ಗುರು ರಾಯರು ಬೃಂದಾವನದಲ್ಲಿ ಇದ್ದು ಜನರ ಕಷ್ಟಗಳಿಗೆ ಸ್ಪಂದನೆ ನೀಡುತ್ತಾ ಇದ್ದಾರೆ ಇದು ಮತ್ತೊಮ್ಮೆ ಸಾಭೀತು ಆಗಿದೆ ಇಲ್ಲಿದೆ ಗುರು ಪವಾಡ ಮಾಹಿತಿ

ದೇವರು

ಗುರು ರಾಘವೇಂದ್ರ ಸ್ವಾಮಿ ಮಹಾ ಪವಾಡ, ಕಲಿಯುಗದ ದೈವ ಕಣ್ಣಿಗೆ ಕಾಣುವ ದೇವರು ಆಗಿರುವ ಗುರು ರಾಘವೇಂದ್ರ ಸ್ವಾಮಿಗಳು ನಿಜಕ್ಕೂ ಅದ್ಭುತ ಇವರಿಗೆ ಸರಿ ಸಾಟಿಯ ಗುರು ಮತ್ತೊಬ್ಬರಿಲ್ಲ. ಏಕೆಂದರೆ ಇವರ ಪವಾಡ ನಿಜಕ್ಕೂ ಬಲ್ಲವರೇ ಇದಕ್ಕೆ ಉದಾಹರಣೆ ಆಗಿದೆ. ಗುರುಗಳನ್ನ ನಂಬಿದ್ರೆ ಒಂದಲ್ಲ ಒಂದು ದಿನ ಖಂಡಿತ ಒಳಿತು ಆಗಿಯೇ ಆಗುತ್ತದೆ ಆದ್ರೆ ನಂಬಿಕೆ ಮಾತ್ರ ಎಂದು ಬಿಡಲೇ ಬಾರದು. ಅದಕ್ಕೆ ಈ ಹಿಂದಿನಿಂದಲೇ ಸಹ ನಮ್ಮಲ್ಲಿ ಒಂದು ಗಾದೆಯೇ ಇದೆ. ಗುರುಗಳನ್ನ ನಂಬಿ ಕೆಟ್ಟವರಿಲ್ಲ ಮನುಜ ಎಂದು. ಇಂತಹ ಮಹಾನ್ ಗುರುಗಳ ನೋಡಿಯೇ ಅಂದಿನ ಜನರು ಇಂತಹ ಮಾತುಗಳನ್ನು ಹೇಳಿರಬಹುದು. ಪ್ರತಿ ಗುರುವಾರ ನಾನು ಗುರು ರಾಘವೇಂದ್ರ ಸ್ವಾಮಿಗಳ ಕೃಪೆಗೆ ಪಾತ್ರರಾದ ಮತ್ತು ಅವರಿಂದ ಜೀವನದಲ್ಲಿ ಅನುಭವ ಪಡೆದ ವಿಶೇಷ ಜನರ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತಾ ಇದ್ದೇವೆ ಇನ್ನು ಮುಂದೆ ಸಹ ಮಾಹಿತಿ ನೀಡುತ್ತೇವೆ. ಅದೇ ರೀತಿಯಲ್ಲಿ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538855512

