ಹೃದಯಾಘಾತ ಆಗುವ ಮುಂಚೆ ಮುನ್ನೆಚರಿಕೆ ಕ್ರಮಗಳು

ಮನೆ ಮದ್ದು

ಹೃದಯಾಘಾತ ಆದ್ರೆ ತಕ್ಷಣ ಏನು ಮಾಡಬೇಕು ಎಂಬುದು ಸಾಕಷ್ಟು ಜನಕ್ಕೆ ತಿಳಿದಿಲ್ಲ ನಾವು ಈ ಲೇಖನದಲ್ಲಿ ಮುನ್ನೆಚ್ಚರಿಕೆ ಕ್ರಮಗಳು ತಿಳಿಸುತ್ತಾ ಇದ್ದೇವೆ. ಅಕಸ್ಮಾತ್ ಆಗಿ ಹೃದಯಾಘಾತ ಆದ್ರೆ ಇದು ನಿಮಗೆ ಸಹಾಯ ಮಾಡಬಹುದು. ಬದಲಾಗುತ್ತಿರುವಂತಹ ಜೀವನ ಶೈಲಿ ನಮ್ಮನ್ನು ಅನಾರೋಗ್ಯ ಗೊಳಿಸುತ್ತಿದೆ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತ ದಂತಹ ಅನೇಕ ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ ಅಧಿಕಾರ ಕೆಲಸದ ಒತ್ತಡ ಹೆಚ್ಚಿನ ಕೊಬ್ಬು ಮತ್ತು ಥೈರಾಯ್ಡ್ ರೋಗಿಗಳಿಗೆ ಹೃದಯಾಘಾತ ಆಗುವುದು ಹೆಚ್ಚು ಹೃದಯಾಘಾತ ಆಗುತ್ತಿದ್ದಂತೆ ಏನು ಮಾಡಬೇಕು ಎನ್ನುವುದು ಸಾಮಾನ್ಯ ಜನರಿಗೆ ಗೊತ್ತಿಲ್ಲ ವೈದ್ಯರು ಬರುವ ವರೆಗೆ ಅಥವಾ ರೋಗಿಯನ್ನು ಆಸ್ಪತ್ರೆಗೆ ತಲುಪಿಸುವ ಮೊದಲೆ ಸಾವನ್ನಪ್ಪುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ. ಹೃದಯಾಘಾತ ಹೇಗಾಗುತ್ತದೆ ಎನ್ನುವುದನ್ನು ಮೊದಲು ತಿಳಿಯಬೇಕು ಆರಂಭದಲ್ಲಿ ವಾಂತಿ ಎದೆಯಲ್ಲಿ ನೋವು ತಲೆ ಸುತ್ತುವಿಕೆ ಕೈ ಭುಜ ಕುತ್ತಿಗೆ ಮತ್ತು ಕೈಬೆರಳುಗಳ ನೋವು

