ಈ ಅಕ್ಷರದಿಂದ ಶುರುವಾಗುವ ಹೆಸರುಗಳಲ್ಲಿ ಮಹಾ ದೇವರ ಅಂಶ ಇರುತ್ತದೆ

ಇತರೆ ಸುದ್ದಿ

ಗೆಳೆಯರೆ ಈ ಲೇಖನದಲ್ಲಿ ಐದು ಹೆಸರುಗಳ ಬಗ್ಗೆ ಹೇಳುತ್ತೇವೆ ಈ ಐದು ಅಕ್ಷರದಿಂದ ಶುರುವಾಗುವ ಹೆಸರುಗಳಲ್ಲಿ ಖುದ್ದು ಶಿವನ ಅಂಶ ವಿರುತ್ತದೆ ಅಂತಾ ನಮ್ಮ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಿದ್ದರೆ ಆ ಐದು ಅಕ್ಷರುಗಳು ಯಾವುವು ಹಾಗೆ ಇವರಿಗೆ ಇದರಿಂದ ಆಗುವ ಲಾಭಗಳೇನು ಎಲ್ಲವನ್ನು ಈ ಲೇಖನದಲ್ಲಿ ತಿಳಿಸುತ್ತೇವೆ. ಪರಶಿವನ ಬಗ್ಗೆ ನಿಮಗೆ ಗೊತ್ತೇ ಇದೆ. ಈ ಜಗತ್ತಿನ ಒಂದು ಅತಿ ದೊಡ್ಡ ದೇವಾನು ದೇವತೆಗಳಲ್ಲಿ ಶಿವನಿಗೆ ಒಂದು ಅಗ್ರ ಸ್ಥಾನವನ್ನು ನೀಡಲಾಗುತ್ತದೆ. ನಾವು ಶಿವನಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇವೆ. ಎಲ್ಲಾ ದೇವರುಗಳಿಗೆ ಶಿವನೆ ತಂದೆ ಅಂತಾ ಹೇಳುತ್ತಾರೆ. ಶಿವನ ಈ ಒಂದು ಸ್ವಭಾವದ ಕಾರಣದಿಂದಾಗಿ ಇವನನ್ನು ಭೋಲೆನಾಥ ಎಂದು ಕೂಡ ಹೇಳ್ಳಲಾಗುತ್ತೆ. ಗೆಳೆಯರೇ ಈ ಒಂದು ಐದು ಹೆಸರಿನ ಹೊಂದಿರುವ ವ್ಯಕ್ತಿಗಳನ್ನ ಒಂದು ಶಿವನ ಅಂಶವೆಂದು ಯಾಕೆ ಕರಿಯುತ್ತಾರೆ ಅಂದ್ರೆ ಇವರ ಜೀವನದಲ್ಲಿ ಎಂತದ್ದೇ ಕಷ್ಟಗಳು ಬಂದರು ಇವರು ಅದಕ್ಕೆ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9901600331

