ಸ್ತ್ರೀಯರೇ ಅಡುಗೆ ಮನೆ ಗ್ಯಾಸ್ ಸ್ಟೋವ್ ಕೆಳಗೆ ಈ ವಸ್ತು ಇಟ್ಟರೆ ನಿಮ್ಮ ಸಮಸ್ಯೆಗಳು ನಿವಾರಣೆ ಆಗುತ್ತೆ

ಇತರೆ ಸುದ್ದಿ

ಸ್ನೇಹಿತರೆ ಈ ಪರಿಹಾರದಿಂದ ನಮ್ಮ ಮನೆಯಲ್ಲಿ ಮಹಾಲಕ್ಷ್ಮಿ ಸದಾಕಾಲ ಸ್ಥಿರವಾಗಿ ಇರುತ್ತಾಳೆ ಹಾಗೂ ಆಕೆಯ ಚಂಚಲ ಮನೋಭಾವನೆ ಹೋಗಿ ನಿಮ್ಮ ಮನೆಯಲ್ಲಿ ಇರಲು ಬಯಸುತ್ತಾರೆ ಈ ಪರಿಹಾರ ಏನು ಎಂದರೆ ನಮ್ಮ ಅಡುಗೆ ಮನೆಯಲ್ಲಿ ಮಾಡುವ ಒಂದು ಚಿಕ್ಕದಾದ ಪರಿಹಾರ ಆಗಿದೆ ಸ್ನೇಹಿತರೆ ಮೊದಲು ಹಿರಿಯರು ಏನು ಮಾಡುತ್ತಾ ಇದ್ದರು ಎಂದರೆ ಕಟ್ಟಿಗೆಯ ಒಲೆಯಲ್ಲಿ ಅಡುಗೆ ಮಾಡುತ್ತಾ ಇದ್ದರು ಈ ಸಮಯದಲ್ಲಿ ಬೂದಿಯನ್ನ ತೆಗೆದು ಒಲೆಯನ್ನು ಸ್ವಚ್ಚವಾಗಿ ಸಾರಿಸಿ ಅದಕ್ಕೆ ರಂಗೋಲಿ ಇಡುತ್ತಾ ಇದ್ದರು ಪ್ರತಿಯೊಂದು ವಿಷಯದಲ್ಲಿ ಜ್ಞಾನ ಅಡಗಿದೆ ವಿಜ್ಞಾನ ಎಷ್ಟೇ ಮುಂದುವರಿದರೂ ಕೂಡ ಅದರ ಬೇರು ಜ್ಞಾನ ಆಗಿನ ಕಾಲದಲ್ಲಿ ಈ ರೀತಿ ಏಕೆ ಮಾಡುತ್ತಾ ಇದ್ದರು ಒಲೆಗೆ ಅರಿಶಿಣ ಕುಂಕುಮ ಇಟ್ಟು ರಂಗೋಲಿ ಇಟ್ಟು ಏಕೆ ಮಾಡುತ್ತಾ ಇದ್ದರು ಎಂದರೆ ಆ ಮನೆಯಲ್ಲಿ ಸದಾಕಾಲ ಮಹಾಲಕ್ಷ್ಮಿಯ ಅನುಗ್ರಹ ಇರಬೇಕು ಮಹಾಲಕ್ಷ್ಮಿ ನಮ್ಮ ಮನೆಯಲ್ಲಿ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9945339940

