ಶನಿ ದೇವರ ಕೃಪೆಯಿಂದ ಈ ದಿನದ ನಿತ್ಯ ಭವಿಷ್ಯ

ಜೋತಿಷ್ಯ

ಕಟೀಲು ದುರ್ಗಾ ದೇವಿಯ ಆರಾಧನೆ ಮಾಡುವ ಮಹಾ ಪಂಡಿತ ಕೃಷ್ಣ ಭಟ್ ಅವರಿಂದ ನಿಮ್ಮ ಧೀರ್ಘ ಕಾಲದ ಎಲ್ಲ ರೀತಿಯ ಸಮಸ್ಯೆಗಳಿಗೆ ಒಂದು ಫೋನ್ ಕಾಲ್ ನಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈಗಾಗಲೇ ಮಹಾ ಪಂಡಿತರು ಸಾವಿರಾರು ಜನರ ಸಂಕಷ್ಟಗಳಿಗೆ ಸೂಕ್ತ ರೀತಿಯ ಪರಿಹಾರ ನೀಡಿ ಜನಪ್ರಿಯರಾಗಿದ್ದಾರೆ. ಅನಾರೋಗ್ಯ ಸಮಸ್ಯೆಗಳು ಅಥವ ಹಣ ಕಾಸಿನ ಸಮಸ್ಯೆಗಳು ಅಥವ ನಿಮ್ಮ ಪ್ರೀತಿ ಪ್ರೇಮ ವಿಚಾರ ಅಥವ ಮನೆಯಲ್ಲಿ ಅಥವ ಆಫೀಸಿನಲ್ಲಿ ಕಿರಿ ಕಿರಿ ಉತ್ತಮ ರೀತಿಯ ವಧು ವರ ಸಿಗಲು ಅಥವ ಒಳ್ಳೆ ರೀತಿಯ ಉದ್ಯೋಗ ಪಡೆಯಲು ಇನ್ನು ಹತ್ತಾರು ರೀತಿಯ ಸಮಸ್ಯೆಗಳು ಯಾವುದೇ ಇರಲಿ ಏನೇ ಇರಲಿ ಅದಕ್ಕೆ ಸೂಕ್ತ ರೀತಿಯ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ನೀಡುತ್ತಾರೆ. ಈ ಕೂಡಲೇ ಕರೆ ಮಾಡಿರಿ 9535156490

ಮೇಷ: ಈ ದಿನ ಸ್ತ್ರೀಯರಿಂದ ನಿಮಗೆ ಸಾಕಷ್ಟು ಒಳಿತು ಆಗಲಿದೆ. ಈ ದಿನ ವೈವಾಹಿಕ ಪ್ರಸ್ತಾವನೆ ಮಾತುಕತೆ ಏನಾದರೂ ಸಹ ಬಂದಲ್ಲಿ ನೀವು ತಟಸ್ಥ ರೀತಿಯಲ್ಲಿ ನಿಲುವು ಮಾಡಿಕೊಳ್ಳುವುದು ಸೂಕ್ತ. ಈ ದಿನ ದುಡಿಮೆಯಲ್ಲಿ ಹೆಚ್ಚಿನ ಲಾಭ ಸಾಧನೆ ಮಾಡಲು ಹಿರಿಯರ ಸಲಹೆ ಪಡೆಯುವುದು ಅನಿವಾರ್ಯ ಆಗಿದೆ. ಈ ದಿನ ಕಪ್ಪು ಎಳ್ಳು ದಾನ ಮಾಡಿದರೆ ತುಂಬಾ ಒಳ್ಳೆಯದು. ನಿಮಗೆ ಜೀವನದ ಮುಂದೆ ಆಗುವ ಒಳಿತು ಮತ್ತು ಕೆಡಕು ತಿಳಿಯುವ ಕುತೂಹಲ ನಿಮಗೆ ಇದ್ಯಾ? ಮುಂದಿನ ಭವಿಷ್ಯದ ಕುರಿತು ಚಿಂತೆ ನಿಮ್ಮನು ಕಾಡುತ್ತಾ ಇದ್ದೀಯ? ಸಮಸ್ಯೆಗಳು ಏನೇ ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ 9535156490