ನಾವು ಈ ಇಂದು ಲೇಖನದಲ್ಲಿ ಸಹ ನೈಜ ಅನುಭವ ಆಗಿರೋ ಗುರು ಕೃಪೆ ಹೇಗೆಲ್ಲಾ ನಡೆಯಿತು ಎನ್ನುವ ಮಾಹಿತಿ ಕೊಡುತ್ತಾ ಇದ್ದವೆ ಖಂಡಿತ ಮಾಹಿತಿ ಸಂಪೂರ್ಣ ಓದಿ ನಿಮಗೂ ಸಹ ಗುರು ಕೃಪೆ ದೊರೆಯಲಿ. ನಾವು ನಿಮಗೆ ಇಂದು ತಿಳಿಸುತ್ತಾ ಇರೋದು ಮೈಸೂರು ಜಿಲ್ಲೆಯ ಪನೀಂದ್ರ ಎಂಬ ವ್ಯಕ್ತಿ ಬಗ್ಗೆ. ಈ ವ್ಯಕ್ತಿ ಸಣ್ಣ ವಯಸ್ಸಿನಿಂದ ಅಮೇರಿಕಾ ಹೋಗುವ ಕನಸ್ಸು ಹೊತ್ತಿದ್ದರು ಮನೆಯಲ್ಲಿ ಸಾಕಷ್ಟು ಬಡತನ ನೋಡಿ ಜೀವನದಲ್ಲಿ ಜಿಗುಪ್ಸೆ ಸಹ ಬಂದಿತ್ತು. ಇವರ ತಂದೆ ಮೋಹನ್ ರಾಮ್ ಸಣ್ಣ ಅಂಗಡಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಾ ಇದ್ರೂ ಹೇಳೋ ಹೇಗೋ ಪನೀಂದ್ರ ಅವರನ್ನ ಕಷ್ಟ ಪಟ್ಟು ಉನ್ನತ ಅಭ್ಯಾಸ ಮಾಡಿಸಿಯೇ ಬಿಟ್ಟರು ಇದೆಲ್ಲದಕ್ಕೂ ಕಾರಣ ಮಹಾ ಗುರು ರಾಘವೇಂದ್ರ ಸ್ವಾಮಿಗಳು ಎಂದು ಹೇಳುತ್ತಾರೆ. ಏಕೆಂದರೆ ಅಂದಿನ ಸ್ಥತಿ ಒಂದು ಹೊತ್ತಿನ ಜೀವನಕ್ಕೆ ಕಷ್ಟ ಇಟ್ಟು ಅಂತಹ ಸಮಯದಲ್ಲಿ ನಾವು ವಿಧ್ಯಾಭ್ಯಾಸ ಮಾಡಬೇಕು ಅಂದ್ರೆ ಅದು

ಕನಸಿನ ಮಾತು ಆಗಿತ್ತು. ಇಂತಹ ಸಮಯದಲ್ಲಿ ಏನಪ್ಪಾ ಮಾಡೋದು ಎಂದು ಯೋಚನೆ ಮಾಡುತ್ತಾ ಇದ್ದ ಸಮಯದಲ್ಲಿ ಎಲ್ಲ ದಾರಿ ಬಾಗಿಲು ಹಾಕಿದ ಮೇಲೆ ಕೊನೆಗೆ ಗುರು ರಾಘವೇಂದ್ರ ಸ್ವಾಮಿಗಳ ಮೊರೆ ಹೋದಮೇಲೆ ಒಬ್ಬ ದಾನಿ ಇವರ ನೆರವಿಗೆ ಬಂದು ಮಗನ ಸಂಪೂರ್ಣ ವಿದ್ಯಾಭಾಸ ಮಾಡಿಸಿದರು ಅಂತೆ. ಇದು ನಿಜಕ್ಕೂ ಗುರು ಪವಾಡ ಆಗಿದೆ. ಹಾಗೆಯೇ ಪನೀಂದ್ರ ಅವರು ಚೆನ್ನಾಗಿ ಓದಿ ಅಮೇರಿಕಾ ದೇಶದ ಟೆಕ್ಸಾಸ್ ನಲ್ಲಿ ಬೃಹತ್ ಕಂಪನಿ ನಲ್ಲಿ ಕೆಲಸ ಮಾಡುತ್ತಾ ಇದ್ದಾರೆ ಪ್ರತಿ ಆರು ತಿಂಗಳಿಗೆ ಒಮ್ಮೆ ಮೈಸೂರು ಕಡೆಗೆ ಬರುತ್ತಾರೆ. ತಿನ್ನಲು ಸಹ ಇವರಿಗೆ ಉಟ ಸಿಗುತ್ತಾ ಇರಲಿಲ್ಲ ಆದ್ರೆ ಗುರು ರಾಘವೇಂದ್ರ ಸ್ವಾಮಿ ಆಶಿರ್ವಾದ ಸಿಕ್ಕಿ ಕೊನೆಗೆ ದೊಡ್ಡ ವ್ಯಕ್ತಿ ಆಗಿದ್ದಾರೆ. ಅಂದು ಒಬ್ಬರು ಮಹಾ ದಾನಿ ನಮಗೆ ಸಹಾಯ ಮಾಡಲು ಗುರು ರಾಘವೇಂದ್ರ ಸ್ವಾಮಿಗಳೇ ಮುಖ್ಯ ಕಾರಣ ಎಂದು ಹೇಳುತ್ತಾರೆ ನಿಜಕ್ಕೂ ಇದು ಮಹಾ ಗುರು ಶ್ರೀ ಶ್ರೀ ಶ್ರೀ ಗುರು ರಾಘವೇಂದ್ರ ಸಾರ್ವಭೌಮರ ಪವಾಡ ಆಗಿದೆ.