ಚಂಚಲತೆ ಬಿಟ್ಟು ನಮ್ಮ ಮನೆಯಲ್ಲಿ ಸದಾಕಾಲ ಇರಬೇಕು ಹಾಗೂ ನಮ್ಮ ಮನೆಯಲ್ಲಿ ಆರೋಗ್ಯ ಯಾವಾಗಲೂ ಚೆನ್ನಾಗಿ ಇರಬೇಕು ಎನ್ನುವ ಉದ್ದೇಶ ಹಾಗಾಗಿ ಮಾಡುತ್ತಿದ್ದರು. ಈಗಿನ ಕಾಲದಲ್ಲಿ ಗ್ಯಾಸ್ ಸ್ಟೌವ್ ಮತ್ತು ಎಲೆಕ್ಟ್ರಿಕಲ್ ಸ್ಟೋವ್ ಇರುವುದಕ್ಕೆ ಯಾರ ಮನೆಯಲ್ಲಿ ಒಲೆಗಳು ಕಾಣಿಸುವುದಿಲ್ಲ ಹೀಗಾಗಿ ಸ್ಟೋವ್ ನಲ್ಲಿ ಯಾವ ರೀತಿ ಪರಿಹಾರ ಮಾಡಿಕೊಳ್ಳಬಹುದು ಎಂದರೆ ಅಡುಗೆ ಮಾಡಿದ ನಂತರ ಗ್ಯಾಸ್ ಒರೆಸಿ ನಂತರ ಸ್ಟೋವ್ ಎತ್ತಿ ಅದರ ಕೆಲಗೆ ಅಕ್ಕಿ ಹಿಟ್ಟಿನಲ್ಲಿ ಚಿಕ್ಕ ರಂಗೋಲಿ ಹಾಕಿ ಚಿಕ್ಕ ಪಿಂಗಾಣಿ ಬಟ್ಟಲು ತೆಗೆದುಕೊಂಡು ಅಥವಾ ಮಣ್ಣಿನ ಚಿಕ್ಕ ಪ್ಲೇಟ್ ತಗೊಂಡು ಅದರಲ್ಲಿ ಕಲ್ಲುಪ್ಪು ತೆಗೆದುಕೊಂಡು ಈ ರಂಗೋಲಿ ಮೇಲೆ ಇಟ್ಟು ಅದರ ಮೇಲೆ ಸೇವಂತಿಗೆ ಹೂವು ಇಲ್ಲ ಅಂದರೆ ದಾಸವಾಳದ ಹೂವು ಇಟ್ಟು ಅದರ ಮೇಲೆ ಅರಿಶಿಣ ಕುಂಕುಮ ಹಚ್ಚಿ ಈ ರಂಗೋಲಿ ಉಪ್ಪು ಅರಿಶಿಣ ಕುಂಕುಮ ಗೆ ಕೈ ಮುಗಿದು ನಿಮ್ಮ ಕೋರಿಕೆಗಳನ್ನು ಬೇಡಿಕೊಂಡು ಈ ಸ್ಟೋವ್

ಅನ್ನು ಸರಿಯಾಗಿ ಇಟ್ಟುಕೊಳ್ಳಿ. ಅಂದರೆ ಈ ಗ್ಯಾಸ್ ಸ್ಟೋವ್ ಸರಿಯಾಗಿ ಇಟ್ಟು ಬಿಡಿ ಈ ರೀತಿಯಾಗಿ ಹತ್ತು ದಿನಕ್ಕೆ ಒಮ್ಮೆ ಮಾಡುತ್ತಾ ಬಂದರೆ ಕ್ರಮೇಣ ನಿಮ್ಮ ಮನೆಯಲ್ಲಿ ಇರುವ ಲಕ್ಷ್ಮಿ ಕಟಾಕ್ಷ ದೊರೆಯುತ್ತದೆ ಹಾಗೂ ಎಲ್ಲರ ಆರೋಗ್ಯ ಚೆನ್ನಾಗಿ ಇರುತ್ತದೆ ಹಾಗೂ ಹತ್ತು ದಿನದ ನಂತರ ಅಂದ್ರೆ ಹನ್ನೊಂದನೇ ದಿನ ಈ ಬಟ್ಟಲನ್ನು ತೆಗೆದು ಅಡುಗೆ ಮನೆಯ ಒಂದು ಮೂಲೆಯಲ್ಲಿ ಇಟ್ಟು ನಂತರ ನೀವು ಅಡುಗೆ ಮಾಡಿದ ಮೇಲೆ ರಂಗೋಲಿ ಇಟ್ಟು ಮತ್ತೆ ರಂಗೋಲಿಯ ಮೇಲೆ ಇಡಿ ಈ ರೀತಿ ನೀವು ಹತ್ತು ದಿನಕ್ಕೆ ಒಮ್ಮೆ ಮಾಡಿದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ. ಇದು ಅನಾದಿ ಕಾಲದಿಂದ ನಡೆದುಕೊಂಡು ಬಂದ ಒಂದು ಚಿಕ್ಕ ಪ್ರಕ್ರಿಯೆ ಆಗಿದೆ ಇಂತಹ ಪ್ರಕ್ರಿಯೆ ನಿಮ್ಮ ಅಜ್ಜಿಗೆ ಮಾತ್ರವೇ ತಿಳಿದಿರುತ್ತದೆ ಈಗಿನ ಹೆಂಗಸರಿಗೆ ಅಷ್ಟು ಮಾಹಿತಿ ಇಲ್ಲ. ಹಾಗಾಗಿ ಇದನ್ನು ನೀವು ಸುಲಭವಾಗಿ ಮಾಡಿಕೊಳ್ಳಬಹುದು ಇದನ್ನು ನೀವು ಮಾಡಿ ಒಳ್ಳೆಯ ಫಲಿತಾಂಶ ಪಡೆಯಿರಿ.

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9945339940

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಧಾನೆ ಮಾಡುವ ಶಂಕರ ನಾರಾಯಣ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9945339940 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿ ಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇ ಒಮ್ಮೆ ಕರೆ ಮಾಡಿರಿ 9945339940. ಶಂಕರ್ ನಾರಾಯಣ ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿ ಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವ ಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 9945339940

Leave a Reply