ವೃಷಭ: ಈ ದಿನ ನಿಮ್ಮ ಮೇಲೆ ಕುಟುಂಬ ಜನರು ಶಂಕೆ ವ್ಯಕ್ತಪಡಿಸುವ ಸಾಧ್ಯತೆ ಉಂಟು. ಈ ದಿನ ನೂತನ ಕೆಲ್ಸ ಕಾರ್ಯಗಳಿಗೆ ಚಾಲನೆ ನೀಡಿರಿ ನಿಮಗೆ ಯಶಸ್ಸು ನಿಶ್ಚಿತ ರೀತಿಯಲ್ಲಿ ದೊರೆಯಲಿದೆ. ಆರೋಗ್ಯದ ಕಾಳಜಿ ಸಹ ತೆಗೆದುಕೊಳ್ಳಿರಿ ಇಲ್ಲವಾದಲ್ಲಿ ಸಮಸ್ಯೆಗಳು ತಪ್ಪಿದ್ದಲ್ಲ ಹಾಗೆಯೇ ಆಫೀಸಿನ ಕೆಲ್ಸ ಕಾರ್ಯಗಳಿಗೆ ಕಿರು ಸಂಚಾರ ಆಗಲಿದೆ. ಈ ದಿನ ಕಪ್ಪು ಎಳ್ಳು ದಾನ ಮಾಡಿದರೆ ತುಂಬಾ ಒಳ್ಳೆಯದು. ನಿಮಗೆ ಜೀವನದ ಮುಂದೆ ಆಗುವ ಒಳಿತು ಮತ್ತು ಕೆಡಕು ತಿಳಿಯುವ ಕುತೂಹಲ ನಿಮಗೆ ಇದ್ಯಾ? ಮುಂದಿನ ಭವಿಷ್ಯದ ಕುರಿತು ಚಿಂತೆ ನಿಮ್ಮನು ಕಾಡುತ್ತಾ ಇದ್ದೀಯ? ಸಮಸ್ಯೆಗಳು ಏನೇ ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ 9535156490

ಮಿಥುನ: ಈ ದಿನ ಸ್ನೇಹಿತರ ಬೆಂಬಲ ನಿಮಗೆ ಪರೋಕ್ಷ ರೀತಿಯಲ್ಲಿ ದೊರೆಯಲಿದೆ. ಈ ದಿನ ಆರೋಗ್ಯದ ಕಾಳಜಿ ಹೆಚ್ಚಿನ ರೀತಿಯಲ್ಲಿ ಇರಬೇಕು ಇಲ್ಲವಾದಲ್ಲಿ ಸಮಸ್ಯೆಗಳು ನೂತನವಾಗಿ ಉದ್ಭವ ಆಗಲಿದೆ. ಈ ದಿನ ಶತ್ರುಗಳ ಜೊತೆಗೆ ಯಾವದೇ ರೀತಿಯ ಸಂವಹನ ನಡೆಸದೇ ನೀವು ಅವರ ಮಾತಿಗೆ ಬೆಲೆ ಕೊಡದೇ ಗೌಪ್ಯವಾಗಿ ಇರುವುದು ತುಂಬಾ ಒಳ್ಳೆಯದು. ಈ ದಿನ ಕಪ್ಪು ಎಳ್ಳು ದಾನ ಮಾಡಿದರೆ ತುಂಬಾ ಒಳ್ಳೆಯದು. ನಿಮಗೆ ಜೀವನದ ಮುಂದೆ ಆಗುವ ಒಳಿತು ಮತ್ತು ಕೆಡಕು ತಿಳಿಯುವ ಕುತೂಹಲ ನಿಮಗೆ ಇದ್ಯಾ? ಮುಂದಿನ ಭವಿಷ್ಯದ ಕುರಿತು ಚಿಂತೆ ನಿಮ್ಮನು ಕಾಡುತ್ತಾ ಇದ್ದೀಯ? ಸಮಸ್ಯೆಗಳು ಏನೇ ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ 9535156490