ಹೆದರೋದಿಲ್ಲ ಇವರ ಜೀವನದಲ್ಲಿ ಎಷ್ಟೇ ಸವಾಲುಗಳು ಎದುರಾದರೂ ಅದಕ್ಕೆ ಇವರು ಸೋಲನ್ನು ಒಪ್ಕೋಳ್ಳೋದಿಲ್ಲ. ಇನ್ನು ಯಾವಾಗಲೂ ಇವರು ಸಫಲತೆ ಅನ್ನೋ ಮೆಟ್ಟಿಲನ್ನು ಇವರು ಏರುತ್ತಾ ಇರುತ್ತಾರೆ. ಇನ್ನು ಇವರಿಗೆ ಕೋಪ ಅನ್ನೋದು ತುಂಬಾ ಜಾಸ್ತಿನೇ ಇರುತ್ತೆ ಆದರೆ ಒಂದು ಸಹನ ಶಕ್ತಿ ಇರುತ್ತದೆ. ಅಂದರೆ ಇವರಿಗೆ ಕೋಪವನ್ನು ಹೇಗೆ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಅನ್ನುವ ಕಲೆ ಕೂಡ ಇವರಲ್ಲಿ ಇರುತ್ತೆ. ಇನ್ನು ಇವರು ತಮ್ಮ ಜೀವನದಲ್ಲಿ ಯಾವಾಗಲು ಹೇಗೆ ಮುಂದೆ ಹೋಗಬೇಕು ಅಂತ ಇವರಿಗೆ ಗೊತ್ತಿರುತ್ತೆ ಹಾಗೆಯೆ ಶಿವನ ಒಂದು ವಿಶೇಷವಾದ ಆಶಿರ್ವಾದ ಕೂಡ ಇವರ ಮೇಲೆ ಇರುತ್ತೆ ಇನ್ನು ಇವರು ಯಾವದಾದರೂ ವ್ಯಕ್ತಿಗಳಿಗೆ ಕೆಟ್ಟದ್ದನ್ನು ಮಾಡಬೇಕು ಅನ್ನೋ ಒಂದು ಆಲೋಚನೆ ಇವರಿಗೆ ಇರೋದಿಲ್ಲ. ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾರೆ. ಒಳ್ಳೆಯ ಕೆಲಸ ಕಾರ್ಯಗಳನ್ನ ಮಾಡುತ್ತಿರುತ್ತಾರೆ. ಅದೇ ಕಾರಣದಿಂದ ಇವರ ಜೀವನದಲ್ಲಿ ಯಾವದೇ

ಒಂದು ಕೆಟ್ಟ ವಿಚಾರಗಳು ನಡೆಯೋದಿಲ್ಲ ಹಾಗೆಯೆ ಒಳ್ಳೇದು ಅನ್ನೋದು ಇವರಿಗೆ ಆಗ್ತಾ ಇರುತ್ತೆ ಇನ್ನು ಇವರು ಶಿವನಿಗೆ ಭಕ್ತಿಯಿಂದ ಪೂಜೆ ಮಾಡಿ ಭಕ್ತಿಯಿಂದ ಏನಾದ್ರು ಕೇಳ್ಳಿಕೊಂಡರೆ ಇವರಿಗೆ ಆದಷ್ಟು ಬೇಗ ಇವರು ಏನು ಕೇಳಿಕೊಂಡಿರುತ್ತಾರೆ ಅದು ಆಗುತ್ತೆ ಅಂತಾನೆ ಹೇಳಬಹುದು. ಯಾಕಂದ್ರೆ ಶಿವನ ಅಂಶವೇ ಇವರು ಆಗಿರೋದ್ರಿಂದ ಇವರಿಗೆ ಸಾಕಷ್ಟು ಒಂದು ಒಳ್ಳೆಯ ಲಾಭಗಳು ಇವರಿಂದ ಸಿಗುತ್ತವೆ. ಇನ್ನು ಕೊನೆಯದಾಗಿ ಈ ಐದು ಹೆಸರುಗಳು ಯಾವದು ಅನ್ನೋ ವಿಷಯಕ್ಕೆ ಬಂದರೆ ಇದರಲ್ಲಿ ಮೊದಲನೆಯದಾಗಿ Hಅಕ್ಷರ ಇದರಿಂದ ಯಾವ ಹೆಸರು ಸುರುವಾಗುತ್ತೋ ಇವರು ಇನ್ನು ಎರಡನೆಯದಾಗಿ Rಅಕ್ಷರ ಇನ್ನು ಮೂರನೆಯದಾಗಿ Pಅಕ್ಷರದಿಂದ ಶುರುವಾಗುವ ಹೆಸರಿನವರು ಇನ್ನು ನಾಲ್ಕನೆಯದಾಗಿ Nಅಕ್ಷರದಿಂದ ಶುರುವಾಗುವ ಹೆಸರಿನವರು ಇನ್ನು ಕೊನೆಯದಾಗಿ A ಅಕ್ಷರದಿಂದ ಶುರುವಾಗುವವರು.ಈ ಐದು ಅಕ್ಷರದಿಂದ ಶುರುವಾಗುವ ಹೆಸರಿನವರಲ್ಲಿ ಶಿವನ ಒಂದು ಅಂಶ ಇರುತ್ತದೆ ಎಂದು ಹೇಳಲಾಗುತ್ತೆ.

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9901600331

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

Leave a Reply