ಈ 3 ರಾಶಿಗೆ ಡಿಸಂಬರ್ ತಿಂಗಳಲ್ಲಿ ಅದೃಷ್ಟ

ಜೋತಿಷ್ಯ

ಈ 3 ರಾಶಿಯವರ ಡಿಸೆಂಬರ ತಿಂಗಳ ರಾಶಿ ಭವಿಷ್ಯ. 2019 ಕ್ಕೆ ಅನುಗುಣವಾಗಿ ಈ 3 ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ. ತುಲಾರಾಶಿ ಇವರಿಗೆ ಆರ್ಥಿಕವಾಗಿ ಆದಾಯದ ಪ್ರಮಾಣ ಕಡಿಮೆಯಾದರೂ ಕೂಡ ನಿಮಗೆ ಹಣಕಾಸಿನ ತೊಂದರೆ ಆಗುವುದಿಲ್ಲ ನಿಮ್ಮ ಉದ್ಯೋಗದಲ್ಲಿ ಇದ್ದಂತಹ ಸಮಸ್ಯೆಗಳೆಲ್ಲ ಬಗೆಹರಿಯುತ್ತವೆ ನಿಮ್ಮ ಸಹಪಾಠಿಗಳು ಮತ್ತು ಮಿತ್ರರೊಡನೆ ಬಿನ್ನಾಭಿಪ್ರಾಯವನ್ನು ಹೊಂದುವ ಸಾಧ್ಯತೆ ಇದೆ ಎಚ್ಚರಿಕೆಯಿಂದ ಇರಿ ನಿಮ್ಮ ಮಾತೇ ನಿಮಗೆ ಬಂಡವಾಳ ಇದರಿಂದ ನೀವು ಪ್ರಭಾವಿ ಜನರೊಂದಿಗೆ ಉತ್ತಮ ಸಂಬಂಧವನ್ನು ಹೊಂದುವ ಅವಕಾಶವಿದೆ. ವಿದ್ಯಾರ್ಥಿಗಳು ತಮ್ಮ ಪ್ರಯತ್ನಕ್ಕೆ ಅನುಸಾರವಾಗಿ ಯಶಸ್ಸನ್ನು ಸಾಧಿಸುತ್ತಾರೆ. ಡಿಸೆಂಬರ್ 15 ರ ಸಮಯ ಸ್ವಲ್ಪ ಹಣಕಾಸಿನ ಸಮಸ್ಯೆ ಉಂಟಾಗುತ್ತದೆ ನಿಮ್ಮೆಲ್ಲ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಬರುವ ಅವಕಾಶ ಇದೆ ನಿಮ್ಮ ಒಳ್ಳೆಯ ನಡತೆಯಿಂದ ಎಲ್ಲ ಸಮಸ್ಯೆಗಳನ್ನು ಎದುರಿಸಲು ಅನುಕೂಲಕರವಾಗುತ್ತದೆ.

ಡಿಸೆಂಬರ್ 16 ರ ನಂತರ ನಿಮ್ಮ ಶ್ರಮಕ್ಕೆ ತಕ್ಕಂತಹ ಪ್ರತಿಫಲ ಸಿಗುತ್ತದೆ ನೀವು ಜೀವನದಲ್ಲಿ ಸುಖ ಸಂತೋಷದಿಂದ ಇರುವಿರಿ ನಿಮ್ಮ ಸ್ನೇಹಿತರ ನಡುವಿನ ಸಂಬಂದವು ಇನ್ನು ಉತ್ತಮವಾಗುತ್ತದೆ ನಿಮ್ಮ ಮೇಲ್ಮಟ್ಟದ ಅಧಿಕಾರಿಗಳೊಡನೆ ಒಳ್ಳೆಯ ಸಂಬಂದವನ್ನು ಹೊಂದುವಿರಿ ನಿಮ್ಮ ಸ್ನೇಹಿತರು ಮತ್ತು ಮಕ್ಕಳ ಸಹಾಯದಿಂದ ಆರ್ಥಿಕವಾಗಿ ಹೆಚ್ಚು ಲಾಭವನ್ನು ಪಡೆಯುವ ಸಾಧ್ಯತೆಯಿದೆ ನಿಮ್ಮ ಆರೋಗ್ಯವು ಚೇತರಿಸಿಕೊಳ್ಳುತ್ತದೆ ಹೊಸ ಹೊಸ ಉದ್ಯೋಗದ ಅವಕಾಶಗಳು ದೊರೆಯುತ್ತವೆ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುತ್ತೀರಿ. ವೃಶ್ಚಿಕರಾಶಿ ಏಕಾಗ್ರತೆಯ ಕೊರತೆಯಿಂದ ಸರಿಯಾಗಿ ಕೆಲಸವನ್ನು ನಿರ್ವಹಿಸುವುದಕ್ಕೆ ಆಗುವುದಿಲ್ಲ ವೈವಾಹಿಕ ಜೀವನದಲ್ಲಿ ಸ್ವಲ್ಪ ಸಂತೋಷ ಕಡಿಮೆ ಆಗುತ್ತದೆ ದಂಪತಿಗಳಲ್ಲಿ ಭಿನ್ನಾಭಿಪ್ರಾಯ ಕಂಡುಬರುತ್ತದೆ ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಆದರೆ ಹೆದರದಿರಿ ಆರ್ಥಿಕವಾಗಿ ಲಾಭ ಕಡಿಮೆ ಇರುವುದರಿಂದ ಖರ್ಚಿನ ಮೇಲೆ ಹಿಡಿತ ಇರಲಿ ಬಹಳ ಮುಖ್ಯವಾದ ಅವಕಾಶಗಳು ಕೈ ತಪ್ಪುವ ಸಾಧ್ಯತೆ ಇದೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ದೈಹಿಕ ಮತ್ತು ಮಾನಸಿಕವಾಗಿ ಬಳಲಿಕೆ ಉಂಟಾಗುತ್ತದೆ