ಕರ್ಕಾಟಕ: ಈ ದಿನ ವಿದ್ಯಾರ್ಥಿಗಳು ದೃಢವಾದ ನಿರ್ಧಾರಗಳು ಹಿರಿಯ ಸಲಹೆ ಪಡೆಯುಕೊಂಡು ಪಾಲಿಸಿ. ಇಂದಿನ ಸದ್ಯದ ವಾತಾವರಣದಲ್ಲಿ ನಿಮ್ಮ ವ್ಯವಹಾರದಲ್ಲಿ ಲಾಭ ಪಡೆಯಲು ಸಾಧ್ಯವೇ ಇಲ್ಲ ಹೊಸ ತಂತ್ರ ಶುರು ಮಾಡಿ ಆರ್ಥಿಕ ನಷ್ಟಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿರಿ. ಈ ದಿನ ವೃತ್ತಿಯಲ್ಲಿ ಆಗುವ ಮಹತ್ತರ ಬದಲಾವಣೆಗಳಿಗೆ ನೀವು ಆದ್ಯತೆ ನೀಡಲೇ ಬೇಕು. ಈ ದಿನ ಕಪ್ಪು ಎಳ್ಳು ದಾನ ಮಾಡಿದರೆ ತುಂಬಾ ಒಳ್ಳೆಯದು. ನಿಮಗೆ ಜೀವನದ ಮುಂದೆ ಆಗುವ ಒಳಿತು ಮತ್ತು ಕೆಡಕು ತಿಳಿಯುವ ಕುತೂಹಲ ನಿಮಗೆ ಇದ್ಯಾ? ಮುಂದಿನ ಭವಿಷ್ಯದ ಕುರಿತು ಚಿಂತೆ ನಿಮ್ಮನು ಕಾಡುತ್ತಾ ಇದ್ದೀಯ? ಸಮಸ್ಯೆಗಳು ಏನೇ ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ 9535156490

ಸಿಂಹ: ಈ ದಿನ ಸಾಲಬಾಧೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿರಿ. ಈ ದಿನ ಹಾಗೆಯೇ ನಿಮ್ಮ ಸಿಟ್ಟನ್ನು ಸಹ ಪ್ರದರ್ಶನ ಮಾಡುವುದು ಸೂಕ್ತ ಅಲ್ಲವೇ ಅಲ್ಲ. ಈ ದಿನ ವಿನಾಶಕಾಲೇ ವಿಪರೀತ ಬುದ್ಧಿಹೀ ಎನ್ನುವ ಹಾಗೇ ನೀವು ನಿಮ್ಮ ವಾತಾವರಣ ನೋಡಿಕೊಂಡರೆ ಅಷ್ಟೇ ಸಾಕಾಗಿದೆ ಯಾರಿಗೂ ಸಹ ಈ ದಿನ ಸಲಹೆ ಮತ್ತು ಸೂಚನೆ ನೀಡುವುದು ಒಳ್ಳೆಯದಲ್ಲ. ಈ ದಿನ ಕಪ್ಪು ಎಳ್ಳು ದಾನ ಮಾಡಿದರೆ ತುಂಬಾ ಒಳ್ಳೆಯದು. ನಿಮಗೆ ಜೀವನದ ಮುಂದೆ ಆಗುವ ಒಳಿತು ಮತ್ತು ಕೆಡಕು ತಿಳಿಯುವ ಕುತೂಹಲ ನಿಮಗೆ ಇದ್ಯಾ? ಮುಂದಿನ ಭವಿಷ್ಯದ ಕುರಿತು ಚಿಂತೆ ನಿಮ್ಮನು ಕಾಡುತ್ತಾ ಇದ್ದೀಯ? ಸಮಸ್ಯೆಗಳು ಏನೇ ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ 9535156490

ಕನ್ಯಾ: ಈ ದಿನ ಮನಸ್ಸು ನಿತ್ರಾಣ ಆಗಲಿದೆ. ಹಾಗೆಯೇ ಈ ದಿನ ಪ್ರೇಮಿಗಳ ಮದ್ಯೆ ಸಾಕಷ್ಟು ರೀತಿಯ ಕಲಹಕ್ಕೆ ಸಹ ಕಾರಣ ಆಗಬಹುದು. ಈ ದಿನ ವಿಶೇಷ ವ್ಯಕ್ತಿಗಳನ್ನು ಭೇಟಿ ಮಾಡುವ ಮುನ್ನ ಅವರಿಂದ ನಿಮಗೆ ಆಗುವ ಲಾಭ ನಷ್ಟದ ಬಗ್ಗೆ ಸಾಕಷ್ಟು ಚಿಂತನೆ ನಡೆಸಿರಿ. ಈ ದಿನ ಆನ್ಲೈನ್ ಮುಖಾಂತರ ವಿದೇಶಿ ವ್ಯವಹಾರ ಮಾಡುತ್ತಾ ಇರೋ ಜನಕ್ಕೆ ಸಾಕಷ್ಟು ಲಾಭ ಸಹ ಆಗುವುದು ಉಂಟು. ಈ ದಿನ ಕಪ್ಪು ಎಳ್ಳು ದಾನ ಮಾಡಿದರೆ ತುಂಬಾ ಒಳ್ಳೆಯದು. ನಿಮಗೆ ಜೀವನದ ಮುಂದೆ ಆಗುವ ಒಳಿತು ಮತ್ತು ಕೆಡಕು ತಿಳಿಯುವ ಕುತೂಹಲ ನಿಮಗೆ ಇದ್ಯಾ? ಮುಂದಿನ ಭವಿಷ್ಯದ ಕುರಿತು ಚಿಂತೆ ನಿಮ್ಮನು ಕಾಡುತ್ತಾ ಇದ್ದೀಯ? ಸಮಸ್ಯೆಗಳು ಏನೇ ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ 9535156490

