ಪರ್ಸ್ ನಲ್ಲಿ ಇಂತಹ ವಸ್ತುಗಳು ಇಟ್ಟರೆ ಸರ್ವ ನಾಶ ಆಗ್ತಾರೆ ಅಂತೆ

ಇತರೆ ಸುದ್ದಿ

ನಿಮ್ಮ ಪರ್ಸ್ ನಲ್ಲಿ ಈ ವಸ್ತುಗಳನ್ನು ಇಟ್ಟರೆ ಖಂಡಿತ ದರಿದ್ರ ಆವರಿಸುತ್ತದೆ. ನೀವು ಪ್ರತಿ ನಿತ್ಯ ಉಪಯೋಗಿಸುವ ಪರ್ಸ್ ನಲ್ಲಿ ಈ ವಸ್ತು ಇಟ್ಟುಕೊಂಡರೆ ಖಂಡಿತವಾಗಿ ನಿಮಗೆ ದರಿದ್ರ ಎನ್ನುವುದು ಬರುತ್ತದೆ ಏನೇ ಕೆಲಸ ಮಾಡಿದರೂ ಹಣಕಾಸಿನ ವಿಚಾರದಲ್ಲಿ ತೊಂದರೆ ಆಗುತ್ತದೆ ಆರೋಗ್ಯದಲ್ಲಿ ಸಮಸ್ಯೆ ಆಗುತ್ತದೆ ಇಲ್ಲ ಯಾವುದಾದರೂ ವ್ಯವಹಾರ ಮಾಡೋಕೆ ಹೋಗುವಿರಿ ಈ ವ್ಯವಹಾರ ನಿಮಗೆ ಅರ್ಧಕ್ಕೆ ನಿಲ್ಲುತ್ತದೆ ಏನಾದರೂ ತೊಂದರೆ ಆಗುತ್ತದೆ ಕಾರಣ ಏನು ಎಂದರೆ ನೀವು ಪರ್ಸ್ ನಲ್ಲಿ ಇಟ್ಟುಕೊಂಡ ಈ ವಸ್ತುಗಳು ಅಷ್ಟಕ್ಕೂ ಯಾವ ವಸ್ತುಗಳನ್ನು ಇಟ್ಟುಕೊಳ್ಳಬಾರದು ಯಾವ ವಸ್ತುವಿನಿಂದ ನಕಾರಾತ್ಮಕ ಶಕ್ತಿ ಉಂಟಾಗುತ್ತದೆ ಯಾವ ವಸ್ತು ಇಟ್ಟುಕೊಂಡರೆ ಒಳ್ಳೆಯದಾಗುತ್ತದೆ ಎನ್ನುವುದರ ಬಗ್ಗೆ ನೋಡೋಣ ಬನ್ನಿ. ಪ್ರತಿಯೊಬ್ಬರೂ ಕೂಡ ಅವರ ಪರ್ಸ್ ನಲ್ಲಿ ಕೆಲವೊಂದು ವಸ್ತುವನ್ನು ಇಡುವ ಅಭ್ಯಾಸ ಇಟ್ಟುಕೊಂಡು ಇರುತ್ತಾರೆ ಅವರ ಮನಸ್ಸಿಗೆ ಹೆಜ್ಜೆ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9945339940