ಆದರೆ ಡಿಸೆಂಬರ 5 ರ ನಂತರ ನಿಮ್ಮ ಪರಿವಾರದವರು ಮತ್ತು ಪ್ರೀತಿ ಪಾತ್ರರ ಸಹಾಯದಿಂದ ನಿಮ್ಮ ಆರ್ಥಿಕ ಸ್ಥಿತಿ ಗತಿಗಳು ಸುಧಾರಿಸುತ್ತವೆ ನಿಮ್ಮ ಉದ್ಯೋಗ ವ್ಯವಹಾರಗಳಲ್ಲಿ ಇರುವಂತಹ ತೊಂದರೆಗಳಿಂದ ನಿಮ್ಮ ಮುಂದಿನ ಜೀವನದಲ್ಲಿ ಹಾನಿ ಉಂಟು ಮಾಡುವ ಸಾಧ್ಯತೆ ಇದೆ ಆದರೂ ನಿಮ್ಮ ಮಿತ್ರರ ಸಹಾಯದಿಂದ ನಿಮ್ಮೆಲ್ಲ ಸಮಸ್ಯೆಗಳು ದುರವಾಗುತ್ತವೆ ಕೀರ್ತಿ ಹೆಚ್ಚಾಗುತ್ತದೆ. ಮಾನಸಿಕ ಬಳಲಿಕೆಯು ಕೂಡ ದೂರವಾಗುತ್ತದೆ ನೀವು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುವಿರಿ ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ. ಧನಸ್ಸುರಾಶಿ ನೀವು ಸಂತೋಷವಾದ ಹಾಗೂ ಸಂಪತ್ತಿನ ಜೀವನ ನಡೆಸುವಿರಿ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಿಗೆ ಸಮಯ ಬಹಳ ಚೆನ್ನಾಗಿದೆ ಸೌಂದರ್ಯಕ್ಕೆ ಸಂಬಂದಿಸಿದ ಉತ್ಪನ್ನಗಳ ವ್ಯಾಪಾರದಲ್ಲಿ ಹೆಚ್ಚು ಲಾಭ ಗಳಿಸುವ ಅವಕಾಶ ಇದೆ ಹೆಚ್ಚು ಬೆಲೆ ಬಾಳುವ ವಸ್ತುವನ್ನು ಖರಿಧಿಸುವ ಅವಕಾಶ ಇದೆ

ವಿವಾಹಿತ ದಂಪತಿಗಳಿಗೆ ಸಮಯ ಚನ್ನಾಗಿದೆ ವಿದ್ಯಾರ್ಥಿಗಳು ಉತ್ತಮ ಅಭ್ಯಾಸ ಮಾಡಿ ನಿಮ್ಮ ಗುರಿ ತಲುಪುವಿರಿ ಡಿಸೆಂಬರ್ 5 ರ ನಂತರ ಕೆಲವೊಂದು ಬೇಡವಾದ ಸಮಸ್ಯೆಗಳು ನಿಮ್ಮ ಕೆಲಸದ ಅಭಿವೃದ್ಧಿಗೆ ಅಡೆತಡೆಯನ್ನು ಉಂಟು ಮಾಡುತ್ತವೆ. ನಿಮ್ಮ ಸಂಬಂಧಿಕರ ಜೊತೆ ಭಿನ್ನಾಭಿಪ್ರಾಯಗಳು ಜಗಳಗಳು ಆಗುವ ಸಾಧ್ಯತೆ ಇದೆ ಮಾತುಗಳು ಹಿಡಿತದಲ್ಲಿರಲಿ ತಾಳ್ಮೆಯಿಂದ ಇರಿ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ ಡಿಸೆಂಬರ್ 16 ರ ನಂತರ ಸಮಯ ಚನ್ನಾಗಿದೆ ನಿಮ್ಮೆಲ್ಲ ವ್ಯವಹಾರಗಳಲ್ಲಿ ಯಶಸ್ಸನ್ನು ಕಾಣುವಿರಿ ಸಮಾಜದಲ್ಲಿ ಗೌರವ ಪ್ರತಿಷ್ಟೇಗಳು ಹೆಚ್ಚಾಗುತ್ತವೆ ಹಣಕಾಸಿನ ವಿಚಾರದಲ್ಲಿ ಲಾಭವನ್ನು ಹೊಂದುತ್ತೀರಿ ಕೌಟುಂಬಿಕ ಜೀವನದಲ್ಲಿ ಸಂತೋಷ ಹೊಂದುವಿರಿ ಡಿಸೆಂಬರ್ 25 ರ ನಂತರ ಕಣ್ಣಿಗೆ ಸಂಬಂಧಿಸಿದಂತೆ ಸ್ವಲ್ಪ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಖರ್ಚುಗಳು ಹಿಡಿತದಲ್ಲಿರಲಿ. ಈ ಒಂದು ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ

Leave a Reply

Your email address will not be published.