ತುಲಾ: ಈ ದಿನ ನಿಮ್ಮಿಂದ ಸ್ನೇಹಿತರಿಗೆ ಯಾವುದೇ ರೀತಿಯ ಒಳಿತು ಆಗದೇ ಇದ್ದರು ಸಹ ಪರ್ವಾಗಿಲ್ಲ ನೀವು ಮಾತ್ರ ಸುಮ್ಮನೆ ಇದ್ದು ಬಿಡುವುದು ಲೇಸು ಯಾವುದೇ ಕಾರಣಕ್ಕೂ ಸಹ ಸಲಹೆ ಸೂಚನೆ ನೀಡಲು ಹೋಗಬೇಡಿ. ಈ ದಿನ ಆರೋಗ್ಯದಲ್ಲಿ ಸಹ ಹೆಚ್ಚಿನ ಕಾಳಜಿ ತೆಗೆದುಕೊಳ್ಳಿರಿ. ಇನ್ನು ಹೃದಯ ರೋಗದಿಂದ ಈಗಾಗಲೇ ಬಳಲುತ್ತಾ ಇರೋ ಜನರು ಮತ್ತಷ್ಟು ಜಾಗ್ರತೆನಲ್ಲಿ ಇದ್ದರೆ ತುಂಬಾ ಸೂಕ್ತ. ಈ ದಿನ ಮಕ್ಕಳ ವಿಷ್ಯದಲ್ಲಿ ನಿಮಗೆ ಶುಭ ಸುದ್ದಿ ದೊರೆಯುವ ನಿರೀಕ್ಷೆ ಇದೆ. ಈ ದಿನ ಕಪ್ಪು ಎಳ್ಳು ದಾನ ಮಾಡಿದರೆ ತುಂಬಾ ಒಳ್ಳೆಯದು. ನಿಮಗೆ ಜೀವನದ ಮುಂದೆ ಆಗುವ ಒಳಿತು ಮತ್ತು ಕೆಡಕು ತಿಳಿಯುವ ಕುತೂಹಲ ನಿಮಗೆ ಇದ್ಯಾ? ಮುಂದಿನ ಭವಿಷ್ಯದ ಕುರಿತು ಚಿಂತೆ ನಿಮ್ಮನು ಕಾಡುತ್ತಾ ಇದ್ದೀಯ? ಸಮಸ್ಯೆಗಳು ಏನೇ ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ 9535156490

