ಈ ಹಣ್ಣಿನ ಒಂದು ಕೆಜಿ ಬೆಲೆ 70 ಸಾವಿರ

ಇತರೆ ಸುದ್ದಿ

ಈ ಹಣ್ಣುಗಳ ಬೆಲೆ ನಿವೇನಾದ್ರು ಕೇಳಿದ್ರೆ ಹಣ್ಣು ತಿನ್ನುವುದನ್ನೇ ಬಿಡುತ್ತಿರ. ನಾವು ದಿನನಿತ್ಯ ಸೇಬು ಕಿತ್ತಳೆ ದಾಳಿಂಬೆ ಹೀಗೆ ವಿವಿಧ ಬಗೆಯ ಹಣ್ಣುಗಳನ್ನು ತಿನ್ನುತ್ತೇವೆ ಇವುಗಳ ಬೆಲೆ ಹೆಚ್ಚು ಕಡಿಮೆ ಕೆಜಿಗೆ 100 ರೂಪಾಯಿಯಿಂದ ಹಿಡಿದು 200 ರೂಪಾಯಿ ಒಳಗಡೆ ಇರುತ್ತದೆ ಆದರೆ ಈಗ ನಾವು ಇಲ್ಲಿ ತೋರಿಸುವ ಹಣ್ಣುಗಳ ಬೆಲೆಯನ್ನು ನೋಡಿದರೆ ನೀವು ನಿಜಕ್ಕೂ ಆಶ್ಚರ್ಯ ಪಡುತ್ತಿರ ಏಕೆಂದರೆ ಒಂದು ಬೈಕನ್ನು ಕೊಳ್ಳುವ ಬೆಲೆ ಈ ಹಣ್ಣುಗಳಿಗೆ ಇರುತ್ತದೆ ಹಾಗಾದರೆ ಆ ದುಬಾರಿ ಹಣ್ಣುಗಳು ಯಾವುವೆಂದರೆ ಬುದ್ಧ ಸೆಪ್ಡ್ ಪೇರಸ್ ಈ ಅಪರೂಪದ ಹಣ್ಣನ್ನು ಚೈನಾದಲ್ಲಿ ಬೆಳೆಯಲಾಗುತ್ತದೆ ಇದು ನೋಡುವುದಕ್ಕೆ ಭಗವಾನ ಬುದ್ಧನ ತರ ಕಾಣುತ್ತದೆ ಇದು ಏಕೆ ಹೀಗೆ ಬೆಳೆಯುತ್ತದೆ ಏನು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ ವಾಸ್ತವವಾಗಿ ಇದು ಒಂದು ಪೇರಳೆ ಹಣ್ಣು ಇದನ್ನು ಚಿಕ್ಕ ಕಾಯಿ ಇರುವಾಗಲೇ ಬುದ್ಧನ ಆಕಾರದ ಪ್ಲಾಸಿಕ್ ಒಜ್ಜುಗಳ ಒಳಗಡೆ ಇದನ್ನು ಇರಿಸಲಾಗುತ್ತದೆ

ಹಾಗಾಗಿ ಇದು ಅದೇ ಆಕಾರದಲ್ಲಿ ಬೆಳೆಯುತ್ತದೆ ಹೀಗೆ ಬೆಳೆಯಲಾದ ಹಣ್ಣಿಗೆ 10 ರಿಂದ 15 ಡಾಲರಗಳು ಇರುತ್ತವೆ ಅಂದರೆ ಭಾರತದ ರೂಪಾಯಿಯಲ್ಲಿ 700 ರಿಂದ 1000 ರೂಪಾಯಿವರೆಗೂ ಕೂಡ ಇರುತ್ತದೆ. ಇನ್ನು ಸ್ಕ್ವೇರ್ ವಾಟರ್ ಮಿಲನ್ ನಾವು ಕಲ್ಲಂಗಡಿ ಹಣ್ಣನ್ನು ಮೊಟ್ಟೆ ಆಕಾರದಲ್ಲಿ ನೋಡಿದ್ದೇವೆ ಆದರೆ ಈ ತರ ಚೌಕಾಕಾರದ ಕಲ್ಲಂಗಡಿ ಹಣ್ಣುಗಳನ್ನು ಜಪಾನ್ನಲ್ಲಿ ಮಾತ್ರ ಬೆಳೆಯಲಾಗುತ್ತದೆ 2014 ರಿಂದ ಈ ರೀತಿಯ ಚೌಕಾಕಾರದ ಕಲ್ಲಂಗಡಿ ಹಣ್ಣುಗಳನ್ನು ಜಪಾನ್ನಲ್ಲಿ ಬೆಳೆಯುತ್ತಾರೆ ಈ ಹಣ್ಣು ಸುಮಾರು 6 ಕೆಜಿಗಳ ವರೆಗೂ ಇರುತ್ತದೆ ಇದರ ಬೆಲೆ 58000 ವರೆಗೂ ಇದೆ. ಇನ್ನು ಪೈನಾಪಲ್ ಅಂದರೆ ಅನಾನಸ್ ಗಳು ಎಲ್ಲ ಕಡೆ ಸಿಗುತ್ತವೆ ಇಂಗ್ಲೆಂಡಿನ ಲೋಸ್ಟ್ ಉದ್ಯಾನವನದಲ್ಲಿ ಬೆಳೆಯಲಾಗುವ ಈ ಹಣ್ಣಿನ ಬೆಲೆ ನೋಡಿದರೆ ನಮಗೆ ತಲೆ ತಿರುಗುತ್ತದೆ

