ಕನಸಿನಲ್ಲಿ ಕಾಗೆ ಬಂದರೆ ಅದ್ರ ಅರ್ಥ ಏನು ಗೊತ್ತೇ ?

ಇತರೆ ಸುದ್ದಿ

ನಿಮ್ಮ ಕನಸಿನಲ್ಲಿ ಶನಿ ದೇವರು ಈ ರೀತಿ ಬಂದ್ರೆ ಖಂಡಿತ ಅದು ಮುಂದೆ ನಡೆಯುವ ಅನೇಕ ರೀತಿಯ ಸೂಚನೆ ನೀಡುತ್ತದೆ. ಹೌದು ಸ್ನೇಹಿತರೆ ಪ್ರತಿ ಮನುಷ್ಯನ ಜೀವನದ ಆಧಾರ ಗ್ರಹಗತಿ ಎಂದರೆ ತಪ್ಪಾಗಲ್ಲ. ಅಧುನಿಕ ವಿಜ್ಞಾನ ಎಷ್ಟೇ ಉತ್ತರಕೆ ಬೆಳೆದಿರಲಿ ನಾವು ದೇವರನ್ನ ನಂಬಲೇ ಬೇಕು. ನಮ್ಮ ಋಷಿ ಮುನಿಗಳು ಸಾವಿರಾರು ವರ್ಷಗಳ ಹಿಂದೆಯೇ ಖಗೋಳ ಶಾಸ್ತ್ರದಲ್ಲಿ ಸೂರ್ಯ ಚಂದ್ರ ಗ್ರಹಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಅವುಗಳು ಮನುಷ್ಯನ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಯಾವ ಗ್ರಹದಿಂದ ಏನೆಲ್ಲಾ ಲಾಭ ಇದೆ. ಮತ್ತು ನಮ್ಮ ದೇಹಕ್ಕೆ ಮತ್ತು ಕನಸುಗಳಿಗೆ ಯಾವ ರೀತಿಯ ಸಂಭಂಧ ಇರುತ್ತದೆ. ಮತ್ತು ನಮ್ಮ ಮುಂದಿನ ಜೀವನದ ಕುರಿತು ಯಾವುದೆಲ್ಲಾ ಎಚ್ಚರಿಕೆ ಸಹ ಈ ಕನಸುಗಳು ನೀಡುತ್ತದೇ ಎಂಬುದು ನಾವು ನಿಮಗೆ ಈ ಲೇಖನದಲ್ಲಿ ತಿಳಿಸುತ್ತಾ ಇದ್ದವೆ. ಸ್ನೇಹಿತರೆ ಈ ಒಂದು ಲೇಖನ ಸಂಪೂರ್ಣ ಓದಿ ನಿಮಗೆ ಸಹ ಈ ರೀತಿಯ ಕನಸುಗಳು ಮುಂದೆ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755