ವೃಶ್ಚಿಕ: ಈ ದಿನ ನಿಮ್ಮ ಪಾಲುದಾರಿಕೆ ವ್ಯವಹಾರದಲ್ಲಿ ಸಾಕಷ್ಟು ವೈಮನಸ್ಯ ಉಂಟು ಆಗಬಹುದು ಎಲ್ಲವನ್ನು ಸಹ ಮಾತಿನ ಮುಖಾಂತರ ಪರಿಹಾರ ಮಾಡಿಕೊಳ್ಳಬೇಕು. ಈ ದಿನ ಉದ್ಯೋಗ ವಿಷ್ಯದಲ್ಲಿ ಸಹ ಯಾವುದೇ ಬದಲಾವಣೆ ನಿರ್ಧಾರಗಳು ತೆಗೆದುಕೊಳ್ಳುವುದು ಬೇಡವೇ ಬೇಡ. ಈ ದಿನ ಹಿರಿಯರ ಆಶೀರ್ವಾದ ನಿಮಗೆ ತುಂಬಾ ಅಗತ್ಯವಾಗಿ ಬೇಕಿದೆ. ಈ ದಿನ ರಾತ್ರಿ 7 ಗಂಟೆ ನಂತರ ದ್ವಿಚಕ್ರ ವಾಹನ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ಇರಲಿ. ಈ ದಿನ ಕಪ್ಪು ಎಳ್ಳು ದಾನ ಮಾಡಿದರೆ ತುಂಬಾ ಒಳ್ಳೆಯದು. ನಿಮಗೆ ಜೀವನದ ಮುಂದೆ ಆಗುವ ಒಳಿತು ಮತ್ತು ಕೆಡಕು ತಿಳಿಯುವ ಕುತೂಹಲ ನಿಮಗೆ ಇದ್ಯಾ? ಮುಂದಿನ ಭವಿಷ್ಯದ ಕುರಿತು ಚಿಂತೆ ನಿಮ್ಮನು ಕಾಡುತ್ತಾ ಇದ್ದೀಯ? ಸಮಸ್ಯೆಗಳು ಏನೇ ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ 9535156490

ಧನಸ್ಸು: ಈ ದಿನ ಆರೋಗ್ಯದ ವಿಷ್ಯದಲ್ಲಿ ಅದರಲ್ಲಿಯೂ ಸಹ ಗುಪ್ತ ಸಮಸ್ಯೆಗಳ ಬಗ್ಗೆ ಹೆಚ್ಚಿನ ಜಾಗ್ರತೆ ಇರಬೇಕು. ಈ ದಿನ ವೈವಾಹಿಕ ಜೀವನದ ಸಾಕಷ್ಟು ಖುಷಿ ನಿಮಗೆ ದೊರೆಯಲಿದೆ. ಈ ದಿನ ಮಿತ್ರರ ಜೊತೆಗೆ ಮಾತನಾಡುವ ಸಮಯದಲ್ಲಿ ಸೂಕ್ತ ರೀತಿಯಲ್ಲಿ ಮಾತನಾಡಿ. ಈ ದಿನ ವಿಶೇಷವಾದ ಜನರನ್ನು ನೀವು ಭೇಟಿ ಮಾಡುವ ಸಾಧ್ಯತೆ ಉಂಟು. ಈ ದಿನ ಸಂಜೆ ನಂತರ ಯಾವುದೇ ರೀತಿಯ ಸಂಚಾರ ಮಾಡುವುದು ಸೂಕ್ತ ಅಲ್ಲ. ಈ ದಿನ ಕಪ್ಪು ಎಳ್ಳು ದಾನ ಮಾಡಿದರೆ ತುಂಬಾ ಒಳ್ಳೆಯದು. ನಿಮಗೆ ಜೀವನದ ಮುಂದೆ ಆಗುವ ಒಳಿತು ಮತ್ತು ಕೆಡಕು ತಿಳಿಯುವ ಕುತೂಹಲ ನಿಮಗೆ ಇದ್ಯಾ? ಮುಂದಿನ ಭವಿಷ್ಯದ ಕುರಿತು ಚಿಂತೆ ನಿಮ್ಮನು ಕಾಡುತ್ತಾ ಇದ್ದೀಯ? ಸಮಸ್ಯೆಗಳು ಏನೇ ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ 9535156490

ಮಕರ: ಈ ದಿನ ಸ್ನೇಹಿತರು ನಿಮ್ಮ ಮೇಲೆ ಹಲವು ವಿದಧ ಆರೋಪಣೆ ಮಾಡುವ ಸಾಧ್ಯತೆ ಉಂಟು. ಈ ದಿನ ನಿಮ್ಮಲ್ಲಿ ಆಗುವ ಎಲ್ಲ ರೀತಿಯ ಕ್ಲಿಷ್ಟಕರ ಸಮಸ್ಯೆಗಳಿಗೆ ನಿಮ್ಮಲಿಯೇ ಪರಿಹಾರ ಇದೆ. ಅದನ್ನು ಸೂಕ್ತ ಮಟ್ಟದಲ್ಲಿ ಹುಡುಕುವ ಪ್ರಯತ್ನ ನೀವು ಮಾಡಬೇಕು. ಈ ದಿನ ಕಪ್ಪು ಎಳ್ಳು ದಾನ ಮಾಡಿದರೆ ತುಂಬಾ ಒಳ್ಳೆಯದು. ನಿಮಗೆ ಜೀವನದ ಮುಂದೆ ಆಗುವ ಒಳಿತು ಮತ್ತು ಕೆಡಕು ತಿಳಿಯುವ ಕುತೂಹಲ ನಿಮಗೆ ಇದ್ಯಾ? ಮುಂದಿನ ಭವಿಷ್ಯದ ಕುರಿತು ಚಿಂತೆ ನಿಮ್ಮನು ಕಾಡುತ್ತಾ ಇದ್ದೀಯ? ಸಮಸ್ಯೆಗಳು ಏನೇ ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ 9535156490

