವರಾತ್ರಿಯ ಕಾಲದಲ್ಲಿ ನವಮಿಯಂದು ಶಮಿ ವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಲಾಗುತ್ತದೆ ಬನ್ನಿ ಮರ ಎಂದು ಕರೆಯಲಾಗುವ ಶಮಿ ವೃಕ್ಷಕ್ಕೆ ನವಮಿಯಂದು ಏಕೆ ಪೂಜೆ ಸಲ್ಲಿಸಲಾಗುತ್ತದೆ ಎನ್ನುವುದಕ್ಕೆ ಹಿಂದೆ ಒಂದು ಪುರಾಣವಿದೆ. ಬನ್ನಿ ಮರಕ್ಕೆ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9901600331

ಇದರ ಹಿಂದೆಯೂ ಪೌರಾಣಿಕ ಮಹತ್ವ ಇರುವುದನ್ನು ಕಾಣಬಹುದು ಹಿಂದಿನ ಕಾಲದಲ್ಲಿ ಹೋಮ ಹವನಗಳನ್ನು ಮಾಡುವಾಗ ಕ್ಷಮಿ ವೃಕ್ಷದ ಕಾಂಡಗಳನ್ನು ಒಂದೊಕ್ಕೊಂದು ತಿಕ್ಕುವುದರ ಮೂಲಕ ಅಗ್ನಿ ಪ್ರಜ್ವಲಿಸುವ ಹಾಗೆ ಮಾಡುತ್ತಾ ಇದ್ದರು ಈಗಲೂ ಭಾರತದ ಹಲವೆಡೆ ಈ ವಿಧಾನವನ್ನು ಅಗ್ನಿ ಕುಂಡವನ್ನು ಹಚ್ಚಲಾಗುತ್ತದೆ ಶಮೀ ವೃಕ್ಷದ ಶ್ಲೋಕ ಒಂದು ಇದೆ ಈ ಶ್ಲೋಕ ಯಾವುದು ಎಂದರೆ ಶಮಿ ಕ್ಷಮಯತೆ ಪಾಪಂ ಶಮಿ ಪಾಪ ವಿನಾಶಿಣಿ ಅರ್ಜುನಸ್ಯ ಧನೂರ್ತಾಯೆ ರಾಮಸ್ಯೆ ಪ್ರಿಯದರ್ಶಿನಿ. ಈ ಶ್ಲೋಕದ ಅರ್ಥ ಏನು ಎಂದರೆ ಶಮಿ ವೃಕ್ಷ ಪಾಪವನ್ನು ಹಾಗೂ ಶತ್ರುಗಳನ್ನು ನಿವಾರಣೆ ಮಾಡುತ್ತದೆ ಅದು ಅರ್ಜುನನ ಬಾಣವನ್ನು ಕಾಪಾಡಿದ್ದು ರಾಮನಿಗೆ ಅತಿ ಪ್ರಿಯವು ಆಗಿದೆ ಸದಾಕಾಲ ಸುಖವನ್ನು ನೀಡುತ್ತದೆ ರಾಮನು ಕೂಡ ಬನ್ನಿ ಮರವನ್ನು ಪೋಷಿಸಿದ ನಾಳೆ ಎಂದಿನಂತೆ ವಿಜಯ ಯಾತ್ರೆಗೆ ಹೋಗುವವನು ಇದ್ದೇನೆ ನನ್ನ ಈ ಯಾತ್ರೆಯು ನಿರ್ವಿಗ್ನ ಹಾಗೂ

ಸುಖಕರ ಆಗುವಂತೆ ಮಾಡು ಎಂದು ಶ್ಲೋಕದ ಮೂಲಕ ಕೇಳಿಕೊಳ್ಳಲಾಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಇದು ಅಧ್ಬುತ ಮರವಾಗಿದೆ ಬನ್ನಿ ಮರವನ್ನು ಪೂಜಿಸುವುದು ಹೇಗೆ ಎಂದು ಈಗ ನಾವು ತಿಳಿಯೋಣ.ಶನಿವಾರದ ದಿನ ಬನ್ನಿ ಮರದ ಬಳಿ ಸಂಜೆ ಸಮಯದಲ್ಲಿ ದೀಪವನ್ನು ಹಚ್ಚಬೇಕು ಮತ್ತು ಸೂರ್ಯನ ಮುಖದ ಸೂರ್ಯೋದಯದ ನಂತರ ಬೆಳಗ್ಗೆ ನೀರನ್ನು ಹಾಕಿ ವಾಸ್ತು ಸಹ ಸುಧಾರಣೆ ಆಗುತ್ತದೆ ಆದ್ದರಿಂದ ಗರಿಷ್ಟ ಪ್ರಮಾಣದ ಸಕಾರಾತ್ಮಕ ಶಕ್ತಿಗಾಗಿ ಇದನ್ನು ಮಾಡಿ ಹೀಗೆ ಎಲ್ಲ ನಿಮ್ಮ ಕಷ್ಟಗಳನ್ನು ದೂರ ಮಾಡಿಕೊಂಡು ಸಂತೋಷದಿಂದ ಬಾಳಿರಿ. ಹಾಗಾಗಿ ಈ ವೃಕ್ಷದ ಅತ್ಯಂತ ಶ್ರೇಷ್ಟ ಗುಣಗಳನ್ನು ಪ್ರತಿಯೊಬ್ಬರೂ ಕೂಡ ತಿಳಿದುಕೊಂಡು ಪೂಜಿಸಿದರೆ ಬಹಳ ಶ್ರೇಷ್ಟ.

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9901600331

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

Leave a Reply