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538855512

ಜೀವನದಲ್ಲಿ ನೀವು ಎಷ್ಟೇ ಕಷ್ಟ ಪಟ್ಟರು ಸಹ ಅಭಿವೃದ್ದಿ ಎಂಬುದು ಆಗುತ್ತಾ ಇಲ್ಲವೇ? ಮನೆಯಲ್ಲಿ ಸಮಸ್ಯೆಗಳು ಮತ್ತು ಆಫೀಸ್ ನಲ್ಲಿ ಸಮಸ್ಯೆಗಳು ಕಾಡುತ್ತಾ ಇದ್ಯಾ? ಅಥವ ಒಳ್ಳೆಯ ಉದ್ಯೋಗ ಸಿಕಿಲ್ಲ ಎಂಬ ಚಿಂತೆ ಇದ್ಯಾ? ಕರೆ ಮಾಡಿರಿ 9538855512 ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಆಗಿದ್ಯಾ ಅಥವ ಆರ್ಥಿಕ ಸಮಸ್ಯೆಗಳು ಹೆಚ್ಚಿನ ರೀತಿಯಲ್ಲಿ ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಮಕ್ಕಳು ಹೆಚ್ಚಿಗೆ ಹಠ ಮಾಡುತ್ತಾ ಇದ್ರೆ ಅಥವ ಮದ್ವೆ ವಿಳಂಬ ಅಥವ ಸಂತಾನ ದೋಷ ಸಮಸ್ಯೆಗಳು ಅಥವ ಸರ್ಪ ದೋಷ ಸಮಸ್ಯೆಗಳು ಇದು ಇಷ್ಟೇ ಅಲ್ಲ. ಸಮಸ್ಯೆಗಳು ಎಷ್ಟೇ ಹಳೆಯದ್ದು ಇದ್ದರು ಅದಕ್ಕೆ ಪರಿಹಾರ ಎಲ್ಲಿಯೂ ಸಹ ಸಿಕಿಲ್ಲ ಅಂದ್ರೆ ಒಮ್ಮೆ ಕರೆ ಮಾಡಿರಿ 9538855512 ಎಲ್ಲ ಸಮಸ್ಯೆಗಳನ್ನು ಸಹ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಖರ ರೀತಿಯಲ್ಲಿ ಪರಿಹಾರ ಮಾಡುತ್ತೇವೆ ಅಥವ ನೀವು ನಮ್ಮ ಸಂಖ್ಯೆಗೆ ಕರೆ ಮಾಡಿ ಆಫೀಸ್ ಗೆ ಸಹ ನೇರ ಭೇಟಿ ನೀಡಿ ಪ್ರಶ್ನೆಗಳು ಕೇಳಬಹುದು, ಎಲ್ಲ ಸಮಸ್ಯೆಗಳಿಗೆ ಸಹ ಐದು ದಿನದಲ್ಲಿ ಶಾಶ್ವತ ಪರಿಹಾರ ಬಲಿಷ್ಠ ದೇವಿಯ ಪೂಜೆಗಳಿಂದ ಮತ್ತು ಪುರಾತನ ಜ್ಯೋತಿಷ್ಯ ಪದ್ದತಿಯಿಂದ ಮಾಡಿ ಕೊಡುತ್ತೇವೆ, ನಂಬಿ ಕೆಟ್ಟವರಿಲ್ಲ ಒಮ್ಮೆ ಕರೆ ಮಾಡಿರಿ 9538855512

Leave a Reply