ಬರುತ್ತದೆ ಹಾಗೆ ವಸ್ತುವನ್ನು ಪರ್ಸ್ ನಲ್ಲಿ ಇಡುತ್ತಾರೆ ಅದೇ ರೀತಿ ಎಲ್ಲೋ ಕೇಳಿರುತ್ತಾರೆ ಪರ್ಸ್ ನಲ್ಲಿ ಈ ವಸ್ತು ಇಟ್ಟರೆ ಸಾಕು ಅದೃಷ್ಟ ಬರುತ್ತದೆ ಎಂದು ಕೂಡ ಕೇಳಿರುತ್ತಾರೆ ಅದರಿಂದ ಏನೇನೋ ವಸ್ತುಗಳನ್ನು ಇಟ್ಟುಕೊಳ್ಳುತ್ತಾರೆ ಆದರೆ ಪರ್ಸ್ ನಲ್ಲಿ ನೀವು ಇಡುವ ಕೆಲವು ವಸ್ತುಗಳಿಂದ ನಿಮಗೆ ದುರಾದೃಷ್ಟ ಬರುತ್ತದೆ ಬೆನ್ನ ಹಿಂದೆ ಹುಡುಕಿಕೊಂಡು ಬರುತ್ತದೆ ಹಣಕಾಸಿನ ವ್ಯವಹಾರದಲ್ಲಿ ಕೈ ಎತ್ತುವುದಿಲ್ಲ ಏನೇ ಕೆಲಸ ಮಾಡಿದರೂ ಕೆಲಸ ಅರ್ಧಕ್ಕೆ ನಿಲ್ಲುತ್ತದೆ ತೊಂದರೆ ಆಗುತ್ತದೆ ಹಣಕಾಸಿನ ಸಮಸ್ಯೆ ಹೆಚ್ಚು ಕಾಡುತ್ತದೆ ಸಾಲ ಭಾದೆಗಳು ಹೆಚ್ಚಾಗುತ್ತದೆ ಅದೇ ರೀತಿ ನಿಮ್ಮ ಮನಸ್ಸಿನ ಭಾವನೆ ಬದಲಾಗುತ್ತದೆ ಹೌದು ನಾವು ಹೇಳುವ ಈ ವಸ್ತುವಿನಿಂದ ಹಾಗಾದರೆ ಈ ವಸ್ತು ಯಾವುದೇ ಎಂದರೆ ಸತ್ತವರ ಫೋಟೋ. ಹೌದು ಸತ್ತವರ ಫೋಟೋವನ್ನು ಯಾವುದೇ ಕಾರಣಕ್ಕೂ ನಿಮ್ಮ ಪರ್ಸ್ ನಲ್ಲಿ ಇಡಬಾರದು ಇದರಿಂದ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ

ಹಣಕಾಸಿನ ಸಮಸ್ಯೆ ಎದುರಾಗುತ್ತದೆ ಅದೇ ರೀತಿ ಮುಖ್ಯವಾಗಿ ಯುದ್ಧದ ಫೋಟೋಗಳು ಇಡಬೇಡಿ ನಿಮಗೆ ಇಷ್ಟ ಬಂದ ಹಾಗೆ ಯಾವುದಾದರೂ ಮಹಾ ಭಾರತದ ಯುದ್ಧದ ಫೋಟೋ ಸಿಕ್ಕಿತು ಎಂದು ಅದನ್ನು ಪರ್ಸ್ ನಲ್ಲಿ ಯಾವುದೇ ಕಾರಣಕ್ಕೂ ಇಡಬಾರದು ಇದರಿಂದ ನಿಮ್ಮ ಮನಸ್ಸಿನ ಮೇಲೆ ಬಹಳ ಪ್ರಭಾವ ಬೀರುತ್ತದೆ ಇದರಿಂದ ಆಶಾಂತಿ ಉಂಟಾಗುತ್ತದೆ ಅದೇ ರೀತಿ ಪರ್ಸ್ ನಲ್ಲಿ ಹಳೆಯ ಬಿಲ್ ಗಳನ್ನ ಇಡಬೇಡಿ ಹಾಗೇನಾದ್ರೂ ಹಳೆಯ ಬಿಲ್ ಅನ್ನು ಇಡಬೇಡು ಎಂದರೆ ನಿಮ್ಮ ಫೈಲ್ ಅನ್ನು ಮಾಡಿ ಇಡಿ ಯಾವುದೇ ಕಾರಣಕ್ಕೂ ಪರ್ಸ್ ನಲ್ಲಿ ಇಡಬೇಡಿ ಇದರಿಂದ ಏನಾಗುತ್ತದೆ ಎಂದರೆ ಹಣಕಾಸಿನ ವ್ಯಯ ಗೆ ಕಾರಣ ಆಗುತ್ತದೆ ಹಣಕಾಸಿನ ಖರ್ಚು ಹೆಚ್ಚಾಗುತ್ತದೆ ನಕಾರಾತ್ಮಕ ಪರಿಣಾಮ ಬೀರಿ ನಿಮ್ಮ ಮನಸ್ಥಿತಿ ಹಾಳಾಗುತ್ತದೆ ಅದೇ ರೀತಿ ಹರಿದಿರುವ ನೋಟುಗಳನ್ನು ಯಾವುದೇ ಕಾರಣಕ್ಕೂ ಪರ್ಸ್ನಲ್ಲಿ ಇಡಬೇಡಿ ಇದರಿಂದ ಅಶುಭ ಉಂಟಾಗುತ್ತದೆ.

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9945339940

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಧಾನೆ ಮಾಡುವ ಶಂಕರ ನಾರಾಯಣ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9945339940 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿ ಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇ ಒಮ್ಮೆ ಕರೆ ಮಾಡಿರಿ 9945339940. ಶಂಕರ್ ನಾರಾಯಣ ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿ ಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವ ಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 9945339940

Leave a Reply