ಪ್ರಕ್ಷುಬ್ಧ ಮನಸ್ಸು ಚಡಪಡಿಕೆ ಉಸಿರಾಡಲು ತೊಂದರೆ ಹೆಚ್ಚು ಬೆವರುವಿಕೆ ದುರ್ಬಲತೆ ಒತ್ತಡ ಹಾಗೂ ಹೆದರಿಕೆ ಇವೆಲ್ಲವೂ ಕಾಡುತ್ತವೆ ಇವೆ ಹೃದಯಾಘಾತದ ಪ್ರಮುಖ ಲಕ್ಷಣಗಳಾಗಿವೆ. ಹೃದಯಾಘಾತವಾದ ವ್ಯಕ್ತಿಯ ಬಟ್ಟೆಯನ್ನು ಸಡಿಲಿಸಿ ಸಮವಾದ ಜಾಗದಲ್ಲಿ ಮಲಗಿಸಬೇಕು ತಲೆ ಸ್ವಲ್ಪ ಕೆಳಗೆ ಇರಲಿ ಕಾಲನ್ನು ಸ್ವಲ್ಪ ಮೇಲಕ್ಕೆ ಇಡಿ ಹೀಗೆ ಮಾಡಿದಾಗ ಹೃದಯಕ್ಕೆ ರಕ್ತಪೂರೈಸಲು ನೆರವಾಗುತ್ತದೆ ರೋಗಿಗೆ ವಾಂತಿ ಬಂದರೆ ಮುಖವನ್ನು ನೋವಾಗದಂತೆ ಒಂದು ಕಡೆ ವಾಲಿಸಬೇಕು. ನಂತರ ರೋಗಿಯ ನಾಡಿಬಡಿತ ಹಾಗೂ ಉಸಿರಾಟವನ್ನು ಪರೀಕ್ಷೆ ಮಾಡಬೇಕು ನಾಡಿ ಬಡಿತ ನಿಂತಿದ್ದರೆ ಆಸ್ಪತ್ರೆ ತಲುಪುವ ವರೆಗೂ ಸಿಪಿಆರ್ ಮಾಡಬೇಕು. ಅಂದರೆ ರೋಗಿಯ ಎದೆ ಮೇಲೆ ನಿಮ್ಮ ಹಸ್ತವನ್ನು ಇಟ್ಟು ಕೆಳಮುಖವಾಗಿ ಒತ್ತಬೇಕು ಇದನ್ನು ಪ್ರತಿ ನಿಮಿಷಕ್ಕೆ 12 ಬಾರಿ ಪುನರಾವರ್ತನೆ ಮಾಡಬೇಕು ಹೃದಯಾಘಾತದಿಂದ ಬಳಲುವ ರೋಗಿಗಳಿಗೆ ಉಸಿರಾಡಲು ತೊಂದರೆ ಆಗುತ್ತದೆ ಈ ವೇಳೆ ರೋಗಿಯ ಮುಗನ್ನು ಮುಚ್ಚಿ ಬಾಯಿಯಿಂದ ಉಸಿರಾಟವನ್ನು ನೀಡಬೇಕು ಹೀಗೆ ಮಾಡಿದರೆ

ನೇರವಾಗಿ ಗಾಳಿ ಶ್ವಾಸಕೋಶವನ್ನು ತಲುಪಲು ನೆರವಾಗುತ್ತದೆ. ಇನ್ನು ಹೃದಯಾಘಾತ ಆಗದಂತೆ ತಡೆಯಲು ಪ್ರತಿದಿನ ಹಸಿರು ಚಹಾ ಶುಂಠಿಯ ರಸ ಸ್ವೀಟ್ ಕಾರ್ನ್ ಸೇವನೆಯನ್ನು ಮಾಡಬೇಕು ಇನ್ನು ಮೀನು ಕಣ್ಣಿಗೆ ಅಷ್ಟೇ ಅಲ್ಲದೆ ಹೃದಯಕ್ಕೂ ಕೂಡ ಒಳ್ಳೆಯದು ಹಾಗಾಗಿ ವಾರಕ್ಕೆ ಒಮ್ಮೆಯಾದರೂ ಮೀನನ್ನು ಸೇವನೆ ಮಾಡಬೇಕು ತುಳಸಿ ಹಾಗೂ ಪುದಿನ ರಸಕ್ಕೆ ಉಪ್ಪು ಹಾಕಿ ಪ್ರತಿದಿನ ಸೇವನೆ ಮಾಡಿ ಇದು ಹೃದಯ ಸಮಸ್ಯ ಹಾಗೂ ಹೃದಯಾಘಾತ ಆಗದಂತೆ ತಪ್ಪಿಸುತ್ತದೆ. ಹೀಗೆ ನೀವು ಮಾಡುವುದರಿಂದ ವ್ಯಕ್ತಿಯನ್ನು ಹೃದಯಾಘಾತವಾಗದಂತೆ ತಡೆಯಬಹುದು ಮತ್ತು ಅವರನ್ನು ಕಾಪಾಡಬಹುದು. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ

Leave a Reply

Your email address will not be published.