ಕುಂಭ: ಈ ದಿನ ನಿಮ್ಮ ಅನಾರೋಗ್ಯ ನಿಮಿತ್ತ ಸಾಕಷ್ಟು ಹಣ ಖರ್ಚು ಆಗಲಿದೆ. ಈ ದಿನ ಮಕ್ಕಳ ಆರೋಗ್ಯದ ವಿಷ್ಯದಲ್ಲಿ ಸಹ ಹೆಚ್ಚಿನ ಕಾಳಜಿ ಅಗತ್ಯ ಇದೆ. ಈ ದಿನ ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಸ್ನೇಹಿತರ ಮದ್ಯೆ ಒಂದಿಷ್ಟು ವೈಷಮ್ಯ ಸಹ ಉಂಟು ಆಗಬಹುದು. ಈ ದಿನ ಕುಟುಂಬ ಜನರ ಸಹಕಾರ ತೆಗೆದುಕೊಳ್ಳಿರಿ. ಈ ದಿನ ಕಪ್ಪು ಎಳ್ಳು ದಾನ ಮಾಡಿದರೆ ತುಂಬಾ ಒಳ್ಳೆಯದು. ನಿಮಗೆ ಜೀವನದ ಮುಂದೆ ಆಗುವ ಒಳಿತು ಮತ್ತು ಕೆಡಕು ತಿಳಿಯುವ ಕುತೂಹಲ ನಿಮಗೆ ಇದ್ಯಾ? ಮುಂದಿನ ಭವಿಷ್ಯದ ಕುರಿತು ಚಿಂತೆ ನಿಮ್ಮನು ಕಾಡುತ್ತಾ ಇದ್ದೀಯ? ಸಮಸ್ಯೆಗಳು ಏನೇ ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ 9535156490

ಮೀನ: ಕಾರ್ಯ ಸಿದ್ದಿ ಆಗಲು ಹೊಸ ಹೊಸ ಪ್ರಯತ್ನ ಮಾಡಿ ಯಶಸ್ಸು ಪಡೆಯಿರಿ. ಈ ದಿನ ಒಂದಿಷ್ಟು ಸ್ನೇಹಿತರು ನಿಮ್ಮನ್ನು ಮಾನಸಿಕವಾಗಿ ಗೊಂದಲ ಮಾಡಲು ಶುರು ಮಾಡುತ್ತಾರೆ. ಹಾಗೆಯೇ ಈ ದಿನ ಸ್ತ್ರೀಯರ ಜೊತೆಗೆ ಯಾವುದೇ ಕಾರಣಕ್ಕೂ ಸಹ ಜಗಳದ ವಾತಾವರಣ ನಿರ್ಮಾಣ ಮಾಡಿಕೊಳ್ಳಬೇಡಿ. ಈ ದಿನ ಕಪ್ಪು ಎಳ್ಳು ದಾನ ಮಾಡಿದರೆ ತುಂಬಾ ಒಳ್ಳೆಯದು. ನಿಮಗೆ ಜೀವನದ ಮುಂದೆ ಆಗುವ ಒಳಿತು ಮತ್ತು ಕೆಡಕು ತಿಳಿಯುವ ಕುತೂಹಲ ನಿಮಗೆ ಇದ್ಯಾ? ಮುಂದಿನ ಭವಿಷ್ಯದ ಕುರಿತು ಚಿಂತೆ ನಿಮ್ಮನು ಕಾಡುತ್ತಾ ಇದ್ದೀಯ? ಸಮಸ್ಯೆಗಳು ಏನೇ ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ 9535156490

Leave a Reply

Your email address will not be published.