ಒಮ್ಮೆ ಬಂದ್ರೆ ಅನುಕೂಲ ಆಗಲಿದೆ. ಪ್ರತಿ ನಿತ್ಯ ನಮಗೆ ರಾತ್ರಿ ಮಲಗಿದಾಗ ವಿಚಿತ್ರ ವಿಚಿತ್ರ ಕನಸುಗಳು ಬರುತ್ತಾ ಇರುತ್ತದೆ ಇದು ವ್ಯಕ್ತಿಯಿಂದ ವ್ಯಕ್ತಿಗೆ ಸಾಕಷ್ಟು ವಿಭಿನ್ನ ರೀತಿಯಲ್ಲಿ ಇರುತ್ತದೆ. ಮತ್ತಷ್ಟು ಜನಕ್ಕೆ ಇದ್ದಕಿದ್ದಂತೆ ದೇವರ ಕನಸು ಬೀಳುತ್ತದೆ ದೇವರಿಗೆ ಮಂಗಳಾರತಿ ಮಾಡುತ್ತಾ ಇರೋ ಕನಸು ಬರುತ್ತೆ ಮತ್ತಷ್ಟು ಜನಕ್ಕೆ ತಮ್ಮ ಇಷ್ಟ ದೇವರ ದರ್ಶನ ಮಾಡುತ್ತಾ ಇರೋ ಕನಸು ಬೀಳುತ್ತದೆ ಈ ಎಲ್ಲ ಸೂಚನೆ ನಿಜ ನಿಮಗೆ ಮುಂದೆ ಶುಭವೆ ಆಗುತ್ತಾ ಇದೆ ಎಂಬ ಅರ್ಥ ನೀಡುತ್ತೆ. ಆದ್ರೆ ನಿಮ್ಮ ಜೀವನದಲ್ಲಿ ನಿಮಗೆ ಅಕಸ್ಮಾತ್ ಆಗಿ ಶನಿ ದೇವರ ಕನಸು ಬಂದ್ರೆ ಆತ ನಿಮ್ಮನು ಈ ಮೊದಲೇ ಎಚ್ಚರಿಕೆ ನೀಡುತ್ತಾ ಇದ್ದಾರೆ ಎಂದು ಅರ್ಥ. ನೀವು ಏನೋ ದೊಡ್ಡ ರೀತಿಯ ತಪ್ಪುಗಳು ಮಾಡುತ್ತಾ ಇದೀರಿ ಅದನ್ನ ಬಿಟ್ಟು ಬಿಡಿ ಎಂಬ ಸೂಚನೆ ನೀಡುತ್ತದೆ. ಅಕಸ್ಮಾತ್ ಕನಸಿನಲ್ಲಿ ಶನಿ ದೇವರು ಬರುವುದು ಅಪರೂಪ ಆದ್ರೆ ನಿಮ್ಮ ಪಾಪದ ಕೂಡ ತುಂಬಿದರೆ ಖಂಡಿತ ಆತ ನಿಮಗೆ ಮೊದಲೇ

ಎಚ್ಚರಿಕೆ ಕೊಡಲು ಬರುತ್ತಾರೆ. ಇಂತಹ ಶನಿ ದೇವರ ಕನಸುಗಳು ಬಂದ್ರೆ ನೀವು ಏನಾದರು ಸಹ ತಪ್ಪು ಮಾಡಿದ್ರೆ ಕ್ಷಮೇ ಕೇಳಬೇಕು. ಹಾಗೆಯೇ ಶನಿದೇವರ ಮಹಾ ಮಂತ್ರ ಪಾರಾಯಣ ಮಾಡಬೇಕು. ಕಾಗೆಗೆ ಒಂದಿಷ್ಟು ಆಹಾರ ನೀಡಬೇಕು. ನೀವು ಯಾವುದಾದರು ವ್ಯಕ್ತಿಗೆ ತೊಂದ್ರೆ ಮಾಡಿದ್ರೆ ಆತನಿಗೆ ಪರಿಹಾರ ನೀಡಬೇಕು. ನೀವು ಶನಿ ದೇವರು ಕನಸಿನಲ್ಲಿ ಬಂದ್ರು ಸಹ ಉದಾಸೀನತೆ ಮಾಡಿದ್ರೆ ಖಂಡಿತ ಅದರಿಂದ ತಕ್ಕ ಶಿಕ್ಷೆ ಮುಂದಿನ ದಿನಗಳಲ್ಲಿ ಅನುಭವಿಸುವ ಸಾಧ್ಯತೆ ಇರುತ್ತದೆ. ಶನಿವಾರ ಸಂಜೆ ಸಮಯದಲ್ಲಿ ಮಹಾ ಮಂತ್ರ ಪಾರಾಯಣ ಮಾಡಿದರು ಸಹ ಆತನ ಕಷ್ಟಗಳಿಂದ ನೀವು ಮುಕ್ತಿ ಸಹ ಪಡೆಯುತ್ತೀರೀ.

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

Leave a Reply