ಈ ಅನಾನಸಗಳನ್ನು ಕುದುರೆಯ ಗೊಬ್ಬರ ಹಾಗೂ ಕೆಲವು ತಂತ್ರಜ್ಞಾನಗಳನ್ನು ಬಳಸಿ ಬೆಳೆಯಲಾಗುತ್ತದೆ ಇಲ್ಲಿ ಒಂದು ಹಣ್ಣಿಗೆ 1ಲಕ್ಷ ರೂಪಾಯಿಗಳು ಇಲ್ಲಿನ ಹಣ್ಣಿಗೆ ಅಪಾರ ಪ್ರಮಾಣದ ಬೇಡಿಕೆ ಇದೆ ಒಬ್ಬ ವ್ಯಕ್ತಿ 10 ಲಕ್ಷ ರೂಪಾಯಿ ಕೊಟ್ಟು ಹಣ್ಣನ್ನು ಖರೀದಿ ಮಾಡಿ ದಾಖಲೆಯನ್ನು ಮಾಡಿದ್ದಾನೆ. ಬೆಂಟಾ ಗೋನ ಆರೇಂಜೆನ್ ಈ ರೀತಿಯ ಕಿತ್ತಳೆ ಹಣ್ಣುಗಳನ್ನು ಕೂಡ ಜಪಾನಲ್ಲಿಯೇ ಬೆಳೆಯಲಾಗುತ್ತದೆ ಇದನ್ನು ಕೂಡ ಮರದ ಅಚ್ಚುಗಳನ್ನು ಬಳಸಿ ಈ ಒಂದು ಆಕಾರದಲ್ಲಿ ಬೆಳೆಯುತ್ತಾರೆ ಇದು ತುಂಬಾ ದುಬಾರಿಯಾದ ಹಣ್ಣಾಗಿದೆ. ಬಾನಾನಾ ಆರಿಟನ್ ಇದು ಸಾಧಾರಣ ಬಾಳೆಹನ್ನೆ ಆದರೂ ಕೂಡ ಇದರ ಬೆಲೆ ತುಂಬಾ ಹೆಚ್ಚು ಏಕೆಂದರೆ ಇದರ ಮೇಲೆ ಚಿತ್ರಗಾರರು ನಿಮಗೆ ಬೇಕಾದ ಹಾಗೆ ಚಿತ್ರ ಕಲೆಗಳನ್ನು ಬಿಡಿಸಿ ಕೊಡುತ್ತಾರೆ

ಈ ಒಂದು ಬಾಳೆಹಣ್ಣಿನ ಬೆಲೆ 1 ಲಕ್ಷ ರೂಪಾಯಿಗಳ ವರೆಗೂ ಕೂಡ ಇರುತ್ತದೆ ವಿದೇಶಗಳಲ್ಲಿ ಇದನ್ನು ತುಂಬಾ ಶ್ರೀಮಂತ ವ್ಯಕ್ತಿಗಳು ಖರೀದಿ ಮಾಡುತ್ತಾರೆ. ಹಾಲಾಪ್ರುಟ್ ಈ ಹಣ್ಣು ನೋಡುವುದಕ್ಕೆ ತುಂಬಾ ವಿಚಿತ್ರವಾಗಿ ಕಾಣುತ್ತದೆ ಇದನ್ನು ಆಸ್ಟ್ರೇಲಿಯಾ ಹಾಗೂ ಹವಾಯಿ ದೇಶಗಳಲ್ಲಿ ಬೆಳೆಯುತ್ತಾರೆ ಇದರ ರುಚಿ ಪಪ್ಪಾಯಿ ಹಾಗೂ ಮಾವಿನ ಹಣ್ಣಿನ ರುಚಿತರಾನೇ ಇರುತ್ತದೆ ಇದನ್ನು ಬಿಡಿಸಿದರೆ ನೋಡುವುದಕ್ಕೆ ಒಂದು ಗ್ರಹದ ರೀತಿ ಕಾಣುತ್ತದೆ ಇದು ಒಂದಕ್ಕೆ 60000 ರೂಪಾಯಿಗಳು ಆಗುತ್ತವೆ. ಈ ಒಂದು ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ

Leave a Reply

Your email address will not be published.